ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ವಾಸಿಸುತ್ತಿದ್ದ ಪ್ರದೇಶಗಳನ್ನು ವಿಪತ್ತು ನಿರ್ವಹಣೆ ಕಾಯ್ದೆ ಅಡಿ ವಿವಿಧ ಪ್ರದೇಶಗಳನ್ನು ಕಂಟೈನ್‍ಮೆಂಟ್ ವಲಯಗಳೆಂದು ಘೋಷಿಸಲಾಗಿದೆ.
- ರೋಗಿ ಸಂಖ್ಯೆ 11158 ಜುಗ್ಲಿಬಾವಿ ರೋಡ್ ದಾವಣಗೆರೆ
- ರೋಗಿ ಸಂಖ್ಯೆ 14404 ರಾಮಾಲಯ ರೋಡ್ ಜಗಳೂರು ತಾಲ್ಲೂಕು
- ರೋಗಿ ಸಂಖ್ಯೆ 14405 ಎ.ವಿ ನಗರ ಬೇತೂರ್ ರೋಡ್ ದಾವಣಗೆರೆ
- ರೋಗಿ ಸಂಖ್ಯೆ 15382 ಚಿಕ್ಕಉಜೈನಿ ಗ್ರಾಮ ಜಗಳೂರು ತಾಲ್ಲೂಕು
- ರೋಗಿ ಸಂಖ್ಯೆ 15387 ಜೆ.ಸಿ.ಆರ್ ಬಡಾವಣೆ ಜಗಳೂರು
- ರೋಗಿ ಸಂಖ್ಯೆ 15383 ಭಾಷಾ ನಗರ 1ನೇ ಮೇನ್ 3ನೇ ಕ್ರಾಸ್ ದಾವಣಗೆರೆ
- ರೋಗಿ ಸಂಖ್ಯೆ 35926 ತೆಗ್ಗಿನಕೆರೆ ಹರಿಹರ
- ರೋಗಿ ಸಂಖ್ಯೆ 35913, 35914 ಕುರುಬರ ಕೇರಿ ದುಗ್ಗಮ್ಮ ದೇವಸ್ಥಾನ ದಾವಣಗೆರೆ
- ರೋಗಿ ಸಂಖ್ಯೆ 35946 ಎವಿ ನಗರ ಬೇತೂರು ರಸ್ತೆ ದಾವಣಗೆರೆ
- ರೋಗಿ ಸಂಖ್ಯೆ 35951, 35952, 35953, 35954 ನರಸರಾಜಪೇಟೆ 2ನೇ ಕ್ರಾಸ್ ದಾವಣಗೆರೆ
- ರೋಗಿ ಸಂಖ್ಯೆ 39038 ನರಸರಾಜಪೇಟೆ 2ನೇ ಕ್ರಾಸ್ ದಾವಣಗೆರೆ
- ರೋಗಿ ಸಂಖ್ಯೆ 39003 ರಾಜೀವ್‍ಗಾಂಧಿ ಬಡಾವಣೆ 2ನೇ ಮೇನ್ ದಾವಣಗೆರೆ
- ರೋಗಿ ಸಂಖ್ಯೆ 39014 ಎಂಸಿಸಿ ಎ ಬ್ಲಾಕ್ 4ನೇ ಮೇನ್ ದಾವಣಗೆರೆ.
- ರೋಗಿ ಸಂಖ್ಯೆ 39415 ಪಿ.ಜೆ ಬಡಾವಣೆ 4ನೇ ಮೇನ್ ದಾವಣಗೆರೆ.
- ರೋಗಿ ಸಂಖ್ಯೆ 39084 ಕೊಂಡಜ್ಜಿ ಗ್ರಾಮ ಹರಿಹರ ತಾಲ್ಲೂಕು.
- ರೋಗಿ ಸಂಖ್ಯೆ 39245 ಕಾಳಿದಾಸನಗರ ಹರಿಹರ
- ರೋಗಿ ಸಂಖ್ಯೆ 39319, 39352 ಹಳದಕೆರೆ ಹರಿಹರ
- ರೋಗಿ ಸಂಖ್ಯೆ 39343 ಸರ್ಕಾರಿ ಆಸ್ಪತ್ರೆ ಎದುರು ಹರಿಹರ
- ರೋಗಿ ಸಂಖ್ಯೆ 39362 ಕುಂಬಾರ ಓಣಿ ಹರಿಹರ
- ರೋಗಿ ಸಂಖ್ಯೆ 39371 ಆಂಜನೇಯ ಬಡಾವಣೆ ಹರಿಹರ
- ರೋಗಿ ಸಂಖ್ಯೆ 41683 ರಂಗನಾಥ ಬಡಾವಣೆ 8ನೇ ಕ್ರಾಸ್ ದಾವಣಗೆರೆ
- ರೋಗಿ ಸಂಖ್ಯೆ 41684 ಪಿ.ಜೆ.ಬಡಾವಣಗೆ 5 ನೇ ತಿರುವು 5ನೇ ಮೈನ್ ದಾವಣಗೆರೆ
- ರೋಗಿ ಸಂಖ್ಯೆ 41686 ದೇವರಾಜ ಅರಸ್ ಬಡಾವಣೆ 7 ನೇ ಕ್ರಾಸ್ ದಾವಣಗೆರೆ
- ರೋಗಿ ಸಂಖ್ಯೆ 41687 ಕುವೆಂಪುನಗರ 1ನೇ ಕ್ರಾಸ್ ದಾವಣಗೆರೆ
- ರೋಗಿ ಸಂಖ್ಯೆ 41688 ವಿನಾಯಕ ಬಡಾವಣೆ 3ನೇ ಕ್ರಾಸ್ ದಾವಣಗೆರೆ
- ರೋಗಿ ಸಂಖ್ಯೆ 41681 ಎಲ್‍ಐಸಿ ಕಾಲೋನಿ ದಾವಣಗೆರೆ.
- ರೋಗಿ ಸಂಖ್ಯೆ 41691 ಎಂಸಿಸಿ ಎ ಬ್ಲಾಕ್ 2ನೇ ಕ್ರಾಸ್ ದಾವಣಗೆರೆ.
- ರೋಗಿ ಸಂಖ್ಯೆ 30658 ಗೊಲ್ಲರಹಳ್ಳಿ ಗ್ರಾಮ ದಾವಣಗೆರೆ
- ರೋಗಿ ಸಂಖ್ಯೆ 35949 ಬಿ.ಕಲ್ಪನಹಳ್ಳಿ ದಾವಣಗೆರೆ.
- ರೋಗಿ ಸಂಖ್ಯೆ 44964 ಕನ್ನಡಸಾಲು ಬಡಾವಣೆ ಚನ್ನಗಿರಿ
ಈ ಪ್ರದೇಶಗಳನ್ನು ಕಂಟೈನ್‍ಮೆಂಟ್ ವಲಯಗಳೆಂದು ಹಾಗೂ ಈ ಪ್ರದೇಶಗಳ 200 ಮೀಟರ್ ಸುತ್ತಲಿನ ಪ್ರದೇಶಗಳನ್ನು ಬಫರ್ ಝೋನ್ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಆದೇಶಿಸಿದ್ದಾರೆ.



