Home
ದಿನ ಭವಿಷ್ಯ
ಶುಭ ಶನಿವಾರ-ಜೂನ್-06,2020 ರಾಶಿ ಭವಿಷ್ಯ.
ಸೂರ್ಯೋದಯ: 05:56, ಸೂರ್ಯಾಸ್: 18:40
ಶಾರ್ವರಿ ನಾಮ ಸಂವತ್ಸರ
ಜ್ಯೇಷ್ಠ ಮಾಸ, ಉತ್ತರಾಯಣ
ತಿಥಿ: ಪಾಡ್ಯ – 22:32 ವರೆಗೆ
ನಕ್ಷತ್ರ: ಜ್ಯೆಷ್ಟ್ಯ – 15:12 ವರೆಗೆ
ಯೋಗ: ಸಾಧ್ಯ – 17:20 ವರೆಗೆ
ಕರಣ: ಬಾಲವ – 11:33 ವರೆಗೆ ಕೌಲವ – 22:32 ವರೆಗೆ
ದುರ್ಮುಹೂರ್ತ: 05:56 – 06:47ದುರ್ಮುಹೂರ್ತ : 06:47 – 07:38
ರಾಹು ಕಾಲ: 09:00 – 10:30
ಯಮಗಂಡ: 13:30 – 15:00
ಗುಳಿಕ ಕಾಲ: 06:00- 07:30
ಅಮೃತಕಾಲ: 06:57 – 08:27
ಅಭಿಜಿತ್ ಮುಹುರ್ತ: 11:52 – 12:43
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಮೇಷ
ಹತ್ತಿರದ ಸಂಬಂಧಿಕರಿಂದ ತೊಂದರೆ. ಸಂಬಂಧಿಕರೊಡನೆ ಹಣಕಾಸಿನ ವ್ಯವಹಾರ ಮಾಡಬೇಡಿ, ಇದರಿಂದ ನಿಮಗೂ ನೆಮ್ಮದಿ ಅವರಿಗೂ ನೆಮ್ಮದಿ ದೊರೆಯುವುದಿಲ್ಲ.ನಿಮ್ಮ ಶಕ್ತಿ ಸಾಮರ್ಥ್ಯ ಬಹು ಎತ್ತರದ್ದು. ಆದರೆ ಸ್ವಸಾಮರ್ಥ್ಯವನ್ನು ಅರಿತು ಮುಂದುವರೆಯಿರಿ. ಇದರಿಂದ ಯಶಸ್ಸು ಸಾಧ್ಯ. ಹಣಕಾಸಿನ ಪರಿಸ್ಥಿತಿ ಉತ್ತಮ. ಹಿತೈಷಿಗಳ ಕೈಚಳಕದ ಬಗ್ಗೆ ಅನುಮಾನ. ನಿಮ್ಮ ಅಳಿಯ ನಿಮಗೆ ಶತ್ರು. ಪ್ರೇಮಿಗಳ ಪ್ರಣಯದಾಟ, ಮದುವೆ ವಿಳಂಬ.
ಸೋಮಶೇಖರ್B.Sc
Mob.No. 93534 88403
ವೃಷಭ
ವಿದೇಶ ಪ್ರವಾಸ ನಿಮಗೆ ದಿಢೀರನೇ ಆಮಂತ್ರಣ ಆದರೆ ಹಿಂಜರಿಕೆ. ಸಮಾಜದಲ್ಲಿ ತಾವು ನ್ಯಾಯ, ನೀತಿ, ಧರ್ಮ ಪಾಲನೆ ಭಗವಂತ ಒಳಿತನ್ನು ಮಾಡುವನು. ಕೆಟ್ಟ ಕೆಟ್ಟ ಕನಸುಗಳು ಕಾಣುವಿರಿ, ಇದರಿಂದ ಅನಗತ್ಯ ಗೊಂದಲ ಉಂಟಾಗುವುದು. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ. ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ. ವ್ಯಾಪಾರಸ್ಥರಿಗೆ ಉತ್ತಮ ಧನಲಾಭ. ಕೃಷಿಕರಿಗೆ ವ್ಯವಸಾಯದಲ್ಲಿ ಹೊಸ ಚಟುವಟಿಕೆ ಚಿಂತನೆ. ಮಕ್ಕಳ ಮದುವೆ ವಿಳಂಬ ಕಾಡಲಿದೆ.
ಸೋಮಶೇಖರ್B.Sc
Mob.No. 93534 88403
ಮಿಥುನ
ಸಂಗಾತಿಯೊಡನೆ ನಿಮ್ಮ ಮನೋಕಾಮನೆಗಳು ಗುರುವಿನ ಅನುಗ್ರಹದಿಂದ ಅತಿ ಶೀಘ್ರದಲ್ಲಿಯೇ ನೆರವೇರುವವು. ನಿಮ್ಮ ವ್ಯವಹಾರ ಮತ್ತು ಉದ್ಯೋಗದಲ್ಲಿ ಪ್ರಗತಿ ಕಂಡು ಇತರರು ಅಸೂಯೆ ಪಡುವರು. ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅಪವಾದ ಸಂಭವ. ಮೇಲಾಗಿ ನಿಮ್ಮ ಗ್ರಹಗತಿಗಳು ಅಷ್ಟೇನೂ ಶುಭ ಫಲದಾಯಕವಾಗಿಲ್ಲ. ತಾಳ್ಮೆಯಿಂದ ಇರಿ. ಎಲ್ಲವೂ ದೇವರ ಇಚ್ಛೆಯಂತೆ ಜರುಗುವುದು. ಮಕ್ಕಳ ಮದುವೆ ಸಿಹಿಸುದ್ದಿ ಲಭಿಸಲಿದೆ. ಮಕ್ಕಳ ಸಂತಾನಭಾಗ್ಯ ನಿರೀಕ್ಷೆ. ಪತಿ-ಪತ್ನಿ ಪದೇಪದೇ ಕಲಹ. ಚಾಡಿ ಮಾತಿನಿಂದ ಮನಸ್ತಾಪ.
ಸೋಮಶೇಖರ್B.Sc
Mob.No. 93534 88403
ಕಟಕ
ನಿಮ್ಮ ಜವಾಬ್ದಾರಿಗಳು ಹೆಚ್ಚಾಗಲಿದೆ. ಪ್ರತಿದಿನ ಮಾನಸಿಕ ಒತ್ತಡ. ಸಮಸ್ಯೆ ಸುರಿಮಳೆ ಎದುರಾಗುವುದು. ಈ ಜವಾಬ್ದಾರಿ ಕೆಲಸ ಬೇಡವೇ ಬೇಡಪ್ಪ ಎಂದೆನಿಸುವುದು. ಇದಕ್ಕೆ ಸಮಾಧಾನವೇ ಬ್ರಹ್ಮಾಸ್ತ್ರ .ಅದರಿಂದ ನಿಮ್ಮ ಕಾರ್ಯ ಯೋಜನೆಗಳು ಯಶಸ್ಸಿನತ್ತ ಸಾಗುವವು. ದೂರದ ಪ್ರಯಾಣ ಪೂರ್ವ ಸಿದ್ಧತೆ. ಹಣಕಾಸಿನ ಬಿಕ್ಕಟ್ಟಿನಿಂದ ಮಕ್ಕಳ ಮದುವೆ ವಿಳಂಬ. ನಂಬಿಕೆ ದ್ರೋಹವಾಗುವ ಸಂಭವ. ಪ್ರಿಯತಮ ಅಥವಾ ಪ್ರಿಯಕರನಿಂದ ಪ್ರಾಯಶ್ಚಿತ್ತ.
ಸೋಮಶೇಖರ್B.Sc
Mob.No. 93534 88403
ಸಿಂಹ
ಪದೇ ಪದೆ ಶತ್ರುಗಳಿಂದ ಬರುತ್ತಿರುವ ಕಿರಿಕಿರಿಗಳು ಹಿರಿಯರ ಬೆಂಬಲದಿಂದ ಪರಿಹಾರ. ಈ ಸಂಕಷ್ಟಗಳಿಗೆ ಮನೆಯ ವಾಸ್ತುವೇ ಕಾರಣ ಎಂದು ಮನೆ ಬದಲಾಯಿಸಲು ಮನಸ್ಸು ಮಾಡುವುದು ಸೂಕ್ತ ಸಲಹೆ ಪಡೆದುಕೊಳ್ಳಿ. ಒಳ್ಳೆಯತನ ಪ್ರದರ್ಶಿಸುವ ನಿಮ್ಮ ವಿನಯ, ಯಶಸ್ಸಿನ ದಾರಿಯನ್ನು ತೋರಿಸಿಕೊಡಲಿದೆ. ಆದಾಯಕ್ಕೆ ತಕ್ಕಷ್ಟೆ ಖರ್ಚು ಬರುವುದರಿಂದ ಹಣಕಾಸಿನ ವಿಷಯದಲ್ಲಿ ಕೈಹಿಡಿತ ಮಾಡುವುದು ಒಳ್ಳೆಯದು. ಸರ್ಕಾರಿ ನೌಕರಿ ಪ್ರಯತ್ನ ಮಾಡುವವರಿಗೆ ಸಿಹಿಸುದ್ದಿ. ಸರಕಾರಿ ಕೆಲಸ ಭರವಸೆ ಹಣ ಕಳೆದುಕೊಳ್ಳುವ ಸಾಧ್ಯತೆ. ನಿಮ್ಮ ಪ್ರಯತ್ನ ನಿಮ್ಮ ಕೈಯಲ್ಲಿದೆ. ಉದ್ಯೋಗದಲ್ಲಿ ಸ್ಥಾನಪಲ್ಲಟ ಬೇಡ. ಉದ್ಯೋಗ ಬಡ್ತಿ ಮಧ್ಯಸ್ತಿಕೆ ಜನರಿಂದ ತಡೆ. ಮಕ್ಕಳ ಮದುವೆ ವಿಚಾರ ದೊಡ್ಡ ಪ್ರಶ್ನೆಯಾಗಿದೆ.
ಸೋಮಶೇಖರ್B.Sc
Mob.No. 93534 88403
ಕನ್ಯಾ
ನವದಂಪತಿಗಳಿಗೆ ಸಂತಾನ. ಗರ್ಭಿಣಿಯರು ಎಚ್ಚರಿಕೆವಹಿಸಿ.
ಅನೇಕ ದಿನಗಳಿಂದಲೂ ಕಾಡುತ್ತಿದ್ದ ಸಮಸ್ಯೆಗಳು ಒಂದು ನಿಶ್ಚಿತ ಪರಿಹಾರ. ಬೃಹತ್ ಸಮಸ್ಯೆಯು ಮಂಜುಗಡ್ಡೆಯಂತೆ ಕರಗುವುದು. ನಿಮ್ಮ ಮುಂದಿನ ಭವಿಷ್ಯ ನಿಚ್ಚಳ. ನಿತ್ಯ ಕೆಲಸಗಳಿಂದ ಹೈರಾಣ. ನಿಮಗೆ ವಿಶ್ರಾಂತಿ ಅಗತ್ಯ. ಸಾಮರ್ಥ್ಯ ಮೀರಿ ಕೆಲಸ ಅನಾರೋಗ್ಯದಿಂದ ನರಳಾಟ. ಮಿತ ಭೋಜನ ಹಿತ ಭೋಜನ . ಇದರಿಂದ ನೀವು ಕ್ಷೇಮ ನಿಮ್ಮ ಕುಟುಂಬವು ಕ್ಷೇಮ. ಅಕ್ಕ-ಪಕ್ಕ ಅಥವಾ ಬಂಧುಮಿತ್ರ ದಾಯಾದಿಗಳಿಂದ ಕೈಚಳಕ ಸಮಸ್ಯೆ ಕಾಡಲಿದೆ.
ಸೋಮಶೇಖರ್B.Sc
Mob.No. 93534 88403
ತುಲಾ
ನಿಮ್ಮ ಏಕಾಗ್ರತೆಯಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯಲಿದೆ. ಮಗನ ಅಥವಾ ಮಗಳ ಮದುವೆ ವಿಚಾರದಲ್ಲಿ ಒಂದು ಸಕಾರಾತ್ಮಕ ಚಿಂತನೆ ಬರುವುದು. ದೈವಕೃಪೆಯಿಂದ ಮದುವೆ ಮಾತುಕತೆಗೆ ಯಶಸ್ಸು.ಹಲವು ರೀತಿಯ ಹೊಸ ಹೊಸ ಯೋಜನೆಗಳಿಗಾಗಿ ಪಾಲುದಾರರು ನಿಮಗೆ ದೊರೆಯುವರು ಆದರೆ ಎಚ್ಚರಿಕೆಯಿಂದ ಪಾಲುದಾರಿಕೆ ಮಾಡಿ. ನಿಮ್ಮ ಕಾರ್ಯ ಯೋಜನೆಗಳು ನಿಮ್ಮ ಮನಸ್ಸಿನಂತೆ ಆಗುವುದರಿಂದ ನಿಮಗೆ ಆತ್ಮಶಕ್ತಿ ಹೆಚ್ಚುವುದು ಆದರೆ ಅಹಂ ಬೇಡ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು. ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಅಧಿಕ ಲಾಭ. ಪ್ರೇಮಿಗಳ ಮದುವೆ ಪ್ರಸ್ತಾಪ ಆದರೆ ಹಿರಿಯರಿಂದ ವಿರೋಧ.
ಸೋಮಶೇಖರ್B.Sc
Mob.No. 93534 88403
ವೃಶ್ಚಿಕ
ವಿದ್ಯುಚ್ಛಕ್ತಿಯಿಂದ ಎಚ್ಚರವಿರಲಿ. ಹೊಸ ದಾರಿ ಕಷ್ಟಕಾರ್ಪಣ್ಯಗಳು ಎದುರಾಗಬಹುದು. ಮನೆಯಿಂದ ಹೊರಗಡೆ ಹೊರಡುವಾಗ ಶ್ರೀ ಲಕ್ಷ್ಮೀನಾರಸಿಂಹ ದೇವರನ್ನು ಭಜಿಸಿ, ಒಳಿತಾಗುವುದು. ಸೋಲು ಗೆಲುವಿನ ಮೆಟ್ಟಲು. ಆದರೆ ದೈವ ಬಲದ ಮುಂದೆ ಮನುಜ ಬಲ ಕ್ಷೀಣಿಸುವುದು. ನೀವು ನಂಬಿದ ದೈವವನ್ನು ಬಲವಾಗಿ ನಂಬಿ. ನಿಮ್ಮ ಕಾರ್ಯಗಳು ಪ್ರಗತಿಯತ್ತ ಸಾಗುವವು. ಅಳಿಯನಿಗೆ ಬುದ್ಧಿ ಹೇಳಿ ಪ್ರಯೋಜನವಿಲ್ಲ. ಮಗಳ ಸಂಸಾರದ ಚಿಂತನೆ.
ಸೋಮಶೇಖರ್B.Sc
Mob.No. 93534 88403
ಧನುಸ್ಸು
ಉದ್ಯೋಗದಲ್ಲಿ ಬಡ್ತಿ ಮತ್ತು ಸ್ಥಾನಪಲ್ಲಟ ಸಂಭವ.
ಶ್ರಮವಹಿಸಿ ಪಡೆದಂತಹ ಪದೋನ್ನತಿಯೇ ನಿಮಗೆ ರಗಳೆ ಎಂದು ಎನಿಸುವುದು. ತಾಳ್ಮೆಯಿಂದಲೇ ನಿಭಾಯಿಸಿ. ಮನೋನಿಯಾಮಕ ರುದ್ರದೇವರನ್ನು ಭಜಿಸುವುದು ಒಳ್ಳೆಯದು. ಪ್ರಯಾಣ ಕಾಲದಲ್ಲಿ ನಿಮ್ಮ ಸರಕುಗಳ ಬಗ್ಗೆ ಎಚ್ಚರದಿಂದ ಇರಿ.ವರ್ಗಾವಣೆಯ ವಿಚಾರದಲ್ಲಿ ಮೇಲಧಿಕಾರಿಗಳು ನಿಮ್ಮ ಪರೀಕ್ಷೆ ಮಾಡಬಹುದು. ನೀವು ಅದರಲ್ಲಿ ಉತ್ತೀರ್ಣರಾಗುವಿರಿ. ನೀವು ಬಯಸಿದ ಸ್ಥಳಕ್ಕೆ ವರ್ಗಾವಣೆಯ ಪತ್ರ ನಿಮ್ಮ ಕೈ ಸೇರುವುದು. ಮನೆ ಕಟ್ಟುವವರು ಹಣಕಾಸಿನ ತೊಂದರೆಯಿಂದ ಅರ್ಧಕ್ಕೆ ನಿಲ್ಲುವ ಭಯ. ಮಕ್ಕಳ ಮದುವೆ ವಿಳಂಬ. ಕುಲದೇವರ ಸನ್ನಿಧಾನಕ್ಕೆ ಹೋಗಿ ಬನ್ನಿ.
ಸೋಮಶೇಖರ್B.Sc
Mob.No. 93534 88403
ಮಕರ
ವಿರೋಧಿ ಜನರೇ ನಿಮಗೆ ಶರಣಾಗುವ ಸಾಧ್ಯತೆ ಆದರೆ ಜಾಗೃತಿವಹಿಸಿ. ನಿಮ್ಮ ಬಾಕಿ ಕೆಲಸಗಳು ಶೀಘ್ರದಲ್ಲಿಯೇ ಮುಗಿಯುವ ಹಂತ ತಲುಪುವವು. ಬಾಕಿ ಬರಬೇಕಿದ್ದ ಹಣ ನಿಮ್ಮ ಕೈಸೇರುವ ಸೂಚನೆಗಳಿವೆ.ಮಕ್ಕಳ ಹಠಮಾರಿತನ ಧೋರಣೆ ನಿಮ್ಮನ್ನು ಅಲ್ಪಕಾಲ ವಿಚಲಿತರನ್ನಾಗಿ ಮಾಡುವುದು. ಮಕ್ಕಳು ಮಾಡಿರುವ ಕೆಲಸಕ್ಕೆ ಅಪವಾದ ಗುರಿಯಾಗುವ ಸಾಧ್ಯತೆ.ಮಾತಾ ದುರ್ಗಾದೇವಿಯ ಪ್ರಾರ್ಥನೆ ಮಾಡಿ ಒಳಿತಾಗುವುದು. ನಿಮ್ಮ ಮನಸ್ಸಿನ ಭಾವನೆಗಳನ್ನು ಎಲ್ಲಿಯೂ ಪ್ರಸ್ತಾಪ ಮಾಡಬೇಡಿ. ನಿಮ್ಮಿಂದ ಮಾರ್ಗದರ್ಶನ ಪಡೆದು ಪ್ರಗತಿ ಆಗುವರು. ವಿಚ್ಛೇದನದ ಮಕ್ಕಳ ಮರುಮದುವೆ ಚಿಂತನೆ.
ಸೋಮಶೇಖರ್B.Sc
Mob.No. 93534 88403
ಕುಂಭ
ನಿಮ್ಮ ಲೇವಾದೇವಿ, ವ್ಯವಹಾರದ ಪತ್ರಗಳು ಮತ್ತು ಬ್ಯಾಂಕ್ ವ್ಯವಹಾರದ ಪತ್ರ ಕಣ್ಮರೆ ಆಗುವ ಸಾಧ್ಯತೆ. ಆಪ್ತ ವರ್ಗದಿಂದ ಕೈಚಳಕ. ನಿಮ್ಮ ಹಣಕ್ಕೆ ಸಂಚಕಾರ ತರುವ ಸಾಧ್ಯತೆ ಇದೆ. ಹಾಗಾಗಿ ನೀವು ನಿಷ್ಠುರ ವ್ಯಕ್ತಿ ಎನಿಸಿಕೊಂಡರೂ ಪರವಾಗಿಲ್ಲ. ಅನ್ಯರಿಗೆ ಹಣಕಾಸಿನ ನೆರವು ನೀಡದಿರಿ. ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆಯುಂಟಾಗಬಹುದು. ಮದುವೆ ನಿಶ್ಚಿತಾರ್ಥ ತೊಂದರೆಯಾಗಬಹುದು. ಪ್ರೇಮಿಗಳ ಪ್ರಣಯದಾಟ ನಾಗಾಲೋಟ.
ಸೋಮಶೇಖರ್B.Sc
Mob.No. 93534 88403
ಮೀನ
ಸಂತೋಷಕ್ಕೆ ಅನೇಕ ದಾರಿಗಳಿವೆ ಆದರೆ ಸಂಗಾತಿಯೊಡನೆ ಪ್ರಣಯದಾಟ ಪ್ರಾಯಶ್ಚಿತ್ತ, ಇದುವರೆಗೂ ಸಂತೋಷ ಅನುಭವಿಸಿದ್ದೀರಿ ಇನ್ನು ಮುಂದೆ ಮದುವೆ ಮಾಡಿಕೊಳ್ಳಿ. ಆ ದಾರಿಯಲ್ಲಿ ಕೂಡಾ ನೀವು ನಿಮ್ಮದೇ ಆದ ಛಾಪು ಅಥವಾ ಹೆಜ್ಜೆ ಗುರುತುಗಳನ್ನು ಮೂಡಿಸುವಿರಿ. ಕಾಲ ಒಂದೇ ತೆರನಾಗಿರುವುದಿಲ್ಲ. ಹಾಗಾಗಿ ಎಂದಿನ ನಗೆ ತಮಾಷೆಯನ್ನು ಮಾಡಲು ಹೋಗಿ ಹಿರಿಯರ ಕೆಂಗಣ್ಣಿಗೆ ಗುರಿ ಆಗುವಿರಿ. ಆದಷ್ಟು ಸೌಮ್ಯತೆಯಿಂದ ಇರಿ. ಪತ್ನಿಯ ಸಹಾಯದಿಂದ ಹಣಕಾಸು ನೆರವು ಕಟ್ಟಡ ನಿರ್ಮಾಣ ಸಂಪೂರ್ಣಗೊಳ್ಳಲಿದೆ. ನಿಮ್ಮ ಮನೆಗೆ ಹೊಸ ಸದಸ್ಯ ಸೇರ್ಪಡೆ. ಎಲ್ಲಾ ತರಹದ ವ್ಯಾಪಾರಸ್ಥರಿಗೆ ಹಣಕಾಸಿನಲ್ಲಿ ಪ್ರಗತಿ. ಮಾತಾಪಿತೃ ಆರೋಗ್ಯದಲ್ಲಿ ತೊಂದರೆ. ಉದ್ಯೋಗಿಗಳಿಗೆ ಸ್ಥಾನಪಲ್ಲಟ. ಸರ್ಕಾರಿ ಉದ್ಯೋಗ ಪ್ರಯತ್ನ ಪೂರ್ವ ತಯಾರಿ ಮಾಡಿಕೊಳ್ಳಿ.
ಸೋಮಶೇಖರ್B.Sc
Mob.No. 93534 88403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com