ಪ್ರಮುಖ ಸುದ್ದಿ
ಮಂಗಳವಾರ ರಾಶಿ ಭವಿಷ್ಯ
- ಮಂಗಳವಾರ- ರಾಶಿ ಭವಿಷ್ಯ ಜನವರಿ-5,2021
- ಸೂರ್ಯೋದಯ: 06:41 AM, ಸೂರ್ಯಸ್ತ: 06:05 PM
- ಶಾರ್ವರಿ ನಾಮ ಸಂವತ್ಸರ
ಮಾರ್ಗಶಿರ ಮಾಸ,ಕೃಷ್ಣ ಪಕ್ಷ
ಹೇಮಂತ ಋತು - ತಿಥಿ: ಸಪ್ತಮೀ ( 28:03 )
ನಕ್ಷತ್ರ: ಉತ್ತರ ( 18:20 )
ಯೋಗ: ಶೋಭಾನ ( 26:59 )
ಕರಣ: ವಿಷ್ಟಿ ( 16:57 ) , ಬವ ( 28:03 ) - ರಾಹು ಕಾಲ: 03:00 – 4:30
ಯಮಗಂಡ: 09:00-10:30
ಗುಳಿಕ ಕಾಲ: 12:00-01:30 - ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.
- ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.
ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403
ಮೇಷ ರಾಶಿ
ಪತಿ-ಪತ್ನಿ ಮಧ್ಯೆ ಅನುಮಾನ ಸೃಷ್ಟಿ ಇದರಿಂದ ತಮಗೆಬೇಸರ. ನಿಮ್ಮ ಪ್ರಾಮಾಣಿಕ ಪ್ರಯತ್ನ ಮತ್ತು ಹೋರಾಟದಿಂದ ಭೂ ವ್ಯವಹಾರಗಳಲ್ಲಿ ಜಯ. ಹಿರಿಯ ಸಹೋದರನಿಂದ ಆಸ್ತಿಗೆ ಸಂಬಂಧಿಸಿದ ವಿಚಾರದಲ್ಲಿ ಕಿರಿಕಿರಿ. ಸಹೋದ್ಯೋಗಿಗಳ ಜೊತೆ ಜಾಗ್ರತೆವಹಿಸಿ ಮತ್ತು ಯಾವುದೇ ಕಾರಣಕ್ಕೂ ಹಣಕಾಸಿನ ವಿಚಾರದಲ್ಲಿ ಮಧ್ಯಸ್ತಿಕೆ ವಹಿಸಬಾರದು. ಅಂತರ್ಜಾಲದಲ್ಲಿ ಆಕಸ್ಮಿಕ ಸಂಕಷ್ಟಕ್ಕೆ ಸಿಲುಕುವಿರಿ ಎಚ್ಚರ. ಮದುವೆ ವಿಚಾರ ಪ್ರಸ್ತಾಪ ಬರುವುದು. ಮನೆ ಕಟ್ಟಡದ ಚಿಂತನೆ. ಶಿಕ್ಷಕ ವೃಂದದವರಿಗೆ ಬಡ್ತಿ ಭಾಗ್ಯ, ಕಂಕಣ ಬಲ ಕೂಡಿ ಬರುವ ಸಾಧ್ಯತೆ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ವೃಷಭ ರಾಶಿ:
ಉದ್ಯೋಗ ಬದಲಾವಣೆ ಬೇಡವೇ ಬೇಡ. ಅಲ್ಲಿಯೇ ಮುಂದುವರೆಯಿರಿ ಅನುಕೂಲವಾಗಲಿದೆ. ವ್ಯಾಪಾರದಲ್ಲಿ ಧನಲಾಭ ಇದರಿಂದ ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ಹೊಂದುವಿರಿ. ಪಾಲುದಾರಿಕೆ ವ್ಯವಹಾರ ಬೇಡವೇ ಬೇಡ. ಹೊಸದಾಗಿ ಆರಂಭಿಸಿರುವ ಉದ್ಯಮಕ್ಕೆ ಹಣಕಾಸಿನ ಪ್ರಗತಿಯಾಗಲಿದೆ. ಇದಕ್ಕೆ ಪತ್ನಿಯ ಹಾಗೂ ಹಿರಿಯರ ಸಹಕಾರ ದೊರೆಯಲಿದೆ. ಪ್ರೇಮಿಗಳಿಗೆ ಸರಸ-ಸಲ್ಲಾಪ ಗಳಿಂದ ಮನಸ್ತಾಪವ ಹೆಚ್ಚು.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಮಿಥುನ ರಾಶಿ:
ನಿಮ್ಮ ಏರು ಮಾತಿನಿಂದ ಕುಟುಂಬದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗುವುದು, ನಾಲಿಗೆ ಹಿಡಿತದಲ್ಲಿ ಇರಲಿ. ಕೃಷಿಕರಿಗೆ ಅನುಕೂಲ.ಬಂಧುಗಳಿಂದ ಹಣಕಾಸಿನ ವಿಚಾರಕ್ಕಾಗಿ ತೊಂದರೆ. ದಾಯಾದಿಗಳಿಂದ ಆಸ್ತಿ ವಿಚಾರಕ್ಕಾಗಿ ಕಲಹ. ವಕೀಲರ ಸಲಹೆ ಪಡೆಯುವ ಸಾಧ್ಯತೆ. ಉದ್ಯೋಗಕ್ಕಾಗಿ ವಿದೇಶಕ್ಕೆ ಪ್ರಯಾಣ ಅತಂತ್ರ. ಕುಟುಂಬ ಸಮೇತ ದೇವದರ್ಶನ ಪ್ರವಾಸ ಕೈಗೊಳ್ಳುವಿರಿ. ಸಂಗಾತಿಯ ಪ್ರೀತಿಯ ಅಪ್ಪುಗೆ ಸಂತಸದ ದಿನ ತರಲಿದೆ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಕಟಕ ರಾಶಿ:
ಪತ್ನಿಯ ಜೊತೆ ಸೇರಿ ಆಲೋಚನೆ ಮಾಡಿ ನಿವೇಶನ ಖರೀದಿಸುವಿರಿ. ಮನೆ ಕಟ್ಟುವ ವಿಚಾರ ಮಾಡುವಿರಿ. ಹೊಸ ಉದ್ಯಮ ಪ್ರಾರಂಭಿಸುವ ಪ್ರಯತ್ನಗಳನ್ನು ಮುಂದೂಡುವುದು ಉತ್ತಮ. ಮಕ್ಕಳ ನಡವಳಿಕೆ ಬಗ್ಗೆ ಜಾಗ್ರತೆವಹಿಸಿ. ಅಜೀರ್ಣ ,ವಾತ, ವಾಯು, ಪಿತ್ತ ಇದರಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ವಾಹನ ಸವಾರಿ ಮಾಡುವಾಗ ಜಾಗ್ರತೆ ಇರಲಿ. ಮನೆಯಿಂದ ಹೊರಡುವಾಗ ಗ್ಯಾಸ್ ಸಿಲಿಂಡರ್ ಪರೀಕ್ಷಿಸಿ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಸಿಂಹರಾಶಿ:
ಬಹುದಿನಗಳಿಂದ ಕಾಡುತ್ತಿದ್ದ ಕೆಲಸ ಕಾರ್ಯಗಳು ಇಂದು ಯಶಸ್ಸುಗಳಿಸುವಿರಿ. ಮನೆ ವಾತಾವರಣದಲ್ಲಿ ಆಸ್ತಿ ವಿಚಾರಕ್ಕಾಗಿ ಮನಸ್ತಾಪ. ನಿಮ್ಮ ಆಲಸ್ಯ ನಿಮಗೆ ದರಿದ್ರ ತರಲಿದೆ. ಸಂಗಾತಿಯ ಚಂಚಲ ಮನಸ್ಸಿನಿಂದ ಮನಸ್ಸಿಗೆ ಬೇಸರ.ದಾಂಪತ್ಯದಲ್ಲಿ ಮದ್ಯಸ್ತಿಕೆ ಜನ ಹುಳಿ ಹಿಂಡಿ ಬೇರೆಯಾಗುವ ಮಾತು ಉಂಟಾಗಬಹುದು ಜಾಗ್ರತೆ, ನಿಮ್ಮ ವಿಶ್ವಾಸ ನಿಮ್ಮ ಹಿಡಿತದಲ್ಲಿರಲಿ. ನಿಮ್ಮಿಬ್ಬರ ಸಮಾಲೋಚನೆಯಿಂದ ಸೂಕ್ತ ನಿರ್ಧಾರ ಬೇರೆಯವರಿಗೆ ದಾರಿದೀಪವಾಗುವುದು. ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಕನ್ಯಾರಾಶಿ:
ಅಳಿಯನ ಭವಿಷ್ಯದ ಬಗ್ಗೆ ಚಿಂತನೆ ಕಾಡಲಿದೆ .ಈ ದಿನ ವ್ಯಾಪಾರ ವೈವಾಟದಲ್ಲಿ ಹಣ ಹಣಕಾಸಿನಲ್ಲಿ ಪ್ರಗತಿ. ಮೂಲ ಕಸುಬುದಾರರಿಗೆ ಮರಳಿ ಯಶಸ್ಸು ಸಿಗುವುದು. ಮಾಲಕರಾದ ನೀವು ಕೆಲಸಗಾರರಿಂದ ಉತ್ತಮ ಸಂಪಾದನೆ ಭಾಗ್ಯ. ಸರಕಾರಿ ವೃತ್ತಿಯ ಉದ್ಯೋಗ ಪ್ರಾಪ್ತಿ. ಸಹೋದರ /ಸಹೋದರಿ ಆಸ್ತಿ ವಿಚಾರಕ್ಕಾಗಿ ಶತ್ರುವಾಗಿ ಪರಿವರ್ತನೆಯಾಗುವರು. ಹಿರಿಯರ ಜೊತೆ ಜಗಳ ಸಂಭವ. ಮನೆಯಲ್ಲಿ ಬಿಗುವಿನ ವಾತಾವರಣ. ಶುಭಕಾರ್ಯ ಮುಂದೂಡುವುದು ಒಳಿತು.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ತುಲಾರಾಶಿ:
ಇಂದು ತಮಗೆ ಒಳ್ಳೆಯ ಧನಲಾಭವಿದೆ. ತಾವು ಪ್ರಾರಂಭಿಸಿರುವ ವ್ಯವಹಾರ ಉತ್ತಮ ರೀತಿಯಲ್ಲಿ ಲಾಭದಾಯಕ ಇದರಿಂದ ಕುಟುಂಬದಲ್ಲಿ ನೆಮ್ಮದಿ. ಶೀಘ್ರವಾಗಿ ಸಾಲಗಾರರಿಂದ ಮುಕ್ತಿ ಸಾಧ್ಯತೆ. ನಿಮ್ಮ ನಡತೆ ಆಚಾರ ವಿಚಾರದಿಂದ ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಆಗಲಿದೆ. ಯಾರಿಗೂ ತಾವು ಬೇಲ್ ಶೂರಿಟಿ ನೀಡಬಾರದು. ಉದ್ಯೋಗ ಬದಲಾಯಿಸುವ ಕುರಿತು ಚರ್ಚೆ ಮಾಡುವಿರಿ. ವಿದೇಶದಲ್ಲಿ ಕೆಲಸ ಮಾಡುವವರಿಗೆ ಕೆಲಸದ ವಿಚಾರದಲ್ಲಿ ತೊಂದರೆ ಕಾಡಲಿದೆ, ಕೆಲವರು ಉದ್ಯೋಗ ಹುಡುಕಾಟದಲ್ಲಿ ಸಮಯ ಕಳೆಯುತ್ತಿದ್ದಾರೆ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ವೃಶ್ಚಿಕ ರಾಶಿ:
ಆರೋಗ್ಯ ಸುಧಾರಣೆಯಲ್ಲಿ ಹಿನ್ನಡೆ.ಕಿವಿ, ಹಲ್ಲು, ಕೀಲು ನೋವುಗಳಿಂದ ನರಳುವ ಸಾಧ್ಯತೆ. ಹಣಕಾಸಿನ ತೊಂದರೆಗಳಿಂದ ಮನಸ್ಸಿಗೆ ಬೇಸರ. ಬಂಧು-ಬಳಗ ಹತ್ತಿರ ಸಾಲ ಕೇಳಿ ಕೀಳರಿಮೆ ಬೆಳೆಸಿಕೊಳ್ಳುವಿರಿ. ಆಕಸ್ಮಿಕ ವೈದ್ಯಕೀಯ ವೆಚ್ಚ ಭರಿಸಲಾಗುವುದು. ಶಿಕ್ಷಕವೃಂದವರಿಗೆ ಸಂಕಷ್ಟಗಳು, ಮಾನಸಿಕ ಖಿನ್ನತೆಗೆ ಒಳಗಾಗುವಿರಿ. ಸರಕಾರಿ ಉದ್ಯೋಗಿಗಳು ತಾಳ್ಮೆಯಿಂದ ಮೇಲಾಧಿಕಾರಿ ಜೊತೆ ಕರ್ತವ್ಯ ನಿರ್ವಹಿಸಿ. ಇಂದು ಸಾವಧಾನವಾಗಿ ದಿನ ಕಳೆಯಿರಿ, ಏಕೆಂದರೆ ಕಷ್ಟ ಅನುಭವಿಸಬೇಕಾಗುತ್ತದೆ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಧನಸ್ಸು ರಾಶಿ:
ವಿದೇಶ ಪ್ರಯಾಣ ಮಾಡುವವರು ಸಕಲ ಸಿದ್ಧತೆ ಮಾಡಿಕೊಳ್ಳಿ. ಅತಿಯಾದ ಮಾನಸಿಕ ಒತ್ತಡದಿಂದ ನಿದ್ರೆಯಲ್ಲಿ ಭoಗ. ಹಣಕಾಸಿನ ಸಹಾಯಕ್ಕಾಗಿ ಬಂಧುಗಳು ದೂರವಾಗುವರು. ನಿಮ್ಮಲ್ಲಿರುವ ಅಹಂಕಾರದಿಂದ ಸಮಾಜದಲ್ಲಿ ವಿರೋಧಿಗಳ ಆಗುವರು. ಸ್ವಯಂಕೃತ ಅಪರಾಧಗಳಿಂದ ವ್ಯಾಪಾರದಲ್ಲಿ ನಷ್ಟ ಅನುಭವಿಸುವಿರಿ. ರಿಯಲ್ ಎಸ್ಟೇಟ್ ಸ್ವಂತ ಉದ್ಯಮ ಪ್ರಾರಂಭಿಸಿದರೆ ಏಳಿಗೆ ಕಾಣುವಿರಿ. ಲೇವಾದೇವಿಗಾರರರಿಗೆ ಸಂತಸ ತರಲಿದೆ. ಕಲ್ಯಾಣಕ್ಕಾಗಿ ಹಣಸಹಾಯ ಮಾಡುವಿರಿ. ಪ್ರಿಯತಮೆ ಜೊತೆ ಸಂತಸದ ದಿನ ತರಲಿದೆ. ದಂಪತಿಗಳಿಗೆ ಸಂತಾನಭಾಗ್ಯ. ವಿಧವಾ ಅಥವಾ ವಿಚ್ಛೇದನ ಪಡೆದ ಹೆಣ್ಣುಮಕ್ಕಳಿಗೆ ಮರುವಿವಾಹ ಚರ್ಚೆ ನಡೆಯುವುದು.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಮಕರ ರಾಶಿ:
ಈ ದಿನ ಸಿಮೆಂಟು, ಕಬ್ಬಿಣ, ಇಟ್ಟಿಗೆ ,ಮರಳು ಉದ್ಯಮದಲ್ಲಿ ಧನಲಾಭ ಲಾಭ. ದಿನಸಿ, ಕಿರಾಣಿ , ಸ್ಟೇಷನರಿ ವ್ಯಾಪಾರಸ್ಥರಿಗೆ ಅಧಿಕ ಸಂಪಾದನೆ. ಮಕ್ಕಳ ಆರೋಗ್ಯಕ್ಕಾಗಿ ಆಕಸ್ಮಿಕ ವೈದ್ಯಕೀಯ ಖರ್ಚುವೆಚ್ಚಗಳಾಗುತ್ತವೆ. ಪಾಲುದಾರಿಕೆ ವ್ಯವಹಾರಕ್ಕೆ ಚಿಂತನೆ ಮಾಡುವಿರಿ. ಜಮೀನು ಖರೀದಿಗಾಗಿ ಬಂಧುಗಳಿಂದ ಸಹಾಯ ಕೇಳುವಿರಿ. ಮನೆಯಲ್ಲಿ ಶುಭಮಂಗಲ ಕಾರ್ಯಾರಂಭ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಕುಂಭರಾಶಿ:
ಇಂದು ಕುಟುಂಬ ಸಮೇತ ಭೋಜನಕೂಟದಲ್ಲಿ ಪಾಲ್ಗೊಳ್ಳುವಿರಿ. ತಂಪು ಪಾನೀಯ ಸೇವನೆಯಿಂದ ಉದರದ ವ್ಯತ್ಯಾಸದಿಂದ ಸಮಸ್ಯೆ. ಜೇಷ್ಠ ಪುತ್ರನ ಆರೋಗ್ಯದಲ್ಲಿ ಏರುಪೇರು ಸಂಭವ. ಮಕ್ಕಳಿಗೆ ಒಳ್ಳೆಯ ಉದ್ಯೋಗ ಪ್ರಾಪ್ತಿ .ಮಕ್ಕಳಿಂದ ಲಾಭ ಧನಾಗಮನ, ಇದರಿಂದ ಕನ್ಯಾದಾನ ಮಾಡಲು ಬೇಡಿಕೆ ಹೆಚ್ಚಾಗಬಹುದು. ಉದ್ಯೋಗ ಸ್ಥಳದಲ್ಲಿ ನಿರಾಸೆ ಮೂಡಿದರು ಅಲ್ಲಿಯೇ ಮುಂದುವರೆಯಿರಿ. ಸಂಗಾತಿಗಾಗಿ ರೇಷ್ಮೆ ಸೀರೆ ಉಡುಗೊರೆಯಾಗಿ ಕೊಡುವಿರಿ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಮೀನರಾಶಿ:
ಮಕ್ಕಳ ಕೆಟ್ಟ ನಡವಳಿಕೆಯಿಂದ ನಿಮಗೆ ಗೌರವ ಪ್ರತಿಷ್ಠೆಗೆ ಧಕ್ಕೆ. ವಿದೇಶ ಪ್ರಯಾಣದಲ್ಲಿ ಅಡೆತಡೆ. ವಿದೇಶದಲ್ಲಿ ಕೆಲಸ ಮಾಡುವವರಿಗೆ ಕೆಲಸದಲ್ಲಿ ತೊಂದರೆಯಾಗಲಿದೆ. ನಿಮ್ಮ ಮಕ್ಕಳಿಗೆ ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ. ಅಳಿಯನ ಕುಟುಂಬದ ಭವಿಷ್ಯದ ವಿಚಾರಕ್ಕಾಗಿ ಚಿಂತನೆ ಮಾಡುವಿರಿ. ಮಗಳ ಸಂತಾನ ಸುದ್ದಿ ಕೇಳಿ ಸಂತೋಷ ದೊರೆಯಲಿದೆ. ಎಲ್ಲರಿಗೂ ಸಮಪಾಲು ನೀಡುವ ಬಗ್ಗೆ ಚಿಂತನೆ ಮಾಡುವಿರಿ. ಹೊಸ ವಾಹನ ಖರೀದಿಸುವಿರಿ. ಕೃಷಿಕರಿಗೆ ಧನಲಾಭ.
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com