ಬ್ರೇಕಿಂಗ್
- ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ದಾವಣಗೆರೆ ಶರನ್ನವರಾತ್ರಿ ಧರ್ಮ ಸಮ್ಮೇಳನಲ್ಲಿ ಭಾಷಣ
- ರಾಜಕಾರಣದಲ್ಲಿ ಎಲ್ಲವು ಸರಿಯಿಲ್ಲದ ಕಾಲದಲ್ಲಿ ನಾವು ಮಠಗಳಿಗೆ ಹೋದಾಗ ಸರಿ ಇದ್ದೇವೆ ಅನಿಸುತ್ತದೆ
- ಧರ್ಮ ಯಾವತ್ತು ತನ್ನ ಅಸ್ತಿತ್ವ ಕಳೆದುಕೊಂಡಿಲ್ಲ ಧರ್ಮದಲ್ಲಿ ಮುನ್ನಡೆ ಅಥವಾ ಹಿನ್ನೆಡೆಯಾಗಬಹುದು
- ಯಾಂತ್ರಿಕೃತ ವ್ಯವಸ್ಥೆಗೆ ಹೊಂದಿಕೊಂಡು ಮನುಷ್ಯತ್ವ ಮರೆಯುತ್ತಿದ್ದಾರೆ
- ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು
- ಅಧರ್ಮಿಗಳಿಗೆ ಯಾವತ್ತು ಒಳ್ಳೆಯದಾಗೋಲ್ಲ,ರಾಷ್ಟ್ರ ಧರ್ಮವೇ ನಮ್ಮ ಧರ್ಮ
- ಈ ದೇಶದ ಸಂಸ್ಕೃತಿ ಆಚಾರ ವಿಚಾರ ಉಳಿಸುವುದು ನಮ್ಮ ಧರ್ಮ
- ಗುರುಪರಂಪರೆ ಯನ್ನು ಉಳಿಸುವ ಆಚರಣೆ ನಮ್ಮ ಸರ್ಕಾರದಿಂದ ಆಗುತ್ತಿದೆ
- ದೇಶ ಜಾಗೃತವಾಗಿ ನಿರ್ಮಾಣವಾಗುತ್ತಿದೆ ದೇಶ ಜಗತ್ತಿನ ಯಶಸ್ವಿ ರಾಷ್ಟ್ರದತ್ತ ಸಾಗುತ್ತಿದೆ
- ದೇಶ ಮೆಚ್ಚುವ ರೀತಿಯಲ್ಲಿ ನಮ್ಮ ಪಾಲಿನ ಕರ್ತವ್ಯ ಮಾಡುತ್ತಿದ್ದೇವೆ ಎಂದರು



