ಜ್ಯೋತಿಷ್ಯ
ರಾಶಿ ಭವಿಷ್ಯ
ಶುಭ ಸೋಮವಾರ-ಜುಲೈ-06,2020 ರಾಶಿ ಭವಿಷ್ಯ
ಸೂರ್ಯೋದಯ: 06:02, ಸೂರ್ಯಸ್ತ: 18:46
ಶಾರ್ವರಿ ನಾಮ,ಸಂವತ್ಸರ
ಆಷಾಢ ಮಾಸ ,ಉತ್ತರಾಯಣ
ತಿಥಿ: ಪಾಡ್ಯ – 09:21 ವರೆಗೆ
ನಕ್ಷತ್ರ: ಉತ್ತರ ಆಷಾಢ – 23:12 ವರೆಗೆ
ಯೋಗ: ವೈಧೃತಿ – 21:34 ವರೆಗೆ
ಕರಣ: ಕೌಲವ – 09:21 ವರೆಗೆ ತೈತಲೆ – 21:07 ವರೆಗೆ
ದುರ್ಮುಹೂರ್ತ: 12:49 – 13:40ದುರ್ಮುಹೂರ್ತ : 15:22 – 16:13
ರಾಹು ಕಾಲ: 07:30- 09:00
ಯಮಗಂಡ: 10:30 – 12:00
ಗುಳಿಕ ಕಾಲ: 13:30 – 15:00
ಅಮೃತಕಾಲ: 16:45 – 18:22
ಅಭಿಜಿತ್ ಮುಹುರ್ತ: 11:58 – 12:49
ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.
ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
ಇವರು ಜನ್ಮ ಜಾತಕ,( ಜಾತಕ ಬರೆದು ಕಳಿಸಲಾಗುವುದು) ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.
ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403
ಮೇಷ ರಾಶಿ
ಕಷ್ಟಪಟ್ಟು ದುಡಿದರೂ ನಿರೀಕ್ಷಿತ ಫಲ ಕೈತಪ್ಪಿ ಹೋಗುವುದು. ಹಳೆಯ ಮಹತ್ವದ ಜವಾಬ್ದಾರಿಯುತ ಕೆಲಸಕಾರ್ಯಗಳು ಯಶಸ್ವಿಯಾಗುವುದು. ತಮಗೆ ಮಾನಸಿಕ ಯೋಚನೆಗಳು ಸುನಾಮಿ ಅಲೆಯಂತೆ ಸೃಷ್ಟಿಯಾಗುವುದು.ಅವಿವಾಹಿತರಿಗೆ ಮದುವೆ ಯೋಗ ಕೂಡಿ ಬರಲಿದೆ. ದೂರದ ಸ್ನೇಹಿತರು ಬಂಧುಗಳಿಂದ ತಮಗೆ ಸಹಾಯ ಸಿಗಲಿದೆ. ಹಣಕಾಸಿನಲ್ಲಿ ಮಂದಗತಿಯಿಂದ ಬದಲಾವಣೆಯಾಗಲಿದೆ. ಹೊಸ ವಾಹನ ಖರೀದಿಸುವ ಚಿಂತನೆ ಮಾಡುವಿರಿ. ಜಮೀನಲ್ಲಿ ಬೇರೆ ಕೆಲಸಗಳು ಮಾಡಲು ಚಿಂತಿಸುವಿರಿ. ಹೈನುಗಾರಿಕೆ, ಕುರಿ ಸಾಕಾಣಿಕೆ ಮತ್ತು ಕೋಳಿ ಸಾಕಾಣಿಕೆ ಉದ್ಯಮ ಪ್ರಾರಂಭಿಸಲು ಚಿಂತಿಸಿ ಮತ್ತು ಇದರಲ್ಲಿ ಯಶಸ್ವಿ ಗಳಿಸುವಿರಿ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ವೃಷಭ ರಾಶಿ
ಬಹುಮುಖ್ಯವಾದ ಕೆಲಸ ಇಂದು ವಿನಾಕಾರಣ ಮುಂದಕ್ಕೆ ಹೋಗುವುದು. ಮಾನಸಿಕವಾಗಿ ನೀವು ತಲ್ಲಣಕ್ಕೆ ಒಳಗಾಗುವಿರಿ. ಆರ್ಥಿಕ ಸ್ಥಿತಿಗತಿಗಳನ್ನು ನಿಯಂತ್ರಿಸಲು ಹರಸಾಹಸ ಪಡುವಿರಿ. ತೊಡಕುಗಳು ತಂತಾನೇ ತಮಗೆ ಬೆನ್ನಟ್ಟಿ ಬರುವವು. ಆತ್ಮೀಯರು ತಮಗೆ ವಿರೋಧಿಗಳಆಗುವರು. ತಮ್ಮ ಕ್ರಿಯಾಶೀಲ ನಡೆಗೆ ಮತ್ತು ಚಟುವಟಿಕೆಗಳಿಗೆ ವಿಧಿ ಅಡ್ಡದಾರಿಯಾಗಲಿದೆ. ಬಂಡವಾಳ ಹಾಕಿ ಹೊಸ ಉದ್ಯಮ ಪ್ರಾರಂಭಿಸಲು ಮನಸ್ಸು ಹಿಂಜರಿಯುವುದು.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಮಿಥುನ ರಾಶಿ
ಒಳಿತಿನ ದಿನಗಳು ನಿರೀಕ್ಷಿಸಬಹುದು. ಬಾಳ ಸಂಗಾತಿಯೊಡನೆ ಮನಸ್ತಾಪವಾಗುವುದು. ಕೆಲವು ಅಸಾಧ್ಯ ಎಂದೆನಿಸಬಹುದಾದ ಕೆಲಸಗಳು ಸುಸೂತ್ರವಾಗಿ ಸಫಲತೆ ಪಡೆಯಬಲ್ಲವು. ಕಮರ್ಷಿಯಲ್ ಕ್ಷೇತ್ರದಲ್ಲಿ ಪಾದರ್ಪಣೆ ಮಾಡುವಿರಿ. ಜಮೀನಿನಲ್ಲಿ ವಾಣಿಜ್ಯ ಬೆಳೆ ಬೆಳೆಯುವ ಚಿಂತನೆ ಮಾಡುವಿರಿ. ತಮ್ಮ ಪತ್ನಿ ಮತ್ತು ಅವರ ಕುಟುಂಬದ ಸದಸ್ಯರ ಸಹಕಾರ ನಿಮಗೆ ಸಿಗಲಿದೆ. ವೃತ್ತಿಯಲ್ಲಿ ಬದಲಾವಣೆ ಸಾಧ್ಯತೆ. ಕಷ್ಟವನ್ನು ಕರಗಿಹೋಗಿ ಹೊಸ ಯೋಜನೆಗಳು ಮೂಡಲಿವೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಕರ್ಕ ರಾಶಿ
ಭರವಸೆಗಳ ಮಹಾಪೂರವಾಗಿ ಹರಿದುಬಂದು ಸಂತೋಷ ಮೂಡುವುದು. ಕೆಲಸಕಾರ್ಯಗಳಲ್ಲಿ ತಲ್ಲೀನರಾಗುವವಿರಿ. ತುಂಬಾ ಸಮಸ್ಯೆಗಳು ಎದುರಿಸುವಿರಿ. ನೋವು-ನಲಿವಿಗೆ ಹೊಂದಿಕೊಳ್ಳುವ ಮನಸ್ಸು ಬರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಸಹಾಯ ಮಾಡುವಿರಿ. ಬಹುದಿನದ ಆಸೆ ಈಡೇರಲಿದೆ. ತಾವು ಬಯಸಿದ ಉದ್ಯೋಗ ಸಿಗಲಿದೆ. ಹೊಸ ಉದ್ಯಮ ಪ್ರಾರಂಭವಾಗಲಿದೆ. ಮನೆ ಕಟ್ಟಡ ಯಶಸ್ವಿಯಾಗಲಿದೆ. ಸಂಗಾತಿಯೊಡನೆ ಸರಸ ಸಲ್ಲಾಪಗಳಲ್ಲಿ ತೊಂದರೆಯಾಗಲಿದೆ. ವ್ಯವಹಾರದಲ್ಲಿ ವಿಶೇಷ ಸಾಧನೆ ಮಾಡಲಿದ್ದೀರಿ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಸಿಂಹರಾಶಿ
ಸಣ್ಣಪುಟ್ಟ ವಿಚಾರಗಳಲ್ಲಿ ಮನಸ್ತಾಪ ವಾಗಲಿದೆ. ಮಾನಸಿಕ ಒತ್ತಡಗಳು ಹೆಚ್ಚಾಗಲಿವೆ. ತಮ್ಮ ನೇರ ಮಾತಿಗೆ ಕೆಂಗಣ್ಣಿಗೆ ಗುರಿಯಾಗುವಿರಿ. ಜನರ ವಕ್ರದೃಷ್ಟಿಗೆ ಗುರಿಯಾಗುವಿರಿ. ಬಂಧುಗಳ ಸಲಹೆ ಮತ್ತು ಸ್ನೇಹಿತರ ಸಲಹೆ ತಮಗೆ ಸಿಗಲಿದೆ. ಉದ್ಯೋಗವಕಾಶ ಬದಲಾವಣೆ ಸಾಧ್ಯತೆಯಾಗಲಿದೆ. ಮನೆಯಲ್ಲಿ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಜಾಗೃತಿವಹಿಸಿ. ಸಂಸಾರದಲ್ಲಿ ಸಂತೋಷ ಅನುಭವಿಸುವಿರಿ. ಹೊಸ ಗೃಹ ಕಟ್ಟಡ ಬಗ್ಗೆ ಚಿಂತನೆ ಮಾಡುವಿರಿ. ಹೊಸ ವಾಹನ ಖರೀದಿ ಬಗ್ಗೆ ಚಿಂತನೆ ಮಾಡುವಿರಿ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಕನ್ಯಾ ರಾಶಿ
ಪೆಂಡಿಂಗ್ ಇರುವ ಕೆಲಸ ಕಾರ್ಯಗಳು ಇಂದು ಹರಸಾಹಸದಿಂದ ಯಶಸ್ವಿಯಾಗಲಿದೆ. ಬಾಕಿ ಹಣ ವಸೂಲಾತಿ ಆಗುವ ಸಾಧ್ಯತೆ ಇದೆ. ತಾವು ಮಧ್ಯಸ್ಥಿಕೆವಹಿಸಿ ಹಣದ ವ್ಯವಹಾರ ಮಾಡಬಾರದು. ಬೇರೆಯವರು ಮಾಡಿರುವಂತ ಅಪವಾದಕ್ಕೆ, ತಾವು ಗುರಿಯಾಗುವಿರಿ ಜಾಗೃತಿ ವಹಿಸಿ. ದಿಟ್ಟ ಮಾತುಗಳಿಂದ ತಮಗೆ ಮುಜುಗುರ ಆಗುವುದು. ತಮ್ಮ ವಿರೋಧಿಗಳು ತಮ್ಮ ಬಗ್ಗೆ ಪಿತೂರಿ ನಡೆಸುವ ಸಾಧ್ಯತೆ ಇದೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ತುಲಾ ರಾಶಿ
ತಾವು ಚಿಂತಿಸಿರುವ ಕೆಲಸ ಕಾರ್ಯಗಳು ತಮಗೆ ಮುಳ್ಳಾಗುವ ಸಾಧ್ಯತೆಯಾಗಲಿದೆ. ಪತ್ನಿಯ ಮಾರ್ಗದರ್ಶನ ಪಡೆಯುವುದು ಉತ್ತಮ. ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ. ನಿಮ್ಮನ್ನು ಕಂಡ ಸ್ನೇಹಿತರು ತಿರಸ್ಕಾರ ಮಾಡುವವರು ಇಂದು ನಿಮ್ಮ ಹತ್ತಿರ ಬರಲಿದ್ದಾರೆ. ಹಲವು ಮೂಲಗಳಿಂದ ತಮಗೆ ಸಹಾಯ ಸಿಗಲಿದೆ. ಪ್ರೇಯಸಿ ಜೊತೆ ಮನೋಕಾಮನೆ ಈಡೇರುವ ಕಾಲ. ಆಸ್ತಿಪಾಸ್ತಿ ಖರೀದಿಯಲ್ಲಿ ತೊಂದರೆಯಾಗಲಿದೆ, ಸರಿಯಾದ ಮಾರ್ಗದರ್ಶನ ಪಡೆದು ಮುಂದೆ ಹೆಜ್ಜೆ ಇಟ್ಟರೆ ಒಳ್ಳೆಯದು. ನಾಲ್ಕು ಚಕ್ರದ ವಾಹನ ಖರೀದಿಸುವ ಚಿಂತನೆ ಮಾಡುವಿರಿ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ವೃಶ್ಚಿಕ ರಾಶಿ
ಪತ್ನಿಯೊಡನೆ ಬಹುಮುಖ್ಯವಾದ ನಿರ್ಣಯ ಮಾಡುವಿರಿ. ಧೈರ್ಯದ ವಿಚಾರದಲ್ಲಿ ನೀವು ಶಕ್ತಿಶಾಲಿ ವೈಚಾರಿಕ ಪ್ರಖರತೆಯ ಹೊಂದಿರುವಿರಿ ಆದರೂ ಯಾವುದೋ ಹಿಂಜರಿಕೆಯಿಂದ ಮಾನಸಿಕವಾಗಿ ಅನೇಕ ರೀತಿಯ ತಲ್ಲಣ ಎದುರಿಸುವ ಸಾಧ್ಯತೆ ನಿಮಗೆ ಕಿರಿಕಿರಿ ತರುತ್ತದೆ. ನೇರ ಮಾತುಗಳು ಮಾತಾಡೋದನ್ನು ನಿಲ್ಲಿಸಿ. ನಿಮ್ಮಲ್ಲಿ ಅದ್ಭುತವಾದ ಪ್ರತಿಭೆ ಇದೆ, ಆದರೆ ಸಮಯ ತಕ್ಕಂತೆ ಯಶಸ್ಸು ಆಗಲಾರದು. ಜನರ ವಕ್ರದೃಷ್ಟಿಯಿಂದ ಯಾವುದು ಸಾಧನೆ ಮಾಡಲಿಕ್ಕೆ ಆಗುವುದಿಲ್ಲ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಧನಸ್ಸು ರಾಶಿ
ಹಣಕಾಸಿನ ವಿಚಾರದಲ್ಲಿ ಮನಸ್ತಾಪವಾಗುವ ಸಾಧ್ಯತೆ ಇದೆ. ಪಾಲುದಾರಿಕೆಯಲ್ಲಿ ಯಾವುದೇ ವ್ಯವಹಾರ ಮಾಡಬಾರದು. ಬಾಕಿ ಹಣ ವಸೂಲಾತಿಯಲ್ಲಿ ಮನಸ್ತಾಪವಾಗಲಿದೆ. ಯಾವುದೇ ಹೊಸ ಉದ್ಯಮ ಪ್ರಾರಂಭ ಮಾಡಬೇಡಿ ಸಮಯ ಇದೆ. ಆರ್ಥಿಕಸ್ಥಿತಿ ಮಂದಗತಿಯಲ್ಲಿ ಸುಧಾರಣೆಯಾಗಲಿದೆ.ಏಕಾಗ್ರತೆಯಿಂದ ಕೆಲಸ ಕಾರ್ಯ ಮಾಡಿ ಯಶಸ್ಸು ಸಿಗಲಿದೆ. ಮಕ್ಕಳೇ ನಿಮಗೆ ದಾರಿದೀಪವಾಗಲಿದ್ದಾರೆ. ಜಮೀನಿನ ಹೊಸ ಯಂತ್ರೋಪಕರಣಗಳ ಖರೀದಿ ಮಾಡುವ ಸಾಧ್ಯತೆ ಇದೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಮಕರ ರಾಶಿ
ಜನರ ವಕ್ರದೃಷ್ಟಿಯಿಂದ ಅರ್ಧಕ್ಕೆ ಕಟ್ಟಡ ಅಪೂರ್ಣವಾಗಲಿದೆ. ನಿಮ್ಮ ಬಂಧು ಬಳಗದ ವಕ್ರದೃಷ್ಟಿಯಿಂದ ಶುಭಕಾರ್ಯಗಳು, ಮನೆ ಕಟ್ಟಡ ಅತಂತ್ರವಾಗಲಿದೆ. ಹಣಕಾಸಿನ ವ್ಯವಹಾರದಲ್ಲಿ ತುಂಬಾ ಕಷ್ಟ ಪಡಬೇಕಾಗುತ್ತದೆ. ತಮ್ಮ ವಿರೋಧಿಗಳು ತಮಗೆ ಮಿತ್ರರಾಗುವರು. ಜಮೀನಲ್ಲಿ ಹನಿ ನೀರಾವರಿ, ಕೋಳಿ ಫಾರಂ, ಕುರಿ ಸಾಕಾಣಿಕೆ ಮತ್ತು ಹೈನುಗಾರಿಕೆ ಹೊಸ ಉದ್ಯಮ ಪ್ರಾರಂಭಿಸುವ ಬಗ್ಗೆ ಚಿಂತನೆ ಮಾಡುವಿರಿ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಕುಂಭ ರಾಶಿ
ನವದಂಪತಿಗಳು ಮಕ್ಕಳ ಸಂತಾನ ಬಗ್ಗೆ ಚಿಂತನೆ ಮಾಡುವಿರಿ. ಪತ್ನಿಯ ಸಹಕಾರದಿಂದ ಹಣಕಾಸಿನ ಸಮಸ್ಯೆ ಬಗೆಹರಿಯಲಿದೆ. ನಾಲ್ಕು ಚಕ್ರದ ವಾಹನ ಖರೀದಿ ಮಾಡುವಿರಿ. ಜಮೀನಲ್ಲಿ ಹೊಸ ಯೋಜನೆಗಳು ಪ್ರಾರಂಭಿಸುವ ಬಗ್ಗೆ ಚಿಂತನೆ ಮಾಡುವಿರಿ. ಹೊಸ ಯಂತ್ರೋಪಕರಣಗಳ ಖರೀದಿಗೆ ಮಾಡುವ ಬಗ್ಗೆ ಚಿಂತನೆ ಮಾಡುವಿರಿ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಮೀನ ರಾಶಿ
ನಾಲ್ಕು ಚಕ್ರದ ವಾಹನ ಚಿಂತನೆ ಮುಂದೂಡುವಿರಿ. ಜಮೀನು ಖರೀದಿಸುವ ಯೋಚನೆ ಮುಂದೂಡುವಿರಿ. ನಿವೇಶನ ಮನೆ ಕಟ್ಟುವ ವಿಚಾರ ಮುಂದೂಡುವಿರಿ. ಮನೆಯಲ್ಲಿ ಮಕ್ಕಳ ಶುಭ ಕಾರ್ಯಕ್ರಮ ಬಗ್ಗೆ ಚಿಂತನೆ ಮಾಡುವಿರಿ. ತಾವು ವಾಸವಾಗಿರುವ ಮನೆಯನ್ನು ಹೊಸದಾಗಿ ಬದಲಾವಣೆ ಮಾಡುವ ಯೋಚನೆ ಮಾಡುವಿರಿ. ಅಕ್ಕ ಪಕ್ಕದ ಮನೆ ಅಥವಾ ಅಕ್ಕ ಪಕ್ಕದ ಹೊಲದ ಮಾಲೀಕರ ಕಡೆಯಿಂದ ಮನಸ್ತಾಪ ವಾಗುವ ಸಾಧ್ಯತೆ ಇದೆ. ಮಕ್ಕಳ ಮದುವೆ ಬಗ್ಗೆ ಚಿಂತನೆ ಮಾಡುವಿರಿ. ವಿಚ್ಛೇದನ ಅದರ ಬಗ್ಗೆ ಮದುವೆ ಚಿಂತನೆ ಮಾಡುವಿರಿ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
