ಸೋಮಶೇಖರ್ ಪಂಡಿತ B.Scವಂ,ಶಪಾರಂಪರಿತ ಜ್ಯೋತಿಷ್ಯಶಾಸ್ತ್ರಸಂ,ಖ್ಯಾಶಾಸ್ತ್ರ ಹಾಗೂ ವಾಸ್ತುಶಾಸ್ತ್ರ ಪರಿಣಿತರು.
ಇದು ಕಾರ್ತಿಕ ಮಾಸ ಎಲ್ಲರಿಗೂ ಶುಭವಾಗಲಿ.
ಇಂದು ನಮ್ಮ ಜೀವನದ ಬಹು ಮುಖ್ಯವಾದ ಮನೆಯ ಮತ್ತು ಅಂಗಡಿಯ ವಾಸ್ತುಶಾಸ್ತ್ರದ, ಈ ಕೆಳಕಂಡಂತೆ ಕೆಲವು ಸಲಹೆಗಳನ್ನು ನೀಡುತ್ತೇನೆ. ಇಲ್ಲಿ ನೀವು ವಾಸ್ತು ನಿಯಮಪಾಲಿಸಿದರೆ, ನೆಮ್ಮದಿಯಿಂದ ಸುಖ ಜೀವನ ನಡೆಸಬಹುದು. ಅದಕ್ಕಿದೆ ಒಂದಿಷ್ಟು ಸಲಹೆ.
- ಯಾವುದೇ ನಿವೇಶನ ಇರಲಿ ಅದರ ನೈಋತ್ಯ ಭಾಗದಲ್ಲಿ ಮನೆಯನ್ನು ಕಟ್ಟಬೇಕು.
- ಮನೆಯ ಮೇಲೆ ಮನೆ ಮಾಡಬೇಕಾದರೆ ,ಅದು ದಕ್ಷಿಣ ಅಥವಾ ಪಶ್ಚಿಮ ಭಾಗದಲ್ಲಿ ಇರಬೇಕು.
- ಮನೆಯ ಪೂರ್ವಭಾಗ ಯಾವ ಕಾರಣಕ್ಕೂ ಇತರ ಭಾಗಕ್ಕಿಂತ ಎತ್ತರ ಇರಬಾರದು.
- ಮನೆಯ ಮೇಲೆ ಬಿದ್ದಿರುವ ಮಳೆನೀರು ಉತ್ತರ ಮೂಲೆಯಿಂದ ಪೂರ್ವ ಮೂಲೆಗೆ ಹರಿದು ಹೋಗುವಂತಿರಬೇಕು.
- ನೇರವಾಗಿ ಮೂರು ಬಾಗಿಲು ಅಥವಾ ಒಂದಕ್ಕೊಂದು ತದ್ವಿರುದ್ಧವಾಗಿ ಬಾಗಿಲು ಇರಬಾರದು.
- ಸೆಕ್ಯೂರಿಟಿ ಕೋಣೆ ಅಥವಾ ಕಾವಲುಗಾರನ ಕೋಣೆ ಆಗ್ನೇಯ ಭಾಗದಲ್ಲಿ ಇರಬೇಕು.
- ಹೊರಾಂಗಣದ ಕೋಣೆ, ಗ್ಯಾರೇಜ್ ಇತ್ಯಾದಿ ಈಶಾನ್ಯ, ಆಗ್ನೇಯ ಅಥವಾ ವಾಯುವ್ಯ ದಿಕ್ಕಿನಲ್ಲಿರಬೇಕು.
- ಇದಕ್ಕೆ ಆವರಣಗೋಡೆ ಆಂಟಿಕೊಂಡಿರುವುದನ್ನು ಯಾವಾಗಲೂ ತಪ್ಪಿಸಬೇಕು.
- ಸ್ಟೋರ್ ರೂಮ್ ನ್ನು ಆವರಣ ಗೋಡೆಗೆ ಅಂಟಿಕೊಂಡಂತೆ ನೈರುತ್ಯ ದಿಕ್ಕಿನಲ್ಲಿ ಕಟ್ಟಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc 9353488403