ಡಿವಿಜಿ ಸುದ್ದಿ, ದಾವಣಗೆರೆ: ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತಗ್ಗಿದ್ದರಿಂದ ಒಳ ಹರಿವು 16,453 ಕ್ಯೂಸೆಕ್ಸ್ ರಷ್ಟಿದೆ. ಇಂದಿನ ನೀರಿನ 174.5 ಅಡಿಗೆ ತಲುಪಿದೆ.
ಇಂದಿನ ನೀರಿನ ಮಟ್ಟ: 174′ 5″‘
ಪೂರ್ಣ ಮಟ್ಟ:186’ ಅಡಿ
ಇಂದಿನ ಸಾಮರ್ಥ್ಯ: 57.725 ಟಿಎಂಸಿ
ಒಟ್ಟು ಸಾಮರ್ಥ್ಯ:71.535 ಟಿಎಂಸಿ
ಒಳಹರಿವು:16453 ಕ್ಯೂಸೆಕ್ಸ್
ಒಟ್ಟು ಹೊರಹರಿವು: 3004 ಕ್ಯೂಸೆಕ್ಸ್
ಬಲದಂಡೆ ನಾಲೆ: 2800 ಕ್ಯೂಸೆಕ್ಸ್
ಎಡದಂಡೆ ನಾಲೆ: 50 ಕ್ಯೂಸೆಕ್ಸ್
ಕ್ರೆಸ್ಟ್ ಗೇಟ್ ಮುಖಾಂತರ: 0.00 ಕ್ಯೂಸೆಕ್ಸ್
ರಿವರ್ ಬೆಡ್ ಯುನಿಟ್: 0.00 ಕ್ಯೂಸೆಕ್ಸ್
ಸ್ಲೂಯಿಸ್ ಗೇಟ್ ಮುಖಾಂತರ ನದಿಗೆ: 50 ಕ್ಯೂಸೆಕ್ಸ್
ಆವಿಯಾಗುವಿಕೆ: 104 ಕ್ಯೂಸೆಕ್ಸ್
ಕಳೆದ ವರ್ಷದ ಮಟ್ಟ:177’3″ಅಡಿ
ಸಾಮರ್ಥ್ಯ: 60.953 ಟಿಎಂಸಿ