ಜ್ಯೋತಿಷ್ಯ
ರಾಶಿ ಭವಿಷ್ಯ
ಶುಭ ಗುರುವಾರ-ಆಗಸ್ಟ್-06,2020 ರಾಶಿ ಭವಿಷ್ಯ
- ಕಜರಿ ತೃತೀಯ
- ಸೂರ್ಯೋದಯ: 06:09, ಸೂರ್ಯಸ್ತ: 18:41
- ಶಾರ್ವರಿ ಶಕ ಸಂವತ
- ಶ್ರಾವಣ ಮಾಸ ದಕ್ಷಿಣಾಯಣ
- ತಿಥಿ: ತದಿಗೆ – 24:14+ ವರೆಗೆ
- ನಕ್ಷತ್ರ: ಶತಭಿಷ – 11:18 ವರೆಗೆ
- ಯೋಗ: ಅತಿಗಂಡ – 29:22+ ವರೆಗೆ
- ಕರಣ: ವಣಿಜ – 11:28 ವರೆಗೆ ವಿಷ್ಟಿ – 24:14+ ವರೆಗೆ
- ದುರ್ಮುಹೂರ್ತ: 10:20 – 11:10
- ದುರ್ಮುಹೂರ್ತ : 15:20 – 16:10
- ವರ್ಜ್ಯಂ: 18:18 – 20:03
- ರಾಹು ಕಾಲ: 13:30 – 15:00
- ಯಮಗಂಡ: 06:00 – 07:30
- ಗುಳಿಕ ಕಾಲ: 09:00 – 10:30
- ಅಮೃತಕಾಲ: 28:48+ – 30:33+
- ಅಭಿಜಿತ್ ಮುಹುರ್ತ: 12:00 – 12:50
ಜ್ಯೋತಿಷ್ಯಶಾಸ್ತ್ರ ಅಥವಾ ನಿಮ್ಮ ಜನ್ಮಕುಂಡಲಿ ಪ್ರಕಾರ ಎಂಥಾ ಗುಣವುಳ್ಳ ವ್ಯಕ್ತಿ ಜೊತೆ ಮದುವೆ ಕಾರ್ಯ ಆಗುವುದು?
ಕಂಕಣಬಲ ಕೂಡಿ ಬರಲು ಏನು ಮಾಡಬೇಕು?
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಮದುವೆ ಇದು ಬ್ರಹ್ಮನ ಸೃಷ್ಟಿಯ ನಿಯಮ ಏಕೆಂದರೆ ವಿವಾಹದ ನಂತರ ಕೆಲವರು ಜೀವನದಲ್ಲಿ ಸಿರಿ, ಸುಖ, ಸಂಪತ್ತು ಪಡೆದಿದ್ದಾರೆ.
ಜನ್ಮ ಕುಂಡಲಿಯಲ್ಲಿ 7ನೇ ಮನೆಯ ವಿವಾಹದ ಸ್ಥಾನ.
2ನೇ ಮನೆಯ ಕುಟುಂಬ ಸ್ಥಾನ
4ನೇ ಮನೆ ಸುಖದ ಸ್ಥಾನ,
9ನೇ ಮನೆ ಭಾಗ್ಯದ ಸ್ಥಾನ,
11ನೇಮನೆಲಾಭಸ್ಥಾನವಾಗಿರುತ್ತದೆ.
ಹೀಗಾಗಿ 7ರ ಜತೆ ಈ ಎಲ್ಲ ಮನೆಗಳಲ್ಲಿರುವ ಗ್ರಹ, ಅದರ ಅಧಿಪತಿಗಳು, ಅವರ ಮೇಲಿರುವ ಇತರೆ ಗ್ರಹಗಳ ದೃಷ್ಟಿ, ಸಂಬಂಧ, ಉಂಟಾಗುವ ಯೋಗಗಳು ಇತ್ಯಾದಿಗಳನ್ನೆಲ್ಲ ಪರಿಶೀಲಿಸಬೇಕಾಗುತ್ತದೆ.
ಜನ್ಮ ಕುಂಡಲಿಯಲ್ಲಿ ಸಪ್ತಮ ಸ್ಥಾನದಲ್ಲಿ ರವ್ಯಾದಿಗ್ರಹಗಳಿದ್ದರೆ,
ರವಿ : ಬಲಿಷ್ಠನಾಗಿದ್ದರೆ ಸರಕಾರಿ ನೌಕರಿ,ರಾಜಕೀಯ ಕ್ಷೇತ್ರದಲ್ಲಿ ಪದವಿ ಲಭಿಸಲಿದೆ. ಸರಕಾರಿ ಕೆಲಸದಲ್ಲಿರುವ ಸಂಗಾತಿ ಪ್ರಾಪ್ತಿ. ಕೋಪಿಷ್ಠ-ದರ್ಪ-ದುರಹಂಕಾರದ ಪತ್ನಿ ಸಿಗುವರು. ಸಂಬಂಧದಲ್ಲಿ ವಿವಾಹ. ವಿವಾಹಕ್ಕೆ ಅನೇಕ ಆತಂಕಗಳು ಎದುರಿಸುವ ಪ್ರಸಂಗ.
ಚಂದ್ರ : ಬಲಿಷ್ಠನಾಗಿದ್ದರೆ ಒಳ್ಳೆಯ ಮನಸ್ಸು ಹಾಗೂ ಸುಂದರಿಯಾಗಿರುತ್ತಾರೆ. ಪತ್ನಿಯಿಂದ ಭಾರಿ ಸುಖ, ಸಂಪತ್ತು ಪ್ರಾಪ್ತಿ. ಯುವತಿಯ ಪತಿ ಮೃದು . ಕ್ಷೀಣ ಚಂದ್ರನಿದ್ದರೆ ವಿಧುರ.ಮಾತೃ ಸಂಬಂಧದಲ್ಲಿ ವಿವಾಹ.
ಕುಜ : ಕುಜ ದೋಷ ಬಲಾಢ್ಯವಾಗಿದ್ದರೆ ಪತ್ನಿಗೆ ಕಂಟಕ. ಪತ್ನಿ ಧೈರ್ಯಶಾಲಿ. ಒಂದಕ್ಕಿಂತ ಹೆಚ್ಚು ವಿವಾಹ. ಸ್ತ್ರೀಯರಿಂದ ತಿರಸ್ಕಾರ. ವಿವಾಹಕ್ಕೆ ಅನೇಕ ವಿಘ್ನಗಳು. ಸಂತಾನಕ್ಕೂ ತೊಂದರೆ. ಪತ್ನಿಗೂ ಇದೇ ರೀತಿ ಕುಜ ದೋಷವಿದ್ದರೆ ದೋಷವಿಲ್ಲ. ಸೋದರ-ಸೋದರಿ ಕಡೆ ಸಂಬಂಧದಲ್ಲಿ ವಿವಾಹ.
ಬುಧ : ಉತ್ತಮ ಪಾಂಡಿತ್ಯ. ಗಂಡನಿಗೆ ತುಂಬಾ ಪ್ರೀತಿಸುವಳು. ವಸ್ತ್ರ ಆಭರಣ ಪ್ರಿಯ. ಪತ್ರಿಕೋದ್ಯಮ, ನ್ಯಾಯಾಲಯದಲ್ಲಿ ಕೆಲಸ. ಬೋಧಕರೂ ವೈದ್ಯರೂ ಆಗಿರಬಹುದು. ಪಾಪಗ್ರಹದ ಜತೆ ಇದ್ದರೆ ಪತ್ನಿ ತೊಂದರೆ, ಪತ್ನಿಗೆ ಕೆಟ್ಟ ಆಲೋಚನೆಗಳು
ಮಾಡುವಳು.
ಗುರು : ಪತಿವ್ರತಾ ಪತ್ನಿ. ಪತ್ನಿಯಿಂದ ಲಾಭ. ಪತ್ನಿಗೆ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ. ಇಲ್ಲವೆ ಇತರರಿಗೆ ಮಾರ್ಗದರ್ಶಕಳು. ದೇವರು-ಗುರು-ಹಿರಿಯರಲ್ಲಿ ಭಕ್ತಿಯುಳ್ಳ ಪತ್ನಿ. ಉತ್ತಮ ಸಂತಾನ, ಉದಾರಿ.
ಶುಕ್ರ : ಶ್ರೀಮಂತೆ, ಅತಿಕಾಮಿ, ಶುಕ್ರ ಬಲಿಷ್ಠನಾಗಿದ್ದರೆ ಪತ್ನಿಯು ಹಣಕಾಸಿನ ರಂಗದಲ್ಲಿ ಉನ್ನತ ಹುದ್ದೆ, ಪತ್ನಿ ಮೂಲಕ ಭಾರಿ ಧನ ಸಂಗ್ರಹ, ಉತ್ತಮವಾಗಿದೆ. ಕಲಾವಿದೆ, ಸಾಹಿತ್ಯಪ್ರಿಯ, ಸಂಗೀತ ಪ್ರಿಯೆ ಹೆಂಡತಿ ಸಿಗುವಳು.
ಶನಿ : ವಯಸ್ಸಾದ, ತೆಳ್ಳನೆಯ, ಕಪ್ಪನೆಯ, ಕುರೂಪಿ, ಕ್ರೂರ ಪತ್ನಿ, ಕಪತಿ-ಪತ್ನಿ ತಿರಸ್ಕಾರ, ಸ್ತ್ರೀ ಸಂಗ. ವಿವಾಹಕ್ಕೆ ವಿಳಂಬ.
ರಾಹು : ವಿಧುರ ಪ್ರಿಯೆ, ಅಸುಖಿ, ಪತ್ನಿ ಅತಿ ತುಂಬಾ ವಿದ್ಯಾವಂತೆ. ಅನ್ಯ ಜಾತಿ ಪತ್ನಿ ಸಿಗುವ ಭಾಗ್ಯ.
9) ಕೇತು : ಪರಜಾತಿ ಜಾತಿ ವಿವಾಹ.ವಿವಾಹ ದುರಂತ .ಸ್ತ್ರೀಯರ ವ್ಯಾಮೋಹ. ವಿವಾಹ ವಿಳಂಬ. ಮಾನ ಹಾನಿ. ಸಂಗಾತಿಯೊಂದಿಗೆ ಮನಸ್ತಾಪ.
ಸೋಮಶೇಖರ್B.Sc
Mob.93534 88403
ಜ್ಯೋತಿಷ್ಯಶಾಸ್ತ್ರ ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
ವ್ಯಾಪಾರ-ವ್ಯವಹಾರದಲ್ಲಿ ನಷ್ಟವಾಗಲು ಜ್ಯೋತಿಷ್ಯಶಾಸ್ತ್ರ ಏನು ತಿಳಿಸುತ್ತದೆ?
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ನಿಮ್ಮ ಜಾತಕದಲ್ಲಿ ಶುಕ್ರ ಗ್ರಹವು ಉತ್ತಮ ಸ್ಥಿತಿಯಲ್ಲಿದ್ದು ನೀವು ಮಾಡುತ್ತಿರುವ ವ್ಯಾಪಾರ ಲಾಭದಾಯಕವಾಗಿರುತ್ತದೆ. ಇಲ್ಲದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ನಿಮ್ಮ ಜಾತಕ ಪ್ರಕಾರ ವ್ಯಾಪಾರ ಆಯ್ದುಕೊಳ್ಳಬೇಕು.
ಕುಜ ಅಂದರೆ ಮಂಗಳ ಗ್ರಹವು ಉತ್ತಮ ಸ್ಥಿತಿಯಲ್ಲಿ ಇಲ್ಲದಿದ್ದರೆ, ರಿಯಲ್ ಎಸ್ಟೇಟ್, ಹೋಟೆಲ್, ವಿದ್ಯುತ್ ಉಪಕರಣಗಳ ಉದ್ಯಮ ಪ್ರಾರಂಭಿಸಿದರೆ ನಷ್ಟ ಅನುಭವಿಸುವಿರಿ.
ಗುರು, ಬುಧ ಉತ್ತಮ ಸ್ಥಿತಿಯಲ್ಲಿ ಇಲ್ಲದಿದ್ದರೆ ಮೆಡಿಕಲ್ ಶಾಪ್, ಟ್ಯೂಷನ್ ಮಾಡಬಾರದು.
ರವಿ ಹಾಗೂ ಶನಿ ಉತ್ತಮ ಸ್ಥಿತಿಯಲ್ಲಿ ಇಲ್ಲದಿದ್ದರೆ ಟೆಂಡರ್ಸ್, ರಸ್ತೆ ,ಸೇತುವೆ ಕಾಮಗಾರಿ ಗುತ್ತಿಗೆ ತೆಗೆದುಕೊಂಡಿದ್ದರೆ ನಷ್ಟ. ಶುಕ್ರನು ಸರಿಯಾದ ಸ್ಥಾನದಲ್ಲಿ ಇಲ್ಲದಿದ್ದರೆ ಯಾವುದೇ ತರಹದ ವ್ಯಾಪಾರ ಅಂದರೆ ಚಲನಚಿತ್ರ ನಿರ್ಮಾಣ, ಶೇರು ಮಾರುಕಟ್ಟೆ, ಬಡ್ಡಿಗೆ ಸಾಲ ಇಂತಹ ಕೆಲಸಗಳು ಎಂದು ಮಾಡಬಾರದು.
ಹೆಚ್ಚಿನ ಸಮಾಲೋಚನೆಗಾಗಿ ಸಂಪರ್ಕಿಸಿರಿ.
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಹುಟ್ಟಿದ ದಿನಾಂಕ, ಸಮಯ ಕಳಿಸಿದರೆ ಜಾತಕ ಬರೆದು ನೇರವಾಗಿ ಪೋಸ್ಟ್ ಮುಖಾಂತರ ಕಳಿಸಲಾಗುವುದು.
ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.
ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
ಇವರು ಜನ್ಮ ಜಾತಕ,( ಜನ್ಮದಿನಾಂಕ ಜನ್ಮಸಮಯ ಹುಟ್ಟಿದ ಊರು ತಿಳಿಸಿದರೆ ಜಾತಕ ಬರೆದು ನಿಮಗೆ ಕಳಿಸಲಾಗುವುದು) ಕಳಿಸಲಾಗುವುದು ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.
ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403
ಮೇಷ ರಾಶಿ:
ಇಂದು ನೀವು ಅನಿರೀಕ್ಷಿತ ಲಾಭವನ್ನು ಮತ್ತು ಬರಬೇಕಾಗಿದ್ದ ಹಣ ನಿಮ್ಮ ಕೈಸೇರಬಹುದು.ಪ್ರೀತಿ-ಪ್ರೇಮ ಮದುವೆ ಪ್ರಸ್ತಾಪ ಆದರೆ ವಿರೋಧ. ದ್ವೇಷ, ಸಿಟ್ಟು ಬೇಡವೇ ಬೇಡ. ಪ್ರಮುಖ ಕೆಲಸಗಳು ಸಂಪನ್ನವಾಗಲಿವೆ. ಬಹಳ ಕಾಲದಿಂದ ಯಾರಿಗೂ ಹೇಳದ ಹಲವು ವಿಚಾರಗಳ ಬಗ್ಗೆ ಬಾಯಿ ಬಿಡುತ್ತೀರಿ. ಮಕ್ಕಳ ಮದುವೆ ಪ್ರಸ್ತಾಪ. ವ್ಯವಹಾರದಲ್ಲಿ ಪ್ರಗತಿಗೆ ನೀವು ಈ ದಿನ ಅವಕಾಶಗಳನ್ನು ಪಡೆಯುತ್ತೀರಿ. ಸಂತಾನ ಯೋಗ. ಪಾಲುದಾರಿಕೆಯಲ್ಲಿ ಹೊಸ ಉದ್ಯಮ ಪ್ರಾರಂಭದ ಚಿಂತನೆ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.93534 88403
ವೃಷಭ ರಾಶಿ:
ಕಾಯಕವೇ ಕೈಲಾಸ ಎಂದು ತಾವು ಭಾವಿಸಿದ್ದೀರಿ ಇದರಿಂದ ತುಂಬಾ ಪ್ರಯೋಜನವಾಗುವುದು. ಹೆಚ್ಚು ಕೆಲಸದಿಂದ ಆರೋಗ್ಯದಲ್ಲಿ ಏರುಪೇರು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.ಅನಗತ್ಯ ಕೆಲಸಗಳಿಗೆ ಪ್ರಯತ್ನ ಮಾಡಬೇಡಿ. ಕುಟುಂಬದೊಂದಿಗೆ ವಿರೋಧ ತಾವು ಏಕಾಂಗಿ. ಈ ದಿನ ಜಾಗರೂಕತೆಯಿಂದ ವರ್ತಿಸಿ. ಅಜಾಗರೂಕತೆಯು ಗಂಭೀರ ಸಮಸ್ಯೆಗಳಿಗೆ ಕಾಣಲಿದೆ. ದುಡುಕಿನ ನಿರ್ಧಾರ ಬೇಡ. ಮಕ್ಕಳ ಮದುವೆಗೆ ಅಡತಡೆ. ವಿಚ್ಛೇದನದ ಹೆಣ್ಣುಮಕ್ಕಳಿಗೆ ಮರುಮದುವೆ ಭಾಗ್ಯ. ಪ್ರೇಮಿಗಳಿಬ್ಬರಲ್ಲಿ ಮನಸ್ತಾಪ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.93534 88403
ಮಿಥುನ ರಾಶಿ:
ಹಿತೈಷಿಗಳ ಬಗ್ಗೆ ಎಚ್ಚರ ವಹಿಸಿ. ಒಂದೆಡೆ ಮನಸ್ಸಿನಲ್ಲಿ ದುಃಖವಿದ್ದರೂ, ಮತ್ತೊಂದೆಡೆ ಭವಿಷ್ಯದ ಕಾರ್ಯತಂತ್ರಗಳ ಬಗ್ಗೆ ಮನಸ್ಸು ಯೋಚಿಸುತ್ತದೆ. ದಾಂಪತ್ಯ ಜೀವನವೂ ಉತ್ತಮವಾಗಿರುತ್ತದೆ.ಹಣದ ವಿಚಾರದಲ್ಲಿ ಒಳ್ಳೆಯ ಫಲಿತಾಂಶ. ಸಮಯವು ನಿಮ್ಮ ಕಡೆಗಿದ್ದು ಶೀಘ್ರದಲ್ಲೇ ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸುವಿರಿ. ಈ ಸಮಯದಲ್ಲಿ ಮಾಡಿದ ಕೆಲಸದಲ್ಲಿ ಲಾಭವನ್ನು ಪಡೆಯುವಿರಿ. ಪಾಲುದಾರಿಕೆ ವ್ಯವಹಾರ ಉದ್ಯಮ ಬೇಡವೇ ಬೇಡ. ಮಕ್ಕಳ ಸಂತಾನದ ಸಮಸ್ಯೆ ಕಾಡಲಿದೆ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.93534 88403
ಕಟಕ ರಾಶಿ:
ಅದೃಷ್ಟವು ಶುಭಫಲ. ಕುಟುಂಬದಲ್ಲಿ ಶಾಂತಿ ಇರುತ್ತದೆ. ನಿಮ್ಮ ಸಂಗಾತಿಯಿಂದ ಅಪಾರ ಸಂತೋಷವನ್ನು ಪಡೆಯುವಿರಿ. ಈ ಹಿಂದೆ ಸ್ಥಗಿತಗೊಂಡ ಕೆಲಸಗಳನ್ನು ಈಗ ಪ್ರಾರಂಭಿಸುವ ಭಾಗ್ಯ.
ಅದೃಷ್ಟ ಭಾಗ್ಯ ಅರ್ಧಕ್ಕೆ ನಿಂತಿರುವ ಕಟ್ಟಡ ಪೂರ್ಣಗೊಳಿಸಿ. ಅನಗತ್ಯ ವಾದವಿವಾದದಿಂದ ಅಪಮಾನ ವಿರೋಧ. ಇಂದು ಯಾವುದೇ ಹೊಸ ಯೋಜನೆಯನ್ನು ಪ್ರಾರಂಭಿಸಬಹುದು. ಅಪೂರ್ಣಗೊಂಡ ಕೆಲಸವನ್ನು ಮಾಡಿ ಮುಗಿಸಿ. ಪತ್ನಿಯ ವಿರಸ. ಪತ್ನಿ ಆರೋಗ್ಯದಲ್ಲಿ ಏರುಪೇರು. ಜನರ ವಕ್ರದೃಷ್ಟಿ ತಡೆಗಟ್ಟಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.93534 88403
ಸಿಂಹ ರಾಶಿ :
ತುಂಬಾ ಕೋಪ ಮಾಡಿಕೊಳ್ಳುತ್ತೀರಿ. ಮೃಷ್ಟಾನ್ನ ಸೇವಿಸುವ ಯೋಗವಿದೆ. ಹೊಸದಾಗಿ ಅಂಗಡಿ ಪ್ರಾರಂಭಿಸುವ ಪ್ರಯತ್ನ. ಆರ್ಥಿಕ ನೆಮ್ಮದಿ ಕೂಡ ಸಿಗಲಿದೆ. ನೀವು ಮಾಡಿದ ಶ್ರಮಕ್ಕೆ ತಕ್ಕ ಪ್ರಯೋಜನವನ್ನು ಪಡೆಯುವಿರಿ. ಸಾಲ ತೀರಿಸುವ ಆಲೋಚನೆ ಬರುತ್ತದೆ ಅಥವಾ ಸಾಲ ತೀರಿಸುವ ಅತ್ಯುತ್ತಮ ಅವಕಾಶ ಲಭಿಸುತ್ತದೆ. ನಿಮ್ಮ ಸೋಮಾರಿತನ ಆಲಸ್ಯ ಇಡೀ ದಿನವನ್ನು ಹಾಳುಮಾಡುವ ಸಾಧ್ಯತೆ ಇದೆ. ಅನೇಕ ದಿನಗಳಿಂದ ಅನುಭವಿಸುತ್ತಿದ್ದ ಕಾಯಿಲೆ, ಮಾನಸಿಕ ತೊಂದರೆಗಳಿಂದ ಪರಿಹಾರ ಪಡೆಯುವಿರಿ. ಕೃಷಿಕರಿಗೆ ಉತ್ತಮ ಲಾಭಾಂಶ. ರಾಜಕಾರಣಿಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.93534 88403
ಕನ್ಯಾ ರಾಶಿ:
ಧನಾತ್ಮಕ ಯೋಚಿಸಿ ಕೆಲಸ ಮಾಡಿ. ಗುಟ್ಟಾಗಿ ಏನೋ ಮಾಡಲು ಪ್ರಯತ್ನ ಮಾಡುತ್ತೀರಿ, ಯಶಸ್ಸು ಲಭ್ಯ. ನಿಮ್ಮ ನಡೆ-ನುಡಿ ಯೋಚನೆಗಳು ನಿಗೂಢ. ಕೆಲವು ಕೆಲಸಗಳು ನಿಷ್ಪ್ರಯೋಜಕ ಎಂದು ತಿಳಿದೂ ಮಾಡಬೇಕಾಗುತ್ತದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರುತ್ತದೆ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಎಲ್ಲವೂ ಸರಿಯಾಗಿರುತ್ತದೆ. ಮಾತಾಪಿತೃ ಆರೋಗ್ಯದ ಚಿಂತನೆ. ಅಳಿಯನ ನಡವಳಿಕೆಯಿಂದ ತುಂಬಾ ಬೇಸರ. ಮಗಳ ಸಂತಾನ ಹಾಗೂ ಭವಿಷ್ಯದ ಚಿಂತನೆ ಕಾಡಲಿದೆ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.93534 88403
ತುಲಾ ರಾಶಿ:
ನಿಶ್ಚಿಂತೆಯಿಂದ ಕಾಲ ಕಳೆಯಿರಿ, ಇಲ್ಲದಿದ್ದರೆ ನೀವು ಕಾರಣವಿಲ್ಲದೇ ಕೆಲವು ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಮೂಲಕ ಇತರರಿಗೆ ನೋವುಂಟು ಮಾಡುವಿರಿಎಂದೋ ನಿಮಗೆ ಉಂಟಾದ ಅವಮಾನ ನೆನಪಾಗಿ ಬಹಳ ದುಃಖ ಆಗಬಹುದು. ಆ ಯೋಚನೆ ಮಾಡದಿರಿ. ಮಕ್ಕಳ ಆರೋಗ್ಯ ಬಹಳ ದಿನಗಳ ನಂತರ ಸರಿಹೋಗುತ್ತದೆ. ಮಕ್ಕಳ ಕಂಕಣ ಬಲ ಕೂಡಿ ಬರಲಿದೆ. ಮನೆ ಕಟ್ಟುವ ಭಾಗ್ಯ ಪತ್ನಿಯ ಸಹಾಯದಿಂದ ಯಶಸ್ಸು. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಗೊಂದಲ ನಿವಾರಣೆ. ಸಹೋದರ ಸಹೋದರಿಯರ ರಾಜಿ ಮೂಲಕ ಸಮಸ್ಯೆ ಪರಿಹಾರ. ತುಂಬಾ ದಿನದಿಂದ ಬಾಕಿ ಇರುವ ಕೆಲಸ ಇತ್ಯರ್ಥ. ಲೇವಾದೇವಿ ಗಾರರಿಗೆ ಉತ್ತಮ ಲಾಭಾಂಶ. ಪ್ರೇಮಿಗಳಿಗೆ ಕಂಕಣಬಲ ಭಾಗ್ಯ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.93534 88403
ವೃಶ್ಚಿಕ ರಾಶಿ:
ಕೆಲವು ಒಳ್ಳೆಯ ಸುದ್ದಿಗಳಿಂದ ಆರೋಗ್ಯದಲ್ಲಿ ವೃದ್ಧಿ. ಇದರಿಂದಾಗಿ ಮನಸ್ಸಿನಲ್ಲಿ ಸಂತೋಷ. ಸ್ನೇಹಿತರ ಸಹಕಾರ ಹಾಗೂ ಹಿರಿಯರ ಆಶೀರ್ವಾದದಿಂದ ಹೊಸ ಯೋಜನೆಗಳು ಪ್ರಾರಂಭ. ಹಣಕಾಸಿನ ವೆಚ್ಚಗಳು ಇಂದು ಹೆಚ್ಚಾಗಬಹುದು. ಪ್ರೀತಿಪಾತ್ರರೊಂದಿಗೆ, ಹಿರಿಯರೊಂದಿಗೆ ಮಾತನಾಡುವಾಗ ಎಚ್ಚರವಿರಲಿ. ಸಮಾಜ ಕಾರ್ಯಕರ್ತರಿಗೆ ರಾಜಕಾರಣಿಗಳಿಗೆ ಉತ್ತಮ ಪ್ರಶಂಸೆ. ದೇವದರ್ಶನ ಭಾಗ್ಯ. ನೀವು ಬೇರೆಯವರ ಮಕ್ಕಳ ಮದುವೆಗೆ ಮುಂದಾಳತ್ವ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.93534 88403
ಧನುಸ್ಸು ರಾಶಿ:
ನಿಮಗೆ ಶತ್ರುಗಳ ಕಾಟ ಜಾಸ್ತಿ ಇದೆ ಪೂಜಾ ಶಾಂತಿಯಿಂದ ತಡೆಗಟ್ಟಿಸಿ. ಸಮಯಕ್ಕೆ ಸರಿಯಾಗಿ ಪಾಲಕರ ಹಾಗೂ ಸ್ನೇಹಿತರ ಹಣದ ಸಹಾಯ ಸಿಗಲಿದೆ. ಚಾಡಿ ಮಾತುಗಳಿಂದ ನಿಮ್ಮ ಮೇಲೆ ಆರೋಪ ಬರಬಹುದು. ತಪ್ಪಿಸಿಕೊಳ್ಳುವುದು ಕಷ್ಟ. ನೀವು ತಪ್ಪು ಮಾಡಿಲ್ಲಎಂದು ನಿರೂಪಿಸಲು ತುಂಬಾ ಕಷ್ಟ.ಮಾಡುತ್ತಿರುವ ಕೆಲಸಗಳು ನಿಮಗೆ ತಿರುಗುಬಾಣವಾಗಬಹುದು. ನಿಮ್ಮ ಸಹಾಯಕ್ಕೆ ಯಾರು ಬರಲಾರರು. ತಿಳಿಯದ್ದನ್ನು ಗೊತ್ತಿಲ್ಲಎಂದರೆ ತಪ್ಪಿಲ್ಲ. ಅರ್ಥವಾಗದ ಬೆಳವಣಿಗೆಯ ಬಗ್ಗೆ ಕೇಳಿ ತಿಳಿದರೆ ನಷ್ಟವಿಲ್ಲ. ಇಂದು ನೀವು ನಿಮ್ಮ ಅಮೂಲ್ಯ ವಸ್ತುಗಳ ಬಗ್ಗೆ ಜಾಗರೂಕರಾಗಿರಿ, ಕಳೆದುಹೋಗುವ ಸಂಭವವಿದೆ. ಹಣಕಾಸಿನ ವ್ಯವಹಾರದ ಕಾಗದಪತ್ರ, ಜಮೀನಿಗೆ ಸಂಬಂಧಿಸಿದ ಕಾಗದ ಪತ್ರಗಳ ಬಗ್ಗೆ ಜಾಗೃತಿವಹಿಸಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.93534 88403
ಮಕರ ರಾಶಿ:
ನಿಮ್ಮ ಮುಂದೆ ನಾಟಕ ಮಾಡುವ ವಿರೋಧಿಗಳು ಹೆಚ್ಚಾಗುವುದು. ನಿಮ್ಮ ಮಾತಿನ ಶೈಲಿ ಬದಲಾಗಲಿದೆ. ನಿಮ್ಮ ಅಭಿಪ್ರಾಯಕ್ಕೆ ವಿರುದ್ಧ ಎನಿಸಿದ ವಾದವೊಂದನ್ನು ಹೇರಲಾಗುತ್ತದೆ. ಕಾಣದ ಕೈಗಳ ಯೋಚನೆಯಿಂದ ನಿಮಗೆ ತೊಂದರೆ.ಮಾನಸಿಕ ತೊಡಕುಗಳನ್ನು ತೊಡೆದುಹಾಕಲು ಹೊಸ ಶಕ್ತಿ ಉದ್ಭವ . ಸಂಗಾತಿಯೊಡನೆ ಮನಸ್ಸನ್ನು ಸಂತೋಷವಾಗಿರಿಸುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ನೆಲೆಸುವುದು. ದಿನಸಿ ವ್ಯಾಪಾರಸ್ಥರಿಗೆ ಉತ್ತಮ ಲಾಭ. ಹೋಟೆಲ್ ಬೇಕರಿ ವ್ಯಾಪಾರದಲ್ಲಿ ಏರುಪೇರು.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.93534 88403
ಕುಂಭ ರಾಶಿ:
ನಿಮಗೆ ಮಿಶ್ರ ಫಲ ಉಂಟಾಗಲಿದೆ. ಏನೋ ಮಾಡಲು ಹೋಗಿ ಮುಜುಗರ. ಒಣ ಜಂಬದಿಂದ ತೊಂದರೆ. ವ್ಯಾಯಾಮದ ಮಹತ್ವ ತಿಳಿಯುತ್ತದೆ ಮತ್ತು ವ್ಯಾಯಾಮ ಶಾಲೆ ಶುರುಮಾಡಿ. ತಮಗೆ ಬೇಕಾದುದನ್ನು ತಮ್ಮಿಂದ ಸಹಾಯ ಪಡೆದುಕೊಳ್ಳುತ್ತಾರೆ ನಿಮ್ಮ ಕಷ್ಟ ಕೇಳುವುದಿಲ್ಲ ಎನ್ನುವ ಭಾವ ಕಾಡುತ್ತದೆ. ಯಾರು ಎಲ್ಲಿಗೆ ಕರೆದರೂ ಹೋಗದೆ ಮನೆಯಲ್ಲೇ ಇದ್ದರೆ ನಿಮಗೆ, ನಿಮ್ಮ ಕುಟುಂಬದವರಿಗೆ ಲಾಭ. ನಿಮ್ಮದು ಏಕಾಂಗಿತನ ಹೋರಾಟದ ಬದುಕು. ಮದುವೆ ವಿನಾಕಾರಣ ಮುಂದೂಡುವುದು. ಪ್ರೇಮಿಗಳು ನ್ಯಾಯಾಲಯ ಕಟ್ಟೆ ಹತ್ತುವ ಸಂಭವ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.93534 88403
ಮೀನ ರಾಶಿ:
ಬೆನ್ನು, ಸೊಂಟ ,ಮಂಡಿ ,ಕುತ್ತಿಗೆ ನೋವಿನಿಂದ ಬಳಲುತ್ತೀರಿ. ಅನಿವಾರ್ಯವಾಗಿ ವಿಶ್ರಾಂತಿ ಇದರಿಂದ ಆರ್ಥಿಕದಲ್ಲಿ ಏರುಪೇರು. ಮನೆ ವಾಸ್ತು ಬದಲಾವಣೆ ನೆಮ್ಮದಿ ನೀಡುತ್ತದೆ. ಸಾಲಕ್ಕಾಗಿ ನಿಮ್ಮ ಸ್ನೇಹಿತ ಬರುವ ಸಾಧ್ಯತೆ ಇದೆ. ಸಾಲಕ್ಕಿಂತ ಸಹಾಯ ಉತ್ತಮ. ನೀವು ಪ್ರಾರಂಭಿಸಿದ ಕೋಳಿ ಫಾರಂ, ಹೈನುಗಾರಿಕೆ, ಮೇಕೆ ಸಾಕಾಣಿಕೆ ಉದ್ಯಮದಲ್ಲಿ ಉತ್ತಮ ಧನಲಾಭ ಆಗುತ್ತದೆ. ಹೊಸ ಯೋಗ ಶಾಲೆ ಪ್ರಾರಂಭಿಸುವ ಸಾಧ್ಯತೆ ಇದೆ. ನಿಮ್ಮ ಮೇಲಧಿಕಾರಿ ಮತ್ತು ನಿಮಗೆ ಮಾತಿನ ಚಕಮಕಿ ನಡೆಯುವುದು. ಸಿಟ್ಟು ಬರಿಸಿದರೂ ಎದುರಾಡದೆ ಮೌನವಾಗಿರಿ. ಸ್ಥಾನಪಲ್ಲಟ ಸಾಧ್ಯತೆ. ವೇತನಕ್ಕೆ ಕಡಿವಾಣ. ನಿಮ್ಮ ಸಹೋದ್ಯೋಗಿಗಳ ಬಗ್ಗೆ ಜಾಗೃತಿ ವಹಿಸಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.93534 88403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com