All posts tagged "featured"
-
ಪ್ರಮುಖ ಸುದ್ದಿ
ರಾಜ್ಯದಲ್ಲಿ ಸೆ. 15ರವರೆಗೆ ಈ 7 ಜಿಲ್ಲೆಯಲ್ಲಿ ಭಾರಿ ಮಳೆ
September 11, 2021ಬೆಂಗಳೂರು: ರಾಜ್ಯದಲ್ಲಿ ಸೆಪ್ಟೆಂಬರ್ 15ರವರೆಗೆ ಭಾರಿ ಮಳೆಯಾಗಲಿದ್ದು, 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ...
-
ಜ್ಯೋತಿಷ್ಯ
ಮರದ ಬಾಗಿಣದ ಮಹತ್ವ
September 11, 2021ಮರದ ಬಾಗಿಣದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳು. ಸೋಮಶೇಖರ ಗುರೂಜಿB.Sc ಜ್ಯೋತಿಷ್ಯರು, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. MOB.93534 88403...
-
ಪ್ರಮುಖ ಸುದ್ದಿ
ಶನಿವಾರ ರಾಶಿ ಭವಿಷ್ಯ
September 11, 2021ಈ ರಾಶಿಯವರಿಗೆ ಗುಡ್ ನ್ಯೂಸ್ ಇಷ್ಟಪಟ್ಟವರ ಜೊತೆ ಮದುವೆ ಸಂಭವ! ಈ ರಾಶಿಯವರಿಗೆ ಸಿಹಿಸುದ್ದಿ ಸಂತಾನ, ಮದುವೆ, ಉದ್ಯೋಗ, ವಿದೇಶ ಪ್ರಯಾಣ,...
-
ಪ್ರಮುಖ ಸುದ್ದಿ
ನಾನು ಕಾಶ್ಮೀರಿ ಪಂಡಿತ, ನನ್ನದು ಕಾಶ್ಮೀರಿ ಪಂಡಿತ್ ಕುಟುಂಬ: ರಾಹುಲ್ ಗಾಂಧಿ
September 10, 2021ಶ್ರೀನಗರ : ನಾನು ಕಾಶ್ಮೀರಿ ಪಂಡಿತ. ನನ್ನದು ಕಾಶ್ಮೀರಿ ಪಂಡಿತ್ ಕುಟುಂಬ. ನನಗೆ ನನ್ನ ಮನೆಗೆ ಬಂದ ಅನುಭವ ಆಗುತ್ತಿದೆ. ನನ್ನ ಕುಟುಂಬ...
-
ಕ್ರೈಂ ಸುದ್ದಿ
ಫೋನ್ ಪೇ ಮೂಲಕ ಲಂಚ ಪಡೆಯುತ್ತಿದ್ದ ಪಿಎಸ್ ಐ ಜ್ಞಾನಮೂರ್ತಿ ಅಮಾನತು
September 10, 2021ತುಮಕೂರು: ಕ್ಯಾಬ್ ಚಾಲಕನಿಂದ ಪೋನ್ ಪೇ ಮೂಲಕ ಲಂಚ ಪಡೆದ ಆರೋಪದ ಮೇಲೆ ಗುಬ್ಬಿ ಪಿಎಸ್ಐ ಜ್ಞಾನಮೂರ್ತಿ ಅವರನ್ನು ಅಮಾನತು ಮಾಡಿ ಆದೇಶ...
-
ದಾವಣಗೆರೆ
ದಾವಣಗೆರೆ: ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಕಾಂಗ್ರೆಸ್ ಮುಖಂಡನ ಶವ ಪತ್ತೆ
September 10, 2021ದಾವಣಗೆರೆ: ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಜಿಲ್ಲೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡನ ಶವ ಚನ್ನಗಿರಿಯ ಬಸವಾಪಟ್ಟಣ ಗುಡ್ಡದಲ್ಲಿ ಪತ್ತೆಯಾಗಿದೆ. ಜೈನುಲ್ಲಾಖಾನ್...
-
ದಾವಣಗೆರೆ
ದಾವಣಗೆರೆ: ಸೆ. 12 ರಂದು ನೀಟ್ ಪರೀಕ್ಷೆ; ಪರೀಕ್ಷಾ ಕೇಂದ್ರ ಸುತ್ತ 200 ಮೀ. ನಿಷೇಧಾಜ್ಞೆ ಜಾರಿ
September 10, 2021ದಾವಣಗೆರೆ: ಸೆ. 12 ರಂದು ಜಿಲ್ಲೆಯ 31 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿರುವ ನೀಟ್ (ಯುಜಿ)-2021 ರ ಸಾಮಾನ್ಯ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರದ...
-
ಪ್ರಮುಖ ಸುದ್ದಿ
ದಾವಣಗೆರೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಾಲೋಚಕ ಹುದ್ದೆಗೆ ಅರ್ಜಿ ಆಹ್ವಾನ
September 10, 2021ದಾವಣಗೆರೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅನುದಾನದಡಿ ನಿರ್ವಹಿಸಲಾಗುವ ಹರಿಹರದಲ್ಲಿನ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರಕ್ಕೆ ಅಗತ್ಯವಿರುವ ಗೌರವಧನ ಆಧಾರದ...
-
ದಾವಣಗೆರೆ
ದಾವಣಗೆರೆ: ಗಣೇಶ ಹಬ್ಬ ಆಚರಣೆ ಹಿನ್ನೆಲೆ ಮದ್ಯ ಸರಬರಾಜು, ಮಾರಾಟ ನಿಷೇಧ
September 10, 2021ದಾವಣಗೆರೆ: ಗೌರಿ ಗಣೇಶ ಹಬ್ಬದ ಪ್ರಯುಕ್ತ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೆ.10, 12, 14 ರ ಬೆಳಿಗ್ಗೆ...
-
ಪ್ರಮುಖ ಸುದ್ದಿ
ಶುಕ್ರವಾರ ರಾಶಿ ಭವಿಷ್ಯ
September 10, 2021ಈ ರಾಶಿಯವರಿಗೆ ಶುಭಮಂಗಳ ಕಾರ್ಯದ ಚಿಂತನೆ! ಬಾಡಿಗೆದಾರರು ಮನೆಗೆ ಬರುತ್ತಿಲ್ಲ ಎಂಬ ಟೆನ್ಶನ್! ವ್ಯಾಪಾರ ವ್ಯವಹಾರಗಳಲ್ಲಿ ಲಾಭ! ಈ ರಾಶಿಯವರು ತುಂಬ...