Connect with us

Dvgsuddi Kannada | online news portal | Kannada news online

ದಿನ ಭವಿಷ್ಯ

ಪ್ರಮುಖ ಸುದ್ದಿ

ದಿನ ಭವಿಷ್ಯ

ಶುಭ ಶುಕ್ರವಾರ-ಮೇ-08,2020 ರಾಶಿ ಭವಿಷ್ಯ

ನಾರದ ಜಯಂತಿ
ಸೂರ್ಯೋದಯ: 05:59, ಸೂರ್ಯಸ್ತ: 18:32
ಶಾರ್ವರಿ ಶಕ ಸಂವತ
ವೈಶಾಖ ಮಾಸ, ಉತ್ತರಾಯಣ

ತಿಥಿ: ಪಾಡ್ಯ – 13:01 ವರೆಗೆ
ನಕ್ಷತ್ರ: ವಿಶಾಖ – 08:38 ವರೆಗೆ
ಯೋಗ: ವರಿಯಾನ್ – 12:56 ವರೆಗೆ
ಕರಣ: ಕೌಲವ – 13:01 ವರೆಗೆ ತೈತಲೆ – 23:34 ವರೆಗೆ

ದುರ್ಮುಹೂರ್ತ: 08:30 – 09:20ದುರ್ಮುಹೂರ್ತ : 12:40- 13:30

ರಾಹು ಕಾಲ: 10:30 – 12:00
ಯಮಗಂಡ: 15:00- 16:30
ಗುಳಿಕ ಕಾಲ: 07:30- 09:00

ಅಮೃತಕಾಲ: 21:00- 22:30
ಅಭಿಜಿತ್ ಮುಹುರ್ತ: 11:50- 12:40

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಮೇಷ ರಾಶಿ:
ದೊಡ್ಡ ವ್ಯವಹಾರ ಪ್ರಾರಂಭಿಸುವ ಚಿಂತನೆ. ನಿರುದ್ಯೋಗಿಗಳಿಗೆ ಒಳ್ಳೆಯ ಜನರ ಪರಿಚಯದಿಂದಾಗಿ ಉದ್ಯೋಗ ಭಾಗ್ಯ ಸಿಗಲಿದೆ. ಉದ್ಯೋಗನಿಮಿತ್ತ ದೂರದ ಊರುಗಳಿಗೆ ಪ್ರಯಾಣ ಮಾಡುವ ಸಾಧ್ಯತೆ. ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಪತ್ನಿಯ ಮಾರ್ಗದರ್ಶನ ಪಡೆಯಿರಿ. ಸಹೋದ್ಯೋಗಿಗಳಿಂದ ಇದ್ದ ಭಿನ್ನಾಭಿಪ್ರಾಯಗಳು ದೂರವಾಗುತ್ತವೆ. ಮಾನಸಿಕ ಸಮತೋಲನ ದಿಂದಾಗಿ ನೆಮ್ಮದಿ ದೊರಕುವುದು. ಮಕ್ಕಳ ಮದುವೆ ಕಾರ್ಯ ಚಿಂತನೆ. ಸಂಗಾತಿಯೊಡನೆ ವಿರಸ ಪ್ರೇಮ ಕ್ಷೀಣಿಸುತ್ತದೆ.
ಸೋಮಶೇಖರ್B.Sc
Mob.93534 88403

ವೃಷಭ ರಾಶಿ:
ಸಮಸ್ಯೆಗಳು ತುಂಬಾ ಉದ್ಭವವಾಗುವ ಸಾಧ್ಯತೆ, ಯೋಚಿಸಿ ಬಗೆಹರಿಸಿಕೊಳ್ಳಿ. ತಾಳ್ಮೆ ಕಳೆದುಕೊಳ್ಳಬೇಡಿ. ವಾಹನ ವ್ಯಾಪಾರಸ್ಥರಿಗೆ ಅಧಿಕ ಲಾಭ ನಿರೀಕ್ಷಿಸಬಹುದು. ನಿಮ್ಮ ಆರೋಗ್ಯದ ಬಗ್ಗೆ ಜಾಗೃತಿ ವಹಿಸಿ. ಪಿತ್ರಾರ್ಜಿತ ಆಸ್ತಿ ಗೊಂದಲ ನಿವಾರಣೆಗೆ ಸೂಕ್ತ ಕಾಲ,ಸಮಾಧಾನವಾಗಿ ಬಗೆಹರಿಸಿಕೊಳ್ಳಿ. ಪಾಲುದಾರಿಕೆ ವ್ಯವಹಾರದಲ್ಲಿ ಜಾಗೃತೆವಹಿಸಿ. ಬೇರೆಯವರಿಗೆ ಜಾಮೀನ್ ಹಾಗೂ ಮಧ್ಯಸ್ಥಿಕೆ ವಹಿಸಿ ಸಾಲವನ್ನು ತೋರಿಸಬಾರದು. ಪ್ರೇಮಿಗಳು ಹಿರಿಯರಕಡೆಯಿಂದ ವಿನಮ್ರತೆ ಪಾಲಿಸಿ ನಿಮ್ಮ ನಿಮ್ಮ ಯುವ ಕಾರ್ಯ ಯಶಸ್ವಿ.
ಸೋಮಶೇಖರ್B.Sc
Mob.93534 88403

ಮಿಥುನ ರಾಶಿ:
ಹೊಸ ಹೊಸ ಕೆಲಸ ಕಾರ್ಯಗಳನ್ನು ಪ್ರಾರಂಭಿಸಲು ಅತ್ಯುತ್ತಮ ಸಮಯ. ಉದ್ಯೋಗ ಕ್ಷೇತ್ರದಲ್ಲಿ ಜಾಗ್ರತೆಯಿಂದ ಕೆಲಸ ಮಾಡಿ. ರಿಯಲ್ ಎಸ್ಟೇಟ್ ನಂತಹವರು ಸಂಬಂಧಿತ ವ್ಯವಹಾರಗಳಲ್ಲಿ ತೊಡಗಿರುವವರ ವ್ಯವಹಾರದಲ್ಲಿ ಚುರುಕುತನ ಕಂಡುಬರುವುದು. ಕಾರ್ಖಾನೆಯ ಕೆಲಸದಲ್ಲಿ ಇರುವವರಿಗೆ ಪ್ರಗತಿಯನ್ನು ಕಾಣುವಿರಿ. ಹೊಸ ಉದ್ಯಮ ಪ್ರಾರಂಭ ಮಾಡುವುದಕ್ಕಿಂತ ಮುಂಚೆ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ ಮಾಡುವಿರಿ. ಸಮಾಜದ ಚಟುವಟಿಕೆ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಸಾಧ್ಯತೆ. ಬಂಧು-ಮಿತ್ರರಿಂದ ಉತ್ತಮ ಸಹಾಯ ಸಹಕಾರಗಳು ದೊರೆಯಲಿದೆ. ಉದ್ಯೋಗಗಳಲ್ಲಿ ಶಾಂತರೀತಿಯಿಂದ ವ್ಯವಹರಿಸಿದಲ್ಲಿ ಕೆಲಸಕಾರ್ಯಗಳು ಸುಗಮವಾಗಿ ನೆರವೇರುವುದು. ಬಂಧು-ಮಿತ್ರರಿಂದ ಉತ್ತಮ ಸಹಾಯ ಸಿಗಲಿದೆ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಉದ್ವೇಗ ಆಗದೆ ಶಾಂತರೀತಿಯಿಂದ ವ್ಯವಹರಿಸಿದಲ್ಲಿ ಕೆಲಸ ಕಾರ್ಯಗಳು ಸುಗಮ ಗೋಳ್ಳುವವು. ಪ್ರೀತಿ ಪ್ರೇಮದಲ್ಲಿ ವಿರಸ.
ಸೋಮಶೇಖರ್B.Sc
Mob.93534 88403

ಕರ್ಕಾಟಕ ರಾಶಿ:
ಕುಟುಂಬ ಸದಸ್ಯರಿಂದ ತುಂಬಾ ಕಿರಿಕಿರಿಯಾಗುವುದು. ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ. ನಿಮಗೆ ಆರೋಗ್ಯದಲ್ಲಿ ದುರ್ಬಲ ನರ ರೋಗದಿಂದ ಬಳಲಿಕೆ. ಉದ್ಯೋಗದಲ್ಲಿ ಸ್ಥಾನ ಬದಲಾವಣೆಯಿಂದ ಮನಸ್ತಾಪ. ಹೊಸ ವಾಹನ ಖರೀದಿ. ನಿಮ್ಮ ವಾದ-ವಿವಾದಗಳಿಂದ ಮುಖಭಂಗ. ನಂಬಿಕೆ ಇಟ್ಟಿರುವ ವ್ಯಕ್ತಿಗಳಿಂದ ಮನಸ್ತಾಪ. ಹೊಸ ವಾಹನ ಖರೀದಿಸುವ ಚಿಂತನೆ. ವ್ಯಾಪಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಿ. ಹೊಸ ಉದ್ಯಮ ಪ್ರಾರಂಭ ಬೇಡ. ಸಹೋದರನ ಅನಾರೋಗ್ಯಕ್ಕೆ ಕಿರಿಕಿರಿ. ಪ್ರೇಮಿಗಳ ಮದುವೆ ಕಾರ್ಯಕ್ಕೆ ಹಿರಿಯರ ಕಡೆಯಿಂದ ವಿರೋಧ. ಇಂದು ಶುಭ ವಾರ್ತೆ ಕೇಳುವಿರಿ. ನಿಮ್ಮ ಮನೆಗೆ ಹೊಸ ಸದಸ್ಯ ಸೇರ್ಪಡೆ.
ಸೋಮಶೇಖರ್B.Sc
Mob.93534 88403

ಸಿಂಹರಾಶಿ ರಾಶಿ:
ಸ್ನೇಹಿತರ ಕಡೆಯಿಂದ ಸಮಾಗಮ. ಸಂಗೀತದಲ್ಲಿ ತುಂಬಾ ಆಸಕ್ತಿ ತೋರಿಸುವಿರಿ.
ದೂರದಿಂದ ಬಂದು ಆಗಮನ. ನಿಮಗೆ ಉದರ ದೋಷ ಕಾಡಲಿದೆ. ಜಮೀನ್ ವಿಚಾರಕ್ಕಾಗಿ ಮನಸ್ತಾಪ. ಸದಾ ನೆನಪು ಕಾಡಲಿದೆ. ದಿನಿಸಿ ವ್ಯಾಪಾರಸ್ಥರಿಗೆ ಉತ್ತಮ ಲಾಭ. ಹಳೆಯ ನಿವೇಶನ ಆಧುನಿಕರಣ ಬಗ್ಗೆ ಚಿಂತನೆ. ಕುಟುಂಬ ಸಮೇತ ಬೇರೆ ಊರಿಗೆ ಕೆಲಸಕ್ಕಾಗಿ ಹೋಗುವ ವಿಚಾರದ ಬಗ್ಗೆ ಚಿಂತನೆ. ಮಾತಾಪಿತೃ ಆರೋಗ್ಯದಲ್ಲಿ ಏರುಪೇರು. ಅಕ್ಕಪಕ್ಕದ ಮನೆಯ ಕುಟುಂಬ ಸದಸ್ಯರಿಂದ ಮನಸ್ತಾಪ. ಪ್ರೇಮಿಗಳಿಗೆ ಮಧ್ಯಸ್ಥಿಕೆ ಜನರಿಂದ ಬಿನ್ನಾಭಿಪ್ರಾಯ.
ಸೋಮಶೇಖರ್B.Sc
Mob.93534 88403

ಕನ್ಯಾ ರಾಶಿ;
ನಿಮ್ಮ ಕುಟುಂಬದಲ್ಲಿ ಹೊಸ ಸದಸ್ಯರ ಸೇರ್ಪಡೆ.
ತಂದೆ ಮತ್ತು ಹಿರಿಯರಿಂದ ಧನಸಹಾಯ. ಸ್ತ್ರೀ ಸ್ನೇಹ ವೇದನೆ ಶುರುವಾಗಲಿದೆ. ಹಣಕಾಸಿನಲ್ಲಿ ಕೊಂಚ ನೆಮ್ಮದಿ. ಪತ್ನಿಯೊಂದಿಗೆ ಅನಾವಶ್ಯಕ ವಿಷಯಕ್ಕೆ ವಾಗ್ವಾದ ಬೇಡ. ಕುಟುಂಬಕ್ಕೆ ಆಧಾರ ಸ್ತಂಭವಾಗಿರುವ ನೀವು ಏಕಾಗ್ರತೆ ಬಯಸುತ್ತೀರಿ. ಬಂಧುಗಳೊಂದಿಗೆ ಜಗಳ ಬೇಡ. ಸಮಾಜದಲ್ಲಿ ನಿಮ್ಮ ಮಾತಿನಲ್ಲಿ ನಿಯಂತ್ರಣವಿರಲಿ. ಮನೆತನಕ ಬಂದ ಮದುವೆ ಭಾಗ್ಯ ನಿರಾಕರಿಸ ಬೇಡಿ. ಬಹುದಿನದ ಬೇಡಿಕೆ ಇಂದು ಮರು ಚಾಲನೆ. ಅಳಿಯನ ನಡುವಳಿಕೆಯಿಂದ ತುಂಬಾ ಬೇಸರ. ವ್ಯಾಪಾರ ವರ್ಗಕ್ಕೆ ನಿರೀಕ್ಷಿತ ಲಾಭ. ಪ್ರಯತ್ನದಿಂದ ಫಲ ದೊರೆಯುವದು. ಮನೆಯಲ್ಲಿ ಶುಭ ಕಾರ್ಯ ನೆರವೇರುವುದು. ಪತ್ನಿಯೊಂದಿಗೆ ಸ್ನೇಹ ವೃದ್ಧಿ. ಮಕ್ಕಳಿಗೆ ಅನುಕೂಲ ದಿನಗಳು ಬರುವುದು. ಮಕ್ಕಳ ಸಂತಾನದ ಸಮಸ್ಯೆ ಕಾಡಲಿದೆ. ಪ್ರೀತಿ ಪ್ರೇಮ ವಿರಸ.
ಸೋಮಶೇಖರ್B.Sc
Mob.93534 88403

ತುಲಾ ರಾಶಿ:
ಕೊಂಚ ನೆಮ್ಮದಿ ಸಿಗಲಿದೆ. ಬಹುದಿನದ ಬೇಡಿಕೆ ಇಂದು ಯಶಸ್ಸು. ಪತ್ನಿಯ ಸಹಾಯ ಹಾಗೂ ಮಾರ್ಗದರ್ಶನದಲ್ಲಿ ತಮ್ಮ ಹಣಕಾಸಿನ ಸಮಸ್ಯೆ ನಿವಾರಣೆಯಾಗಲಿದೆ. ಸಾಡೇಸಾತಿ ಶನಿ ಪ್ರಭಾವ ಶಾಂತವಾಗಲಿದೆ. ದೂರದ ಪ್ರಯಾಣ ಬೇಡವೇಬೇಡ. ಆರೋಗ್ಯದ ಕಡೆ ಗಮನವಿರಲಿ. ನಿಮ್ಮ ಕಾಲುಗಳ ಮೇಲೆ ನಿಗಾ ಇರಲಿ. ಉದ್ಯೋಗಿಗಳು ಎಚ್ಚರದಿಂದ ಇರಬೇಕು. ಶನಿ ತಮಗೆ ಕೊಂಚ ಧೈರ್ಯ ಕೊಡುತ್ತಾನೆ. ಉದರ ಸಂಬಂಧಿಸಿದ ಕಾಯಿಲೆ ವೈದ್ಯರ ಸಲಹೆ ಪಡೆದು ಔಷದೋಪಚಾರ ಮಾಡಿಸಿದರೆ ಒಳಿತಾಗುವುದು.
ಸೋಮಶೇಖರ್B.Sc
Mob.93534 88403

ವೃಶ್ಚಿಕ ರಾಶಿ:
ಮಿಶ್ರ ಫಲ ಪ್ರಾಪ್ತಿ. ಸ್ತ್ರೀಯರಿಗೆ ಶಕ್ತಿ ಕ್ಷೀಣಿಸುತ್ತದೆ. ರಕ್ತದ ಹೀನತೆಯಿಂದ ನರಳುವಿಕೆ. ಅಪಮಾನ ,ಅವಮಾನ, ಅಪಕೀರ್ತಿ ಎದುರಿಸಬೇಕಾಗುತ್ತದೆ. ಹೊಟ್ಟೆ ಸಂಬಂಧಿಸಿದ ಕಾಯಿಲೆಯಿಂದ ನರಳುವಿಕೆ. ಪದೇ ಪದೇ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಹೊಸ ಉದ್ಯಮ ಪ್ರಾರಂಭ ಮಾಡಲು ಯೋಚಿಸಬೇಡಿ. ಎಲ್ಲಿ ಕೆಲಸ ಕಾರ್ಯಗಳು ಮಾಡುತ್ತಿದ್ದರು ಅಲ್ಲಿಯೇ ಮುಂದುವರೆಸಿರಿ. ಮಕ್ಕಳ ವಿವಾಹ ಕಾರ್ಯ ಮಧ್ಯಸ್ಥಿಕೆ ಜನರಿಂದ ಸಿಹಿಸುದ್ದಿ ಬರಲಿದೆ. ಮಗಳ ಸಂತಾನದ ಸಿಹಿಸುದ್ದಿ ಕೇಳುವಿರಿ.
ಶ್ರೀಮನ್ನಾರಾಯಣ ಸ್ಮರಣೆ, ಹರಿಹರ ಸ್ಮರಣೆ, ನಾಮಜಪ ಮಾಡಿರಿ.
ಸೋಮಶೇಖರ್B.Sc
Mob.93534 88403

ಧನಸ್ಸು ರಾಶಿ:
ಕುಟುಂಬ ಸದಸ್ಯರಿಂದ ತುಂಬಾ ಕಿರಿಕಿರಿಯಾಗುವುದು. ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ. ನಿಮಗೆ ಆರೋಗ್ಯದಲ್ಲಿ ದುರ್ಬಲ ನರ ರೋಗದಿಂದ ಬಳಲಿಕೆ. ಉದ್ಯೋಗದಲ್ಲಿ ಸ್ಥಾನ ಬದಲಾವಣೆಯಿಂದ ಮನಸ್ತಾಪ. ಹೊಸ ವಾಹನ ಖರೀದಿ. ನಿಮ್ಮ ವಾದ-ವಿವಾದಗಳಿಂದ ಮುಖಭಂಗ. ನಂಬಿಕೆ ಇಟ್ಟಿರುವ ವ್ಯಕ್ತಿಗಳಿಂದ ಮನಸ್ತಾಪ. ಹೊಸ ವಾಹನ ಖರೀದಿಸುವ ಚಿಂತನೆ. ವ್ಯಾಪಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಿ. ಹೊಸ ಉದ್ಯಮ ಪ್ರಾರಂಭ ಬೇಡ. ಸಹೋದರನ ಅನಾರೋಗ್ಯಕ್ಕೆ ಕಿರಿಕಿರಿ. ಪ್ರೇಮಿಗಳ ಮದುವೆ ಕಾರ್ಯಕ್ಕೆ ಹಿರಿಯರ ಕಡೆಯಿಂದ ವಿರೋಧ. ಇಂದು ಶುಭ ವಾರ್ತೆ ಕೇಳುವಿರಿ. ನಿಮ್ಮ ಮನೆಗೆ ಹೊಸ ಸದಸ್ಯ ಸೇರ್ಪಡೆ.
ಸೋಮಶೇಖರ್B.Sc
Mob.93534 88403

ಮಕರ ರಾಶಿ :

ನೀವು ಸಾಲ ತೀರಿಸಲು ಸಂಬಂಧಿಸಿದ ಸಂಸ್ಥೆಯವರು ಹೆಚ್ಚಿನ ಕಾಲಾವಕಾಶ ಕೊಡುವರು . ಹಿರಿಯರ , ಉದ್ಯೋಗಿಗಳ ಸಹಾಯದಿಂದ ನಿಮ್ಮ ಕೆಲಸಗಳಲ್ಲಿ ಉತ್ತಮ ಫಲಿತಾಂಶ ಸಿಗಲಿದೆ . ಹೊಸದಾಗಿ ಕೊಂಡ ಆಸ್ತಿ ಬೆಲೆ ದುಬಾರಿ ಆಗಬಹುದು .ಹಿರಿಯರಿಂದ ವ್ಯವಹಾರದ ಒಳಗುಟ್ಟು ತಿಳಿಯುತ್ತವೆ . ನಿಮ್ಮ ಸಕಾರಾತ್ಮಕ ಚಿಂತನೆ ಎಲ್ಲರನ್ನು ಒಟ್ಟಿಗೆ ಕರೆದೊಯ್ಯಲಿದೆ .ಕಬ್ಬಿಣದ ವ್ಯಾಪಾರಿಗಳಿಗೆ ಲಾಭ .
ಸೋಮಶೇಖರ್B.Sc
Mob.93534 88403

ಕುಂಭ ರಾಶಿ:

ಎಷ್ಟೇ ಪ್ರಯತ್ನಪಟ್ಟರೂ ಗುರಿಮುಟ್ಟಲು ಅಸಾಧ್ಯವಾದ ಪ್ರಸಂಗ ಕಾಡುತ್ತಿದೆ. ಪುನಃ ಪ್ರಯತ್ನಿಸಿ. ನಿಮ್ಮ ಜೊತೆ ಮೋಜು ಮಸ್ತಿ ಮಾಡಿದವರು ಕಷ್ಟಕ್ಕೆ ಹಣ ಕೇಳಿದರೆ ದೂರ ಸರಿಯುತ್ತಾರೆ ಅವರ ಬಗ್ಗೆ ಎಚ್ಚರವಹಿಸಿ. ಆತ್ಮಸಾಕ್ಷಿ ತಕ್ಕಂತೆ ಕೆಲಸ ಮಾಡಿ ಲಾಭವಾಗಲಿದೆ. ನಿಮ್ಮ ಯೋಜನೆಗಳು ಪತ್ನಿಯ ಹತ್ತಿರ ಚರ್ಚಿಸಿ ಮುಂದೆ ಪಾದಾರ್ಪಣೆ ಮಾಡಿ. ಮಕ್ಕಳಿಂದ ಮನಸ್ತಾಪ. ಬಂಧು ಬಾಂಧವರೊಡನೆ ವಿಶ್ವಾಸದಿಂದ ವರ್ತಿಸುವುದು ಒಳ್ಳೆಯದು. ಬಂಡವಾಳ ಹೂಡಿದ ವ್ಯಾಪಾರಸ್ಥರು ಹಿನ್ನಡೆಯಾದರೂ ನಷ್ಟವಿಲ್ಲ, ಮುಂದಿನ ದಿನದಲ್ಲಿ ಲಾಭದಾಯಕವಾಗಲಿದೆ ಪ್ರಯತ್ನಿಸಿ. ಪ್ರೇಮಿಗಳ ಮಧ್ಯೆ ವಿರಸ.
ಸೋಮಶೇಖರ್B.Sc
Mob.93534 88403

ಮೀನಾ ರಾಶಿ:

ನಿಮ್ಮ ಯೋಜನೆಗಳು ಅರ್ಥಪೂರ್ಣವಾಗಿದ್ದರೂ ಯಾರು ನಿಮಗೆ ಸಹಕಾರ ನೀಡುತ್ತಿಲ್ಲ. ಹಿತ ಶತ್ರುಗಳ ಮುಂದೆ ನಿಮ್ಮ ಯೋಜನೆಗಳು ರೂಪರೇಷ ಪ್ರಸ್ತಾಪ ಮಾಡಬೇಡಿ ,ಅದರಿಂದ ಹಿನ್ನಡೆ ಅನುಭವಿಸಬೇಕಾಗುವುದು. ನಿಮ್ಮನ್ನು ಕೆಲವರು ಅವರ ಕೆಲಸಗಳಲ್ಲಿ ಬಳಸಿಕೊಳ್ಳುವರು ಅಂತಹವರಿಂದ ದೂರವಿರುವುದು ಉತ್ತಮ. ನಿಮ್ಮ ಖರ್ಚು ಹೆಚ್ಚಾಗಬಹುದು. ಎಲ್ಲಾ ಕೆಲಸಗಳನ್ನು ಬೇರೆಯವರಿಗೆ ವಹಿಸಿದರು ಅದರ ಮೇಲ್ವಿಚಾರಣೆ ಮಾಡಿ. ವಿನಾಕಾರಣ ನಿಂದನೆ ಬಂದಾಗ ಅದನ್ನು ನಿರ್ಲಕ್ಷಿಸಬೇಡಿ. ಧೈರ್ಯದಿಂದ ಎದುರಿಸಿ. ಕೆಲವು ಬಂಧುಗಳ ಕಿರಿಕಿರಿಯಾಗುತ್ತದೆ. ಅವರನ್ನು ದೂರವಿಡಿ. ಪ್ರೀತಿಸಿ ಮದುವೆಯಾದ ಸಮರಸ ಜೀವನ ಕ್ಷೀಣಿಸುತ್ತದೆ.
ಸೋಮಶೇಖರ್B.Sc
Mob.93534 88403

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top