- ಡಿವಿಜಿ ಸುದ್ದಿ, ದಾವಣಗೆರೆ
- ಸಿಎಂ ಬದಲಾವಣೆ ಹೇಳಿಕೆ ವಿರುದ್ದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕಿಡಿ
- ಏಷ್ಯಾದಲ್ಲಿಯೇ ಎರಡನೇ ಅತಿ ದೊಡ್ಡ ಕೆರೆ ಚನ್ನಗಿರಿಯ ಶಾಂತಿಸಾಗರ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ವಿರೂಪಾಕ್ಷಪ್ಪ
- ಸಿಎಂ ಯಡಿಯೂರಪ್ಪ ಬದಲಾವಣೆ ಎನ್ನುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಗೇಡಿಗಳು
- ಸಿದ್ದರಾಮಯ್ಯ ಸೇರಿದಂತೆ ಕೆಲವರು ಸಿಎಂ ಬದಲಾವಣೆ ಹೇಳಿಕೆ ಪ್ರತಿಕ್ರಿಯೆ
- ಉಪಚುನಾವಣೆ ಗೆಲುವಿನ ಮೂಲಕ ಬಿಎಸ್ ವೈ ಶಕ್ತಿ ಹೆಚ್ಚಿದೆ
- ಬಿಎಸ್ ವೈ ಅವರೇ ಮುಂದಿನ ಮೂರು ವರ್ಷ ಸಿಎಂ
- ಜನರ ಪ್ರೀತಿಯಿಂದಲೇ ಬಿಎಸ್ ವೈ ಕೆಲಸ ಮಾಡುತ್ತಾರೆ
- ಸಿಎಂ ಬದಲಾವಣೆ ಎನ್ನುವುದು ಕುಹುಕದ ಮಾತಷ್ಟೇ