All posts tagged "featured"
-
ರಾಜ್ಯ ಸುದ್ದಿ
ಮಾ. 15, 16ರಂದು ಅಖಿಲ ಭಾರತ ಬ್ಯಾಂಕ್ ಮುಷ್ಕರ
March 12, 2021ಬೆಂಗಳೂರು: ಕೇಂದ್ರ ಸರ್ಕಾರವು ಐಡಿಬಿಐ ಬ್ಯಾಂಕ್ ಮತ್ತು 2 ಸಾರ್ವಜನಿಕ ವಲಯದ ಬ್ಯಾಂಕ್ಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ...
-
ರಾಜಕೀಯ
ನಾನು ಕಾಂಗ್ರೆಸ್ ಸೇರುತ್ತಿದ್ದೇನೆ; ಅಕ್ಕ ಗೀತಾ ಶಿವರಾಜ್ ಕುಮಾರ್ ಕೂಡ ಬರ್ತಾರೆ: ಮಧು ಬಂಗಾರಪ್ಪ
March 12, 2021ಬೆಂಗಳೂರು:ನಾನು ಅಧಿಕೃತವಾಗಿ ಕಾಂಗ್ರೆಸ್ ಸೇರುತ್ತಿದ್ದೇನೆ. ಅಕ್ಕ ಗೀತಾ ಶಿವಕುಮಾರ್ ಕೂಡ ಕಾಂಗ್ರೆಸ್ಗೆ ಬರ್ತಾರೆ. ಮಾತುಕತೆ ಈಗಾಗಲೇ ಆಗಿದೆ ಎಂದು ಮಧು ಬಂಗಾರಪ್ಪ...
-
ದಾವಣಗೆರೆ
ದಾವಣಗೆರೆ: ನಾಳೆ 10k ರನ್ ವಿತ್ ಪೊಲೀಸ್
March 12, 2021ದಾವಣಗೆರೆ: ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಅಂಗವಾಗಿ ನಗರದಲ್ಲಿ ನಾಳೆ (ಮಾ. 13 ) ಬೆಳಗ್ಗೆ 5 ಗಂಟೆಗೆ ಪೊಲೀಸರೊಂದಿಗೆ ಓಟ ...
-
ರಾಜಕೀಯ
ಕಳೆದ 5 ವರ್ಷದಲ್ಲಿ ಕಾಂಗ್ರೆಸ್ ಪಕ್ಷ ಬಿಟ್ಟ ಶಾಸಕ ಸಂಖ್ಯೆ 170..!
March 12, 2021ನವದೆಹಲಿ: ಕಳೆದ 5 ವರ್ಷದಲ್ಲಿ ನಡೆದ ಚುನಾವಣೆಯಲ್ಲಿ 170 ಶಾಸಕರು ಕಾಂಗ್ರೆಸ್ ತೊರೆದು ಬೇರೆ ಪಕ್ಷ ಗಳನ್ನು ಸೇರಿಕೊಂಡಿದ್ದಾರೆ. ಇದೇ ಅವಧಿಯಲ್ಲಿ...
-
ಪ್ರಮುಖ ಸುದ್ದಿ
ಹವಾಮಾನ ವರದಿ: ದಾವಣಗೆರೆಯಲ್ಲಿ ಕನಿಷ್ಠ 15.3, ಕಲಬುರಗಿ ಗರಿಷ್ಠ 38.5 ಡಿಗ್ರಿ ಸೆಲ್ಸಿಯಸ್..!
March 12, 2021ಬೆಂಗಳೂರು: ರಾಜ್ಯದಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 15.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಳಿದಂತೆ ರಾಜ್ಯದಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ...
-
ಪ್ರಮುಖ ಸುದ್ದಿ
ನಾಳೆ ರಾಜ್ಯದ ವಿವಿಧ ಕಡೆ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
March 12, 2021ಬೆಂಗಳೂರು: ಅರಬ್ಬಿ ಸಮುದ್ರ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ತೀವ್ರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಾಳೆ (ಮಾ.13) ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ...
-
ಪ್ರಮುಖ ಸುದ್ದಿ
ಶುಕ್ರವಾರ ರಾಶಿ ಭವಿಷ್ಯ
March 12, 2021ಈ ರಾಶಿಯವರಿಗೆ ಮಹಾಶಿವರಾತ್ರಿದಿಂದ ತಡೆಹಿಡಿದ ಎಲ್ಲಾ ಕೆಲಸಗಳು ಯಶಸ್ಸು… ಶುಕ್ರವಾರ ರಾಶಿ ಭವಿಷ್ಯ-ಮಾರ್ಚ್ -12,2021 ಸೂರ್ಯೋದಯ: 06:28 AM, ಸೂರ್ಯಸ್ತ: 06:28...
-
ದಾವಣಗೆರೆ
ದಾವಣಗೆರೆ: ಮಾ.13 ರಂದು ಶಿವಯೋಗಿ ಮಂದಿರಲ್ಲಿ SPB ಗೀತ ನಮನ ಕಾರ್ಯಕ್ರಮ
March 11, 2021ದಾವಣಗೆರೆ: ಸಿನಿಮಾ ಸಿರಿ ವತಿಯಿಂದ ಮಾರ್ಚ್ 13 ರಂದು ಸಂಜೆ 6 ಗಂಟೆಗೆ ದಾವಣಗರೆಯ ಜಯದೇವ ವೃತ್ತದಲ್ಲಿರುವ ಶಿವಯೋಗಿ ಮಂದಿರದ ಹೊರಾಂಗಣದಲ್ಲಿ...
-
ಪ್ರಮುಖ ಸುದ್ದಿ
ಅನುಮತಿ ಇಲ್ಲದಿದ್ದರೂ ಖಾಸಗಿ ಶಾಲೆಗಳ 1ರಿಂದ 6ನೇ ತರಗತಿ ಆರಂಭ; ಶಾಲೆಗಳ ವಿರುದ್ಧ ಕಠಿಣ ಕ್ರಮ: ಸುಧಾಕರ್
March 11, 2021ಬೆಂಗಳೂರು: ಕೆಲ ಖಾಸಗಿ ಶಾಲೆಗಳು ಸರ್ಕಾರದ ಅನುಮತಿ ಇಲ್ಲದಿದ್ದರೂ 1-6ನೇ ತರಗತಿಯ ಶಾಲೆ ಪುನರಾರಂಭಿಸಿರುವುದರ ಬಗ್ಗೆ ದೂರು ಬಂದಿವೆ. ನಿಯಮ ಉಲ್ಲಂಘಿಸಿ...
-
ಪ್ರಮುಖ ಸುದ್ದಿ
ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿಯಾದ ಮಧು ಬಂಗಾರಪ್ಪ
March 11, 2021ಬೆಂಗಳೂರು: ಕಾಂಗ್ರೆಸ್ ಪಕ್ಷ ಸೇರಲು ಸಜ್ಜಾಗಿರುವ ಜೆಡಿಎಸ್ ಮುಖಂಡ ಮಧು ಬಂಗಾರಪ್ಪ, ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ...