Connect with us

Dvgsuddi Kannada | online news portal | Kannada news online

ದಿನ ಭವಿಷ್ಯ

ಪ್ರಮುಖ ಸುದ್ದಿ

ದಿನ ಭವಿಷ್ಯ

ಶುಭ ಬುಧವಾರ-ಏಪ್ರಿಲ್-29,2020 ರಾಶಿ ಭವಿಷ್ಯ

ಸೂರ್ಯೋದಯ: 06:03, ಸೂರ್ಯಸ್ತ: 18:30

ಶಾರ್ವರಿ ನಾಮ ಸಂವತ್ಸರ
ವೈಶಾಖ ಮಾಸ ಉತ್ತರಾಯಣ

ತಿಥಿ: ಷಷ್ಠೀ – 15:11 ವರೆಗೆ
ನಕ್ಷತ್ರ: ಪುನರ್ವಸು – 26:01+ ವರೆಗೆ

ಯೋಗ: ಧೃತಿ – 21:48 ವರೆಗೆ
ಕರಣ: ತೈತಲೆ – 15:11 ವರೆಗೆ ಗರಜ – 27:00+ ವರೆಗೆ

ದುರ್ಮುಹೂರ್ತ: 11:30- 12:30

ರಾಹು ಕಾಲ: 12:00- 13:30
ಯಮಗಂಡ: 07:30 – 09:00
ಗುಳಿಕ ಕಾಲ: 10:,30 – 12:00

ಅಮೃತಕಾಲ: 23:35 – 25:12+
ಅಭಿಜಿತ್ ಮುಹುರ್ತ: None

ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ದ್ವಾದಶ ರಾಶಿಗಳ ಫಲಾಫಲ ತಿಳಿಯೋಣ.
ಮಹೋನ್ನತ ಬಲಿಷ್ಠ ಪೂಜ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣ ವಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ವಿದ್ಯೆ, ಉದ್ಯೋಗ, ವಿದೇಶ ಪ್ರವಾಸ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ, ಹಣಕಾಸು, ಪ್ರೇಮ ವಿಚಾರ, ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಮುಖ್ಯಪ್ರಾಣದೇವರ ಕೃಪಾಕಟಾಕ್ಷದಿಂದ ಪರಿಹಾರ ಶತಸಿದ್ಧ.
ಪಂಡಿತ್ ಸೋಮಶೇಖರ್B.sc
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9353488403

ಮೇಷ ರಾಶಿ
ಸಾಲಬಾಧೆ ನಿಮ್ಮನ್ನ ಹೆಚ್ಚಾಗಿ ಕಾಡಲಿದೆ. ನಿಮ್ಮಲ್ಲಿ ಅಶಾಂತಿ ತರಿಸಬಹುದು. ಮಕ್ಕಳ ಮದುವೆ ವಿಚಾರದಲ್ಲಿ ವಿಳಂಬ ಆಗಬಹುದು. ಸ್ನೇಹಿತರೊಡನೆ ಮನಸ್ತಾಪವಾಗಲಿದೆ. ಪತಿ-ಪತ್ನಿ ಪ್ರೇಮ ವಿಚಾರದಲ್ಲಿ ವಿರಸ ಬರಬಹುದು. ವಿನಾಕಾರಣ ಹಣಕಾಸು ಖರ್ಚಾಗುವ ಸಾಧ್ಯತೆ. ಯೋಜನೆಗಳು ಮನಸ್ಸಿಗೆ ಬರುವುದು ಆದಲ್ಲಿ ಪರಿಪೂರ್ಣ ಜ್ಞಾನ ಪಡೆದು ಮುಂದುವರೆಸಿರಿ. ವಾಹನ ಖರೀದಿ ಯೋಗ ನೆರವೇರಲಿದೆ. ಪ್ರೀತಿ-ಪ್ರೇಮ ವಿಚಾರದಲ್ಲಿ ಸಂಗಾತಿಯೊಡನೆ ವರವಾಗಲಿದೆ.
ಅದೃಷ್ಟ ಸಂಖ್ಯೆ 5
ಪಂಡಿತ್ ಸೋಮಶೇಖರ್
9353488403

ವೃಷಭ ರಾಶಿ
ಆತ್ಮೀಯರೊಡನೆ ವೈಮನಸ್ಸು ಕಾಡಲಿದೆ. ತುಂಬಾ ದಿನದಿಂದ ಕಾಡುವ ಸಮಸ್ಯೆಗಳು, ಚರ್ಚೆ ಮುಖಾಂತರ ಬಗೆಹರಿಸಲಿದ್ದೀರಿ. ಜಮೀನು ವಿಚಾರದಲ್ಲಿ ಸಮಸ್ಯೆ ಇರುವುದು ಬಗೆಹರಿಯಲಿವೆ. ಮನೆ ಕಟ್ಟುವ ವಿಚಾರ ಮನಸ್ಸಿಗೆ ಬರಲಿದೆ. ಸಂಸಾರ ವಿಚಾರದಲ್ಲಿ, ಎಷ್ಟೇ ನೀವು ರಾಜಿಯಾದರೂ, ಬಗೆಹರಿಯುವುದಿಲ್ಲ. ವಿರೋಧಿಗಳು ನಿಮ್ಮ ಬಗ್ಗೆ ದುರಾಲೋಚನೆ ಮಾಡುವರು. ಕುಟುಂಬದ ಒತ್ತಡದಿಂದ ಮಾನಸಿಕವಾಗಿ ನೊಂದುವಿರಿ. ಆಭರಣ ಖರೀದಿ ಯೋಗವಿದೆ. ದೂರದ ಪ್ರಯಾಣ ಮಾಡುವಿರಿ.
ಅದೃಷ್ಟ ಸಂಖ್ಯೆ 2
ಪಂಡಿತ್ ಸೋಮಶೇಖರ್
9353488403

ಮಿಥುನ ರಾಶಿ
ಅನಿರೀಕ್ಷಿತವಾಗಿ ನೆಂಟರು ಬರುವ ಸಾಧ್ಯತೆ ಇದೆ. ಮಕ್ಕಳ ಶುಭ ಕಾರ್ಯಕ್ರಮ ಬಗ್ಗೆ ಯೋಚನೆ ಮಾಡಲಿದ್ದೀರಿ. ಕೃಷಿಕರಿಗೆ ಲಾಭದಾಯಕವಾಗಿದೆ. ಆಕಸ್ಮಿಕ ಧನಪ್ರಾಪ್ತಿ ಯಾಗಲಿದೆ. ಮನೆಗೆ ಎಲೆಕ್ಟ್ರಾನಿಕ್ಸ್ ವಸ್ತುಗಳು ಖರೀದಿ ಯೋಗವಿದೆ. ಸುಖ ಸಂಸಾರದಲ್ಲಿ, ಶಾಂತಿಯ ವಾತಾವರಣ ಸೃಷ್ಟಿಯಾಗುತ್ತದೆ. ತೀರ್ಥ ಯಾತ್ರೆ ಹೊರಡುವ, ವಿಚಾರ ಮನಸ್ಸಿಗೆ ಬರುತ್ತದೆ. ಮತ್ತು ಅದರಲ್ಲಿ ಯಶಸ್ಸು ಕಾಣುವಿರಿ. ಬಳಗದ ಮನೆಗೆ ಭೇಟಿ ಕೊಡುವ ಸಮಯ ಬರುತ್ತದೆ. ಮುನಿಸಿಕೊಂಡಿರುವ ಬಳಗ ,ಒಂದಾಗುವ ಸಮಯ ಬಂದಿದೆ.
ಅದೃಷ್ಟ ಸಂಖ್ಯೆ 4
ಪಂಡಿತ್ ಸೋಮಶೇಖರ್
9353488403

ಕರ್ಕ ರಾಶಿ
ಮಕ್ಕಳಿಗೆ ವಾಹನ ಖರೀದಿ ಮಾಡುವ ಯೋಗ ,ನಿಮ್ಮಿಂದ ಸಹಾಯವಾಗಲಿದೆ. ಮಕ್ಕಳ ಶಿಕ್ಷಣಕ್ಕಾಗಿ ಶುಭ ದಿನವಾಗಿದೆ. ದೂರದ ಪ್ರಯಾಣ ಮಾಡಬೇಡಿ. ಮಕ್ಕಳ ಶೈಕ್ಷಣಿಕ ವಿಚಾರದಲ್ಲಿ ಎಚ್ಚರಿಕೆ ನೀಡಬೇಕು. ನೌಕರರಿಗೆ ಸಿಹಿಸುದ್ದಿ ಸಿಗಲಿದೆ. ಮೇಲಾಧಿಕಾರಿಗಳಿಂದ ಕಿರುಕುಳ ಆದರೂ, ತಾವು ಶಾಂತಿಯಿಂದ ಇದ್ದರೆ ಒಳ್ಳೆಯದು. ತಾವು ಏಕಾಂಗಿಯಾಗಿ ಇರಲು ಇಷ್ಟ ಪಡುವಿರಿ. ತೀರ್ಥಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ. ಎಲ್ಲಾರು ನಿಮಗೆ ಮನಸ್ತಾಪ ಮಾಡುವ ಸಾಧ್ಯತೆ ಇದೆ. ಹಿರಿಯರ ಮಾರ್ಗದರ್ಶನದಂತೆ ನಡೆಯುವುದು ಒಳಿತು.
ಅದೃಷ್ಟ ಸಂಖ್ಯೆ 2
ಪಂಡಿತ್ ಸೋಮಶೇಖರ್
9353488403

ಸಿಂಹ ರಾಶಿ
ವ್ಯವಹಾರ ಕ್ಷೇತ್ರದಲ್ಲಿ ಅತ್ಯುನ್ನತ ಲಾಭಾಂಶ ಕಾಣಬಹುದಾಗಿದೆ. ನಿಮ್ಮ ಕೆಲವು ಕಾರ್ಯಗಳಿಗೆ ಅಗತ್ಯ ಹಿರಿಯರ ನೆರವು ಪಡೆಯಿರಿ. ಹಣಕಾಸಿನ ಭಾದೆ ಸರಿಹೋಗಲಿದೆ. ಕುಟುಂಬದಲ್ಲಿ ಶುಭಕಾರ್ಯದ ಸಂತಸದ ವಾತಾವರಣ ಕಾಣಬಹುದು.
ಅದೃಷ್ಟ ಸಂಖ್ಯೆ 9
ಪಂಡಿತ್ ಸೋಮಶೇಖರ್
9353488403

ಕನ್ಯಾ ರಾಶಿ
ಮನಸ್ಸಿನ ದುಃಖ ದುಗುಡಗಳನ್ನು ಪರಿಹರಿಸಲು ಮುಂದಾಗಿ. ಅನುಮಾನಸ್ಪದ ವಾತಾವರಣ ತೆಗೆದುಹಾಕುವುದು ಒಳಿತು. ಯೋಜನೆಗಳಲ್ಲಿ ಸಂಪೂರ್ಣ ಜ್ಞಾನ ಪಡೆದು ಮುಂದುವರೆಯಿರಿ. ಈದಿನ ಅನಿರೀಕ್ಷಿತವಾದ ಪ್ರಯಾಣ ಬೆಳೆಸುವ ಸಾಧ್ಯತೆಯಿದೆ.
ಅದೃಷ್ಟ ಸಂಖ್ಯೆ 6
ಪಂಡಿತ್ ಸೋಮಶೇಖರ್
9353488403

ತುಲಾ ರಾಶಿ
ಸಾಲಬಾಧೆಯು ನಿಮ್ಮನ್ನು ಹೆಚ್ಚಾಗಿ ಕಾಡಲಿದೆ. ಹಣಕಾಸಿನಲ್ಲಿ ಬೆಳವಣಿಗೆ ಸಾಧಿಸಲು ಇನ್ನೂ ಹೆಚ್ಚಿನ ಪ್ರಯತ್ನ ಪಡಬೇಕಿದೆ. ಆತ್ಮೀಯರೊಡನೆ ವೈಮನಸ್ಸು ಹೆಚ್ಚಾಗಲಿದೆ. ಸಂಗಾತಿಯ ಕಾರ್ಯವೈಖರಿಗಳು ನಿಮ್ಮಲ್ಲಿ ಆಶಾಂತಿ ತರಿಸಬಹುದು. ನಿಮ್ಮ ಕೆಲವು ವಿಚಾರಗಳನ್ನು ಚರ್ಚೆಯ ಮುಖಾಂತರ ಬಗೆಹರಿಸಿಕೊಳ್ಳುವುದು ಸೂಕ್ತ. ಮಕ್ಕಳ ಹಿತಾಸಕ್ತಿಗಾಗಿ ಹಣಕಾಸಿನ ಖರ್ಚುಗಳು ಹೆಚ್ಚಾಗಲಿದೆ.
ಅದೃಷ್ಟ ಸಂಖ್ಯೆ 6
ಪಂಡಿತ್ ಸೋಮಶೇಖರ್
9353488403

ವೃಶ್ಚಿಕ ರಾಶಿ
ಸ್ವತಂತ್ರವಾದ ಜೀವನ ಸಾಗಿಸಲು ಬಯಸುವಿರಿ. ಆರ್ಥಿಕವಾಗಿ ಉತ್ತಮ ಅಭಿವೃದ್ಧಿ ಕಾಣಲಿದ್ದೀರಿ. ಭಕ್ತಿ ಮತ್ತು ದೈವದ ಮೊರೆ ಹೋಗುವ ಸಾಧ್ಯತೆ ಕಂಡುಬರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಅದೃಷ್ಟ ಸಂಖ್ಯೆ 3
ಪಂಡಿತ್ ಸೋಮಶೇಖರ್
9353488403

ಧನಸ್ಸು ರಾಶಿ
ನಿಮ್ಮದಲ್ಲದ ವಿಚಾರಗಳನ್ನು ಯೋಚನೆ ಮಾಡುವುದು ಸರಿಯಲ್ಲ. ಹಣಕಾಸಿನ ವಿಷಯದಲ್ಲಿ ಅಭಿವೃದ್ಧಿ ಕಾಣಲಿದ್ದೀರಿ. ಹೂಡಿಕೆಗಳು ಲಾಭದಾಯಕವಾಗಿ ಬರಲಿದೆ. ಮಕ್ಕಳಿಂದ ಸಂತೋಷದ ವಾತಾವರಣ ಮನೆಯಲ್ಲಿ ಕಾಣಬಹುದು. ಸಂಗಾತಿಯೊಡನೆ ಪ್ರೇಮಮಯವಾಗಿ ವರ್ತಿಸುವಿರಿ.
ಅದೃಷ್ಟ ಸಂಖ್ಯೆ 3
ಪಂಡಿತ್ ಸೋಮಶೇಖರ್
9353488403

ಮಕರ ರಾಶಿ
ಕೆಲಸದ ನಿಮಿತ್ತ ಆತುರತೆ ಹೆಚ್ಚಾಗಲಿದೆ. ಸಮಾಧಾನ ಚಿತ್ತರಾಗಿ ವರ್ತಿಸಿ. ಶೈಕ್ಷಣಿಕ ಅಧ್ಯಯನದಲ್ಲಿ ಪ್ರಗತಿ ಕಂಡುಬರುತ್ತದೆ. ಆರ್ಥಿಕ ವ್ಯವಹಾರದಲ್ಲಿ ಆದಷ್ಟು ಗಮನವಿರಲಿ. ಕೆಲವರು ನಿಮ್ಮನ್ನು ಹೊಗಳಿ ತಮ್ಮ ಕೆಲಸವನ್ನು ಮಾಡಿಕೊಳ್ಳಬಹುದು ಎಚ್ಚರವಿರಲಿ. ಹೊಸದಾದ ಹೂಡಿಕೆಗಳ ಬಗ್ಗೆ ಜಾಗ್ರತೆ ಅಗತ್ಯ. ಕುಟುಂಬದೊಂದಿಗೆ ಆದಷ್ಟು ಶಾಂತರೀತಿ ವರ್ತನೆ ತೋರಿಸಿ.
ಅದೃಷ್ಟ ಸಂಖ್ಯೆ 2
ಪಂಡಿತ್ ಸೋಮಶೇಖರ್
9353488403

ಕುಂಭ ರಾಶಿ
ಪಿತ್ರಾರ್ಜಿತ ಆಸ್ತಿಯಲ್ಲಿ, ಕೊಂಚ ಮಟ್ಟಿಗೆ ಸಮಾಧಾನ ಬರಲಿದೆ. ಹಣಕಾಸಿನಲ್ಲಿ ಮಂದ ಪ್ರಗತಿ ಆಗಲಿದೆ. ಸಂಗಾತಿ ಯೊಡನೆ ಸಮಾಧಾನ. ವಿದೇಶಕ್ಕೆ ಹೋಗುವ ಸುಯೋಗ, ಸಿಹಿಸುದ್ದಿ ಬರಲಿದೆ. ವಾಹನ ಖರೀದಿ ಯಾಗುವುದು. ಏಕಾಂಗಿ ಆಗುವ ಸಾಧ್ಯತೆ ಇದೆ. ಮನೆಯಲ್ಲಿ ಮದುವೆ ವಿಚಾರ ಯಶಸ್ವಿಯಾಗಲಿವೆ. ಸಂತಾನದ ಸಿಹಿ ಸುದ್ದಿ ಕೇಳಲಿದ್ದೀರಿ. ಆರೋಗ್ಯದಲ್ಲಿ ವೈದ್ಯರ ಸಲಹೆ, ಪಡೆಯುವುದು ಉತ್ತಮ.
ಅದೃಷ್ಟ ಸಂಖ್ಯೆ 8
ಪಂಡಿತ್ ಸೋಮಶೇಖರ್
9353488403

ಮೀನ ರಾಶಿ
ಮನಸ್ಸಿನ ದುಃಖ ದುಗುಡಗಳನ್ನು ಪರಿಹರಿಸಲು ಮುಂದಾಗಿ. ಅನುಮಾನಸ್ಪದ ವಾತಾವರಣ ಸೃಷ್ಟಿಯಾಗಲಿವೆ. ಯೋಜನೆಯಲ್ಲಿ ಸಂಪೂರ್ಣ ಜ್ಞಾನ ಪಡೆದು, ಮುಂದುವರಿಯಿರಿ. ಈಗ ಅನಿರೀಕ್ಷಿತವಾದ ಪ್ರಯಾಣ ಬೆಳೆಸುವ ಸಾಧ್ಯತೆಯಿದೆ. ಹೈನುಗಾರಿಕೆ ವ್ಯಾಪಾರಸ್ಥರಿಗೆ ಪ್ರಗತಿ ಆಗಲಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಮನಸ್ತಾಪ ಆಗಲಿದೆ. ಸಮಾಧಾನವಾಗಿ ಇರುವುದು ಒಳಿತು. ಸಂಗಾತಿಯಿಂದ ಮನಸ್ತಾಪ. ಕುಟುಂಬಕ್ಕೆ ಅಗತ್ಯವಿರುವ ವಸ್ತುಗಳ ಖರೀದಿ ಆಗಲಿದೆ. ಭೂಮಿ ಖರೀದಿ ವಿಚಾರ ಮನಸ್ಸಿಗೆ ಬರಲಿದೆ.
ಅದೃಷ್ಟ ಸಂಖ್ಯೆ 9
ಪಂಡಿತ್ ಸೋಮಶೇಖರ್
9353488403

ಸೋಮಶೇಖರ್ ಜ್ಯೋತಿಷ್ಯ ಪಂಡಿತರು, ವಾಸ್ತು ಶಾಸ್ತ್ರ ಸಲಹೆಗಾರರು, ಹಾಗೂ ಸಂಖ್ಯಾಶಾಸ್ತ್ರ ಸಲಹೆಗಾರರು ಸಂಪರ್ಕಿಸುವ ಮೊಬೈಲ್ ಸಂಖ್ಯೆ- 9353488403

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top