ದಿನ ಭವಿಷ್ಯ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
5 Min Read

ಓಂ ಶ್ರೀ ರೇಣುಕಾ ಮಾತೆ ಎಲ್ಲಮ್ಮ ದೇವಿಯ ಪ್ರಾರ್ಥನೆ ಮಾಡುತ್ತಾ ಇಂದಿನ ರಾಶಿ ಫಲ ನೋಡೋಣ…..

ಶುಭ ಮಂಗಳವಾರ-ಮೇ-12,2020 ರಾಶಿ ಭವಿಷ್ಯ

ಸೂರ್ಯೋದಯ: 05:58, ಸೂರ್ಯಸ್ತ: 18:33

ಶಾರ್ವರಿ ನಾಮ ,ಸಂವತ್ಸರ
ವೈಶಾಖ ಮಾಸ, ಉತ್ತರಾಯಣ
ತಿಥಿ: ಷಷ್ಠೀ – ಪೂರ್ಣ ರಾತ್ರಿ ವರೆಗೆ
ನಕ್ಷತ್ರ: ಉತ್ತರ ಆಷಾಢ – 28:54+ ವರೆಗೆ
ಯೋಗ: ಶುಭ – 25:39+ ವರೆಗೆ
ಕರಣ: ಗರಜ – 17:49 ವರೆಗೆ ವಣಿಜ – ಪೂರ್ಣ ರಾತ್ರಿ ವರೆಗೆ

ದುರ್ಮುಹೂರ್ತ: 08:30- 09:00ದುರ್ಮುಹೂರ್ತ : 23:00- 24:00

ರಾಹು ಕಾಲ: 15:00 – 16:30
ಯಮಗಂಡ: 09:00- 10:30
ಗುಳಿಕ ಕಾಲ: 12:00- 13:30

ಅಮೃತಕಾಲ: 22:00 – 23:30
ಅಭಿಜಿತ್ ಮುಹುರ್ತ: 11:50 – 12:40

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಮೇಷ:
ಅತಿಯಾದ ಶ್ರಮದಿಂದ ನಿಮ್ಮ ಆರೋಗ್ಯಕ್ಕೆ ಧಕ್ಕೆ. ನಿಮ್ಮ ಹಣ ಮರಳಿ ಪಡೆಯಲು ಹರಸಾಹಸ. ಹಣಕಾಸಿನ ವ್ಯವಹಾರ ಮಾಡುವವರು ಎಚ್ಚರಿಕೆಯಿಂದ ಇರಿ. ಕಾಂಟ್ರಾಕ್ಟರ್ ಸರಕಾರದ ಟೆಂಡರ್ ಪಡೆಯುವಾಗ ಮಧ್ಯಸ್ಥಿಕೆ ಜನರಿಂದ ತೊಂದರೆ.
ಸಾಲಬಾಧೆ ಮುಕ್ತಿಗಾಗಿ ಅವಕಾಶ, ನೆಮ್ಮದಿಯ ವಾತಾವರಣ, ವಾಹನದಿಂದ ಪೆಟ್ಟಾಗುವ ಸಾಧ್ಯತೆ, ಶತ್ರುಗಳಿಂದ ಕುತಂತ್ರ, ಬಂಧು-ಮಿತ್ರರು ಬದಲಾವಣೆಯ ನಾಟಕವಾಡುವರು.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ವೃಷಭ:
ಮಕ್ಕಳ ಮದುವೆ ಶುಭ ಸುದ್ದಿ. ದೂರದಿಂದ ಬಂದು ಆಗಮನ. ವಾಹನ ಖರೀದಿಯ ಚಿಂತನೆ. ಹಳೆಯ ನಿವೇಶನ ಆಧುನಿಕರಣ ಬಗ್ಗೆ ಚಿಂತನೆ.
ಆಕಸ್ಮಿಕ ಧಾರ್ಮಿಕ ವ್ಯಕ್ತಿಗಳಿಂದ ಅನುಕೂಲ, ಮಿತ್ರರು-ಕುಟುಂಬಸ್ಥರಿಂದ ಧನಾಗಮನ, ಗೌರವ, ಸನ್ಮಾನ, ಕೀರ್ತಿ ಪ್ರಾಪ್ತಿ, ಹೊಗಳಿಕೆಗೆ ಪಾತ್ರರಾಗುವಿರಿ, ಬಂಧುಗಳಲ್ಲಿ ಎಚ್ಚರಿಕೆ, ಪತ್ರ ವ್ಯವಹಾರಗಳಲ್ಲಿ ತೊಂದರೆಗೆ ಸಿಲುಕುವಿರಿ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಮಿಥುನ:
ಅಣ್ಣ ತಮ್ಮಂದಿರ ಮಧ್ಯೆ ಭಿನ್ನಾಭಿಪ್ರಾಯ. ಗಂಡ-ಹೆಂಡತಿಯ ಮಧ್ಯೆ ಮನಸ್ತಾಪ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಗೊಂದಲ.
ಸ್ವಂತ ಉದ್ಯಮ ವ್ಯಾಪಾರದಲ್ಲಿ ನಷ್ಟ, ವ್ಯವಹಾರಗಳಲ್ಲಿ ಎಚ್ಚರಿಕೆ, ಉದ್ಯೋಗದಲ್ಲಿ ಕಿರಿಕಿರಿ, ಬಾಯಿ ಹುಣ್ಣು, ಅಧಿಕ ಉಷ್ಣ, ರೋಗ ಬಾಧೆ, ನರದೌರ್ಬಲ್ಯ, ಆರೋಗ್ಯ ವ್ಯತ್ಯಾಸ, ಸ್ಥಿರಾಸ್ತಿ ಪತ್ರ ವ್ಯವಹಾರದಲ್ಲಿ ಅನುಕೂಲ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಕಟಕ:
ಹೊಸ ಉದ್ಯಮ ಪ್ರಾರಂಭಿಸುವುದು ಸದ್ಯಕ್ಕೆ ಬೇಡ. ಸಮಾಜದಲ್ಲಿ ಗೌರವಕ್ಕೆ ದಕ್ಕೆ. ನಿಮ್ಮ ಆತ್ಮೀಯರ ಕಡೆಯಿಂದ ನಿಮಗೆ ತೊಂದರೆ.
ಗೌರವಕ್ಕೆ ಧಕ್ಕೆ, ಅಪವಾದ ನಿಂದನೆ, ತಂದೆಯಿಂದ ವ್ಯವಹಾರದಲ್ಲಿ ಎಡವಟ್ಟು, ನಷ್ಟಗಳಿಂದ ಚಿಂತೆ ಅಧಿಕವಾಗುವುದು, ನೆರೆಹೊರೆ, ಬಂಧುಗಳು ಶತ್ರುವಾಗುವರು, ಮಕ್ಕಳಲ್ಲಿ ದ್ವೇಷ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಸಿಂಹ:
ಕೃಷಿಕರಿಗೆ ಉತ್ತಮ ಧನಲಾಭ. ಹಣಕಾಸಿನಲ್ಲಿ ತೀವ್ರ ಸಂಕಟ. ಸ್ನೇಹಿತರ ಮುಖಾಂತರ ಹೊಸ ಉದ್ಯೋಗ ಲಭಿಸಲಿದೆ. ದೂರದ ಪ್ರಯಾಣ ಬೇಡ. ಪ್ರೇಮಿಗಳ ಮಧ್ಯೆ ಭಿನ್ನಾಭಿಪ್ರಾಯ.
ಮಕ್ಕಳಿಗೆ ಆಕಸ್ಮಿಕ ಪೆಟ್ಟಾಗುವ ಸಾಧ್ಯತೆ, ಗೌರವ ಸನ್ಮಾನಕ್ಕೆ ಮಿತ್ರರಿಂದ ಅಡ್ಡಿ, ಸಂಕಷ್ಟಕ್ಕೆ ಸಿಲುಕುವಿರಿ, ಆರ್ಥಿಕ ಮುಗ್ಗಟ್ಟು, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಕನ್ಯಾ:
ಹೊಸ ಉದ್ಯಮ ಪ್ರಾರಂಭದ ಯಶಸ್ಸು. ಹಳೆಯ ಸಾಲ ಮರುಪಾವತಿ ಕೊಂಚ ನೆಮ್ಮದಿ. ಪ್ರೇಮಿಗಳ ಸರಸ ಸಲ್ಲಾಪಗಳ ಇಂದ ಪ್ರಾಯಶ್ಚಿತ್ತ.
ಸ್ವಯಂಕೃತ ಅಪರಾಧಗಳಿಂದ ನೆಮ್ಮದಿಗೆ ಭಂಗ, ದಾಂಪತ್ಯದಲ್ಲಿ ಕಿರಿಕಿರಿ, ಮಿತ್ರರೊಂದಿಗೆ ಪ್ರಯಾಣ, ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ, ವಿವಿಧ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಲಭಿಸುವುದು.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ತುಲಾ:
ಸಾಲಗಾರರಿಂದ ಕಿರಿಕಿರಿ ಹಾಗೂ ಮನಸ್ತಾಪ. ನಿಮ್ಮ ಆರೋಗ್ಯದ ಕಡೆ ಗಮನವಿರಲಿ ಎದೆನೋವು ಉದರ ದೋಷದಿಂದ ನರಳುವಿಕೆ. ಪ್ರೀತಿ ಪ್ರೇಮ ಮದುವೆ ವಿಚಾರದಲ್ಲಿ ಹಿರಿಯರ ಕಡೆಯಿಂದ ವಿರೋಧ.
ಹಣಕಾಸು ವಿಚಾರವಾಗಿ ಓಡಾಟ, ಮಿತ್ರರ ಭೇಟಿ, ಗ್ಯಾಸ್ಟ್ರಿಕ್-ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯಮ-ವ್ಯಾಪಾರ ಆರಂಭಕ್ಕೆ ಅವಕಾಶ ಲಭಿಸುವುದು.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ವೃಶ್ಚಿಕ:
ಮಕ್ಕಳ ನಿಶ್ಚಿತಾರ್ಥದ ಬಗ್ಗೆ ಚಿಂತನೆ. ದೂರದಿಂದ ಬಂದು ಆಗಮನ. ಹಣಕಾಸಿನ ಸಮಸ್ಯೆ ನಿವಾರಣೆ.
ಮಗಳ ಗರ್ಭಪಾತವಾಗುವ ಚಿಂತನೆ. ಸ್ನೇಹಿತರ ಮನಸ್ತಾಪ ಮುಂದುವರೆಯುವುದು.
ಉದ್ಯೋಗ ನಿಮಿತ್ತ ಪ್ರಯಾಣಕ್ಕೆ ಅಡ್ಡಿ, ಮಕ್ಕಳಿಂದ ಕಿರಿಕಿರಿ, ಕುಟುಂಬದಲ್ಲಿ ಆಕಸ್ಮಿಕ ದುರ್ಘಟನೆ, ಮಿತ್ರರಿಂದ ಬೇಸರ, ಜಿಗುಪ್ಸೆ, ನೆಮ್ಮದಿ ಇಲ್ಲದ ಜೀವನ, ಅನಗತ್ಯ ಯೋಚನೆಗಳಿಂದ ದೂರ ಉಳಿಯಿರಿ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಧನಸ್ಸು:
ಮಾತಾಪಿತೃ ಆರೋಗ್ಯದಲ್ಲಿ ಏರುಪೇರು. ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣಗಳ ಖರೀದಿ. ಪ್ರೇಮಿಗಳ ಮದುವೆಯಲ್ಲಿ ಮನಸ್ತಾಪ.
ಉದ್ಯೋಗದಲ್ಲಿ ಬಡ್ತಿ, ಮಾನ ಸನ್ಮಾನ ಪ್ರಶಂಸೆ, ಉತ್ತಮ ಹೆಸರು ಕೀರ್ತಿ ಪ್ರಾಪ್ತಿ, ಆಕಸ್ಮಿಕ ಅವಘಡ, ಮನಸ್ಸಿನಲ್ಲಿ ಆತಂಕ, ಒತ್ತಡ, ಜವಾಬ್ದಾರಿ ಹೆಚ್ಚಾಗುವುದು, ಚಿಂತೆಯಿಂದ ನಿದ್ರಾಭಂಗ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಮಕರ:
ಮಕ್ಕಳ ವಿದ್ಯಾಭ್ಯಾಸದ ಚಿಂತನೆ. ಮಕ್ಕಳ ಸ್ವಭಾವದ ಬಗ್ಗೆ ಬೇಸರ. ಹೆಂಡತಿಯ ಸಹಾಯದಿಂದ ಮನೆ ಕಟ್ಟಡ ಅಥವಾ ಆಸ್ತಿ ಖರೀದಿ ಯಶಸ್ಸು.
ಪ್ರಯಾಣದಲ್ಲಿ ಸಂಕಷ್ಟ, ಸ್ವಯಂಕೃತ ಅಪರಾಧಗಳಿಂದ ನಷ್ಟ, ಉದ್ಯೋಗ ಬದಲಾವಣೆಯಿಂದ ತೊಂದರೆ, ನೆರೆಹೊರೆ-ಬಂಧುಗಳಿಂದ ಕಿರಿಕಿರಿ, ನಾನಾ ಆಲೋಚನೆಗಳಿಂದ ನಿದ್ರಾಭಂಗ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಕುಂಭ:
ಪ್ರೇಮಿಗಳ ಮದುವೆಗೆ ಸಿದ್ಧತೆ. ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ. ಮಕ್ಕಳ ಸಂತಾನದ ಸಿಹಿಸುದ್ದಿ ಕೇಳುವಿರಿ.
ಉದ್ಯೋಗ ಸ್ಥಳದಲ್ಲಿ ಸಹಕಾರ, ಮಿತ್ರರಿಂದ ಸಾಲದ ಸಹಾಯ ಲಭಿಸುವುದು, ಮಕ್ಕಳಿಂದ ಆರ್ಥಿಕ ಸಂಕಷ್ಟ, ಕೌಟುಂಬಿಕ ಸಮಸ್ಯೆ, ಪಾಲುದಾರಿಕೆ ವ್ಯವಹಾರದಲ್ಲಿ ಸಂತೃಪ್ತಿ,
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಮೀನ:
ಮನೆ ಕಟ್ಟಡದ ಚಿಂತನೆ. ಬೇರೆ ಊರಿಗೆ ಕುಟುಂಬ ಸಮೇತ ಬದಲಾಯಿಸುವ ಚಿಂತನೆ. ಮಕ್ಕಳ ಆರೋಗ್ಯದ ಬಗ್ಗೆ ಚಿಂತನೆ.
ಮಕ್ಕಳಲ್ಲಿ ಬೇಸರ, ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಮಾನಸಿಕ ಕಿರಿಕಿರಿ, ಆರೋಗ್ಯ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ.
ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *