ಜ್ಯೋತಿಷ್ಯ
ರಾಶಿ ಭವಿಷ್ಯ
ಶುಭ ಸೋಮವಾರ-ಜೂನ್-29,2020 ರಾಶಿ ಭವಿಷ್ಯ
ಸೂರ್ಯೋದಯ: 06:00, ಸೂರ್ಯಸ್ತ: 18:45
ಶಾರ್ವರಿ ನಾಮ ಸಂವತ್ಸರ
ಆಷಾಢ ಮಾಸ ಉತ್ತರಾಯಣ
ತಿಥಿ: ನವಮೀ – 22:12 ವರೆಗೆ
ನಕ್ಷತ್ರ: ಹಸ್ತ – 07:14 ವರೆಗೆ ಬಿಟ್ಟುಹೋದ ನಕ್ಷತ್ರ : ಚಿತ್ತ – 29:39+ ವರೆಗೆ
ಯೋಗ: ಪರಿಘ – 17:15 ವರೆಗೆ
ಕರಣ: ಬಾಲವ – 11:23 ವರೆಗೆ ಕೌಲವ – 22:12 ವರೆಗೆ
ದುರ್ಮುಹೂರ್ತ: 12:48 – 13:39
ದುರ್ಮುಹೂರ್ತ : 15:21 – 16:12
ರಾಹು ಕಾಲ: 07:30- 09:00
ಯಮಗಂಡ: 10:30- 12:00
ಗುಳಿಕ ಕಾಲ: 13:30 – 15:00
ಅಮೃತಕಾಲ: 23:40 – 25:10+
ಅಭಿಜಿತ್ ಮುಹುರ್ತ: 11:57 – 12:48
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ನಿಮ್ಮದು ಜಾತಕ (ಜನ್ಮ ಕುಂಡಲಿ) ಇಲ್ಲವೇ? ಈ ಕೆಳಕಂಡ ಮಾಹಿತಿ ಕಳಿಸಿದರೆ ಬರೆದು ಕಳಿಸಲಾಗುವುದು.
ವಾಟ್ಸಪ್ಗೆ ಸಂದೇಶ ಕಳಿಸಿರಿ
Mob.No. 9353488403
ಜಾತಕದಾರ ಹೆಸರು_
ಹುಟ್ಟಿದ ದಿನಾಂಕ_
ಹುಟ್ಟಿದ ಸಮಯ_
ಹುಟ್ಟಿದ ಊರು_
ತಂದೆ ಹೆಸರು _
ತಾಯಿಯ ಹೆಸರು_
ಮೇಷ
ನಿಮ್ಮ ಸಂಗಾತಿಯ ಮಾರ್ಗದರ್ಶನದಿಂದ ನಿಮ್ಮಆಸಕ್ತಿಗಳ ಬದಲಾಗುತ್ತದೆ. ಕೆಲಸವನ್ನು ಬಿಡುವುದು ಸೂಕ್ತವಲ್ಲ ಅಲ್ಲಿಯೇ ಮುಂದುವರೆಯಿರಿ.
ಪೋಷಕರನ್ನು ಕಡೆಗಾಣಿಸುತ್ತಿದ್ದೀರಿ ಇದರಿಂದ ದೊಡ್ಡ ಅನಾಹುತ ಸಂಭವ. ನಿಮ್ಮ ದುರಹಂಕಾರ, ಪಾಪ ಪ್ರಜ್ಙೆ ಕಾಡಿಸುತ್ತಿದೆ. ಮನಸ್ಸು ಬದಲಾಯಿಸಿಕೊಳ್ಳುವುದರಿಂದ ಮನಶ್ಯಾಂತಿ ಸಿಗಲಿದೆ.
ಸದಾ ಸಾವಿನ ಬಗ್ಗೆ ಯೋಚನೆ ಮೂಡಲಿದೆ. ಶಕ್ತಿಮೀರಿ ಕೆಲಸ ಮಾಡುವುದನ್ನು ಬಿಡಿ, ನಿಮ್ಮಲ್ಲಿರುವ ಶಕ್ತಿಗೆ ಅನುಗುಣವಾದದನ್ನು ನಿತ್ಯವೂ ಮಾಡಿ ಇದರಿಂದ ದ್ವಿಗುಣ ಲಾಭವಾಗಲಿದೆ. ಮನೆ ಕಟ್ಟುವ ವಿಚಾರ ಪ್ರಸ್ತಾಪವಾಗಲಿದೆ. ಮೇಲಾಧಿಕಾರಿಗಳಿಂದ ಕಿರಿಕಿರಿ. ಶಿಕ್ಷಕರಿಗೆ ವರ್ಗಾವಣೆಯ ಚಿಂತನೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ವೃಷಭ
ಯಾರದೋ ಜಗಳದಲ್ಲಿ ಮಧ್ಯಸ್ಥಿಕೆವಹಿಸಿ ಅಪಾಯಕ್ಕೆ ಸಿಕ್ಕಿಕೊಳ್ಳುತ್ತೀರಿ. ಹೊಸ ಉದ್ಯಮ ಹುರುಪು ಬೇಡ.
ದಾಂಪತ್ಯದಲ್ಲಿನ ಅನುಮಾನ ಹಾಗೂ ಭಿನ್ನಾಭಿಪ್ರಾಯ ಮಾನಸಿಕ ಆರೋಗ್ಯ ಕೆಡಿಸುತ್ತದೆ. ನ್ಯಾಯಾಲಯಲ್ಲಿ ಪಿತ್ರಾರ್ಜಿತ ಆಸ್ತಿ ಗೆಲವು.
ಹಣದ ಬಗ್ಗೆ ಎಚ್ಚರದಿಂದ ವ್ಯವಹಾರ ಮಾಡಿ. ಆರೋಗ್ಯದ ತಪಾಸಣೆಯಿಂದ ಒಳ್ಳೆಯದಾಗುತ್ತದೆ. ಮಕ್ಕಳ ಬಗ್ಗೆ ಭಯ ನಿವಾರಣೆ ಸಾಧ್ಯ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಮಿಥುನ
ನೀವು ನಿವೃತ್ತಿ ಕೊನೆಯ ಹಂತದಲ್ಲಿದ್ದೀರಿ ಸಹೋದ್ಯೋಗಿಗಳ ಸದಾ ನೆನಪು ಕಾಡುವುದು. ನೆನಪಿನ ಸಮಸ್ಯೆಗಳು ಕಾಡುವುದು.
ಭವಿಷ್ಯದ ಮುಂದಿನ ದಿನಗಳ ಬಗ್ಗೆ ಕೊಂಚ ಕಾಳಜಿಯಿಂದ ಯೋಚಿಸಿ. ಕುಡಿತದಿಂದ ಅಪಾಯ ಲಿವರ್ ಸಂಬಂಧಿಸಿದ ಶಸ್ತ್ರಚಿಕಿತ್ಸೆ ಸಂಭವ.
ಆಸ್ತಿ ವಿಚಾರಕ್ಕಾಗಿ ಮನೆಮಂದಿಯೊಂದಿಗೆ ಮುನಿಸಿಕೊಂಡರೆ ನಿಮಗೆ ತೊಂದರೆ. ಗತಿಸಿದ ಬಾಳ ಸಂಗಾತಿಯ ಬಗ್ಗೆ ತುಂಬಾ ಯೋಚನೆ ಹಾಗೂ ನೆನಪು ಕಾಡುವುದು. ಉದ್ಯೋಗಕ್ಕಾಗಿ ಅಲೆದಾಟ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಕರ್ಕಾಟಕ
ತಾವು ಎಷ್ಟೇ ಪ್ರಯತ್ನಪಟ್ಟರು ಸೋಲು ಸತತವಾಗಿ ಬರುತ್ತಿರುವುದರಿಂದ ನಿಮ್ಮ ಬಗ್ಗೆ ನಕಾರಾತ್ಮ ಭಾವಗಳು ಉದ್ಭವ. ಸರ್ಕಾರದ ಕೆಲಸ ಯಶಸ್ಸಿಗೆ ಬಹಳ ಹತ್ತಿರದಲ್ಲಿದ್ದೀರಿ ಪ್ರಮಾಣಪತ್ರಗಳು ತಯಾರಿ.
ನಿಮ್ಮಂತೆಯೇ ನಿಮ್ಮ ಮಕ್ಕಳು ಸೌಹಾರ್ದತೆ ಭಾವನೆಗಳು ಬೆಳೆಸಿಕೊಂಡಿಲ್ಲ ಎಂಬ ಮನಸ್ಸಿಗೆ ನೋವು ಕಾಡಲಿದೆ. ನೀವು ನಿಮ್ಮ ಯಶಸ್ಸಿನ ಕಡೆ ಗಮನ ಹರಿಸಿ. ನಿಮ್ಮ ಕೆಟ್ಟ
ಚಟವೊಂದು ಕುಟುಂಬದ ಶಾಂತಿಯನ್ನು ಕೆದಡಲಿದೆ.
ಭೂತ ಪ್ರೇತ ಕನಸು ಕಾಣುವಿರಿ. ನಿಮ್ಮ ಉಳಿತಾಯದ ಹಣದ ಬಗ್ಗೆ ಎಚ್ಚರವಿರಲಿ. ಪ್ರೇಮ ಸರಸ-ಸಲ್ಲಾಪಗಳಿಂದ ವಿರಸ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಸಿಂಹ
ಸದಾ ಒಂದಲ್ಲಾ ಒಂದು ತಪ್ಪುಗಳಿಂದ ಮನೆಯಲ್ಲಿ ಜಗಳ. ನಿಮ್ಮ ದುರ್ಬುದ್ಧಿಯಿಂದ ಸಮಸ್ಯೆಗೆ ಸಿಕ್ಕಿಕೊಳ್ಳುವುದಕ್ಕೆ ನಿಮ್ಮ ಮೊಂಡುತನ ಕಾರಣ.
ಕುಟುಂಬದ ಬಗ್ಗೆ ಅವಹೇಳನಕಾರಿರಿಂದ ಜಗಳ-ಕದನ. ಸಾಲಗಾರರಿಂದ ಕಿರಿಕಿರಿ ಹೆಚ್ಚಾಗಲಿದೆ.
ನೀವು ನೆನೆಪಿನ ಶಕ್ತಿ ಹೀನತೆಯ ಬಗ್ಗೆ ಚಿಂತಾಕ್ರಾಂತ. ಪತ್ನಿ ಕಡೆಗೆ ಗಮನ ಹರಿಸದಿರುವುದರಿಂದಾಗಿ ತಪ್ಪು ಅಭಿಪ್ರಾಯಗಳು ಹೆಚ್ಚಾಗುತ್ತಿವೆ. ಮಾತಾಪಿತೃ ಆರೋಗ್ಯದ ತಜ್ಙ ವೈದ್ಯರ ಸಲಹೆ ಉಪಯುಕ್ತ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಕನ್ಯಾ
ನೀವು ಇರುವ ಸಧ್ಯದ ಪರಿಸ್ಥಿತಿಯಲ್ಲಿ ಹೊಸ ದಾರಿ ಹುಡುಕುವುದು ಕಷ್ಟ. ನಿಮಗಿರುವ ಚಂಚಲ ಮನಸ್ಸಿನಿಂದ ತೊಂದರೆ ಅನುಭವಿಸುವಿರಿ.
ಬಾಳ ಸಂಗಾತಿಯ ಆಯ್ಕೆಯನ್ನು ಒಂದಲ್ಲಾ ಒಂದು ಕಾರಣದಿಂದ ಮದುವೆ ಮುಂದು ಹಾಕುವುದ ಸರಿಯಲ್ಲ ಇದು ಸಮಸ್ಯೆಗಳನ್ನು ಹೆಚ್ಚಿಸುತ್ತದೆ.
ವಯಸ್ಸಿಗೆ ಬಂದ ಮಕ್ಕಳ ಮೇಲೆ ದೌರ್ಜನ್ಯ ಬೇಡ. ಹಣಕಾಸಿನ ವ್ಯವಹಾರ ಆಧೀನದಲ್ಲಿ ಇರಿಸಿಕೊಳ್ಳುವುದರಿಂದ ಮನಸ್ತಾಪ ವಾಗಲಿದೆ. ಪಾಲುದಾರಿಕೆಯಲ್ಲಿ ತೊಂದರೆ. ಮಕ್ಕಳ ಮದುವೆ ಪ್ರಸ್ತಾಪ. ಸಹೋದರ ಸಹೋದರಿಯರ ಮಧ್ಯೆ ಆಸ್ತಿ ಸಂಬಂಧ ರಾಜಿ ಮೂಡುವುದು. ಇದನ್ನು ಸಹಕರಿಸಲು ಗಮನ ಹರಿಸಿ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ತುಲಾ
ಯಾರದೋ ಮೇಲಿನ ಸಿಟ್ಟನ್ನು ಕುಟುಂಬದ ಮೇಲೆ ಹಾಕಿ ಪ್ರಾಯಶ್ಚಿತ್ತ ಅನುಭವಿಸುವಿರಿ. ಇದರಿಂದ ಅಪಾಯದ ಮಟ್ಟ ಮುಟ್ಟಲಿದೆ.
ತಾಯಿ ಮಕ್ಕಳ ಆರೋಗ್ಯದ ಬಗ್ಗೆ ಚಿಂತೆ. ಶತ್ರುಗಳ ಜೊತೆ ಕೈಜೋಡಿಸುವುದು ಕಷ್ಟದ ಕೆಲಸ. ಆದರೂ ದೃಢ ಮನಸ್ಸಿನಿಂದ ಮುಂದುವರೆಯರಿ.
ಒಡ ಹುಟ್ಟಿದವರ ಬಗ್ಗೆ ಇನ್ನೆಷ್ಟು ದಿನ ವಿರೋಧ ವ್ಯಕ್ತಪಡಿಸುವಿರಿ. ಇದು ನಿಮ್ಮ ಮನೋಬಲ ಕುಗ್ಗುತ್ತದೆ. ಹೊಸ ವ್ಯಾಪಾರದ ಚಿಂತನೆ. ದಿನಸಿ ವ್ಯಾಪಾರಸ್ಥರಿಗೆ ಉತ್ತಮ ಲಾಭವಾಗಲಿದೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ವೃಶ್ಚಿಕ
ಸರ್ಕಾರಿ ನೌಕರಿಗಾಗಿ ಬರೆದ ಪರೀಕ್ಷೆಯನ್ನು ಕಾಯುತ್ತಿದ್ದೀರಿ. ಗುರಿಯತ್ತ ಗಮನವಿರಲಿ.
ಇಷ್ಟ ಪಟ್ಟವರನ್ನು ಮದುವೆಯಾಗುವ ನಿಮ್ಮ ಮಗಳ ಬಗ್ಗೆ ನಿಶ್ಚಿಂತೆ ಇಂದ ಇರುವುದೇ ಸರಿ. ಹಲವಾರು ವರ್ಷಗಳ ಕಾಡುವ ಹಣಕಾಸಿನ ಸಮಸ್ಯೆ ಇಂದು ಕೂಡ ಅದನ್ನೇ ಮುಂದುವರೆಯಲಿದೆ ಮುಂದುವರೆಯಲಿದೆ. ಹಳೆಯ ಸಂಗಾತಿಯ ಶುಭ ಕಾರ್ಯಕ್ಕೆ ಆಮಂತ್ರಣ ಸಿಗುವುದು. ಹಳಿಯ ಸ್ನೇಹಿತರ ನೆನಪಿಸಿ ಭೇಟಿ ಸಂಭವ.
ನಿಮ್ಮ ಗುಣಗಾನ ಮಾಡಿ ಮುಜುಗುರ ಆಗುವಿರಿ. ಮನೆ ಬದಲಾಯಿಸುವುದು ಬೇಡ. ಉದ್ಯೋಗ ಬದಲಾಯಿಸಿಕೊಳ್ಳುವುದು ಸಾಹಸದ ಕೆಲಸ. ನಿಮ್ಮ ಆರೋಗ್ಯ ಎದೆ ಬಗ್ಗೆ ಹೆಚ್ಚು ಗಮನ ಹರಿಸಿ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಧನಸ್ಸು
ನಿಮ್ಮ ಪೋಷಕರ ಆಸ್ತಿ ವಿಚಾರಕ್ಕಾಗಿ ಸಹಕರಿಸುವುದಿಲ್ಲ. ಸಂಬಂಧಗಳ ಬಗ್ಗೆ ಹೆಚ್ಚು ಆಲೋಚಿಸುವುದರಿಂದ ನಿಮ್ಮ ನಕಾರಾತ್ಮಕ ಭಾವನೆಗಳು ಮೂಡುವುದು. ನಿಮ್ಮ ಸಂಗಾತಿಯ ದಾಹ ಕಡಿಮೆಯಾಗುವುದಿಲ್ಲ.
ನಿಮ್ಮ ಸ್ವಭಾವ ಎಲ್ಲರ ನಗೆ ಪಾಡಆಗುವುದು. ಎಲ್ಲರನ್ನು ನಂಬುವಂತಹ ಸತ್ಯಾಂಶ ಬಯಲಿಗೆ ತರಲಿದ್ದೀರಿ. ಕೆಲಸ ಬದಲಾಯಿಸುವ ಪ್ರಯತ್ನದಲ್ಲಿದ್ದೀರಿ.
ವಯೋಮಾನಕ್ಕೆ ಅನುಗುಣವಾದ ಕಾಯಿಲೆಗಳಿಂದ ತೊಂದರೆ ಅನುಭವಿಸುವಿರಿ . ಮಕ್ಕಳ ನಡೆ ನುಡಿ ನಿಮಗೆ ತೊಂದರೆ. ಸಂಗಾತಿಯೊಡನೆ ಮಾಡಿದ ಪ್ರೇಮ ಪ್ರಸಂಗಗಳು ನೆನಪಿಗೆ ತರುವ ದಿನಗಳು ಬರಲಿವೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಮಕರ
ಅನಾರೋಗ್ಯ ಎನ್ನುವ ಕಾರಣದಿಂದ ಎಲ್ಲದರ ಬಗ್ಗೆ ಮುಜುಗರ ಬೇಡ. ನಿಮಗೆ ಇಷ್ಟವಾದದನ್ನು ಪಡೆಯುವಿರಿ. ಸರ್ಕಾರಿ ಕೆಲಸ ಪಡೆಯುವುದರತ್ತ ಹೆಚ್ಚು ಗಮನ ಇರಲಿ.
ನೀವು ಶಿಕ್ಷಕ ವೃತ್ತಿಯಲ್ಲಿದ್ದುಕೊಂಡೇ ಉನ್ನತ ಪದವಿಯ ಶಿಕ್ಷಣ ಮುಂದುವರೆಸಿ. ನಿಮ್ಮ ಪ್ರಾಮಾಣಿಕ ಪ್ರಯತ್ನ ಮನೆ ಕಟ್ಟಡ ಯಶಸ್ಸು. ಸಮಾಜ ಕಾರ್ಯಕರ್ತರು ಮಾಡಿರುವ ಸಹಾಯ ,ಕೀರ್ತಿ ಅದರ ಹಿಂದೆ ತಾನಾಗಿಯೇ ಬರುವುದು. ಹಣಕಾಸಿನ ಬಗ್ಗೆ ಅಷ್ಟೊಂದು ಆಲೋಚಿಸಿ ಪ್ರಯೋಜನವಿಲ್ಲ. ಮುಂದಾಗುವುದರ ಮುನ್ಸೂಚನೆ ಇದೆ. ಪಿತ್ರಾರ್ಜಿತ ಆಸ್ತಿ ವಿಚಾರ ಬಗ್ಗೆ ಆತಂಕ, ಅಂಜಿಕೆ ಬೇಡ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಕುಂಭ
ನಿಮ್ ಮುಗ್ಧ ಸ್ವಭಾವದಿಂದ ಕೆಲಸದಲ್ಲಿ ಅನಗತ್ಯವಾಗಿ ಕಿರಿಕಿರಿ ಎದುರಿಸುತ್ತೀರಿ. ಮಕ್ಕಳ ಮದುವೆ ಸಂಬಂಧವೊಂದಕ್ಕೆ ಹಿನ್ನಡೆ. ಆಸ್ತಿ ವಿಚಾರಕ್ಕಾಗಿ ಕೋಪ-ತಾಪದಿಂದ ಹಾನಿಯಾಗುವುದು. ಮಕ್ಕಳ ಆರೋಗ್ಯದಿಂದ ತುಂಬಾ ಸಮಸ್ಯೆ ಕಾಡಲಿದೆ. ಇದು ಸಂಯಮ ಕೆಡಿಸುತ್ತದೆ. ವೃತ್ತಿಯಲ್ಲಿ ಕಿರಿಕಿರಿ. ಮೆಚ್ಚುಗೆಯ ಮಾತುಗಳನ್ನು ಆಡುವುದರಿಂದ ಮಕ್ಕಳ ಮದುವೆ ಕಾರ್ಯ ಪ್ರಾಪ್ತಿ.
ಆರೋಗ್ಯದ ಬಗ್ಗೆ ತವಕ ಬೇಡ. ಇಷ್ಟ ದೇವತಾ ಸ್ಮರಣೆ ನಿಷ್ಠೆಯಿಂದ ಮಾಡಿ. ಮಕ್ಕಳಲ್ಲಿ ವ್ಯವಹಾರ ಕಾರ್ಯದ ಬಗ್ಗೆ ಸೋಲಿನ ಬಗ್ಗೆ ಆತಂಕ ಪಡುವುದರಿಂದ ನಿದ್ದೆ ಕೆಡಿಸಿಕೊಳ್ಳುತ್ತೀರಿ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಮೀನ
ತಾವು ವಹಿಸಿಕೊಂಡಿರುವ ಜಾಮೀನಿನಿಂದ ಹಣ ಕಳೆದುಕೊಳ್ಳುವಿರಿ. ಹಿತೈಷಿಗಳಿಂದ ಕೆಡಕು ಸಂಭವ. ಟ್ರಾನ್ಸ್ಪೋರ್ಟ್ ಬಿಸಿನೆಸ್ ಮಾಡುವ ಮನಸ್ಸು ಬಿಡಿ. ಕಾಯಕವೇ ಕೈಲಾಸ ಎಂದು
ಕರ್ತವ್ಯ ಮಾಡುವ ಮನಸ್ಸನ್ನು ಬೆಳಸಿಕೊಳ್ಳದಿದ್ದರೇ ಅವಕಾಶಗಳು ಕೈ ತಪ್ಪುತ್ತದೆ. ಸಂಗಾತಿಯ ಬಗ್ಗೆ ಸಂಶಯ ಬೇಡ. ದಂಪತಿಗಳಿಗೆ ಸಂತಾನದ ಸಮಸ್ಯೆಯಾಗಲಿದೆ. ವಿಚ್ಛೇದನ ಪಡೆದ ಮಗಳಿಗೆ ಮದುವೆ ಪ್ರಾಪ್ತಿ. ಹೆಂಡತಿಯ ಮಾರ್ಗದರ್ಶನದಿಂದ ಹೊಸ ಮನೆ ಕಟ್ಟುವ ವಿಚಾರ ಸಹಕಾರಿಯಾಗಲಿದೆ.
ಕರೆ ಮಾಡಿರಿ ಸೋಮಶೇಖರ್B.Sc
Mob.No. 9353488403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com