ಡಿವಿಜಿಸುದ್ದಿ.ಕಾಂ. ದಾವಣಗೆರೆ: ಇತ್ತೀಚೆಗೆ ಮೈಸೂರಿನ ರಾಯಲ್ ಯೂನಿಯನ್ ಹಾಗೂ ಗಂಧದ ಗುಡಿ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಮಿಸ್ಟರ್ ಅಂಡ್ ಮಿಸ್ ಯುವ ಕರ್ನಾಟಕ 2019ರ ಸ್ಪರ್ಧೆಯಲ್ಲಿ ನಗರದ ವಿನಯ್ ಪ್ರಭಾಕರ್ ಮಿಸ್ಟರ್ ಯುವ ಕರ್ನಾಟಕ ಪ್ರಶಸ್ತಿ ಪಡೆದಿದ್ದಾರೆ. ಪ್ರಭಾಕರ್ ಸಾಧನೆಗೆ ಪೋಷಕರು, ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.



