ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲಾ ಪಂಚಾಯತ್‍ನ ಸ್ಥಾಯಿ ಸಮಿತಿಗಳಿಗೆ ನೂತನ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಲಾಗಿದೆ.
ಹಣಕಾಸು ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿ
ಅಧ್ಯಕ್ಷೆ: ಜಿ.ಪಂ ಅಧ್ಯಕ್ಷೆ ಯಶೋದಮ್ಮ ಮರುಳಪ್ಪ- 9945693456
ಸಾಮಾನ್ಯ ಸ್ಥಾಯಿ ಸಮಿತಿ
ಅಧ್ಯಕ್ಷ: ಜಿ.ಪಂ ಉಪಾಧ್ಯಕ್ಷ ಸಿ. ಸುರೇಂದ್ರನಾಯ್ಕ – 9986808037
ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ
ಅಧ್ಯಕ್ಷ: ಜಿ. ವೀರಶೇಖರಪ್ಪ-9448414746.
ಸದಸ್ಯರು: ವಿ.ಡಿ. ಹೇಮಾವತಿ- 9448837552, ಗೀತಾಗಂಗಾನಾಯ್ಕ-9972730999, ಎಸ್.ಕೆ. ಮಂಜುನಾಥ -9902849633, ಪಿ. ವಾಗೀಶ್ -9448848992, ಎಂ.ಆರ್. ಮಹೇಶ್- 9945555116, ನಿರ್ಮಲ ಮುಕುಂದ.ಟಿ- 8762805599
ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ
ಅಧ್ಯಕ್ಷ: ಬಿ. ಪಕ್ಕೀರಪ್- 9880531698
ಸದಸ್ಯರು: ಬಸವರಾಜ್ ಕೆ.ಎಸ್ (ಬಸವಂತಪ್ಪ)-9448028114, ಜೆ. ಸವಿತ – 9845195440, ದೀಪಾ ಜಗದೀಶ್- 9686865067, ಎನ್.ಜಿ. ನಟರಾಜ್ – 6363994401, ಎಂ.ಆರ್. ಮಹೇಶ್ -9945555116, ಸಾಕಮ್ಮ ಬಿ.ಎಸ್-9008730945
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ
ಅಧ್ಯಕ್ಷ: ಲೋಕೇಶ್ವರ – 9448020933
ಸದಸ್ಯರು: ಬಿ.ಎಂ. ವಾಗೀಶಸ್ವಾಮಿ- 9448028257, ಮಂಜುಳಾ ಟಿ.ವಿ. ರಾಜು- 8197203314, ಎಸ್.ಕೆ. ಮಂಜುನಾಥ – 9902849633, ಗೀತಾ ಗಂಗಾನಾಯ್ಕ -9972730999, ಉಮಾ ಎಂ.ಪಿ. ರಮೇಶ್-8970746746, ತೇಜಸ್ವಿ ವಿ. ಪಟೇಲ್ -9448202499



