ಡಿವಿಜಿ ಸುದ್ದಿ, ದಾವಣಗೆರೆ: ಭದ್ರಾ ಡ್ಯಾಂನ ಇಂದಿನ ನೀರಿನ ಮಟ್ಟ 146. 5 ಅಡಿಗೆ ಏರಿಕೆಯಾಗಿದೆ. ಒಳ ಹರಿವು 6,708 ಕ್ಯೂಸೆಕ್ಸ್ ನಷ್ಟಿದೆ. ಒಟ್ಟು 186 ಅಡಿ ಸಂಗ್ರಹ ಸಾಮಾರ್ಥ್ಯವನ್ನು ಹೊಂದಿದೆ. ಈವರೆಗೆ ಒಟ್ಟು 31.510 ಟಿಎಂಸಿ ನೀರು ಸಂಗ್ರವಾಗಿದ್ದು, ಒಟ್ಟು 71.535 ಟಿಎಂಸಿ ನೀರು ಸಂಗ್ರಹ ಸಾಮಾರ್ಥ್ಯವನ್ನು ಭದ್ರಾ ಡ್ಯಾಂ ಹೊಂದಿದೆ. ವರ್ಷದ ಈ ದಿನ ನೀರಿನ ಮಟ್ಟ 130. 8 ಅಡಿಯಷ್ಟಿತ್ತು.



