ಜ್ಯೋತಿಷ್ಯ
ರಾಶಿ ಭವಿಷ್ಯ
ಶುಭ ಶುಕ್ರವಾರ-ಆಗಸ್ಟ್-07,2020 ರಾಶಿ ಭವಿಷ್ಯ
- ಸೂರ್ಯೋದಯ: 06:09, ಸೂರ್ಯಸ್ತ: 18:40
- ಶಾರ್ವರಿ ಶಕ ಸಂವತ
- ಶ್ರಾವಣ ಮಾಸ ದಕ್ಷಿಣಾಯಣ
- ತಿಥಿ: ಚೌತಿ – 26:05+ ವರೆಗೆ
- ನಕ್ಷತ್ರ: ಪೂರ್ವಾ ಭಾದ್ರ – 13:33 ವರೆಗೆ
- ಯೋಗ: ಸುಕರ್ಮ – 29:56+ ವರೆಗೆ
- ಕರಣ: ಬವ – 13:06 ವರೆಗೆ ಬಾಲವ – 26:05+ ವರೆಗೆ
- ದುರ್ಮುಹೂರ್ತ: 08:40 – 09:30
ದುರ್ಮುಹೂರ್ತ : 12:50 – 13:40 - ವರ್ಜ್ಯಂ: 24:13+ – 25:59+
- ರಾಹು ಕಾಲ: 10:30 – 12:00
- ಯಮಗಂಡ: 15:00 – 16:30
- ಗುಳಿಕ ಕಾಲ: 07:30 – 09:00
- ಅಮೃತಕಾಲ: ಇಲ್ಲ
- ಅಭಿಜಿತ್ ಮುಹುರ್ತ: 12:00 – 12:50
ಜ್ಯೋತಿಷ್ಯಶಾಸ್ತ್ರದ ಪ್ರಕಾರ ರಾಜಯೋಗ ಪ್ರಾಪ್ತಿ ಅಥವಾ ಮಂತ್ರಿಸ್ಥಾನ ಪ್ರಾಪ್ತಿ ತಿಳಿಯೋಣ…..
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ನಿಮ್ಮ ಜನ್ಮಕುಂಡಲಿ ಪರೀಕ್ಷಿಸಿ.
ಮೇಷ ಲಗ್ನದಲ್ಲಿ ರವಿ ಇರಬೇಕು. ಗುರು ಮತ್ತು ಶುಕ್ರ ಮೀನ ರಾಶಿಯಲ್ಲಿರಬೇಕು. ಶನಿ ಉಚ್ಚರಾಶಿಲ್ಲಿ ಇರಬೇಕು. ಉಚ್ಚ ಪೂರ್ಣಚಂದ್ರನನ್ನು ಮಂಗಳ ನೋಡಬೇಕು. ಈ ಯೋಗದಲ್ಲಿ ಜನಿಸಿದರೆ, ರಾಜಯೋಗ ಪ್ರಾಪ್ತಿ. ಮಂತ್ರಿಸ್ಥಾನ ಪ್ರಾಪ್ತಿ. ಶ್ರೀಮಂತ ರಾಜಕಾರಣಿ ಪ್ರಾಪ್ತಿ. ಒಳ್ಳೆಯ ಜನಪ್ರತಿನಿಧಿ ಆಗುತ್ತಾನೆ. ಲಾಭಾಧಿಪತಿ ನವಮಾಧಿಪತಿ ಮತ್ತು ಧನಾಧಿಪತಿ ಇದರಲ್ಲಿ ಒಬ್ಬನೇ ಚಂದ್ರನು ಕೇಂದ್ರದಲ್ಲಿ ಇರಬೇಕು. ಗುರು ಪಂಚಮಾಧಿಪತಿ ಅಥವಾ ಲಾಭಾಧಿಪತಿ ಆಗಿರಬೇಕು. ಯೋಗದಲ್ಲಿ ಜನಿಸಿದರು ರಾಜನಾಗುತ್ತಾನೆ.
ನಿಮ್ಮ ಮಕ್ಕಳ ಮದುವೆಗೆ ಜನ್ಮ ಕುಂಡಲಿ( ಜಾತಕ) ಏನು ತಿಳಿಸುತ್ತೆ?
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ನಿಮ್ಮ ದಾಂಪತ್ಯ ಜೀವನದಲ್ಲಿ ಸಂತೋಷವಾಗಿ ಬಾಳಬೇಕಾದರೆ ಅವರ ಜನ್ಮ ಕುಂಡಲಿಯಲ್ಲಿ ಇರುವ ಗ್ರಹಗಳೇ ಕಾರಣ. ನಿಮ್ಮ ಜನ್ಮ ಕುಂಡಲಿಯಲ್ಲಿ 2 ನೇ ಮನೆ, 7ನೇ ಮನೆ ಮತ್ತು 11ನೇ ಮನೆ ಪರೀಕ್ಷಿಸಬೇಕು. ಈ ಸ್ಥಾನದಲ್ಲಿ ಏನಾದರೂ ಶುಭಗ್ರಹಗಳಿದ್ದರೆ ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಚಂದ್ರ, ಬುಧ, ಗುರು ಮತ್ತು ಶುಕ್ರ ಗಳಿಂದ ಉತ್ತಮ ಫಲ ದೊರಕುವುದು.
ನಿಮ್ಮ ಕುಂಡಲಿಯಲ್ಲಿ 2 ನೇ ಮನೆ ,7 ನೇ ಮನೆ 11ನೇ ಮನೆ ಗ್ರಹಗಳೊಂದಿಗೆ ಶುಭಗ್ರಹಗಳಿದ್ದರೆ ತುಂಬಾ ಒಳ್ಳೆಯದು ಫಲ ನಿರೀಕ್ಷಣೆ ಮಾಡುವಿರಿ.
ನಿಮ್ಮ ಲಗ್ನ ಕುಂಡಲಿದಲ್ಲಿ ಈ ಕೆಳಗಿನಂತೆ ಲಕ್ಷಣಗಳು ಕಂಡರೆ,
7ನೇ ಮನೆಯಲ್ಲಿ ಚಂದ್ರ ಇದ್ದರೆ, ದಾಂಪತ್ಯ ಜೀವನ ತೃಪ್ತಿ ದಾಯಕ.
7ನೇ ಮನೆಯಲ್ಲಿ ಬುಧ ಇದ್ದರೆ ದಾಂಪತ್ಯ ಜೀವನ ಸುಖಮಯ.
7ನೇ ಮನೆಯಲ್ಲಿ ಗುರು ಇದ್ದರೆ ಒಳ್ಳೆಯ ನಡತೆ ಹೆಂಡತಿ ಸಿಗುತ್ತಾಳೆ.
ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.
ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
ಇವರು ಜನ್ಮ ಜಾತಕ,( ಜನ್ಮದಿನಾಂಕ ಜನ್ಮಸಮಯ ಹುಟ್ಟಿದ ಊರು ತಿಳಿಸಿದರೆ ಜಾತಕ ಬರೆದು ನಿಮಗೆ ಕಳಿಸಲಾಗುವುದು) ಕಳಿಸಲಾಗುವುದು ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.
ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403
ಮೇಷ
ಹಿತೈಷಿಗಳಿಂದ ಮಾನ ಹಾನಿ. ಆತ್ಮೀಯರ ಕಡೆಯಿಂದ ಧನ ಹಾನಿ ಪ್ರಸಂಗಗಳು ಎದುರಾಗಬಹುದು. ನೌಕರ ವೇತನದಲ್ಲಿ ಮುಂಭಡ್ತಿ ಭಾಗ್ಯ. ಆಪ್ತರ ವಿರಹ ದುಃಖ ಕಾಡಲಿದೆ. ನಿಂತುಹೋದ ಮದುವೆ ಕಾರ್ಯ ಹಿರಿಯರ ಮಾರ್ಗದರ್ಶನದಿಂದ ಪರಿಹಾರ ದೊರಕಲಿದೆ. ಸಂಗಾತಿಯ ನೆನಪು ಕಾಡುವುದು. ಮನೆ ಕಟ್ಟುವ ಚಿಂತನೆ. ಶಿಕ್ಷಕರ ವೃಂದದವರಿಗೆ ಬಡ್ತಿಯ ಭಾಗ್ಯ. ಶಿಕ್ಷಕರು ತಮ್ಮ ನೆಚ್ಚಿನ ಸ್ಥಳಕ್ಕೆ ವರ್ಗಾಂತರ ವಿಷಯದ ಬಗ್ಗೆ ಚಿಂತನೆ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ವೃಷಭ
ಕಮಿಶನ್ ವ್ಯವಹಾರ ಲಾಭದಾಯಕವಾಗಲಿದೆ. ವಿಮೆ ಲಾಭದಿಂದ ಕಷ್ಟ ದೂರಮಾಡಲಿದೆ. ಹೂಡಿಕೆ ಬಂಡವಾಳ ಬೇಡ. ದಿನಿಸಿ ವ್ಯಾಪಾರಸ್ಥರ ಅದಾಯ ಉತ್ತಮ. ಕೆಲಸದಲ್ಲಿ ಜವಾಬ್ದಾರಿಯ ಹೆಚ್ಚಳ. ಪಾಲಕರು ಮಕ್ಕಳ ವಿದ್ಯಾರ್ಜನೆಯಲ್ಲಿ ಚಿಂತನೆ ಮಾಡುವಿರಿ. ನಿವೇಶನ ಖರೀದಿ. ವಾಸದ ಮನೆ ವಾಸ್ತು ಪ್ರಕಾರ ಪರಿವರ್ತನೆಯ ಚಿಂತನೆ. ಮಕ್ಕಳ ಮದುವೆ ವಿಳಂಬ ಸಾಧ್ಯತೆ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಮಿಥುನ
ಕುಟುಂಬ ಸಮೇತ ಶುಭಮಂಗಲ ಕಾರ್ಯದಲ್ಲಿ ಭಾಗವಹಿಸುವಿರಿ. ಬ್ರಹ್ಮಚಾರಿಗಳಿಗೆ ಕಳತ್ರ ಯೋಗಕ್ಕೆ ಮಾತುಕತೆ ನಡೆಯಲಿದೆ. ವೃತ್ತಿಯಲ್ಲಿ ಮೇಲಧಿಕಾರಿಗಳ ಶ್ಲಾಘನೆಯಿಂದ ತುಸು ಸಂತಸವಾಗುತ್ತದೆ ಅದರ ಜೊತೆಗೆ ಹೆಚ್ಚಿನ ಜವಾಬ್ದಾರಿ ದೊರಕಲಿದೆ. ಸಮೀಪದ ದೇವದರ್ಶನ ಸಂಚಾರವಿದೆ. ಮಕ್ಕಳ ಆರೋಗ್ಯದ ಬಗ್ಗೆ ಚಿಂತನೆ. ದಂಪತಿಗಳಿಗೆ ಸಂತಾನ ಭಾಗ್ಯ. ಲೇವಾದೇವಿಗಾರರ ಉತ್ತಮ ಲಾಭವಂಶ. ಮಾತಾಪಿತೃ ಆರೋಗ್ಯದ ಕಡೆ ಗಮನವಿರಲಿ. ಮಾತಾಪಿತೃ ಸಲಹೆ ಮೇರೆಗೆ ಆಸ್ತಿ ವಿಚಾರ ರಾಜಿ ಮಾಡಿಕೊಳ್ಳುವಿರಿ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಕಟಕ
ಆಸ್ತಿ ವಿಚಾರ ಕೋರ್ಟು ಯಶಸ್ಸು ನಿಮಗಿದೆ. ವ್ಯಾಪಾರಿಗಳಿಗೆ ಮಂದಗತಿ ಚೇತರಿಕೆ.ತೆರಿಗೆ ಅಧಿಕಾರಿಗಳಿಗೆ ಪ್ರಭಾವಿ ವ್ಯಕ್ತಿಗಳಿಂದ ಕಿರಿಕಿರಿ. ನೆರೆಹೊರೆಯವರ ಕಿರಿಕಿರಿಗಳು ಕೋಪಕ್ಕೆ ಕಾರಣ, ಜಾಗ್ರತೆ ಇರಲಿ. ಮಗಳ ಸಂಸಾರದಲ್ಲಿ ಕಿರಿಕಿರಿ. ಹಿತೈಷಿಗಳಿಂದ ಮಾರ್ಗದರ್ಶನ ಪಡೆದು ಹೊಸ ಉದ್ಯಮ ಪ್ರಾರಂಭ. ಆರ್ಥಿಕ ತಜ್ಞರ ಸಲಹೆ ಪಡೆಯುವಿರಿ. ಮಾತಾಪಿತೃ ಆರೋಗ್ಯದಲ್ಲಿ ಕೊಂಚ ನೆಮ್ಮದಿ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಸಿಂಹ
ಹೊಸ ವಾಹನ ಖರೀದಿ. ಆರೋಗ್ಯದಲ್ಲಿ ಚೇತರಿಕೆ . ಪತ್ನಿಯ ನಗು ಮುಖದಲ್ಲಿ ಮಂದಹಾಸ. ಯಾರಿಗೋ ಸಹಾಯ ಮಾಡಲು ಹೋಗಿ ಕೈಸುಟ್ಟುಕೊಳ್ಳುವ ಪ್ರಸಂಗ. ನಿಮ್ಮ ಮಾತಿನಲ್ಲಿ ಹಿಡಿತವಿರಲಿ. ಅತಿಯಾದ ಮಾತಿನಿಂದ ವಿರೋಧಗಳನ್ನು ಎದುರಿಸುವಿರಿ. ಮಿತ್ರರ ಸಹಾಯದಿಂದ ಕೈಗೊಂಡ ಕೆಲಸಕಾರ್ಯಗಳು ಸುಗಮವಾಗಲಿದೆ. ದೇವತಾರಾಧನೆ ಭಾಗ್ಯ. ಮನೆಮಂದಿಯೊಂದಿಗೆ ತಾಳ್ಮೆಯಿಂದ ಆಸ್ತಿಯ ವಿಚಾರ ಬಗೆಹರಿಸಿಕೊಳ್ಳಿ. ದಾಂಪತ್ಯದಲ್ಲಿ ವಿನಾಕಾರಣ ಅನುಮಾನ. ಪ್ರೇಮಿಗಳ ಮದುವೆ ವಿಳಂಬ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಕನ್ಯಾ
ಅಧಿಕಾರದಲ್ಲಿ ಬಯಸಿದ ಸ್ಥಳಕ್ಕೆ ಬದಲಾವಣೆ. ಹಣಗಳಿಸುವ ಯೋಗವಿದೆ. ಶಿಕ್ಷಕರ ವರ್ಗಾವಣೆ ಸಂಭವ ಪ್ರಯತ್ನಿಸಿ. ಕೃಷಿ ಸಂಬಂಧಿಸಿದ ಯಂತ್ರೋಪಕರಣಗಳ ಖರೀದಿ ವಿಳಂಬ. ವ್ಯಾಪಾರ, ವ್ಯವಹಾರದಲ್ಲಿ ತೆರಿಗೆ ಅಧಿಕಾರಿಗಳಿಂದ ಕಿರಿಕಿರಿ. ಸಮಾಜದಲ್ಲಿ ಕಾರ್ಯಕ್ರಮ ಭಾಗವಹಿಸುವ ಸಾಧ್ಯತೆ. ಸಮಾಜದ ಏಳಿಗೆಗಾಗಿ ಪ್ರಯತ್ನಿಸುವಿರಿ. ನಿಮ್ಮ ನೇತೃತ್ವದಲ್ಲಿ ದೇವಸ್ಥಾನ ಪ್ರತಿಷ್ಠಾಪನೆ ಸಾಧ್ಯತೆ. ನೀವು ಯುವಕರ ಜೊತೆ ಸೇರಿ ಪರಿಸರ ಸಂರಕ್ಷಣೆಗಾಗಿ ಗಿಡಗಳ ನೆಡೆಯುವ ಕಾರ್ಯಕ್ರಮ. ಸಹೋದರಿಯರ ಸಂಸಾರದ ಚಿಂತನೆ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ತುಲಾ
ಸ್ನೇಹಿತರ ಮಾರ್ಗದರ್ಶನದಿಂದ ಆಕಸ್ಮಿಕ ಧನ ಹಾನಿ. ತಾಯಿಗೆ ಆರೋಗ್ಯ ಹಾನಿ. ಶಸ್ತ್ರಚಿಕಿತ್ಸೆ ಅಗತ್ಯತೆ ಕಂಡು ಬರಲಿದೆ. ದಾಯಾದಿಗಳಲ್ಲಿ ವಾದ, ವಿವಾದಗಳಿಂದ ತೊಂದರೆ. ಎದೆ ನೋವು ಉದರ ದೋಷ ಕಾಣಲಿದೆ. ಮಕ್ಕಳ ಮದುವೆ ಭಾಗ್ಯ. ಹೊಸ ಉದ್ಯಮ ಪ್ರಾರಂಭಿಸಬಹುದು. ಬಹುದಿನದ ಬೇಡಿಕೆ ಆಸ್ತಿ ಖರೀದಿಮಾಡಲಿದ್ದಾರೆ. ಪ್ರೇಮಿಗಳ ಪ್ರಣಯದಾಟ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ವೃಶ್ಚಿಕ
ನಾನಾ ರೀತಿಯ ವ್ಯಾಪಾರ ಧನ ಸಂಗ್ರಹ. ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶ ಸಂಚಾರ ಬೇಡ. ಕ್ರಯವಿಕ್ರಯಗಳಲ್ಲಿ ಲಾಭ. ಹಿರಿಯರಿಗೆ ದೇವತಾದರ್ಶನ ಭಾಗ್ಯವಿದೆ ಈ ಸದ್ಯಕ್ಕೆ ಬೇಡ. ಎಲೆಕ್ಟ್ರಾನಿಕ್ಸ್ ಉಪಕರಣಗಳ ಖರೀದಿ. ಹೆಂಡತಿಯ ಮಾರ್ಗದರ್ಶನದಿಂದ ಹಣಕಾಸಿನ ಸಮಸ್ಯೆ ನಿವಾರಣೆಯಾಗಲಿದೆ. ವಸ್ತ್ರಾಭರಣಗಳು ಖರೀದಿಸುವ ಚಿಂತನೆ. ಮಕ್ಕಳ ಮದುವೆ ಸಿದ್ಧತೆ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಧನು
ಧರ್ಮಪತ್ನಿಯ ಸಹಕಾರದಿಂದ ಆಸ್ತಿ ಖರೀದಿ ಆಗಲಿದೆ. ಉದ್ಯೋಗಿಗಳಿಗೆ ಅನಿರೀಕ್ಷಿತ ವೃತ್ತಿ ಬದಲಾಗುವ ಸಂಭವವಿದೆ. ಕಾಂಟ್ರಾಕ್ಟ್ದಾರರಿಗೆ ವ್ಯಾಪಾರದಲ್ಲಿ ಅಭಿವೃದ್ಧಿಯು ತೋರಿ ಬರಲಿದೆ. ಸರ್ಕಾರಿ ನೌಕರಿಗಾಗಿ ಪ್ರಯತ್ನಿಸುವವರು ಪೂರ್ವ ತಯಾರಿ ಮಾಡಿಕೊಳ್ಳಿ. ಎಲ್ಲಿ ಕೆಲಸ ಮಾಡುತ್ತಿದ್ದೀರಿ ಅಲ್ಲಿಯೇ ಮುಂದುವರೆಯಿರಿ. ದುಷ್ಟ ಜನರ ಸಹವಾಸ ದೋಷದಿಂದ ದೂರ ಇರಿ. ಹಣಕಾಸಿನ ವ್ಯವಹಾರದಲ್ಲಿ ಮಧ್ಯಸ್ಥಿಕೆ ಬೇಡ. ನಿಮ್ಮ ಮಧ್ಯಸ್ಥಿಕೆಯಿಂದ ಒಂದು ಹೆಣ್ಣು ಮಕ್ಕಳ ಮದುವೆ ಸಾಧ್ಯತೆ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಮಕರ
ಖರ್ಚುವೆಚ್ಚಗಳು ಹೆಚ್ಚಿದರೂ ಧನಾಗಮನಕ್ಕೆ ಕೊರತೆ ಇರದು. ನಿಮ್ಮ ವೃತ್ತಿಯಲ್ಲಿ ನಿಮ್ಮ ಚಿಂತನೆಗಳಿಗೆ ಪ್ರಾಧನ್ಯತೆ ಸಿಗಲಿದೆ. ಚಿಂತನೆಗಳು ಕಾರ್ಯಗತವಾಗಲಿವೆ. ನಿರುದ್ಯೋಗಿಗಳಿಗೆ ಸ್ನೇಹಿತರ ಮುಖಾಂತರ ಉದ್ಯೋಗ ಲಾಭವಿದೆ. ದಂಪತಿಗಳಿಗೆ ಸಿಹಿ ಸುದ್ಧಿ. ಇಂದು ಹೊಸ ಸದಸ್ಯ ಸೇರ್ಪಡೆಯಾಗಲಿದ್ದಾರೆ. ಕುಟುಂಬ ಕಲಹಗಳಿಂದ ಮನಸ್ತಾಪ. ಬೇರೆಯವರ ಅನಾವಶ್ಯಕವಾಗಿ ನಿಮ್ಮ ಕುಟುಂಬದಲ್ಲಿ ಹುಳಿ ಹಿಂಡುವ ಸಾಧ್ಯತೆ. ಉದ್ಯೋಗದಲ್ಲಿ ಏರಿಳಿತಗಳು ಸಂಭವ. ನಿಮಗೂ ಹಾಗೂ ಬಾಸ್’ನಿಂದ ಸಂಬಳಕ್ಕಾಗಿ ಕಿರಿಕಿರಿಯಾಗುವುದು. ಸಹೋದ್ಯೋಗಿಯಿಂದ ತೊಂದರೆ. ಸ್ತ್ರೀ-ಪುರುಷ ವ್ಯಾಮೋಹ ಕಾಡುವುದು. ನೆರೆಹೊರೆಯವರಿಂದ ಮನಸ್ತಾಪ. ಅಕ್ಕಪಕ್ಕದ ಆಸ್ತಿಯ ಮಾಲಕರಿಂದ ತೊಂದರೆ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಕುಂಭ
ನೆರೆಹೊರೆಯವರೊಂದಿಗೆ ಜಮೀನು ವಿಚಾರಕ್ಕಾಗಿ ಜಗಳ. ಪಿತ್ರಾರ್ಜಿತ ಆಸ್ತಿ ವಿಭಜನೆಗಾಗಿ ಕಾರಣರಾಗದಿರಿ. ಆರೋಗ್ಯದಲ್ಲಿ ವಾತ, ಪಿತ್ತ ಪ್ರಕೋಪ ತೋರಿ ಬರಲಿದೆ. ಮಕ್ಕಳ ಮದುವೆ ಬಂಧುಗಳ ಮಧ್ಯಸ್ಥಿಕೆಯೊಂದಿಗೆ ಮುಕ್ತಾಯ ಕಾಣಲಿದೆ. ವ್ಯಾಪಾರದ ಏಳಿಗೆಗೆ ಹೊಸಮಾರ್ಗ ಹುಡುಕುವಿರಿ. ನಿಮ್ಮ ವೈಯಕ್ತಿಕ ವಿಚಾರ ಪ್ರಸ್ತಾಪ ಬೇಡ. ಪ್ರೀತಿ ಪ್ರೇಮ ವಿರಹ ಕಾಡಲಿದೆ. ಮದುವೆಗೆ ವಿರೋಧ. ಮಾತಾಪಿತೃ ಆರೋಗ್ಯದ ಶಸ್ತ್ರಚಿಕಿತ್ಸೆ ಸಂಭವ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಮೀನ
ಗೃಹ ಬಳಕೆಯ ಸಾಮಗ್ರಿಗಳ ಖರೀದಿ. ವ್ಯಾಪಾರ, ವ್ಯವಹಾರಗಳಲ್ಲಿ ಹಂತ ಹಂತವಾಗಿ ಅಭಿವೃದ್ಧಿ. ಹೊಸ ವಾಹನ ಖರೀದಿ. ಶುಭಕಾರ್ಯಗಳಿಗೆ ಇದು ಸಕಾಲ. ಮಕ್ಕಳ ಮದುವೆ ಯಶಸ್ಸುಗಳಿಸುವಿರಿ. ವಿಚ್ಛೇದನ ಪಡೆದ ಮಗಳ ಮದುವೆ ಸಂಭವ. ದೂರದ ಪ್ರಯಾಣ ಬೇಡ. ಗರ್ಭಧರಿಸಿದ ಹೆಣ್ಣುಮಕ್ಕಳು ಜಾಗ್ರತೆವಹಿಸಿ. ಸಮಾಧಾನದಿಂದ ಕೆಲಸಕಾರ್ಯ ಮಾಡಿಕೊಳ್ಳಿ. ಮನೆ ಅಕ್ಕಪಕ್ಕ ಜನರಿಂದ ಕಿರಿಕಿರಿ. ನಿಮ್ಮ ವ್ಯಾಪಾರದಲ್ಲಿ ಜನರ ವಕ್ರದೃಷ್ಟಿಯಿಂದ ನಷ್ಟ. ಕೃಷಿಕರು ಯಂತ್ರೋಪಕರಣಗಳ ಖರೀದಿಗೆ ಭಾಗ್ಯ. ಕೃಷಿಕರು ಆರ್ಥಿಕದಲ್ಲಿ ಚೇತರಿಕೆ. ಪ್ರೇಮಿಗಳ ಸರಸ ಸಲ್ಲಾಪಗಳಿಂದ ಮನೋವೇದನೆ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com