ಡಿವಿಜಿ ಸುದ್ದಿ, ಭದ್ರಾವತಿ: ಮಲೆನಾಡಿನ ಶಿವಮೊಗ್ಗ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಇದರ ಪರಿಣಾಮ ಭದ್ರಾ ಜಲಯಾನಕ್ಕೆ ಒಳಹರಿವು ಹೆಚ್ಚಿದ್ದು, 152.4 ಅಡಿಗೆ ನೀರಿನ ಮಟ್ಟ ಏರಿಕೆಯಾಗಿದೆ. ಒಳ ಹರಿವು 8093 ಕ್ಯೂಸೆಕ್ಸ್ ನಷ್ಟಿದೆ.
ಇಂದಿನ ನೀರಿನ ಮಟ್ಟ: 152’4″
ಪೂರ್ಣ ಮಟ್ಟ:186′ ಅಡಿ
ಇಂದಿನ ಸಾಮರ್ಥ್ಯ: 36.189 ಟಿಎಂಸಿ
ಒಟ್ಟು ಸಾಮರ್ಥ್ಯ:71.535 ಟಿಎಂಸಿ
ಒಳಹರಿವು: 8093 ಕ್ಯೂಸೆಕ್ಸ್
ಒಟ್ಟು ಹೊರಹರಿವು: 176 ಕ್ಯೂಸೆಕ್ಸ್
ಬಲದಂಡೆ ನಾಲೆ: 0.00 ಕ್ಯೂಸೆಕ್ಸ್
ಎಡದಂಡೆ ನಾಲೆ: 50 ಕ್ಯೂಸೆಕ್ಸ್
ಕ್ರೆಸ್ಟ್ ಗೇಟ್ ಮುಖಾಂತರ: 0.00 ಕ್ಯೂಸೆಕ್ಸ್
ರಿವರ್ ಬೆಡ್ ಯುನಿಟ್: 0.00 ಕ್ಯೂಸೆಕ್ಸ್
ಸ್ಲೂಯಿಸ್ ಗೇಟ್ ಮುಖಾಂತರ ನದಿಗೆ: 50 ಕ್ಯೂಸೆಕ್ಸ್
ಆವಿಯಾಗುವಿಕೆ: 76 ಕ್ಯೂಸೆಕ್ಸ್
ಕಳೆದ ವರ್ಷದ ಮಟ್ಟ:136’6″ಅಡಿ