ಶುಭ ಗುರುವಾರ-ಜುಲೈ-02,2020 ರಾಶಿ ಭವಿಷ್ಯ
ಸೂರ್ಯೋದಯ: 06:01, ಸೂರ್ಯಸ್ತ: 18:46
ಶಾರ್ವರಿ ನಾಮ ಸಂವತ್ಸರ
ಆಷಾಢ ಮಾಸ ಉತ್ತರಾಯಣ
ತಿಥಿ: ದ್ವಾದಶೀ – 15:16 ವರೆಗೆ
ನಕ್ಷತ್ರ: ಅನುರಾಧ – 25:13+ ವರೆಗೆ
ಯೋಗ: ಸಾಧ್ಯ – 08:25 ವರೆಗೆ ಬಿಟ್ಟುಹೋದ ಯೋಗ : ಶುಭ – 29:41+ ವರೆಗೆ
ಕರಣ: ಬಾಲವ – 15:16 ವರೆಗೆ ಕೌಲವ – 26:14+ ವರೆಗೆ
ದುರ್ಮುಹೂರ್ತ: 10:16 – 11:07ದುರ್ಮುಹೂರ್ತ : 15:22 – 16:13
ರಾಹು ಕಾಲ: 13:30 – 15:00
ಯಮಗಂಡ: 06:00- 07:30
ಗುಳಿಕ ಕಾಲ: 09:00 – 10:30
ಅಮೃತಕಾಲ: 15:24 – 16:55
ಅಭಿಜಿತ್ ಮುಹುರ್ತ: 11:58 – 12:49
ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.
ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.
ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403
ಮೇಷ: ಹಣಕಾಸು ಸಮಸ್ಯೆ ಹೆಚ್ಚಾಗುವುದು, ಸಾಲ ಬಾಧೆ, ಋಣ ಬಾಧೆ, ಕುತಂತ್ರದ ಯೋಚನೆ ಮಾಡುವಿರಿ ಮಿತ್ರರೊಂದಿಗೆ ಕಿರಿಕಿರಿ, ವ್ಯವಹಾರದಲ್ಲಿ ಎಚ್ಚರಿಕೆ, ಮನಸ್ಸಿನಲ್ಲಿ ಆತಂಕ.
ವಿವಾಹ ಸಮಸ್ಯೆಗಳಿಗೆ ಬಂಧುಗಳ ನೆರವಿನಿಂದ ಪರಿಹಾರ. ಹಣಕಾಸು ಪರಿಸ್ಥಿತಿ ಉತ್ತಮ. ಮಾನಸಿಕ ನೆಮ್ಮದಿಗಾಗಿ ದೂರ ಪ್ರಯಾಣ. ಬಹುದಿನಗಳ ಆಶೋತ್ತರವೊಂದು ನೆರವೇರಲಿದೆ. ಸಹೋದ್ಯೋಗಿಗಳಿಂದ ಸಹಕಾರ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ವೃಷಭ:ಅದೃಷ್ಟ ನಿಮ್ಮ ಪಾಲಿಗೆ ಇದೆ. ನಿಮ್ಮೆಲ್ಲ ಕೆಲಸ ಕಾರ್ಯಗಳಲ್ಲಿ ಬಂಧುಗಳ ಸಂಪೂರ್ಣ ಸಹಕಾರ ದೊರಕಲಿದೆ. ವಾಹನ ಚಲಾವಣೆಯಲ್ಲಿ ಎಚ್ಚರಿಕೆ. ಕೃಷಿ ಕೆಲಸಗಳು ಸುಗಮವಾಗಿ ಸಾಗುವವು
ಇಲ್ಲ ಸಲ್ಲದ ಅಪವಾದ, ಆರೋಗ್ಯದಲ್ಲಿ ಅಲ್ಪ ವ್ಯತ್ಯಾಸ, ಆತ್ಮೀಯರೊಂದಿಗೆ ವೈಮನಸ್ಸು, ಸಾಲ ಮರುಪಾವತಿ ಆಲೋಚನೆ, ಉದ್ಯೋಗದಲ್ಲಿ ಬಡ್ತಿ-ನೆಮ್ಮದಿ, ಶತ್ರು ನಾಶ, ಭಾಗ್ಯ ವೃದ್ಧಿ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಮಿಥುನ: ಕೆಲಸ ಕಾರ್ಯಗಳಲ್ಲಿ ಮುನ್ನಡೆ, ವಿದ್ಯಾಭ್ಯಾಸಕ್ಕೆ ಕಿರಿಕಿರಿ, ಶೀತ ಸಂಬಂಧಿತ ರೋಗ, ಭೂ ವ್ಯವಹಾರದಲ್ಲಿ ಲಾಭ, ಮಾತೃವಿನಿಂದ ಶುಭ ಹಾರೈಕೆ, ಭೋಗ ವಸ್ತು ಪ್ರಾಪ್ತಿ,
ಪರಿಶ್ರಮದಿಂದ ಬಹುದಿನಗಳ ಕನಸು ನನಸಾಗಲಿದೆ. ಮನೆಗೆ ಬಂಧುಗಳ ಆಗಮನ ಸಾಧ್ಯತೆ. ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗದ ಬಗೆಗಿನ ದಂದ್ವ ನಿವಾರಣೆಯಾಗಿ ನಿಖರತೆ ಮೂಡಲಿದೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಕಟಕ: ಹಣಕಾಸಿನ ವಿಷಯದಲ್ಲಿ ಉತ್ತಮ ದಿನ. ಹಣಕಾಸಿನ ವ್ಯವಹಾರಗಳಲ್ಲಿ ಜಾಗರೂಕರಾಗಿರುವುದು ಉತ್ತಮ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಸ್ವಂತ ಉದ್ಯೋಗದಲ್ಲಿ ತೊಡಗಿಕೊಂಡವರಿಗೆ ಉತ್ತಮ ಲಾಭ.ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ವಸ್ತ್ರಾಭರಣ ಖರೀದಿ ಯೋಗ, ಅವಿವಾಹಿತರಿಗೆ ವಿವಾಹ ಯೋಗ, ಆರೋಗ್ಯದಲ್ಲಿ ವೃದ್ಧಿ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಸಿಂಹ: ವಾಹನ ಖರೀದಿಗೆ ಆಲೋಚನೆ, ಹಣಕಾಸು ವ್ಯವಹಾರದಲ್ಲಿ ಹಿನ್ನಡೆ, ಸಮಾಜದಲ್ಲಿ ಉತ್ತಮ ಗೌರವ, ವಿದ್ಯಾಭ್ಯಾಸಕ್ಕೆ ಒಲವು, ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ, ಸ್ಥಿರಾಸ್ತಿ ಆಲೋಚನೆ ಹೆಚ್ಚಾಗುವುದು, ಸಂಗಾತಿಗೆ ಅನುಕೂಲ ಸಾಧ್ಯತೆ.
ಕೃಷಿ ಕ್ಷೇತ್ರದಲ್ಲಿರುವವರಿಗೆ ಸಂತಸ. ಆಸ್ತಮಾದಂತಹ ವ್ಯಾಧಿಯಿಂದ ಬಳಲುವ ಸಾಧ್ಯತೆ. ಸಂಯಮದಿಂದಾಗಿ ಮನೆಯಲ್ಲಿ ಸಂತೋಷದ ವಾತಾವರಣ. ಮಹತ್ತರ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾದ ಸಂದರ್ಭ
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಕನ್ಯಾ: ಹಣಕಾಸು ಮುಗ್ಗಟ್ಟು, ಸ್ನೇಹಿತರಿಂದ ಸಹಕಾರ, ಆತ್ಮೀಯರಿಂದ ಉತ್ತಮ ಸಲಹೆ, ಮೋಜು-ಮಸ್ತಿಗಾಗಿ ಮನಸ್ಸು, ನೀವಾಡುವ ಮಾತಿನಿಂದ ಅನರ್ಥ, ಮಕ್ಕಳ ವಿವಾಹಕ್ಕೆ ಅಡೆತಡೆ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.
ಮೇಲಧಿಕಾರಿಗಳ ಅವಕೃಪೆಗೆ ತುತ್ತಾಗುವುದನ್ನು ತಪ್ಪಿಸಿಕೊಳ್ಳಲು ಸಂಯಮದಿಂದ ವರ್ತಿಸಿ. ದೇವಿ ದರ್ಶನ ಭಾಗ್ಯ. ನಿಮ್ಮ ಬೇಡಿಕೆಗಳಿಗೆ ಸ್ಪಷ್ಟ ರೂಪವನ್ನು ಕೊಟ್ಟು ಮುಂದಿಟ್ಟಲ್ಲಿ ಈಡೇರುವ ಸಾಧ್ಯತೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ತುಲಾ: ಇತರರ ಸಹಾಯಕ್ಕಾಗಿ ಧಾವಿಸಬೇಕಾದ ಅನಿವಾರ್ಯತೆ. ನೆಮ್ಮದಿಯ ದಿನವಾದರೂ ಸ್ವಲ್ಪಮಟ್ಟಿನ ಆರೋಗ್ಯದ ಸಮಸ್ಯೆ ಕಾಡಬಹುದು. ಮಾನಸಿಕ ನೆಮ್ಮದಿಗಾಗಿ ದೇವಾಲಯಗಳಿಗೆ ಭೇಟಿ.ಶತ್ರುಗಳಿಂದ ತೊಂದರೆ, ಕುತಂತ್ರಕ್ಕೆ ಸಿಲುಕುವ ಸಾಧ್ಯತೆ, ಹಣಕಾಸು ಪರಿಸ್ಥಿತಿ ಚೇತರಿಕೆ, ಆದಾಯಕ್ಕಿಂತ ಖರ್ಚು ಹೆಚ್ಚು, ವಾಹನದಿಂದ ಅಧಿಕ ಖರ್ಚು, ದೇಹಾಲಸ್ಯ, ಕೆಲಸದಲ್ಲಿ ನಿರಾಸಕ್ತಿ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ವೃಶ್ಚಿಕ: ನಾನಾ ರೀತಿಯ ಆಲೋಚನೆ, ನೆಮ್ಮದಿ ಇಲ್ಲದ ಜೀವನ, ಕೆಲಸ ಕಾರ್ಯಗಳಲ್ಲಿ ವಿಳಂಬ, ಅವಿವಾಹಿತರಿಗೆ ವಿವಾಹ ಯೋಗ, ಕುಟುಂಬದಲ್ಲಿ ಸಹಕಾರ, ಆತ್ಮೀಯರೊಂದಿಗೆ ಮಾತುಕತೆ, ಇಷ್ಟಾರ್ಥ ನೆರವೇರಿಕೆಗಾಗಿ ಪರಿಶ್ರಮ, ಆಸ್ತಿ ವಿಚಾರದಲ್ಲಿ ಕಲಹ.ಸಮಸ್ಯೆಯನ್ನು ಅತ್ಯಂತ ನಾಜೂಕಿನಿಂದ ಪರಿಹರಿಸುವ ಅವಕಾಶ. ರಾಜಕೀಯ ವ್ಯಕ್ತಿಗಳಾಗಿದ್ದರೆ ದಿನದ ಮಟ್ಟಿಗೆ ರಾಜಕೀಯದಿಂದ ದೂರ ಉಳಿಯುವುದು ಉತ್ತಮ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯ ಸಾಧ್ಯತೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಧನಸ್ಸು: ವಿವಾಹಾಕಾಂಕ್ಷಿಗಳಿಗೆ ಕಂಕಣಬಲ ಕೂಡಿರುವ ಸಾಧ್ಯತೆ. ಗೃಹಬಳಕೆ ವಸ್ತುಗಳ ಮಾರಾಟಗಾರರಿಗೆ ಲಾಭ. ಹೊಸ ಯೋಜನೆಯೊಂದಕ್ಕೆ ನಾಂದಿ. ಗೃಹ ನೆಮ್ಮದಿ ನೆಲೆಸುವುದು.
ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಯತ್ನ ಕಾರ್ಯದಲ್ಲಿ ಪ್ರಗತಿ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಮಕ್ಕಳಿಗೆ ಅನಾರೊಗ್ಯ, ಉದ್ಯೋಗದಲ್ಲಿ ಕಿರಿಕಿರಿ, ಹಿತ ಶತ್ರುಗಳ ಕಾಟ, ಮಿಶ್ರ ಫಲ ಯೋಗ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಮಕರ: ಅಕ್ರಮ ಸಂಬಂಧಗಳಿಂದ ಸಂಕಷ್ಟಕ್ಕೆ ಸಿಲುಕುವಿರಿ, ಪ್ರಾಮಾಣಿಕತೆಯಿಂದ ಅಭಿವೃದ್ಧಿ, ಹಣಕಾಸು ಪರಿಸ್ಥಿತಿ ಅಲ್ಪ ಚೇತರಿಕೆ, ವ್ಯವಹಾರಿಕ ಒಪ್ಪಂದಗಳನ್ನು ಮುಂದೂಡಿ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಪತಿ-ಪತ್ನಿ ಮಧ್ಯೆ ವೈಮನಸ್ಸು, ನಂಬಿದ ಜನರಿಂದ ಮೋಸ.
ವಿವಾಹ ಮಾತುಕತೆಯಲ್ಲಿ ಪ್ರಗತಿ. ಉದ್ಯೋಗದಲ್ಲಿ ಹೊಸ ಮಾರ್ಗವೊಂದನ್ನು ಕಂಡುಕೊಳ್ಳಲಿದ್ದೀರಿ. ಉದ್ಯೋಗಕ್ಕಾಗಿ ವಿದೇಶ ಪ್ರಯಾಣ ಸಾಧ್ಯತೆ. ಗೃಹ ನಿರ್ಮಾಣ ವಿಷಯದಲ್ಲಿ ನೆಮ್ಮದಿ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಕುಂಭ: ಕೆಲಸದಲ್ಲಿರುವವರಿಗೆ ಮುಂಬಡ್ತಿ. ಉದ್ಯೋಗದಲ್ಲಿನ ಬದಲಾವಣೆಯಿಂದಾಗಿ ಸಂಪಾದನೆಯಲ್ಲಿ ಪ್ರಗತಿ. ಅತಿಯಾದ ಹಣದ ಆಸೆಯಿಂದಾಗಿ ಸಂಕಷ್ಟ. ಗೌರವಕ್ಕೆ ಚ್ಯುತಿ ತರುವ ಘಟನೆಗಳ ಸಂಭವ
ಪುಣ್ಯಕ್ಷೇತ್ರ ದರ್ಶನಕ್ಕೆ ಹಂಬಲ, ಗುರು ಹಿರಿಯರ ಭೇಟಿ, ಹಣಕಾಸು ಲಾಭ, ನೀವಾಡುವ ಮಾತಿನಿಂದ ಕಲಹ, ಮನಸಿನಲ್ಲಿ ಕೆಟ್ಟಾಲೋಚನೆ, ಕೆಲಸ ಕಾರ್ಯಗಳಲ್ಲಿ ಎಚ್ಚರಿಕೆ ಅಗತ್ಯ, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಿ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಮೀನ: ಸ್ಥಿರಾಸ್ತಿ ವಿಚಾರದಲ್ಲಿ ಕಲಹ, ಹಣಕಾಸು ಸಮಸ್ಯೆ ಎದುರಾಗುವುದು, ಅಲ್ಪ ಆದಾಯ ಅಧಿಕವಾದ ಖರ್ಚು, ನೆಮ್ಮದಿ ಇಲ್ಲದ ಜೀವನ, ತೀರ್ಥಕ್ಷೇತ್ರ ದರ್ಶನಕ್ಕೆ ಮನಸ್ಸು, ದೂರ ಪ್ರಯಾಣ, ಮಾನಸಿಕ ನೆಮ್ಮದಿಗೆಭಂಗ,ನಿರ್ಣಯಗಳನ್ನು ಕೈಗೊಳ್ಳುವಾಗ ಉದ್ವೇಗಕ್ಕೆ ಒಳಗಾಗದಿರಿ. ತಾಳ್ಮೆಯಿಂದ ನಡೆದುಕೊಂಡಲ್ಲಿ ದಿನವಿಡಿ ಯಶಸ್ಸು. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಪ್ರೀತಿಪಾತ್ರರೊಂದಿಗೆ ಒಡನಾಟ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403