Connect with us

Dvgsuddi Kannada | online news portal | Kannada news online

ಕೋಡಿ ಬಿದ್ದ ಬೆಂಡಿಗೇರಿ ಸಣ್ಣ ತಾಂಡ ಕೆರೆ

ಹರಪನಹಳ್ಳಿ

ಕೋಡಿ ಬಿದ್ದ ಬೆಂಡಿಗೇರಿ ಸಣ್ಣ ತಾಂಡ ಕೆರೆ

ಡಿವಿಜಿ ಸುದ್ದಿ, ಹರಪನಹಳ್ಳಿ:  ನಿನ್ನೆ ಸುರಿದ ಭಾರೀ  ಮೆಳೆಗೆ ತಾಲೂಕಿನ ಬೆಂಡಿಗೇರಿ ಸಣ್ಣ ತಾಂಡದ ಕೆರೆ ಕೋಡಿ ಹೊಡೆದಿದೆ.  ಕಳೆದ ನಾಲ್ಕು ವರ್ಷದ ನಂತರ ಕೆರೆ ಸಂಪೂರ್ಣ ಭರ್ತಿಯಾಗಿದ್ದು, ಈ ಭಾಗದ ರೈತರು ಮತ್ತು ಜನರಲ್ಲಿ ವರ್ಷವನ್ನು ಇಮ್ಮುಡಿಗೊಳಿಸಿತ್ತು. ಆದರೆ, ಕೋಡಿ ಹೊಡೆದಿದ್ದರಿಂದ ಅಪಾರ ಪ್ರಮಾಣ ನೀರು ಪೋಲಾಗುತ್ತಿದೆ.

bandigere dvgsuddi

ನಿನ್ನೆ ಮಧ್ಯಾಹ್ನದಿಂದಲೂ ಜಿನುಗುತ್ತಿದ್ದ ಮಳೆ, ರಾತ್ರಿ ವೇಳೆ ಭಾರೀ ಮಳೆಯಾಗಿದೆ. ನಿರಂತರವಾಗಿ ಮಳೆ ಸುರಿದ ಪರಿಣಾಮ ಕೆರೆ  ಭರ್ತಿಯಾಗಿದೆ. ಮಳೆಯಿಂದ ಬೆಂಡಿಗೇರಿ ಸಣ್ಣ ತಾಂಡದ ರೂಪ್ಲನಾಯ್ಕ ಎಂಬುವರ ಮನೆ ಬಿದ್ದಿದೆ. ಅದೃಷ್ಟವಾಶತ್ ಯಾರಿಗೂ ತೊಂದರೆಯಾಗಿಲ್ಲ. ಕೂಡಲೇ ಪರಿಹಾರ ವಿತರಿಸಬೇಕೆಂದು ಕುಟುಂಬದವರು ತಹಶೀಲ್ದಾರ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

bendigere dvgsuddi

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಹರಪನಹಳ್ಳಿ

To Top