All posts tagged "national"
-
ರಾಷ್ಟ್ರ ಸುದ್ದಿ
ಜಿಎಸ್ ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ತರುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ: ನಿರ್ಮಲಾ ಸೀತಾರಾಮನ್
March 16, 2021ನವದೆಹಲಿ: ಪೆಟ್ರೋಲ್, ಡೀಸೆಲ್ ಹಾಗೂ ಇಂಧನ ಬೆಲೆಗಳು ದಿನದಿಂದ ದಿನಕ್ಕೆ ದಾಖಲೆಯ ಪ್ರಮಾಣದಲ್ಲಿ ಏರಿಕೆ ಆಗುತ್ತಿವೆ. ಬೆಲೆ ನಿಯಂತ್ರಣಕ್ಕೆ ಪೆಟ್ರೋಲ್, ಡೀಸೆಲ್,...
-
ರಾಷ್ಟ್ರ ಸುದ್ದಿ
ದೆಹಲಿ-ಡೆಹ್ರಾಡೂನ್ ಶತಾಬ್ದಿ ಎಕ್ಸ್ ಪ್ರೆಸ್ ಅಗ್ನಿ ಅವಘಡ
March 13, 2021ನವದೆಹಲಿ: ದೆಹಲಿ-ಡೆಹ್ರಾಡೂನ್ ಶತಾಬ್ದಿ ಎಕ್ಸ್ ಪ್ರೆಸ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ರೈಲಿನ ನಾಲ್ಕು ಬೋಗಿಗಳು ಏಕಾಏಕಿ ಹೊತ್ತಿ ಉರಿದಿವೆ. ಶಾರ್ಟ್...
-
ಪ್ರಮುಖ ಸುದ್ದಿ
ರೈತರಿಗೆ ಗುಡ್ ನ್ಯೂಸ್: ಸತತ ಮೂರನೇ ವರ್ಷವೂ ಉತ್ತಮ ಮುಂಗಾರು ಮಳೆ; ತಜ್ಞರ ವಿಶ್ವಾಸ
March 13, 2021ಹೊಸದಿಲ್ಲಿ: ದೇಶದಲ್ಲಿ ಸತತ ಎರಡನೇ ವರ್ಷ ವಾಡಿಕೆಯ ಮುಂಗಾರು ಮಳೆ ಬಿದ್ದಿದ್ದು, ಉತ್ತಮ ಬೆಳೆಯಾಗಿದೆ. ಕೋವಿಡ್-19 ಸಾಂಕ್ರಾಮಿಕದ ನಡುವೆಯೂ ಕೃಷಿ ಚಟುವಟಿಕೆಗೆ...
-
ಪ್ರಮುಖ ಸುದ್ದಿ
ಪಡಿತರ ಕಾರ್ಡ್ ದಾರರಿಗೆ ‘ಸಿಹಿ ಸುದ್ದಿ’; ಇನ್ಮುಂದೆ ದೇಶದ ಯಾವುದೇ ಪ್ರದೇಶದಲ್ಲಿ ರೇಷನ್ ಪಡೆಯಬಹುದು..!
March 13, 2021ನವದೆಹಲಿ: ಏಕ ದೇಶ, ಏಕ ಪಡಿತರ ಚೀಟಿ ಯೋಜನೆಯನ್ನು ರೂಪಿಸಿರುವ ಕೇಂದ್ರ ಸರ್ಕಾರ ಈಗ ‘ಮೇರಾ ರೇಶನ್ ಕಾರ್ಡ್’ (ನನ್ನ ಪಡಿತರ...
-
ರಾಜ್ಯ ಸುದ್ದಿ
ಮಾ. 15, 16ರಂದು ಅಖಿಲ ಭಾರತ ಬ್ಯಾಂಕ್ ಮುಷ್ಕರ
March 12, 2021ಬೆಂಗಳೂರು: ಕೇಂದ್ರ ಸರ್ಕಾರವು ಐಡಿಬಿಐ ಬ್ಯಾಂಕ್ ಮತ್ತು 2 ಸಾರ್ವಜನಿಕ ವಲಯದ ಬ್ಯಾಂಕ್ಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ...
-
ರಾಜಕೀಯ
ಕಳೆದ 5 ವರ್ಷದಲ್ಲಿ ಕಾಂಗ್ರೆಸ್ ಪಕ್ಷ ಬಿಟ್ಟ ಶಾಸಕ ಸಂಖ್ಯೆ 170..!
March 12, 2021ನವದೆಹಲಿ: ಕಳೆದ 5 ವರ್ಷದಲ್ಲಿ ನಡೆದ ಚುನಾವಣೆಯಲ್ಲಿ 170 ಶಾಸಕರು ಕಾಂಗ್ರೆಸ್ ತೊರೆದು ಬೇರೆ ಪಕ್ಷ ಗಳನ್ನು ಸೇರಿಕೊಂಡಿದ್ದಾರೆ. ಇದೇ ಅವಧಿಯಲ್ಲಿ...
-
ಪ್ರಮುಖ ಸುದ್ದಿ
ಹಳೆಯ ಕಾರುಗಳನ್ನು ಗುಜರಿಗೆ ಹಾಕಿ ಹೊಸ ಕಾರು ಖರೀದಿಸಿದರೆ ಸರ್ಕಾರದಿಂದ ವಿಶೇಷ ರಿಯಾಯಿತಿ: ನಿತಿನ್ ಗಡ್ಕರಿ
March 8, 2021ನವದೆಹಲಿ: ಹಳೆಯ ಕಾರನ್ನು ಗುಜರಿಗೆ ಹಾಕಿ ಹೊಸ ಕಾರು ಖರೀದಿಸುವ ಗ್ರಾಹಕರಿಗೆ ನೂತನ ವಾಹನ ಖರೀದಿ ನೀತಿಯಡಿ, ಶೇ.5ರಷ್ಟು ರಿಯಾಯಿತಿ ಸಿಗಲಿದೆ...
-
ಪ್ರಮುಖ ಸುದ್ದಿ
ಸಿಬಿಎಸ್ ಸಿ 10ನೇ ತರಗತಿ ಪರಿಷ್ಕೃತ ವೇಳಾಪಟ್ಟಿ ಪ್ರಕಟ
March 5, 2021ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ( ಸಿಬಿಎಸ್ಇ ) ಸಿಬಿಎಸ್ಇ 10ನೇ ತರಗತಿ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ....
-
ಪ್ರಮುಖ ಸುದ್ದಿ
ರೈಲ್ವೆ ಇಲಾಖೆ ಜನ ಸಾಮಾನ್ಯರಿಗೆ ಶಾಕ್; ಭಾರೀ ಪ್ರಮಾಣದಲ್ಲಿ ಫ್ಲಾಟ್ ಫಾರ್ಮ್ ದರ ಏರಿಕೆ
March 5, 2021ನವದೆಹಲಿ: ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್ ಫಾರ್ಮ್ ಟಿಕೆಟ್ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಿದ ಬಳಿಕ ಭಾರತೀಯ ರೈಲ್ವೆ ಇಂದು ಹೊಸ...
-
ರಾಷ್ಟ್ರ ಸುದ್ದಿ
ರೈತರಿಗೆ ಸಿಹಿ ಸುದ್ದಿ; ಇನ್ಮುಂದೆ ರಸಗೊಬ್ಬರ ಖರೀದಿಸಿದ ರೈತರಿಗೆ ಸಬ್ಸಿಡಿ ನೇರ ವರ್ಗಾವಣೆ: ಸಚಿವ ಸದಾನಂದ ಗೌಡ
March 5, 2021ನವದೆಹಲಿ : ಕೇಂದ್ರ ಸರ್ಕಾರವು ರೈತ ಸಮುದಾಯಕ್ಕೆ ಸಿಹಿ ಸುದ್ದಿ ನೀಡಿದ್ದು, ರಸಗೊಬ್ಬರ ಖರೀದಿಸುವ ರೈತರ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ...