Connect with us

Dvgsuddi Kannada | online news portal | Kannada news online

ರಾಶಿ ಭವಿಷ್ಯ

ಜ್ಯೋತಿಷ್ಯ

ರಾಶಿ ಭವಿಷ್ಯ

ಶುಭ ಮಂಗಳವಾರ-ಜೂನ್-16,2020 ರಾಶಿ ಭವಿಷ್ಯ.

ಸೂರ್ಯೋದಯ: 05:57, ಸೂರ್ಯಸ್ತ: 18:43
ಶಾರ್ವರಿ ನಾಮ ಸಂವತ್ಸರ
ಜ್ಯೇಷ್ಠ ಮಾಸ, ಉತ್ತರಾಯಣ
ತಿಥಿ: ಏಕಾದಶೀ – ಪೂರ್ಣ ರಾತ್ರಿ ವರೆಗೆ
ನಕ್ಷತ್ರ: ಅಶ್ವಿನಿ – ಪೂರ್ಣ ರಾತ್ರಿ ವರೆಗೆ
ಯೋಗ: ಶೋಭಾನ – 13:42 ವರೆಗೆ
ಕರಣ: ಬವ – 18:46 ವರೆಗೆ ಬಾಲವ – ಪೂರ್ಣ ರಾತ್ರಿ ವರೆಗೆ

ದುರ್ಮುಹೂರ್ತ: 08:30 – 09:21ದುರ್ಮುಹೂರ್ತ : 23:13 – 23:58

ರಾಹು ಕಾಲ: 15:00 – 16:30
ಯಮಗಂಡ: 09:00- 10:30
ಗುಳಿಕ ಕಾಲ: 12:00 – 13:30

ಅಮೃತಕಾಲ: 22:02 – 23:49
ಅಭಿಜಿತ್ ಮುಹುರ್ತ: 11:54 – 12:45

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಮೇಷ ರಾಶಿ
ನಿಮ್ಮ ಕೆಲಸ ಕಾರ್ಯಗಳು ನಡೆಯದಿದ್ದರೆ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. “ಕಾಯಕವೇ ಕೈಲಾಸ” ಎಂದು ತಿಳಿದ ನೀವು, ಅಭಿವೃದ್ಧಿ ಹೊಂದುವಿರಿ. ವಾದ-ವಿವಾದ ಬೇಡ. ಇಂದು ಅದೃಷ್ಟದ ದಿನ ಹೆಚ್ಚಿನ ಪ್ರಯೋಜನವನ್ನು ಪಡೆಯುವಿರಿ. ಹೊಸ ಜಮೀನ್ ಅಥವಾ ನಿವೇಶನ ಖರೀದಿಸುವ ಯೋಚನೆಯನ್ನು ಮಾಡಬಹುದು. ಮನೆ ಅಥವಾ ಕೆಲಸದ ಸ್ಥಳವನ್ನು ಬದಲಾಯಿಸುವ ಬಗ್ಗೆ ಚಿಂತಿಸುವಿರಿ. ವಿಚ್ಛೇದನದ ಯುವಕ-ಯುವತಿಯ ಮರುಮದುವೆ. ಕುಟುಂಬದ ಸದಸ್ಯರಿಗಾಗಿ ಮತ್ತು ಸಂಗಾತಿ ಗಾಗಿ ಹಣವನ್ನು ಖರ್ಚು ಮಾಡುವ ಯೋಚನೆ ಮಾಡುವಿರಿ. ಪ್ರಿಯಕರ ಅಥವಾ ಪ್ರಿಯತಮೆ ಮದುವೆಗೆ ಒತ್ತಾಯ.
ಅದೃಷ್ಟ ಸಂಖ್ಯೆ 3, ಅದೃಷ್ಟ ರತ್ನ: ವಜ್ರ
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

​ವೃಷಭ ರಾಶಿ
ಆರೋಗ್ಯಕ್ಕಾಗಿ ಹಣ ಖರ್ಚಾಗುತ್ತದೆ. “ಪಾಲಿಗೆ ಬಂದ ಪಂಚಾಮೃತ” ಎಂದು ಸಂತಸದಿಂದ ಅನುಭವಿಸಿ. ನಿಮ್ಮನ್ನು ಬಳಸಿಕೊಂಡು ತಿರಸ್ಕರಿಸುವರು. ಅಧಿಕಾರ ಅನಿರೀಕ್ಷಿತವಾಗಿ ಕಳೆದುಕೊಳ್ಳಬಹುದು. ಮಾತಿನ ಮೇಲೆ ನಿಗಾ ಇರಲಿ. ವ್ಯಾಪಾರ ವ್ಯವಹಾರದಲ್ಲಿ ಜಾಗೃತಿವಹಿಸಿ. ಉದ್ಯೋಗಿಗಳಿಗೆ ತಾವು ಬಯಸಿದ ಸ್ಥಳಕ್ಕೆ ವರ್ಗಾವಣೆ ಭಾಗ್ಯ. ಕೌಟುಂಬಿಕ ಜೀವನ ಸಂತೋಷ ನೆಲೆಸುವುದು. ನವದಂಪತಿಗಳಿಗೆ ವೈವಾಹಿಕ ಜೀವನದಲ್ಲಿ ಒತ್ತಡಗಳು ಉಂಟಾಗಬಹುದು. ಧಾರ್ಮಿಕ ಕಾರ್ಯಗೆ ಹಣ ಖರ್ಚು. ಸಂತಾನ ಸಮಸ್ಯೆ ಕಾಡಲಿದೆ. ಅಳಿಯನ ನಡುವಳಿಕೆ ಹಾಗೂ ಭವಿಷ್ಯದ ಬಗ್ಗೆ ಚಿಂತನೆ.
ಅದೃಷ್ಟ ಸಂಖ್ಯೆ 7, ಅದೃಷ್ಟ ರತ್ನ: ನೀಲ
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

​ಮಿಥುನ ರಾಶಿ
ಈ ದಿನ ಸಂಗಾತಿಯಿಂದ ಪ್ರೇಮದ ಕಾಣಿಕೆ ಪಡೆಯುವಿರಿ. ನಾಲ್ಕು ಚಕ್ರದ ವಾಹನ ಕೊಳ್ಳುವಿರಿ. ಮನೆ ಅಥವಾ ಭೂಮಿ ಕೊಳ್ಳುವ ವಿಚಾರ ಸದ್ಯಕ್ಕೆ ಬೇಡ. ನಿಮ್ಮ ಪ್ರಾಮಾಣಿಕ ಶ್ರಮದಿಂದ ಮುಂಚೂಣಿಲ್ಲಿರುವಿರಿ. ರಾಜಕೀಯ ವ್ಯಕ್ತಿಗಳು ಶತ್ರುಗಳ ಕಾಟದಿಂದ ಬಳಲುತ್ತಾರೆ. ತುಂಬಾ ದಿನದಿಂದ ಬಾಕಿ ಇರುವ ಕೆಲಸವನ್ನು ಇಂದು ಪೂರ್ಣಗೊಳಿಸಿ. ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುವಿರಿ. ಸಹೋದ್ಯೋಗಿಯ ಸಹಕಾರದಿಂದ ಕೆಲಸದಲ್ಲಿ ಯಶಸ್ಸನ್ನು ಪಡೆಯುವಿರಿ. ಆರೋಗ್ಯದ ಕಡೆಗೆ ಗಮನ ಹರಿಸಿ. ಕಬ್ಬಿಣದ ವಸ್ತುಗಳಿಂದ ತೊಂದರೆ.
ಅದೃಷ್ಟ ಸಂಖ್ಯೆ 5, ಅದೃಷ್ಟ ರತ್ನ: ಹವಳ
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

​ಕಟಕ ರಾಶಿ
ಆಭರಣ ತಯಾರಿಕೆ ಅಕ್ಕಸಾಲಿಗರಿಗೆ ಲಾಭವಾಗಲಿದೆ. ಆತ್ಮೀಯ ಸ್ನೇಹಿತ ರೊಬ್ಬರು ಸದಾಕಾಲ ಸಹಕರಿಸುತ್ತಾರೆ. ದೈಹಿಕ ಶಕ್ತಿ ಸದೃಢ ಆಗಿರುವಿರಿ . ನಿಮ್ಮ ಕಾಯಕದಲ್ಲಿ ಕೀರ್ತಿ ಪ್ರತಿಷ್ಠೆ ಲಭಿಸುತ್ತದೆ. ಅನಿರೀಕ್ಷಿತ ಸಂಪತ್ತುಗಳಿಸುವ ಸಾಧ್ಯತೆ. ಉದ್ಯೋಗದಲ್ಲಿ ಸ್ಥಳಾಂತರ ಬೇಡ ಅಲ್ಲಿಯೇ ಮುಂದುವರೆಯಿರಿ. ವ್ಯವಹಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರಯೋಜನಗಳನ್ನು ಮನದಲ್ಲಿ ಮೂಡಲಿದೆ. ಸಂಗಾತಿಯ ಆರೋಗ್ಯದಲ್ಲಿ ಏರುಪೇರು ನಿಮ್ಮ ಪ್ರೀತಿಯೇ ಅವರಿಗೆ ಸ್ಪೂರ್ತಿದಾಯಕ. ಸಂಗಾತಿಯ ಅಗಾಧವಾದ ಪ್ರೇಮ. ಧಾರ್ಮಿಕ ವೆಚ್ಚಗಳು ಹೆಚ್ಚಾಗಲಿದೆ.
ಅದೃಷ್ಟ ಸಂಖ್ಯೆ 2, ಅದೃಷ್ಟ ರತ್ನ: ವಜ್ರ
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

​ಸಿಂಹ ರಾಶಿ
ಹಣದ ಒಳಹರಿವು ಕಡಿಮೆಯಾಗುತ್ತದೆ. ಮಾನಸಿಕ ಸದೃಢತೆ ಅತಂತ್ರ. ನಿಮ್ಮಲ್ಲಿ ನಾಯಕತ್ವದ ,ಸಮಾಧಾನ ಗುಣ ವಿಶೇಷವಾಗಿರುತ್ತದೆ. ಸ್ವಂತ ಗೃಹ ಅಥವಾ ವಾಹನ ಖರೀದಿಸುವ ಭಾಗ್ಯ. ದಂಪತಿಗಳಿಗೆ ಸಂತಾನಯೋಗವಿದೆ. ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುವಿರಿ. ನೀವು ಅಂದುಕೊಂಡಿದ್ದ ಕೆಲಸವು ಯಶಸ್ಸು, ಸಕಾರಾತ್ಮಕವಾಗಿರಿ. ನೇರವಾದ ಮಾತು ಹೇಳಲು ಹೋಗದಿರಿ. ವಾದವಿವಾದದಿಂದ ಗಲಾಟೆ. ಹಣಕ್ಕೆ ಸಂಬಂಧಿಸಿದ ವಿಚಾರ ಜಗಳದಲ್ಲಿ ಕೊನೆಗೊಳ್ಳಲಿದೆ. ಆಪ್ತರೊಂದಿಗೆ ಸಂಬಂಧದಲ್ಲಿ ಬಿರುಕು ಮೂಡುವುದು.
ಅದೃಷ್ಟ ಸಂಖ್ಯೆ 9, ಅದೃಷ್ಟ ರತ್ನ: ಕನಕ ಪುಷ್ಯರಾಗ
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

​ಕನ್ಯಾ ರಾಶಿ
ವಿಚ್ಛೇದನ ಯುವಕ-ಯುವತಿಯರಿಗೆ ವಿವಾಹ ಯೋಗವಿದೆ. ದಾಂಪತ್ಯ ಜೀವನ ಸುಖಮಯ. ಉದ್ಯೋಗದಲ್ಲಿ ಸ್ಥಾನಪಲ್ಲಟ. ಲಕ್ಷ್ಮಿ ಕಟಾಕ್ಷದಿಂದ ಸಂತಸ. ರಾಜಕಾರಣಿಗಳಿಗೆ ವಿಶೇಷ ಸವಲತ್ತು ದೊರೆಯುತ್ತದೆ. ಪಾಲುದಾರಿಕೆ ವ್ಯಾಪಾರದಲ್ಲಿ ಮನಸ್ತಾಪ. ನಿಮ್ಮ ಆರ್ಥಿಕ ಸಮಸ್ಯೆಗಳು ಮಂದಗತಿಯಲ್ಲಿ ಪ್ರಗತಿ. ನೀವು ಹಣವನ್ನು ಸಹಾಯ ನೀಡಿದ್ದರೆ, ಮರಳಿ ಪಡೆಯುವಲ್ಲಿ ವಿಫಲವಾಗಿವಿರಿ. ಈ ದಿನ ಮಿಶ್ರಫಲಿತಾಂಶ. ಸಂಗಾತಿಯ ಮನಸ್ಸಿನಲ್ಲಿ ಏರಿಳಿತಗಳು ಕಂಡುಬರುವುದು. ತಮ್ಮ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸುವಿರಿ.
ಅದೃಷ್ಟ ಸಂಖ್ಯೆ 8, ಅದೃಷ್ಟ ರತ್ನ: ಮಾಣಿಕ್ಯ
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

​ತುಲಾ ರಾಶಿ
ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಧನಲಾಭ. ಅತಿಯಾಸೆಯಿಂದ ಕೆಟ್ಟ ಹೆಸರು ಖಂಡಿತಾ. ಶಾಂತಿ ಸಮಾಧಾನದಿಂದ ಇದ್ದರೆ ಯಶಸ್ಸ. ಧಾರ್ಮಿಕ ಪೂಜೆ ಪುನಸ್ಕಾರಕ್ಕೆ ಖರ್ಚು. ಸ್ನೇಹಿತರು ಮತ್ತು ಸಹೋದರರ ಕಡೆಯಿಂದ ಧನಲಾಭ ಪಡೆಯುವಿರಿ. ಅನಿರೀಕ್ಷಿತ ಹಳೆ ಸಂಗಾತಿ ಭೇಟಿ. ಕುಟುಂಬದಲ್ಲಿ ಆಸ್ತಿ ಅಥವಾ ಹಣಕಾಸಿನ ಬಗ್ಗೆ ವಿವಾದಗಳಿದ್ದರೆ ಮಾತುಕತೆ ಮಾಡುವಿರಿ. ಇಂದು ನಿರ್ಧಾರಗಳು ನಿಮ್ಮ ಪರವಾಗಿರುತ್ತದೆ.
ಅದೃಷ್ಟ ಸಂಖ್ಯೆ 6, ಅದೃಷ್ಟ ರತ್ನ: ವಜ್ರ
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

​ವೃಶ್ಚಿಕ ರಾಶಿ
ಬೇರೆಯವರ ಸಾಲದ ವಿಚಾರದಲ್ಲಿ ಮಧ್ಯವರ್ತಿ ಆಗಿರುವ ನಿಮಗೆ ತೊಂದರೆ. ಸಾಲ ಪಡೆಯುವುದು, ಕೊಡುವುದಾಗಲಿ ಬೇಡ. ಗಂಡ-ಹೆಂಡತಿ ಮಧ್ಯೆ ವಾದ ವಿವಾದಗಳು ಇರುತ್ತವೆ. ಬೇಡದ ಬಂಧು ಜೊತೆ ತಲೆಹಾಕದಿರಿ. ಇಂದು ಹೊಸ ಸಂಗಾತಿ ಭೇಟಿ ಸಾಧ್ಯತೆ. ಹಳೆಯ ಸ್ನೇಹಿತರ ಭೇಟಿ ಕಲ್ಯಾಣವಾಗುವುದು. ಇಂದು ನೀವು ಮಾಡುವ ಪ್ರಯತ್ನಗಳ ಲಾಭದಾಯಕವಾಗಲಿದೆ. ಕೆಲಸದಲ್ಲಿ ಉತ್ತಮ ಅನುಭವವಿದೆ. ನಿಮ್ಮ ಕೆಲಸವನ್ನು ರಾಜಕೀಯ ವ್ಯಕ್ತಿಗಳ ಗಮನಕ್ಕೆ ಬರಲಿದೆ. ಶಿಕ್ಷಕರ ಉತ್ತಮ ಸಾಧನೆ ಪ್ರತಿಭಾ ಪುರಸ್ಕಾರ ಸಿಗಲಿದೆ. ಶಿಕ್ಷಕರ ಮನೆ ಕಟ್ಟುವ ಭಾಗ್ಯ.
ಅದೃಷ್ಟ ಸಂಖ್ಯೆ 3, ಅದೃಷ್ಟ ರತ್ನ: ಹವಳ
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

​ಧನುಸ್ಸು ರಾಶಿ
ಭೂವಿವಾದವಿದೆ ಎದುರಿಸುವಿರಿ. ಪತ್ನಿಯ ಸಹಾಯದಿಂದ ಗೃಹ ಕಟ್ಟಡ ಪೂರ್ಣವಾಗಲಿದೆ. ಸದಾ ಚಟುವಟಿಕೆ ಇಂದ ಸದೃಢವಾದ ಶರೀರ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳು ನಿಮ್ಮ ಪ್ರತಿಭೆಯನ್ನು ಮೆಚ್ಚುವರು.ರುಚಿಕರ ಭೋಜನ ಸೇವಿಸುವಿರಿ. ಮಕ್ಕಳ ಬಗ್ಗೆ ಭವಿಷ್ಯದ ಬಗ್ಗೆ ಚಿಂತನೆ. ಹಣದ ವ್ಯವಹಾರದಲ್ಲಿ ಸ್ವಂತ ನಿರ್ಧಾರ ಬೇಡ. ದೇವದರ್ಶನ ಸಂಬಂಧಿಸಿದ ಪ್ರಯಾಣವು ಯಶಸ್ವಿ. ಕೆಲಸದ ಸ್ಥಳದಲ್ಲಿ ಕೆಲವರು ನಿಮ್ಮ ಕೆಲಸಗಳಿಗೆ ಅಡ್ಡಿಯುಂಟು ಮಾಡಬಹುದು. ಅಂತಹ ಜನರಿಂದ ನೀವು ದಿಗ್ಬಂಧನ ಮಾಡಿಸಿಕೊಳ್ಳಿ.
ಅದೃಷ್ಟ ಸಂಖ್ಯೆ 3, ಅದೃಷ್ಟ ರತ್ನ: ವಜ್ರ
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

​ಮಕರ ರಾಶಿ
ಆತ್ಮಸ್ಥೈರ್ಯ, ಧೈರ್ಯ, ಹಾಗೂ ಪ್ರಯತ್ನದಿಂದ ಸರ್ಕಾರಿ ಉದ್ಯೋಗದ ಭಾಗ್ಯ. ನಿಮ್ಮ ಸ್ಥಾನಕ್ಕೆ ಮಧ್ಯಸ್ತಿಕೆ ಜನರಿಂದ ಚ್ಯುತಿ ಸಾಧ್ಯತೆ. ಕಾಲಕ್ರಮೇಣ ಜೀವನದಲ್ಲಿ ಅಭಿವೃದ್ಧಿ . ಇಂದು ನಿಮಗೆ ಒಳ್ಳೆಯ ದಿನವಾಗಲಿದೆ. ನಿಮ್ಮ ಆದಾಯವೂ ವೃದ್ಧಿಯಾಗುವುದು. ಆರ್ಥಿಕವಾಗಿ ಪ್ರಗತಿ ಹೊಸ ಉದ್ಯಮ ಪ್ರಾರಂಭ. ಪ್ರೀತಿಯ ಜೀವನದಲ್ಲಿ ಕೆಲವರು ಸಮಸ್ಯೆಗಳನ್ನು ಎದುರಿಸಬಹುದು. ವಿವಾಹಿತರು ದಾಂಪತ್ಯದಲ್ಲಿ ಸುಖ ಇರುವುದಿಲ್ಲ. ಸಂಗಾತಿಯೊಂದಿಗೆ ಭವಿಷ್ಯದ ಬಗ್ಗೆ ಚಿಂತಿಸುವಿರಿ.
ಅದೃಷ್ಟ ಸಂಖ್ಯೆ 4, ಅದೃಷ್ಟ ರತ್ನ: ಮಾಣಿಕ್ಯ
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

​ಕುಂಭ ರಾಶಿ
ಹೈನುಗಾರಿಕೆ ಪ್ರಾರಂಭ ಯಶಸ್ಸು ಗಳಿಸುವಿರಿ. ಅನಿರೀಕ್ಷಿತ ಧನಲಾಭವಿದೆ. ಅದೃಷ್ಟದ ಬಲವಿದೆ. ದುಡುಕುತನದ ಮಾತಿನಿಂದ ತೊಂದರೆ. ಕುಟುಂಬದಲ್ಲಿ ಹೊಂದಾಣಿಕೆ ಸಮಸ್ಯೆಯಿಂದ ಜಗಳ. ನಿಮ್ಮ ಭಾವನೆಗಳಿಗೆ ಹಾಗೂ ಆಲೋಚನೆಗಳಿಗೆ ಬೆಲೆ ಸಿಗಲಾರದು. ನಿಮ್ಮ ಬೆಲೆ ಕಳೇದುಕೊಳ್ಳಬೇಡಿ. ನಿಮ್ಮ ಜೀವನ ಶೈಲಿ ಬದಲಾಗಲಿದೆ. ಹಿತೈಷಿ ಹಾಗೂ ಶತ್ರುಗಳಿಂದ ಎಚ್ಚರಿಕೆಯಿಂದಿರಿ.
ಅದೃಷ್ಟ ಸಂಖ್ಯೆ 7, ಅದೃಷ್ಟ ರತ್ನ: ಇಂದ್ರನೀಲ
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

​ಮೀನ ರಾಶಿ
ಸಂತಾನಕ್ಕಾಗಿ ವೈದ್ಯರ ಸಲಹೆ ಹಾಗೂ ಖರ್ಚು-ವೆಚ್ಚದ ಬಗ್ಗೆ ಚಿಂತನೆ.ನಿಮ್ಮ ಪತ್ನಿಯ ಹೆಸರಿನಲ್ಲಿ ಮಾಡುವ ವ್ಯಾಪಾರದಲ್ಲಿ ಲಾಭವಿದೆ. ಪತ್ನಿಯ ಹೆಸರಿನಲ್ಲಿ ಭೂಮಿ ಅಥವಾ ಮನೆಯನ್ನು ಖರೀದಿಸಿದರೆ ಯಾವುದೇ ಅಡೆತಡೆ ಬರಲಾರದು. ದಾಂಪತ್ಯದಲ್ಲಿ ಸಂತೋಷ ಹಂಚಿಕೊಳ್ಳುವಿರಿ. ಕುಟುಂಬದ ಹಿರಿಯರ ಆರೋಗ್ಯವು ದುರ್ಬಲಗೊಳ್ಳುವುದು ಸರಿಯಾಗಿ ವೈದ್ಯರ ಸಲಹೆ ಪಡೆದುಕೊಳ್ಳಿ. ನಿಮ್ಮ ಆರೋಗ್ಯವು ಹದಗೆಡುವುದು.ಈ ದಿನ ಕೆಲಸದಲ್ಲಿ, ವ್ಯವಹಾರದಲ್ಲಿ ಮಧ್ಯಸ್ಥಿಕೆ ಜನರಿಂದ ಮನಸ್ತಾಪ. ಬೇರೆಯವರ ಮಾತಿಗೆ ಮಾನ್ಯತೆ ಬೇಡ.
ಅದೃಷ್ಟ ಸಂಖ್ಯೆ 5, ಅದೃಷ್ಟ ರತ್ನ: ಕನಕ ಪುಷ್ಯರಾಗ
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

To Top