All posts tagged "karnataka"
-
ಪ್ರಮುಖ ಸುದ್ದಿ
ದುಬೈನಿಂದ ಬೆಂಗಳೂರಿಗೆ ಕಳ್ಳಸಾಗಾಣಿಕೆಯಾಗುತ್ತಿದ್ದ 2.8 ಕೆಜಿ ಚಿನ್ನದ ಬಿಸ್ಕತ್ ವಶ
January 6, 2022ಬೆಂಗಳೂರು: ದುಬೈನಿಂದ ಆಗಮಿಸಿದ ವಿಮಾನದಲ್ಲಿ ಕಳ್ಳಸಾಗಾಣಿಕೆಯಾಗುತ್ತಿದ್ದ ಸುಮಾರು 1.37 ಕೋಟಿ ರೂಪಾಯಿ ಮೌಲ್ಯದ 2.8 ಕೆಜಿ ಚಿನ್ನದ ಬಿಸ್ಕತ್ ಗಳನ್ನು ಕೆಂಪೇಗೌಡ...
-
ಪ್ರಮುಖ ಸುದ್ದಿ
ಸರಕಾರಿ ನೌಕರರು ಶೇ. 50 ರಷ್ಟು ರೊಟೇಷನ್ ಆಧಾರದ ಮೇಲೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ
January 5, 2022ಬೆಂಗಳೂರು: ರಾಜ್ಯದಲ್ಲಿ ಓಮಿಕ್ರಾನ್ ವೈರಸ್ ಹೆಚ್ಚಳ ಹಿನ್ನಲೆಯಲ್ಲಿ ಅಗತ್ಯ ಸೇವೆಗಳ ಇಲಾಖೆಯ ಅಧಿಕಾರಿಗಳು, ನೌಕರರು ಹೊರತು ಪಡಿಸಿ ಉಳಿದ ಇಲಾಖೆಯ ಎಲ್ಲಾ...
-
ಪ್ರಮುಖ ಸುದ್ದಿ
ಕಾಂಗ್ರೆಸ್ ಪಕ್ಷ ಗೂಂಡಾ ತಯಾರು ಮಾಡುವ ಫ್ಯಾಕ್ಟರಿ: ಬಿಜೆಪಿ ಕಿಡಿ
January 4, 2022ಬೆಂಗಳೂರು: ಬಿಜೆಪಿ ಸರ್ಕಾರದ ಅಭಿವೃದ್ಧಿಪರ ರಾಜಕಾರಣದ ಮುಂದೆ ಕನಕಪುರದ ರೌಡಿ ಸಹೋದರರ ಧಮ್ಕಿ ರಾಜಕಾರಣ ನಡೆಯುವುದಿಲ್ಲ. ಗೂಂಡಾ ವರ್ತನೆ ತೋರಿ ಪ್ರಜಾಪ್ರಭುತ್ವದಲ್ಲಿ ಬಹಳ...
-
ಪ್ರಮುಖ ಸುದ್ದಿ
ಕಂಟೈನರ್ ಲಾರಿಗೆ KSRTC ಬಸ್ ಡಿಕ್ಕಿ; ಪ್ರಯಾಣಿಕರಿಗೆ ಗಾಯ
January 3, 2022ಆನೇಕಲ್: ಬೆಂಗಳೂರಿನಿಂದ ಸೇಲಂಗೆ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ ಕಂಟೈನರ್ ಗೆ ಡಿಕ್ಕಿ ಹೊಡೆದಿದೆ. ಇದರಿಮಧ ಕೆಎಸ್ ಆರ್ ಟಿಸಿ ಬಸ್ ನಲ್ಲಿದ್ದ...
-
ಪ್ರಮುಖ ಸುದ್ದಿ
ಸೈಟ್, ಮನೆ ಖರೀದಿದಾರರಿಗೆ ಕಂದಾಯ ಇಲಾಖೆ ಶೇ.10 ರಷ್ಟು ರಿಯಾಯಿತಿ
January 1, 2022ಬೆಂಗಳೂರು: ಸೈಟ್, ಮನೆ ಖರೀದಿದಾರರಿಗೆ ಕಂದಾಯ ಇಲಾಖೆಯಿಂದ ಗೈಡೆನ್ಸ್ ಮೌಲ್ಯ ಶೇ.10ರಷ್ಟು ಕಡಿತ ಮಾಡಡಲಾಗಿದೆ.ಈ ಮೂಲಕ ಕಂದಾಯ ಇಲಾಖೆಯಿಂದ ರಾಜ್ಯದ ಜನತೆಗೆ...
-
ದಾವಣಗೆರೆ
ಹಿಂದೂ ದೇವಾಲಯಗಳು ಸರ್ಕಾರ ಹಿಡಿತದಿಂದ ಭಕ್ತರ ಕೈಗೆ: ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ
December 31, 2021ಬೆಂಗಳೂರು: ಹಿಂದೂ ದೇವಾಲಯಗಳು ಸರ್ಕಾರದ ಹಿಡಿತದಿಂದ ಭಕ್ತರ ಕೈಗೆ ನೀಡಲು ರಾಜ್ಯ ಸರ್ಕಾರ ವಿಶೇಷ ಕಾಯ್ದೆ ಜಾರಿಗೆ ತರಲು ಮುಂದಾಗಿದೆ ಎಂದು...
-
ಪ್ರಮುಖ ಸುದ್ದಿ
ಜಿಲ್ಲಾಧಿಕಾರಿಗಳು ಬಾಸಿಸಂ ಬಿಟ್ಟು ಎಚ್ಚರಿಕೆಯಿಂದ ಕೆಲಸ ಮಾಡಿ: ಸಿಎಂ ಬಸವರಾಜ ಬೊಮ್ಮಾಯಿ
December 31, 2021ಬೆಂಗಳೂರು: ಜಿಲ್ಲಾಧಿಕಾರಿಗಳು ಅಧಿಕಾರ ಚಲಾಯಿಸುವುದಲ್ಲ. ಬಾಸಿಸಂ ಬಿಟ್ಟು, ಮ್ಯಾಜಿಸ್ಟ್ರೇಟ್ ರೀತಿ ಕೆಲಸ ಮಾಡಬೇಡಿ ಎಂದು ರಾಜ್ಯದ ಜಿಲ್ಲಾಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ...
-
ಕ್ರೈಂ ಸುದ್ದಿ
ದಟ್ಟ ಮಂಜು ಪರಿಣಾಮ ಸರಣಿ ಅಪಘಾತ; ಹಲವರಿಗೆ ಗಾಯ
December 30, 2021ಬೆಂಗಳೂರು: ಬೆಳಗ್ಗೆ ದಟ್ಟ ಮಂಜು ಕವಿದ ಪರಿಣಾಮ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ಧಾರಿಯಲ್ಲಿ ಭೀರಕ ಸರಣಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಒಂಬತ್ತು...
-
ಪ್ರಮುಖ ಸುದ್ದಿ
ಉದ್ಯೋಗ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ; ಕಂದಾಯ ಇಲಾಖೆಯಲ್ಲಿ 3 ಸಾವಿರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ
December 29, 2021ಬೆಂಗಳೂರು: ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿ 3 ಸಾವಿರ ಹುದ್ದೆ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ...
-
ಪ್ರಮುಖ ಸುದ್ದಿ
ಅನಾರೋಗ್ಯಕ್ಕೆ ಮನನೊಂದು ಗನ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬಿಇಒ..!
December 26, 2021ಬೆಂಗಳೂರು: ಅನಾರೋಗ್ಯದಿಂದ ಮನನೊಂದು ಬಿಇಒ ಅಧಿಕಾರಿ ಡಬಲ್ ಬ್ಯಾರೆಲ್ ಗನ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಸಿಲಿಕಾನ್...