All posts tagged "national"
-
ಪ್ರಮುಖ ಸುದ್ದಿ
ಆಕ್ಸಿಜನ್ ಸೋರಿಕೆ `ಮಹಾ’ ದುರಂತ: 35 ಮಂದಿ ಸಾವನ್ನಪ್ಪಿದ ಶಂಕೆ..!
April 21, 2021ನಾಸಿಕ್: ಮಹಾರಾಷ್ಟ್ರದಆಕ್ಸಿಜನ್ ಸೋಂಕಿ ಪರಿಣಾಮ ನಾಸಿಕ್ಜಿಲ್ಲೆಗಳಲ್ಲಿಜಾಕಿರ್ಹುಸೇನ್ಆಸ್ಪತ್ರೆಯಲ್ಲಿ 35 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ವೆಂಟಿಲೇಟರ್ ಳಲ್ಲಿದ್ದ ಕೋವಿಡ್-19 ರೋಗಿಗಳು ಚಿಕಿತ್ಸೆ ಪಡೆಯುತತಿದ್ದರು. ಆಸ್ಪತ್ರೆಯ...
-
ರಾಷ್ಟ್ರ ಸುದ್ದಿ
ಸಿಬಿಎಸ್ ಇ 10 ನೇ ತರಗತಿ ಪರೀಕ್ಷೆ ರದ್ದು, 12 ನೇ ತರಗತಿ ಪರೀಕ್ಷೆ ಮುಂದೂಡಿಕೆ
April 14, 2021ನವದೆಹಲಿ: ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಕೇಂದ್ರ ಸರ್ಕಾರ ಮೇ .04ರಿಂದ ನಡೆಯಬೇಕಿದ್ದ ಸಿಬಿಎಸ್ 12ನೇ ತರಗತಿ ತರಗತಿ ಪರೀಕ್ಷೆಯನ್ನು ಮುಂದೂಡಿದ್ದು,...
-
ಪ್ರಮುಖ ಸುದ್ದಿ
ಜೂನ್ 01ರಿಂದ ಚಿನ್ನಾಭರಣ ಮೇಲೆ ಹಾಲ್ ಮಾರ್ಕ್ ಕಡ್ಡಾಯ
April 14, 2021ನವದೆಹಲಿ: ಭಾರತದ ಮಹಾಲೇಖಪಾಲಕರು(CAG) ಸಲಹೆಯಂತೆ ಜೂನ್ 1 ರಿಂದ ಚಿನ್ನಾಭರಣಗಳ ಮೇಲೆ ಹಾಲ್ ಮಾರ್ಕ್ ಕಡ್ಡಾಯಗೊಳಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಗ್ರಾಹಕರ...
-
ಪ್ರಮುಖ ಸುದ್ದಿ
ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
April 3, 2021ನವದೆಹಲಿ: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ (ಎನ್ಟಿಪಿಸಿ) ಲಿಮಿಟೆಡ್ ದೆಹಲಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಎನ್ಟಿಪಿಸಿಯಲ್ಲಿ ಒಟ್ಟು 35 ಹುದ್ದೆಗೆ...
-
ರಾಷ್ಟ್ರ ಸುದ್ದಿ
132 ವರ್ಷ ಭಾರತೀಯ ಸೇನೆಗೆ ಹಾಲು ಪೂರೈಸಿದ್ದ ಮಿಲಿಟರಿ ಡೈರಿ ಇನ್ಮುಂದೆ ನೆನಪು ಮಾತ್ರ..!
April 1, 2021ನವದೆಹಲಿ : ಭಾರತೀಯ ಸೇನೆಗೆ ಕಳೆದ 132 ವರ್ಷಗಳಿಂದ ಹಾಲು ಪೂರೈಕೆ ಮಾಡಿದ್ದ ಮಿಲಿಟರಿ ಡೈರಿಗಳು ಇನ್ನು ನೆನಪಿನ ಪುಟ ಸೇರಿವೆ. ಇಂದಿನಿಂದ...
-
ಸಿನಿಮಾ
ಸೂಪರ್ ಸ್ಟಾರ್ ರಜನಿಕಾಂತ್ ಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ
April 1, 2021ಮುಂಬೈ: ಸೂಪರ್ಸ್ಟಾರ್ ರಜನಿಕಾಂತ್ಗೆ ದೇಶದ ಭಾರತೀಯ ಚಿತ್ರರಂಗದ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಕಾಶ್...
-
ಪ್ರಮುಖ ಸುದ್ದಿ
ಬೆಳ್ಳಿ, ಚಿನ್ನದ ಬೆಲೆ ಮತ್ತೆ ಕುಸಿತ; ಯಾವ ನಗರದಲ್ಲಿ ಎಷ್ಟಿದೆ ..?
March 31, 2021ಮುಂಬೈ: ಚಿನ್ನದ ಬೆಲೆ ಮತ್ತೆ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 45,830 ರೂ. ಇದ್ದುದು ಇಂದು...
-
ಪ್ರಮುಖ ಸುದ್ದಿ
ಸಚಿನ್ ತೆಂಡೂಲ್ಕರ್ ಗೆ ಕೊರೊನಾ ಸೋಂಕು ಪತ್ತೆ
March 27, 2021ಮುಂಬೈ: ಮಾಜಿ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಪತ್ತೆಯಾಗಿದೆ. ಸೋಂಕಿನ ಲಕ್ಷಣಗಳು ಇರುವ ಬಗ್ಗೆ ಟ್ವಿಟ್ಟರ್ನಲ್ಲಿ...
-
ಪ್ರಮುಖ ಸುದ್ದಿ
ಇನ್ಮುಂದೆ ವಾಹನ ಪರವಾನಿಗೆ ಪಡೆಯಲು ಪರೀಕ್ಷೆ ಇನ್ನಷ್ಟು ಕಠಿಣ: ಕೇಂದ್ರ ಸಚಿವ ನಿತಿನ್ ಗಡ್ಕರಿ
March 26, 2021ನವದೆಹಲಿ: ಚಾಲನಾ ಪರವಾನಗಿ ಪಡೆಯಲು ಕಠಿಣ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅಗತ್ಯವಾಗಿರುತ್ತದೆ. ಶೇ 69 ರಷ್ಟು ಅಂಕಗಳನ್ನು ಪಡೆದವರಿಗೆ ಮಾತ್ರ ಪರವಾನಗಿ ನೀಡಲಾಗುವುದು...
-
ಪ್ರಮುಖ ಸುದ್ದಿ
ಮಾರ್ಚ್ 31ರೊಳಗೆ ಆಧಾರ್ ನಂಬರ್ ಜೊತೆ ಪ್ಯಾನ್ ನಂಬರ್ ಲಿಂಕ್ ಮಾಡದಿದ್ರೆ ಏನೆಲ್ಲ ಸಮಸ್ಯೆ ಎದುರಿಸಬೇಕಾಗುತ್ತೆ ಗೊತ್ತಾ ..?
March 25, 2021ನವದೆಹಲಿ: ಆಧಾರ್ ಸಂಖ್ಯೆಯೊಂದಿಗೆ ಕಾಯಂ ಖಾತೆ (ಪ್ಯಾನ್) ನಂಬರ್ ಲಿಂಕ್ ಮಾಡುವ ಗಡುವು ಹಲವು ಬಾರಿ ವಿಸ್ತರಣೆಯಾದ ಬಳಿಕ ಇದೀಗ ಮಾರ್ಚ್...