ಶುಭ ಬುಧವಾರ-ಜೂನ್-03,2020 ರಾಶಿ ಭವಿಷ್ಯ
ಸೂರ್ಯೋದಯ: 05:56, ಸೂರ್ಯಸ್ತ: 18:39
ಶಾರ್ವರಿ ನಾಮ ಸಂವತ್ಸರ
ಜ್ಯೇಷ್ಠ ಮಾಸ ಉತ್ತರಾಯಣ
ತಿಥಿ: ದ್ವಾದಶೀ – 09:04 ವರೆಗೆ
ನಕ್ಷತ್ರ: ಸ್ವಾತಿ – 20:43 ವರೆಗೆ
ಯೋಗ: ವರಿಯಾನ್ – 06:22 ವರೆಗೆ ಬಿಟ್ಟುಹೋದ ಯೋಗ : ಪರಿಘ – 26:51+ ವರೆಗೆ
ಕರಣ: ಬಾಲವ – 09:04 ವರೆಗೆ ಕೌಲವ – 19:34 ವರೆಗೆ
ದುರ್ಮುಹೂರ್ತ: 11:52 – 12:43
ರಾಹು ಕಾಲ: 12:00 – 13:30
ಯಮಗಂಡ: 07:30 – 09:00
ಗುಳಿಕ ಕಾಲ: 10:30 – 12:00
ಅಮೃತಕಾಲ: 12:43 – 14:10
ಅಭಿಜಿತ್ ಮುಹುರ್ತ: ಇಲ್ಲ
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಮೇಷ ರಾಶಿ
ಉದ್ಯೋಗ ಸದ್ಯಕ್ಕೆ ಬದಲಾವಣೆ ಬೇಡ. ಮನೆ ಕಟ್ಟುವ ವಿಚಾರ ಪ್ರಸ್ತಾಪನೆ.
ನಿಮ್ಮ ಕಾರ್ಯಾನುಭವ ಹಾಗೂ ಜಾಣತನ ಎಲ್ಲರ ಪ್ರಶಂಸೆಗೆ ಪಾತ್ರವಾಗಲಿದೆ. ಹಿರಿಯರ ಆರೋಗ್ಯದ ಬಗ್ಗೆ ವಿಶೇಷ ಗಮನವಿರಲಿ. ಮಾನಸಿಕ ಒತ್ತಡ ಹೆಚ್ಚಾಗಲಿದೆ .ಏಕಾಂತದಿಂದ ಹೊರ ಬರಲು ಉತ್ತಮ ಗ್ರಂಥಗಳ ಓದುವಿಕೆಯು ಸಹಕಾರಿಯಾಗುವುದು. ಹಣದ ಸಹಾಯ ಸಿಗುವುದು.
ಸೋಮಶೇಖರ್B.Sc
Mob.93534 88403
ವೃಷಭ ರಾಶಿ
ಹಳಸಿಹೋದ ಬಾಂಧವ್ಯ ಮರುಸೃಷ್ಟಿ. ನಿಂತುಹೋಗಿದ್ದ ಮದುವೆ ಕಾರ್ಯಕ್ರಮದ ಸಿಹಿಸುದ್ದಿ.
ಕಳೆದು ಹೋಗಿದ್ದ ಅಥವಾ ನಿಮಗೆ ಬರಬೇಕಾದ ಹಣವು ಬರುವ ಸೂಚನೆ ನಿಮಗೆ ತಲುಪುವುದು. ಇದರಿಂದ ನಿಮ್ಮ ಆರ್ಥಿಕ ಸಂಕಷ್ಟಕ್ಕೆ ತೆರೆಬೀಳಲಿದೆ. ಪ್ರತಿಭಾವಂತರಿಗೆ ಉತ್ತಮ ಅವಕಾಶಗಳು ಬರುವುದು. ಶ್ರಮಕ್ಕೆ ತಕ್ಕಂತೆ ಫಲ ಲಭಿಸುವುದು. ಉದ್ಯೋಗ ಭಾಗ್ಯೋದಯ.
ಸೋಮಶೇಖರ್B.Sc
Mob.93534 88403
ಮಿಥುನ ರಾಶಿ
ಹಣಕಾಸು ವ್ಯವಹಾರ ಅತಂತ್ರ.
ನೀವು ಸರ್ಕಾರಿ ಕೆಲಸಕಾರ್ಯದಲ್ಲಿ ಉನ್ನತ ಹುದ್ದೆಯಲ್ಲಿದ್ದರೆ ಮುಂಬಡ್ತಿ ಇಷ್ಟರಲ್ಲೆ ದೊರೆಯುವ ಸಾಧ್ಯತೆ ಇರುತ್ತವೆ. ಇದಕ್ಕೆಲ್ಲಾ ನಿಮ್ಮ ಪ್ರಾಮಾಣಿಕತೆ, ಶ್ರಮ ಹಾಗೂ ಶ್ರದ್ದೆಯೇ ಕಾರಣವಾಗುವುದು. ಅವರಿವರ ಮಾತುಗಳಿಗೆ ಕಿವಿಗೊಡದಿರಿ. ಹಳೆಯ ನಿವೇಶನ ಆಧುನಿಕರಣ ಚಿಂತನೆ. ಕುಟುಂಬದಲ್ಲಿ ವಿವಾಹ ಕಾರ್ಯ ಜರುಗುವುದು. ನವದಂಪತಿಗಳಿಗೆ ಸಂತಾನದ ಸಿಹಿಸುದ್ದಿ.
ಸೋಮಶೇಖರ್B.Sc
Mob.93534 88403
ಕರ್ಕಾಟಕ ರಾಶಿ
ಪ್ರೇಮಿಗಳ ಮಧ್ಯೆ ಭಿನ್ನಾಭಿಪ್ರಾಯ.
ಸತತ ಪರಿಶ್ರಮವೇ ಯಶಸ್ಸಿನ ಗುಟ್ಟೆಂದು ಚೆನ್ನಾಗಿ ಅರಿತಿರುವ ನಿಮಗೆ ಯೋಗ್ಯ ಪ್ರತಿಫಲ ದೊರೆಯುವುದು. ಕಾರ್ಯ ಒತ್ತಡ ಎಷ್ಟೇ ಇದ್ದರೂ ಕೂಡಾ ಮನಸ್ಥಿತಿಯನ್ನು ಕಳೆದುಕೊಳ್ಳದೆ ಇರುವ ನಿಮ್ಮ ಮನೋಧೈರ್ಯವನ್ನು ಇತರರು ಮೆಚ್ಚುವರು. ಮಿತ್ರರಿಂದ ಸಹಾಯ. ಲೇವಾದೇವಿ ವ್ಯವಹಾರಸ್ಥರಿಗೆ ಉತ್ತಮ ಲಾಭ ವಿಷ್ಯ. ನಿವೇಶನ ಖರೀದಿ ಸುವ ಚಿಂತನೆ.
ಸಮಸ್ಯೆ ಯಾವುದೇ ಇರಲಿ ಎಷ್ಟೆ ಕಠಿಣವಾಗಿರಲಿ ಭಯ ಪಡುವ ಅವಶ್ಯಕತೆ ಇಲ್ಲ.
ವಾಕ್ಯ ಸಿದ್ದಿ ,ಮಂತ್ರ ಸಿದ್ದಿ ,ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವವರು. ಸೂಕ್ತ ಪರಿಹಾರಕ್ಕಾಗಿ ಕರೆ ಮಾಡಿರಿ.
ಸೋಮಶೇಖರ್B.Sc
Mob.93534 88403
ಸಿಂಹರಾಶಿ
ಸಮಾಜಸೇವಕರಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ರಾಜಕೀಯ ಕ್ಷೇತ್ರದಲ್ಲಿ ಉನ್ನತ ಪದವಿ ಸಿಗಲಿದೆ.
ಅನೇಕ ಸಮಸ್ಯೆಗಳಿಂದ ಗೊಂದಲದ ಗೂಡಾಗಿದ್ದ ಕುಟುಂಬದಲ್ಲಿ ನೆಮ್ಮದಿ ಕಾಣಲು ಆರಂಭವಾಗಿದೆ. ಪಿತ್ರಾರ್ಜಿತ ಆಸ್ತಿ ಗೊಂದಲ ನಿವಾರಣೆಯಾಗಲಿದೆ. ಆರ್ಥಿಕ ಸಮಸ್ಯೆಗಳು ಆದಾಯದಿಂದ ಸುಧಾರಿಸಲಿವೆ. ಮಾವನ ಮನೆಯಿಂದ ಬರಲಿರುವ ಎಲ್ಲಾ ರೀತಿಯ ಸಹಾಯಗಳನ್ನು ಸ್ವೀಕರಿಸಿ. ಪ್ರೇಮ ಯುವ ವಿಳಂಬ.
ಸೋಮಶೇಖರ್B.Sc
Mob.93534 88403
ಕನ್ಯಾ ರಾಶಿ
ಬಹುದಿನದ ಬೇಡಿಕೆ ಆಸ್ತಿ ವಿಚಾರ ನಿಮಗೆ ಲಭಿಸಲಿದೆ.
ಆದಾಯಕ್ಕೆ ಹೊಸ ಹೊಸ ದಾರಿ ಕಂಡಂತೆ ಖರ್ಚಿಗೂ ಕೂಡಾ ಹೊಸ ದಾರಿ ಕಾಣಲಿವೆ. ಖರ್ಚಿನ ಬಾಬ್ತಿಗೆ ಕಡಿವಾಣ ಹಾಕಲು ಪ್ರಯತ್ನಿಸದಿದ್ದಲ್ಲಿ ಕೂಡಿಟ್ಟ ಗಂಟು ಕೂಡಾ ಕರಗುವ ಸಾಧ್ಯತೆ ಇದೆ. ಸದ್ಯಕ್ಕೆ ಹಣಕಾಸಿನ ಯಾವುದೇ ಹೂಡಿಕೆ ಬೇಡ. ಜಿಗುಪ್ಸೆ , ಸೋಮಾರಿತನ ನಿಮ್ಮ ಮರ್ಯಾದೆ ಕಳಂಕ ಬರುವುದು. ಸೋಮಾರಿತನ ಹಾನಿ ಮಾಡುವುದು. ಜೂಜಾಟ ಮೋಜು ಮಸ್ತಿಯಿಂದ ತುಂಬಾ ಕಷ್ಟವನ್ನು ಅನುಭವಿಸಬೇಕಾಗುತ್ತದೆ.
ಸೋಮಶೇಖರ್B.Sc
Mob.93534 88403
ತುಲಾ ರಾಶಿ
ಜಮೀನು, ನಿವೇಶನ ಖರೀದಿಗೆ ಚಿಂತನೆ ಯಶಸ್ಸು. ಪತ್ನಿಯ ಸಹಾಯದಿಂದ ಹಣಕಾಸಿನಲ್ಲಿ ಪ್ರಗತಿ. ಸರ್ಕಾರಿ ಕೆಲಸ ಆಶಾವಾದಿಗಳು ಪೂರ್ವ ಸಿದ್ಧತೆ ಮಾಡಿಕೊಳ್ಳಿ.
ಅನುಭವಿಗಳ ಸಲಹೆ ಪಡೆದು ಷೇರು ಬಜಾರಿನಲ್ಲಿ ಹಣ ಹೂಡುವುದು ಒಳಿತು. ಸಮಾಜವು ನಿಮ್ಮ ಸೇವೆಯನ್ನು ಗುರುತಿಸಿ ಗೌರವಿಸಲಿದೆ. ಸರ್ಕಾರಿ ನೌಕರರು ಮೇಲಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳುವರು.
ವಾಕ್ಯ ಸಿದ್ಧಿ ವೃದ್ಧಿಸಿಕೊಳ್ಳಿ ಮೌನ ಬೇಡ.
ಸೋಮಶೇಖರ್B.Sc
Mob.93534 88403
ವೃಶ್ಚಿಕ ರಾಶಿ
ಮಕ್ಕಳ ಮದುವೆ ವಿನಾ ಕಾರಣ ಮುಂದೂಡುವಿರಿ.
ಸಮಯ ಪ್ರಜ್ಞೆಯಿಂದ ವ್ಯವಹರಿಸಿ. ಸ್ನೇಹಿತರೊಂದಿಗೆ ಮೋಜನ್ನು ಅನುಭವಿಸುವಿರಿ ಹಾಗೂ ಜಾಗ್ರತೆವಹಿಸಿ. ನಿಮ್ಮ ಕೆಲಸಕಾರ್ಯಗಳಲ್ಲಿ ಮಕ್ಕಳ ಸಹಾಯ ಸಹಕಾರ ಇರುವುದರಿಂದ ಅಧಿಕ ಒತ್ತಡದಿಂದ ಪಾರಾಗುವಿರಿ. ಹಣಕಾಸಿನಲ್ಲಿ ತುಂಬಾ ಪ್ರಗತಿ. ವ್ಯಾಪಾರಸ್ಥರಿಗೆ ಉತ್ತಮ ಧನಲಾಭ. ಪ್ರೀತಿ ಪ್ರೇಮದಲ್ಲಿ ವಿರಸ.
ಸೋಮಶೇಖರ್B.Sc
Mob.93534 88403
ಧನು ರಾಶಿ
ಪ್ರೇಮಿಗಳ ಮಧ್ಯೆ ಭಿನ್ನಾಭಿಪ್ರಾಯ. ವಿಚ್ಛೇದನದ ಯುವತಿ ಯುವಕರಿಗೆ ಮರುಮದುವೆ ಭಾಗ್ಯ.
ಸ್ವತಂತ್ರವಾಗಿ ಬಂಡವಾಳ ಹೂಡಿ ವ್ಯವಹಾರ ಆರಂಭಿಸಲು ಸಕಾಲವಲ್ಲ. ಮತ್ತೊಬ್ಬರ ಪಾಲುದಾರಿಕೆಯೊಂದಿಗೆ ಆರಂಭಿಸುವುದು ಉತ್ತಮ. ಎಲ್ಲರ ಸಲಹೆಗಳನ್ನು ಸ್ವೀಕರಿಸಿ ಆದರೆ ನಿಮ್ಮ ಯೋಜನೆಯಂತೆ ಕಾರ್ಯರೂಪಕ್ಕೆ ತನ್ನಿ. ಪಾಲುದಾರಿಕೆ ವ್ಯವಹಾರ ಒಳ್ಳೆಯದಲ್ಲ.
ಸೋಮಶೇಖರ್B.Sc
Mob.93534 88403
ಮಕರ ರಾಶಿ
ಉದ್ಯಮದಾರರಿಗೆ ಉತ್ತಮ ಲಾಭಾಂಶ.
ಸ್ನೇಹಿತರು ಸಹಾಯಕೋರಿ ಬರಲಿದ್ದು, ಅವರಿಗೆ ಸಾಧ್ಯವಾದಷ್ಟು ಮಟ್ಟಿಗೆ ನೆರವು ನೀಡಿ. ನಿರುದ್ಯೋಗಿ ಮಗನಿಗೆ ಸಾಧಾರಣ ವೇತನದ ನೌಕರಿಯು ದೊರೆಯುವ ಸಾಧ್ಯತೆ ಇರುತ್ತದೆ. ಮಿತಿಮೀರುತ್ತಿರುವ ಖರ್ಚುಗಳಿಗೆ ಕಡಿವಾಣ ಹಾಕಿ. ಮಾತಾಪಿತೃ ಆರೋಗ್ಯದಲ್ಲಿ ಏರುಪೇರು. ನಿಮಗೆ ಎದೆ ಹಾಗೂ ಉದರದ ಸಮಸ್ಯೆ ಕಾಣಲಿದೆ ಸರಿಯಾಗಿ ವೈದ್ಯರ ಸಲಹೆ ಪಡೆದುಕೊಳ್ಳಿರಿ. ಪ್ರೇಮಿಗಳ ಮದುವೆ ಮಧ್ಯಸ್ಥಿಕೆ ಜನರಿಂದ ಅನುಮಾನ.
ಸೋಮಶೇಖರ್B.Sc
Mob.93534 88403
ಕುಂಭರಾಶಿ
ಮಕ್ಕಳ ನಡೆ, ನುಡಿ ,ಆಚಾರ ವಿಚಾರದ ಬಗ್ಗೆ ಚಿಂತನೆ.
ಮನೆಯ ಮಕ್ಕಳ ವಿಚಾರದಲ್ಲಿ ಉದಾಸೀನ ಮಾಡುವುದರಿಂದ ಕುಲಕ್ಕೆ ಕಳಂಕ ಬರುವ ಸಾಧ್ಯತೆ ಇದ್ದು, ಮಕ್ಕಳನ್ನು ಕರೆದು ಈ ಬಗ್ಗೆ ಬುದ್ಧಿವಾದವನ್ನು ಹೇಳುವುದು ಒಳ್ಳೆಯದು. ಮಕ್ಕಳಿಂದ ಅವಮಾನವಾಗುವ ಸಂಭವ. ಮನಸ್ಸಿಗೆ ಒಗ್ಗದ ಜವಾಬ್ದಾರಿಗಳನ್ನು ಹೊರಬೇಡಿ. ಹೊಸ ಉದ್ಯೋಗ ಪ್ರಾರಂಭ ಬೇಡ. ಉದ್ಯೋಗದಲ್ಲಿ ಸ್ಥಾನಪಲ್ಲಟ ಬೇಡ.
ಸೋಮಶೇಖರ್B.Sc
Mob.93534 88403
ಮೀನರಾಶಿ
ಪತ್ನಿಯ ಮಾತಿಗೆ ಮಾನ್ಯತೆ ನೀಡಿರಿ.
ಸಾಂಸಾರಿಕ ಗೊಂದಲಗಳು ಕಡಿಮೆಯಾಗಲಿದ್ದು, ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಲಿದೆ. ಆರೋಗ್ಯದಲ್ಲಿ ತುಸು ಏರು-ಪೇರಾಗುವುದು. ಈ ಬಗ್ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಹೊಸ ಉದ್ಯಮ ಪ್ರಾರಂಭ ಮಾಡಬಹುದು. ಕುಟುಂಬದಲ್ಲಿ ವಿವಾಹ ಕಾರ್ಯ ಜರುಗುವುದು ಪೂರ್ವ ಸಿದ್ಧತೆ ಮಾಡಿಕೊಳ್ಳಿ. ನವದಂಪತಿಗಳಿಗೆ ಸಂತಾನದ ಭಾಗ್ಯ. ಪ್ರೇಮಿಗಳ ಮಧ್ಯೆ ವಿರಸ.
ಸೋಮಶೇಖರ್B.Sc
Mob.93534 88403