ಡಿವಿಜಿ ಸುದ್ದಿ, ಕೊಟ್ಟೂರು: ಉಜ್ಜಯಿನಿ ಶ್ರೀ ಪೀಠದ ಶ್ರೀ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರಿಂದ ಜಗತ್ ಪ್ರಸಿದ್ಧ ಅಯೋಧ್ಯೆಯ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಶ್ರೀ ಪೀಠ ಮತ್ತು ಉಜ್ಜಯಿನಿಯ ಬಜರಂಗದಳ ಯುವಸೈನ್ಯ ವತಿಯಿಂದ ಮಣ್ಣು ಕಳುಹಿಸಿಕೊಡಲಾಯಿತು.