All posts tagged "channagiri"
-
ದಾವಣಗೆರೆ
ದಾವಣಗೆರೆ: ಕೃಷಿ ಸಿಂಚಾಯಿ ಯೋಜನೆಯಡಿ ಸಹಾಯಧನಕ್ಕೆ ಜಿಲ್ಲೆಯ ಎಲ್ಲಾ ತಾಲ್ಲೂಕ್ ರೈತರಿಂದ ಅರ್ಜಿ ಆಹ್ವಾನ
October 6, 2023ದಾವಣಗೆರೆ: ಪ್ರಸಕ್ತ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಿಂದ ವತಿಯಿಂದ ಕೇಂದ್ರ ಪುರಸ್ಕøತ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ದಾವಣಗೆರೆ ಜಿಲ್ಲೆಯ ರೈತರುಗಳಿಂದ...
-
ದಾವಣಗೆರೆ
ದಾವಣಗೆರೆ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; ಗಾಂಜಾ ವಶ
September 26, 2023ದಾವಣಗೆರೆ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 25 ಸಾವಿರ ರೂ.ಬೆಲೆಯ 1 ಕೆಜಿ 425 ಗ್ರಾಂ ಗಾಂಜಾ...
-
ದಾವಣಗೆರೆ
ದಾವಣಗೆರೆ: ಪಿಯು ಕಾಲೇಜ್ ಉಪನ್ಯಾಸಕರ ಮನೆ ಬೀಗ ಮುರಿದು 36 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು
July 27, 2023ದಾವಣಗೆರೆ: ಜಿಲ್ಲೆಯ ಚನ್ನಗಿರಿಯ ಪಿಯು ಕಾಲೇಜ್ ಉಪನ್ಯಾಸಕರ ಮನೆಯ ಬೀಗ ಮುರಿದು 36 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು ಮಾಡಿದ...
-
ಚನ್ನಗಿರಿ
ದಾವಣಗೆರೆ: ಅಡಿಕೆ ಕಳ್ಳತನ; ಮೂವರು ಆರೋಪಿಗಳ ಬಂಧನ- 6.90 ಲಕ್ಷ ರೂ ನಗದು, ಬುಲೇರೋ ವಾಹನ ವಶ
July 27, 2023ದಾವಣಗೆರೆ: ಅಡಿಕೆ ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದು, ಆರೋಪಿಗಳಿಂದ 6.90 ಲಕ್ಷ ರೂ ನಗದು, ಕೃತ್ಯಕ್ಕೆ ಬಳಸಿದ...
-
ಚನ್ನಗಿರಿ
ದಾವಣಗೆರೆ: ಅಡಿಕೆ ತಟ್ಟೆ ತಯಾರಿಕ ಘಟಕಕ್ಕೆ ಬೆಂಕಿ ; 20 ಲಕ್ಷ ಮೌಲ್ಯದ ಉಪಕರಣ ಸುಟ್ಟು ಭಸ್ಮ
June 16, 2023ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಮಾದಾಪುರ ಗ್ರಾಮದ ಅಡಿಕೆ ಹಾಳೆ ತಟ್ಟೆ ತಯಾರಿಕಾ ಘಟಕಕ್ಕೆ ಬೆಂಕಿ ಬುದ್ದಿದ್ದು 20 ಲಕ್ಷ ಮೌಲ್ಯದ...
-
ಚನ್ನಗಿರಿ
ದಾವಣಗೆರೆ: ರಸ್ತೆಯಲ್ಲಿ ಸಿಕ್ಕ 3 ಲಕ್ಷ ಮೌಲ್ಯದ ಮಾಂಗಲ್ಯ ಸರವನ್ನು ಶಿಕ್ಷಕ ದಂಪತಿ ಮಾಡಿದ್ದೇನು..?
June 12, 2023ದಾವಣಗೆರೆ: ಸಾಮಾನ್ಯವಾಗಿ ರಸ್ತೆಯಲ್ಲಿ ಹೋಗುವಾಗ ಬಂಗಾರ ಸರ ಸಿಕ್ಕಿರೆ, ಯಾರಿಗೂ ಹೇಳದಂತೆ ತಮ್ಮಲ್ಲಿಯೇ ಇಟ್ಟುಕೊಳ್ಳುವ ಕಾಲವಿದು. ಇಂತಹ ಕಾಲದಲ್ಲಿ ಶಿಕ್ಷಕ ದಂಪತಿಗಳು...
-
ದಾವಣಗೆರೆ
ದಾವಣಗೆರೆ; ಬೀದಿ ನಾಯಿಗಳ ದಾಳಿ;15 ಕುರಿಗಳು ಸಾವು- 20 ಕುರಿಗಳಿಗೆ ಗಾಯ
May 16, 2023ದಾವಣಗೆರೆ: ರಾಜ್ಯದಲ್ಲಿ ಬೀದಿ ನಾಯಿಗಳ ದಾಳಿಗೆ 15 ಕುರಿಗಳು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಕುರಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಚನ್ನಗಿರಿ...
-
ದಾವಣಗೆರೆ
ದಾವಣಗೆರೆ ಎಸ್ಸೆಸ್ಸೆಲ್ಸಿ ಫಲಿತಾಂಶ; ಜಗಳೂರು ಪ್ರಥಮ ಸ್ಥಾನ- ಹೊನ್ನಾಳಿಗೆ ಕೊನೆ ಸ್ಥಾನ
May 9, 2023ದಾವಣಗೆರೆ: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆಗೆ ಶೇ.90.12ರಷ್ಟು ಫಲಿತಾ೦ಶ ಬಂದಿದೆ. ಕಳೆದ ಬಾರಿ 10ನೇ ಸ್ಥಾನದಲ್ಲಿ ಇದ್ದ ದಾವಣಗೆರೆ...
-
ಚನ್ನಗಿರಿ
ದಾವಣಗೆರೆ: ಗುಡುಗು ಸಹಿತ ಬಿರು ಗಾಳಿಗೆ ವಿದ್ಯುತ್ ತಂತಿ ಕಟ್ ; ಅಡಿಕೆ ಬೇಯಿಸು ಮನೆಗೆ ಬೆಂಕಿ; ಲಕ್ಷಾಂತರ ಮೌಲ್ಯದ ಅಡಿಕೆ ಸುಟ್ಟು ಭಸ್ಮ
April 21, 2023ದಾವಣಗೆರೆ: ಗುಡುಗು ಸಹಿತ ಬಿರು ಗಾಳಿಗೆ ವಿದ್ಯುತ್ ತಂತಿ ಹರಿದು ಬಿದ್ದ ಪರಿಣಾಮ ಅಡಿಕೆ ಬೇಯಿಸುವ ಮನೆಗೆ ಬೆಂಕಿ ಬಿದ್ದಿದ್ದು, ಬೇಯಿಸಿ...
-
ಚನ್ನಗಿರಿ
ದಾವಣಗೆರೆ; ಪಕ್ಷದ ಶಿಸ್ತು ಉಲ್ಲಂಘನೆ; ಆರು ವರ್ಷ ಬಿಜೆಪಿ ಪಕ್ಷದಿಂದ ಮಾಡಾಳ್ ಮಲ್ಲಿಕಾರ್ಜುನ್ ಉಚ್ಛಾಟನೆ
April 19, 2023ದಾವಣಗೆರೆ: ಜಿಲ್ಕೆಯ ಚನ್ಬಗಿರಿ ವಿಧಾನಸಭಾ ಕ್ಷೇತ್ರದಿಂದ ಪಕ್ಷದ ನಿಯಮ ಮೀರಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿರುವ ಮಾಡಾಳ್ ಮಲ್ಲಿಕಾರ್ಜುನ್ ಅವರನ್ನು...