ದಿನ ಭವಿಷ್ಯ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
5 Min Read

ಶುಭ ಬುಧವಾರ-ಜೂನ್-10,2020 ರಾಶಿ ಭವಿಷ್ಯ

ಸೂರ್ಯೋದಯ: 05:56, ಸೂರ್ಯಾಸ್: 18:41
ಶಾರ್ವರಿ ನಾಮ ಸಂವತ್ಸರ
ಜ್ಯೇಷ್ಠ, ಮಾಸ ಉತ್ತರಾಯಣ

ತಿಥಿ: ಪಂಚಮೀ – 20:03 ವರೆಗೆ
ನಕ್ಷತ್ರ: ಶ್ರವಣ – 14:57 ವರೆಗೆ
ಯೋಗ: ಇಂದ್ರ – 10:35 ವರೆಗೆ
ಕರಣ: ಕೌಲವ – 07:45 ವರೆಗೆ ತೈತಲೆ – 20:03 ವರೆಗೆ

ದುರ್ಮುಹೂರ್ತ: 11:53 – 12:44

ರಾಹು ಕಾಲ: 12:00 – 13:30
ಯಮಗಂಡ: 07:30 – 09:00
ಗುಳಿಕ ಕಾಲ: 10:30- 12:00

ಅಮೃತಕಾಲ: 29:29+ – 31:11+
ಅಭಿಜಿತ್ ಮುಹುರ್ತ: ಇಲ್ಲ

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ

ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

“ಮೇಷ ರಾಶಿ’:-
ಮನೆ ಕಟ್ಟುವುದು ಅರ್ಧಕ್ಕೆ ನಿಲ್ಲುವುದು. ಕೆಲಸಗಾರರು ಪದೇಪದೇ ಗೈರುಹಾಜರಿ ಆಗುವವರು. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ಮನಸ್ತಾಪ ಮತ್ತು ವಿರಹ ಕಾಡಲಿದೆ. ಕುಟುಂಬ ಸದಸ್ಯರೊಡನೆ ಪ್ರವಾಸದ ಚಿಂತೆ ಮಾಡುವಿರಿ. ಆರ್ಥಿಕ ಉತ್ತೇಜನಕ್ಕೆ ದಾರಿ ಹುಡುಕಿಕೊಳ್ಳುವ ಸಾಧ್ಯತೆ ಇದೆ.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403

“ವೃಷಭ ರಾಶಿ”:-
ತಮ್ಮ ಯೋಜನೆಗಳು ವಿಳಂಬವಾಗುವುದು. ಕಟ್ಟಡ ನಿವೇಶನ ಖರೀದಿ ವಕ್ರದೃಷ್ಟಿಯಿಂದ ಮುಂದೂಡುವುದು. ಯಾರೂ ಮಾಡಿರುವಂತಹ ಅಪವಾದಕ್ಕೆ ಗುರಿಯಾಗುವ ಸಾಧ್ಯತೆ ಇದೆ. ತಮ್ಮ ಕುಟುಂಬದ ಸದಸ್ಯರು ನಿಮ್ಮೊಂದಿಗೆ ಕಿರಿಕಿರಿ ಸೃಷ್ಟಿಯಾಗುವುದು. ಉದ್ಯೋಗ ಹುಡುಕುವುದು ನಿರಾಶೆ ಆಗಲಿದೆ. ಸಂಗಾತಿಯೊಡನೆ ವಿರಸ ಮತ್ತು ಮಾನಸಿಕವಾಗಿ ವೇದನೆ.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403

“ಮಿಥುನ ರಾಶಿ”;-
ಪಿತ್ರಾರ್ಜಿತ ಆಸ್ತಿಯಲ್ಲಿ ಸಮಸ್ಯೆ ಬಗೆಹರಿಯುವ ಹಂತಕ್ಕೆ ಬಂದಿರುತ್ತದೆ. ಶಾಂತವಾಗಿದ್ದರೆ ಒಳಿತು. ನಿವೇಶನದಲ್ಲಿ ಕಟ್ಟಡ ಕಟ್ಟುವ ಬಗ್ಗೆ ಚಿಂತನೆ ಮಾಡಲಿದ್ದೀರಿ. ಕುಟುಂಬದ ಸದಸ್ಯರೊಡನೆ ಪ್ರವಾಸ ಕೈಗೊಳ್ಳುವ ಸಾಧ್ಯತೆ .ಹೊಸ ವ್ಯಾಪಾರ ಉದ್ಯಮ ಪ್ರಾರಂಭಿಸುವುದ ಬಗ್ಗೆ ಚಿಂತನೆ ಮಾಡುವಿರಿ. ಉದ್ಯೋಗ ಹುಡುಕಾಟದಲ್ಲಿ ಯಶಸ್ಸು ಕಾಣುವಿರಿ. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ಮಾನಸಿಕವಾಗಿ ಜಿಗುಪ್ಸೆ ಆಗಲಿದೆ.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403

“ಕರ್ಕಾಟಕ ರಾಶಿ”:-
ತಮ್ಮ ದುಡ್ಡು ತಮ್ಮ ಕೈಸೇರಲು ಕಷ್ಟಪಡಬೇಕಾಗುತ್ತದೆ. ಪಿತ್ರಾರ್ಜಿತ ಆಸ್ತಿ ತಮ್ಮ ಕೈ ಸೇರಲು ಹರಸಾಹಸ ಪಡಬೇಕಾಗುತ್ತದೆ. ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆಯಿದೆ. ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ. ಜಾಗೃತೆಯಿರಲಿ. ಹಿತೈಷಿಗಳು ತಮ್ಮ ವಿರೋಧಿಸುವವರು. ಪತ್ನಿ ಮತ್ತು ಅವರ ಸಂಬಂಧಿಕರ ಕಡೆಯಿಂದ ತಮಗೆ ಸಹಕಾರ ಸಿಗಲಿದೆ. ಪ್ರತಿಯೊಂದು ಕೆಲಸ ಯಶಸ್ಸು ಕಾಣುವಿರಿ. ಹೊಸ ಉದ್ಯಮ ಪ್ರಾರಂಭಿಸುವುದು ಪತ್ನಿಯ ಸಹಾಯದಿಂದ ಹಣಕಾಸು ಸಹಾಯ ಸಿಗಲಿದೆ.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403

“ಸಿಂಹರಾಶಿ “:-
ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ವಿರಹ ಮತ್ತು ಮನೋವೇದನೆ ಸೃಷ್ಟಿಯಾಗಲಿದೆ. ಹೊಸ ಉದ್ಯಮ ಪ್ರಾರಂಭದ ಚಿಂತನೆ ಮಾಡುವಿರಿ. ಮಕ್ಕಳ ಮದುವೆ ಬಗ್ಗೆ ಚಿಂತನೆ ಮಾಡುವಿರಿ. ತಮ್ಮ ದುಡ್ಡು ತಮಗೆ ಬರಲು ಹರಸಾಹಸ ಪಡೆಯುವ ಸಾಧ್ಯತೆ ಇದೆ. ಹಳೆ ನಿವೇಶನ ನವೀಕರಣ ಮಾಡುವ ಸಾಧ್ಯತೆ ಇದೆ. ನಾಲ್ಕು ಚಕ್ರದ ವಾಹನ ಖರೀದಿಸುವ ಚಿಂತನೆ. ಮಾತಾಪಿತೃ ಆರೋಗ್ಯದಲ್ಲಿ ಏರುಪೇರು.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403

“ಕನ್ಯಾ ರಾಶಿ”:-
ತಾವು ಏನೇ ಪ್ರಯತ್ನ ಪಟ್ಟರೂ ನಿರಾಶೆ ಆಗಲಿದೆ .ಆರ್ಥಿಕವಾಗಿ ನಾನಾ ರೀತಿಯಲ್ಲಿ ಧನ ಸಂಗ್ರಹವಾಗಲಿದೆ. ನಿವೇಶನ ಖರೀದಿ ಮತ್ತು ಹೊಸ ನಿವೇಶನದಲ್ಲಿ ಕಟ್ಟಡ ಪತ್ನಿ ಸಹಾಯದಿಂದ ಯಶಸ್ವಿಯಾಗಲಿದೆ. ಯಾವುದೇ ಕೆಲಸ ಕಾರ್ಯಗಳಲ್ಲಿ ಅನುಕೂಲಕರವಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಉದ್ಯೋಗದ ಹುಡುಕಾಟದಲ್ಲಿ ತಲೆನೋವು.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403

“ತುಲಾ ರಾಶಿ’:-
ಪತಿ-ಪತ್ನಿ ಕ್ಷುಲ್ಲಕ ಕಾರಣಕ್ಕೆ ಮನಸ್ತಾಪವಾಗಲಿದೆ. ಮಕ್ಕಳ ಮದುವೆ ವಿನಾಕಾರಣ ಮುಂದಕ್ಕೆ ಹೋಗುವುದು. ತಮ್ಮ ಕುಟುಂಬ ಸದಸ್ಯರ ಮೇಲೆ ಮಧ್ಯಸ್ಥಿಕೆ ಜನರ ಕಿರಿಕಿರಿ ಸೃಷ್ಟಿಯಾಗುವುದು. ಉದ್ಯೋಗ ಹುಡುಕಾಟದಲ್ಲಿ ನಿರಾಶೆ ಆಗಲಿದೆ. ಮನೆ ಕಟ್ಟುವುದು ಅರ್ಧಕ್ಕೆ ನಿಲ್ಲುವುದು. ಕೆಲಸಗಾರರು ಪದೇಪದೇ ಗೈರುಹಾಜರಾಗುವುದು. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ಮಾನಸಿಕ ವೇದನೆ.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403

“ವೃಚಿಕ ರಾಶಿ”:-
ತಾವು ಏನೇ ಪ್ರಯತ್ನ ಪಟ್ಟರೂ ನಿರಾಶೆಯಾಗಲಿದೆ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಧನ ಸಂಗ್ರಹವಾಗಲಿದೆ. ಹೊಸ ನಿವೇಶನ ಖರೀದಿ ಮತ್ತು ಹೊಸ ನಿವೇಶನದಲ್ಲಿ ಕಟ್ಟಡ ಪತ್ನಿಯ ಸಹಾಯದಿಂದ ಯಶಸ್ವಿಯಾಗಲಿದೆ. ಯಾವುದೇ ಕೆಲಸ ಕಾರ್ಯಗಳಲ್ಲಿ ಅನುಕೂಲಕರ ವಾತಾವರಣ ಸೃಷ್ಟಿಯಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಯಿಂದ ನಿಮಗೆ ಪ್ರಶಂಸೆ ಸಿಗಲಿದೆ .ಪ್ರೀತಿ ಸಂಗಾತಿಯೊಡನೆ ಮನಸ್ತಾಪವಾಗಲಿದೆ.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403

“ಧನಸ್ಸು ರಾಶಿ’:-
ತಮ್ಮ ನೇರನುಡಿಯ ಮಾತುಗಳಿಗೆ ಮುಜುಗರ ಆಗುವಿರಿ. ಮೃದು ಸ್ವಭಾವ ಸ್ವಲ್ಪ ಮಟ್ಟಿಗೆ ರೂಢಿಸಿಕೊಳ್ಳುವುದು ಉತ್ತಮ. ಇಂದು ತಮಗೆ ಸಂತೋಷವಾಗಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ ಮತ್ತು ಸ್ಥಾನಪಲ್ಲಟ ಆಗುವ ಸಾಧ್ಯತೆ ಇದೆ. ಸಂಗಾತಿಯಿಂದ ಬೇಸರ.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403

“ಮಕರ ರಾಶಿ”:-
ಕೃಷಿಕರಿಗೆ ಧನ ಲಾಭವಾಗಲಿದೆ. ಜಮೀನಲ್ಲಿ ಹೊಸ ಹೊಸ ಅವಿಷ್ಕಾರ ಮಾಡುವಿರಿ. ಮಕ್ಕಳ ಮದುವೆ ಕಾರ್ಯ ಬಗ್ಗೆ ಚಿಂತನೆ ಮಾಡುವಿರಿ. ಹೊಸ ಯಂತ್ರೋಪಕರಣಗಳು ಖರೀದಿ ಮಾಡುವಿರಿ. ಮನೆ ಕಟ್ಟುವ ಯೋಚನೆ ವಿಳಂಬವಾಗುವ ಸಾಧ್ಯತೆ. ಅಕ್ಕ ಪಕ್ಕದ ಮನೆ ಅಥವಾ ಅಕ್ಕ ಪಕ್ಕದ ಜಮೀನಿನ ಮಾಲಕರ ಕಡೆಯಿಂದ ಮನಸ್ತಾಪವಾಗಲಿದೆ. ಸರಕಾರಿ ಕಚೇರಿ ಕೆಲಸಗಳು ತಮಗೆ ಕಾಡಲಿದೆ. ಸಾಲದ ಸಮಸ್ಯೆಗಳಿಗೆ ತಮ್ಮ ಸ್ನೇಹಿತರ ಮುಖಾಂತರ ಸಹಾಯ ಸಿಗಲಿದೆ. ಸಂಗಾತಿಯೊಡನೆ ವಿರಸ. ಮಾತಾಪಿತೃ ಆರೋಗ್ಯದ ಬಗ್ಗೆ ಸಮಸ್ಯೆ .
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403

“ಕುಂಭ ರಾಶಿ”:-
ಕೆಲಸ ಕಾರ್ಯಗಳು ಮಂದಗತಿಯಲ್ಲಿ ಯಶಸ್ಸು ಕಾಣುವಿರಿ. ಪ್ರೀತಿಸುವವರು ಒಬ್ಬರಿಗೊಬ್ಬರು ಪರಸ್ಪರ ಸಮಾಲೋಚಿಸಿ ಸೂಕ್ತ ನಿರ್ಧಾರ ಕಾಣುವಿರಿ. ಯೋಜನೆಗಳಿಂದ ದೂರಸರಿವ ಸಾಧ್ಯತೆ .ಸಮಾಜದಲ್ಲಿ ಗೌರವ ಸಿಗಲಿದೆ .ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ ಸಿಗಲಿದೆ. ದಿನಸಿ ವ್ಯಾಪಾರಸ್ಥರಿಗೆ ಪ್ರಗತಿ ಕಾಣಲಿದೆ. ಹೊಸ ಉದ್ಯಮ ಪ್ರಾರಂಭಿಸುವ ಚಿಂತನೆ ಮಾಡುವಿರಿ. ಮಾತಾಪಿತೃ ಆರೋಗ್ಯದ ಬಗ್ಗೆ ಚಿಂತನೆ. ಅಕ್ಕಪಕ್ಕದ ಮನೆ ಅಥವಾ ಅಕ್ಕಪಕ್ಕದ ಒಲದ ಮಾಲೀಕರ ಕಡೆಯಿಂದ ಮನಸ್ತಾಪ ಆಗಲಿದೆ.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403

“ಮೀನ ರಾಶಿ”:-
ಕೃಷಿಕರಿಗೆ ಧನಲಾಭವಿದೆ. ಜಮೀನಲ್ಲಿ ಹೊಸ ಪ್ರಯೋಗ ಮಾಡುವ ಚಿಂತನೆ ಮಾಡುವಿರಿ. ಹನಿ ನೀರಿನ ವ್ಯವಸಾಯ ಮಾಡುವ ಚಿಂತನೆ ಮಾಡುವಿರಿ. ಹಣ್ಣು ಹಂಪಲ ಗಿಡಗಳ ವ್ಯವಸಾಯ ಮಾಡುವ ಚಿಂತನೆ ಮಾಡುವಿರಿ. ಹೈನುಗಾರಿಕೆ ಬಗ್ಗೆ ಚಿಂತನೆ ಮಾಡುವಿರಿ. ಕುರಿ ಸಾಕಾಣಿಕೆ, ಕೋಳಿ ಫಾರಂ ಹೊಸ ಉದ್ಯಮ ಪ್ರಾರಂಭ ಮಾಡುವ ಚಿಂತನೆ ಮಾಡುವಿರಿ. ನಾಲ್ಕು ಚಕ್ರದ ವಾಹನ ಖರೀದಿಸುವ ಚಿಂತನೆ ಮಾಡುವಿರಿ. ನಿವೇಶನದಲ್ಲಿ ಮನೆ ಕಟ್ಟುವ ಚಿಂತನೆ ಮಾಡುವಿರಿ. ಅರ್ಧದಲ್ಲಿ ಕಟ್ಟಿರುವ ಮನೆಯ ಚಿಂತನೆ ಮಾಡುವಿರಿ.
ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿರಿ.
ಸೋಮಶೇಖರ್ ಜ್ಯೋತಿಷ್ಯರುB.Sc
Mob.No.9353488403

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *