ಡಿವಿಜಿ ಸುದ್ದಿ, ದಾವಣಗೆರೆ: ಎಸ್.ಆರ್.ಎಸ್ ಸ್ವಿಕರಣಾ ಕೇಂದ್ರದಿಂದ ಸರಬರಾಜಾಗುವ ಶಾಮನೂರು, ತರಳುಬಾಳು ಮಾರ್ಗದಲ್ಲಿ ತುರ್ತು ನಿರ್ವಾಹಣಾ ಕಾಮಗಾರಿ ಇರುವುದರಿಂದ ನಾಳೆ (ಡಿ.20) ರಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 6:30 ವರೆಗೆ ವಿದ್ಯತ್ ವ್ಯತ್ಯಯವಾಗಲಿದೆ.
ಶಾಮನೂರು, ಡಾಲರ್ಸ್ ಕಾಲೋನಿ, ರವೀಂದ್ರನಾಥ ಬಡಾವಣೆ. ರೈಸ್ ಮಿಲ್, ಜರಿಕಟ್ಟೆ, ಮುದಹದಡಿ, ಜೆ.ಹೆಚ್ ಪಟೇಲ್, ಕುಂದವಾಡ, ಬನಶಂಕರಿ ಬಡಾವಣೆ, ಕೆ.ಹೆಚ್.ಬಿ ಕಾಲೋನಿ ನಗರ, ಶಿರಮಗೊಂಡನಹಳ್ಳಿ, ನಾಗನೂರು, ನಾಗಮ್ಮ ಕೇಶವಮೂರ್ತಿ ಬಡಾವಣೆ, ವಿಶ್ವಚೇತನ ಶಾಲೆ ಸುತ್ತಮುತ್ತ, ಬಿಸಲೇರಿ, 6ನೇ ಮತ್ತು 7ನೇ ಮೈಲಿಕಲ್ಲು, ಜವಳಘಟ್ಟ ಸುತ್ತಮುತ್ತಲ ಗ್ರಾಮಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಗ್ ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.