ದಿನ ಭವಿಷ್ಯ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
4 Min Read

ಶುಭ ಭಾನುವಾರ-ಜೂನ್-07,2020 ರಾಶಿ ಭವಿಷ್ಯ

ಸೂರ್ಯೋದಯ: 05:56, ಸೂರ್ಯಾಸ್: 18:40

ಶಾರ್ವರಿ ನಾಮ ಸಂವತ್ಸರ
ಜ್ಯೇಷ್ಠ ಮಾಸ ,ಉತ್ತರಾಯಣ

ತಿಥಿ: ಬಿದಿಗೆ – 20:55 ವರೆಗೆ
ನಕ್ಷತ್ರ: ಮೂಲ – 14:10 ವರೆಗೆ
ಯೋಗ: ಶುಭ – 14:52 ವರೆಗೆ
ಕರಣ: ತೈತಲೆ – 09:39 ವರೆಗೆ ಗರಜ – 20:55 ವರೆಗೆ

ದುರ್ಮುಹೂರ್ತ: 16:58 – 17:49

ರಾಹು ಕಾಲ: 16:30- 18:00
ಯಮಗಂಡ: 12:00 – 13:30
ಗುಳಿಕ ಕಾಲ: 15:00 – 16:30

ಅಮೃತಕಾಲ: 08:03 – 09:35
ಅಭಿಜಿತ್ ಮುಹುರ್ತ: 11:53 – 12:44

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಮೇಷ:
ಸರಕಾರಿ ಉದ್ಯೋಗಸ್ಥರಿಗೆ ಸ್ಥಾನಪಲ್ಲಟ ಹಾಗೂ ಜೊತೆಗೆ ಬಡ್ತಿ.
ಸಹಕಾರಿ ಕ್ಷೇತ್ರದಲ್ಲಿರುವವರಿಗೆ ಲಾಭ. ಮನೆ ರಿಪೇರಿ, ಗೃಹ ಸಂಬಂಧೀ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಿರಿ. ಮಕ್ಕಳ ಮದುವೆ ಪೂರ್ವ ಸಿದ್ಧತೆ ಮಾಡಿಕೊಳ್ಳಿ .ಪ್ರೀತ ಪಾತ್ರರೊಂದಿಗೆ ಸುಂದರ ಸಮಯ ಕಳೆಯುವಿರಿ. ಆದರೆ ಇಲ್ಲದ ಅಪವಾದ ಕೇಳಿಬಂದೀತು. ಆತ್ಮೀಯ ಬಂಧು ಜೊತೆ ವೈರಾಗ್ಯ.
ಸೋಮಶೇಖರ್B.Sc
Mob.No. 93534 88403

ವೃಷಭ:
ವ್ಯಾಪಾರ-ವಹಿವಾಟು ಚುರುಕು.
ವಾಹನ ಖರೀದಿಗೆ ಮುಂದಾಗುವ ಮೊದಲು ಪರಾಮರ್ಶಿಸುವುದು ಒಳಿತು. ಕೃಷಿಕರಿಗೆ ಮಳೆಗಾಗಿ ಪ್ರಾರ್ಥಿಸಬೇಕಾಗುತ್ತದೆ. ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಕಿರಿ ಕಿರಿ ಉಂಟಾಗುವುದು. ದಿನದಂತ್ಯಕ್ಕೆ ಶುಭ ಸುದ್ದಿ. ಸಾಲಗಾರರಿಂದ ಕಿರಿಕಿರಿ.
ಸೋಮಶೇಖರ್B.Sc
Mob.No. 93534 88403

ಮಿಥುನ:
ಪ್ರಯತ್ನ ವ್ಯರ್ಥ. ಅಣ್ಣ ತಮ್ಮಂದಿರ ಮಧ್ಯೆ ಮನಸ್ತಾಪ.
ಅಂದುಕೊಂಡ ಕಾರ್ಯಗಳು ಅರ್ಧಕ್ಕೇ ನಿಂತು ಮನಸ್ಸಿಗೆ ಬೇಸರವೆನಿಸಲಿದೆ. ಆದಾಯಕ್ಕೆ ನಾನಾ ಮಾರ್ಗಗಳನ್ನು ಕಂಡುಕೊಳ್ಳುವಿರಿ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ನಿರುದ್ಯೋಗಿಗಳು ಉದ್ಯೋಗಕ್ಕಾಗಿ ಪರದಾಡಬೇಕಾದೀತು. ನಿವೇಶನ ಖರೀದಿ. ಪ್ರೇಮಿಗಳು ಪ್ರೇಮಲೋಕದಲ್ಲಿ ತಲ್ಲೀನರಾಗುವವಿರಿ.
ಸೋಮಶೇಖರ್B.Sc
Mob.No. 93534 88403

ಕರ್ಕಟಕ:
ಜೂಜಾಟದಲ್ಲಿ ಸೋಲು ಮನಸ್ತಾಪ. ಸಾಲಗಾರರ ಮನೆಗೆ ಮುತ್ತಿಗೆ.
ಪ್ರವಾಸ, ಮೋಜು ಮಸ್ತಿಗಾಗಿ ವಿಪರೀತ ಖರ್ಚು ಮಾಡುವಿರಿ. ಆದರೆ ಧನಾಗಮನದ ಬಗ್ಗೆ ಚಿಂತೆಯಾಗುವುದು. ಅನಿರೀಕ್ಷಿತವಾಗಿ ಹಳೆಯ ಮಿತ್ರರು ಭೇಟಿಯಾಗಲಿದ್ದಾರೆ. ವ್ಯಾಪಾರಿಗಳು ಕೊಂಚ ನಷ್ಟ ಅನುಭವಿಸಬೇಕಾಗಬಹುದು. ಹೊಸ ಉದ್ಯಮ ಪ್ರಾರಂಭ ಸದ್ಯಕ್ಕೆ ಬೇಡ.
ಸೋಮಶೇಖರ್B.Sc
Mob.No. 93534 88403

ಸಿಂಹ:
ಪಾಲುದಾರಿಕೆ ವ್ಯವಹಾರ ಬೇಡ.
ವೃತ್ತಿರಂಗದಲ್ಲಿ ಸಹೋದ್ಯೋಗಿಗಳು ಮಾಡಿದ ತಪ್ಪಿಗೆ ನೀವು ಅವಮಾನ, ಬೈಗುಳ ಕೇಳಬೇಕಾಗಿ ಬರಬಹುದು. ವ್ಯಾಪಾರ ನಷ್ಟ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟು ಎದುರಾದೀತು. ವಿದ್ಯಾರ್ಥಿಗಳು ಪರಿಶ್ರಮ ಪಡಬೇಕು. ತಂತ್ರಜ್ಞಾನ ಓದಿದ ಉದ್ಯೋಗಿಗಳಿಗೆ ಅತಂತ್ರ. ಸಂತಾನ ಭಾಗ್ಯ. ವಿದೇಶಕ್ಕೆ ಹೋಗುವ ಅವಕಾಶ ಅತಂತ್ರ. ಮಗಳ ಸಂಸಾರದ ಸಮಸ್ಯೆ ನ್ಯಾಯ ಪಂಚಾಯಿತಿಯಿಂದ ಸೋಲು.
ಸೋಮಶೇಖರ್B.Sc
Mob.No. 93534 88403

ಕನ್ಯಾ:
ಮಕ್ಕಳು ತುಂಬಾ ಹಠ ಸಾಧ್ಯತೆ. ವಾಹನ ಖರೀದಿಯ ಭಾಗ್ಯ.
ಸದ್ಯಕ್ಕೆ ದೂರ ಪ್ರಯಾಣ ಮುಂದೂಡುವುದು ಒಳ್ಳೆಯದು. ರಾಜಕೀಯ ವರ್ಗದವರಿಗೆ ಅಡೆತಡೆಗಳು, ವಿರೋಧಗಳು ಎದುರಾದೀತು. ನಿರುದ್ಯೋಗಿಗಳು ಉದ್ಯೋಗಾವಕಾಶಕ್ಕೆ ದೂರ ಪ್ರಯಾಣ ಮಾಡಬೇಕಾದೀತು. ದೇವದರ್ಶನ ಭಾಗ್ಯ. ಸಾಲ ಪಡೆದುಕೊಳ್ಳುವ ಸಾಧ್ಯತೆ. ಗಂಡ-ಹೆಂಡಿರ ಮಧ್ಯೆ ವಿರಸ.
ಸೋಮಶೇಖರ್B.Sc
Mob.No. 93534 88403

ತುಲಾ:
ಕೃಷಿಕರು ದವಸಧಾನ್ಯಗಳಿಂದ ಲಾಭ. ರೈತರು ಹೊಸ ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣಗಳ ಖರೀದಿ.
ಖರ್ಚು ವೆಚ್ಚಗಳ ಬಗ್ಗೆ ನಿಗಾವಹಿಸಬೆಕಾಗಬಹುದು. ಶುಭ ಮಂಗಲ ಕಾರ್ಯಗಳಿಗಾಗಿ ಸಾಕಷ್ಟು ಓಡಾಟ ನಡೆಸಬೇಕಾಗುತ್ತದೆ. ದೇಹಾರೋಗ್ಯದ ಬಗ್ಗೆ ಗಮನ ಹರಿಸಬೇಕಾಗುತ್ತದೆ. ನಿಮ್ಮ ಒಳ್ಳೆತನದ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಬೇಕು. ಹಣಕಾಸಿನ ತೊಂದರೆಯಿಂದ ಮಕ್ಕಳ ಮದುವೆ ಮುಂದೂಡುವಿರಿ. ಪ್ರೇಮಿಗಳ ವೇದನೆ.
ಸೋಮಶೇಖರ್B.Sc
Mob.No. 93534 88403

ವೃಶ್ಚಿಕ:
ಪತ್ನಿಯ ಮಾರ್ಗದರ್ಶನ ಎಂದು ಸೋಲು ಇಲ್ಲ.
ಮಡದಿಯ ಆಸೆ ಆಕಾಂಕ್ಷೆಗಳಿಗೆ ಬೆಲೆ ಕೊಡಬೇಕಾಗುತ್ತದೆ. ಕಾರ್ಯ ಕ್ಷೇತ್ರದಲ್ಲಿ ಹಿತ ಶತ್ರುಗಳ ಬಾಧೆಯಿಂದ ವಿಘ್ನಗಳು ಕಂಡುಬಂದೀತು. ವಿವೇಚನೆಯಿಂದ ಗುರಿ ಸಾಧಿಸಬೇಕಾದೀತು. ಆಕಸ್ಮಿಕವಾಗಿ ಧನಲಾಭವಾಗಬಹುದು. ಧನ ಸಹಾಯ ಪಡೆಯುವಿರಿ. ಹೈನುಗಾರಿಕೆ ಉದ್ಯಮ ಮಾಡುವ ಚಿಂತನೆ. ಪಿತ್ರಾರ್ಜಿತ ಆಸ್ತಿ ಗೊಂದಲ ನಿವಾರಣೆ.
ಸೋಮಶೇಖರ್B.Sc
Mob.No. 93534 88403

ಧನು:
ಏಕಾಏಕಿ ಮದುವೆ ನಿರ್ಧಾರ.
ವಿವಾಹ ಸಂಬಂಧೀ ಅಡೆತಡೆಗಳಿಗೆ ಪರಿಹಾರ ಕಾಣಲು ಕುಲದೇವರ ಪ್ರಾರ್ಥನೆ ಮಾಡಬೇಕಾಗುತ್ತದೆ. ಆರ್ಥಿಕವಾಗಿ ಅಡೆತಡೆಗಳಿದ್ದರೂ ಅಂತಿಮವಾಗಿ ದೈವಾನುಕೂಲದಿಂದ ಕಾರ್ಯ ಸಾಧನೆಯಾಗಲಿದೆ. ದಂಪತಿಗಳಿಗೆ ಸಂತಾನಭಾಗ್ಯ. ಗರ್ಭಿಣಿಯರು ಜಾಗ್ರತೆವಹಿಸಿ. ಪ್ರೇಮಿಗಳ ಸರಸ ಸಲ್ಲಾಪಗಳಿಂದ ಪ್ರಾಯಶ್ಚಿತ್ತ.
ಸೋಮಶೇಖರ್B.Sc
Mob.No. 93534 88403

ಮಕರ:
ಕೆಲಸದಲ್ಲಿ ಹೆಚ್ಚಿನ ಒತ್ತಡ. ಸಂಬಳದಲ್ಲಿ ಗೊಂದಲ.
ವ್ಯಾಪಾರೀ ವರ್ಗದವರಿಗೆ ಕಾರ್ಯದೊತ್ತಡ ಹೆಚ್ಚಲಿದೆ. ಹಾಗಿದ್ದರೂ ಆದಾಯಕ್ಕೆ ಕೊರತೆಯಾಗದು. ಕೆಳ ಹಂತದ ನೌಕರ ವರ್ಗದವರಿಗೆ ಉದ್ಯೋಗದಲ್ಲಿ ಕಿರಿ ಕಿರಿ. ಹಿರಿಯರು ತೀರ್ಥ ಯಾತ್ರೆಗೆ ತೆರಳಲಿದ್ದಾರೆ. ಮಾತಾಪಿತೃ ಆರೋಗ್ಯದಲ್ಲಿ ಏರುಪೇರು. ವಾಹನ ಎಚ್ಚರಿಕೆಯಿಂದ ಚಲಾಯಿಸಿ. ಬೆಲೆಬಾಳುವ ಆಭರಣ ಖರೀದಿಯ ಚಿಂತನೆ. ಮಕ್ಕಳ ಶಿಕ್ಷಣದ ಭವಿಷ್ಯಕ್ಕಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳಿ. ಅಳಿಯನಿಂದ ಅಪಮಾನ.
ಸೋಮಶೇಖರ್B.Sc
Mob.No. 93534 88403

ಕುಂಭ:
ಮಗಳಾದ ಸಂಸಾರದಲ್ಲಿ ಗಂಭೀರ ಚಿಂತನೆ. ಅತ್ತೆ-ಸೊಸೆ ಸದಾ ಕಿರಿಕಿರಿಯಿಂದ ಮನೆಯಲ್ಲಿ ಅಶಾಂತಿ.
ಯಾವುದೋ ಮಾನಸಿಕ ಚಿಂತೆ ನಿಮ್ಮ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರಲಿದೆ. ಸಂಗಾತಿಯ ಅಸಮಾಧಾನಕ್ಕೆ ಕಾರಣರಾಗುವಿರಿ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ದಿನಿಸಿ ವ್ಯಾಪಾರಸ್ಥರು ಬಟ್ಟೆ ವ್ಯಾಪಾರಸ್ಥರಿಗೆ ಧನಲಾಭ. ಮಕ್ಕಳ ಮದುವೆ ನಾನಾ ಕಾರಣಗಳಿಂದ ವಿಳಂಬ.
ಸೋಮಶೇಖರ್B.Sc
Mob.No. 93534 88403

ಮೀನ:
ಮದುವೆಗೆ ಇಷ್ಟ ಇಲ್ಲದೆ ಒಪ್ಪುವ ಸಾಧ್ಯತೆ.
ಮನೆಯಲ್ಲಿ ವಿವಾಹ ಪ್ರಸ್ತಾಪಗಳು ನಡೆಯಲಿವೆ. ಆರ್ಥಿಕವಾಗಿ ಸಾಕಷ್ಟು ಧನಾಗಮನವಿದ್ದು, ಕಾರ್ಯ ಸಾಧನೆಯಾಗಲಿದೆ. ನೂತನ ದಂಪತಿಗಳ ಮಧ್ಯೆ ವಿರಸ ಮೂಡಲಿದೆ. ಸೊಸೆಗೆ ಅಥವಾ ಮಗಳಿಗೆ ಪದೇಪದೇ ಗರ್ಭ ನಷ್ಟ .ವಿದೇಶ ಯಾನದ ಭಾಗ್ಯ ಒದಗಿಬರಲಿದೆ. ಸ್ನೇಹಿತರ ಜೊತೆ ಸಂತೋಷದ ಕ್ಷಣ ಅನುಭವಿಸುವಿರಿ. ಪ್ರೇಮಿಗಳ ಮಧ್ಯೆ ಸ್ನೇಹಿತನಿಂದ ಭಿನ್ನಾಭಿಪ್ರಾಯ. ಹೊಸ ಮನೆ ಅರ್ಧಕ್ಕೆ ನಿಲ್ಲುವುದು. ಗಂಡ-ಹೆಂಡಿರ ಮದ್ದೇ ಸದಾ ಕಿರಿಕಿರಿ. ಪರಸ್ತ್ರೀಯ ನೆನಪು ಕಾಡುವುದು.
ಸೋಮಶೇಖರ್B.Sc
Mob.No. 93534 88403

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *