ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಮೇ 29ರಂದು 6 ಮಿ.ಮೀ ಸರಾಸರಿ ಮಳೆಯಾಗಿದ್ದು, ತಾಲ್ಲೂಕುವಾರು ಮಳೆ ವಿವರ ಈ ರೀತಿ ಇದೆ.
ಚನ್ನಗಿರಿ 3.0 ಮಿ.ಮೀ ವಾಡಿಕೆ ಮಳೆಗೆ 4.0 ಮಿ.ಮೀ ವಾಸ್ತವ ಮಳೆಯಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ 2.0 ಮಿ.ಮೀ ವಾಡಿಕೆಗೆ 13.0 ಮಿ.ಮೀ ವಾಸ್ತವ ಮಳೆ. ಹರಿಹರ 3.0 ಮಿ.ಮೀ ವಾಡಿಕೆಗೆ 9.0 ಮಿ.ಮೀ ವಾಸ್ತವ ಮಳೆ. ಹೊನ್ನಾಳಿ 4.0 ಮಿ.ಮೀ ವಾಡಿಕೆಗೆ 3.0 ಮಿ.ಮೀ ವಾಸ್ತವ ಮಳೆ. ಜಗಳೂರು 4.0 ಮಿ.ಮೀ ವಾಡಿಕೆಗೆ 4.0 ಮಿ.ಮೀ ವಾಸ್ತವ ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ ಒಟ್ಟು 3.0 ಮಿ.ಮೀ ವಾಡಿಕೆಗೆ 6.0 ಮಿ.ಮೀ ವಾಸ್ತವ ಮಳೆಯಾಗಿದೆ.
ಮಳೆಯಿಂದಾಗಿ ಜಿಲ್ಲೆಯಲ್ಲಿ ಯಾವುದೇ ಹಾನಿ ಸಂಭವಿಸಿರುವುದಿಲ್ಲ.



