ಡಿವಿಜಿ ಸುದ್ದಿ, ಹೆನ್ನಾಳಿ: ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಗಡಿ ಭಾಗದ ಅರಣ್ಯ ಭೂಮಿ ಮರು ಸೇರ್ಪಡೆಗೆ ಅರಣ್ಯ ಸಚಿವ ಆನಂದ್ ಸಿಂಗ್ ನೇತೃತ್ವದಲ್ಲಿ ಅಧಿಕಾರಿಗಳ ಜೊತೆ ವಿಸ್ತೃತವಾಗಿ ಚರ್ಚಿಸಲಾಯಿತು.
ಶಿಕಾರಿಪುರ, ಶಿವಮೊಗ್ಗ ಗ್ರಾಮಾಂತರ, ಶಿವಮೊಗ್ಗ, ಭದ್ರಾವತಿ, ಚನ್ನಗಿರಿ & ಹರಿಹರ ತಾಲೂಕುಗಳಿಗೆ ಹರಿದು ಹಂಚಿಹೋಗಿದ್ದು ಮತ್ತೆ ಮೂಲ ಕ್ಷೇತ್ರವಾದ ಹೊನ್ನಾಳಿ-ನ್ಯಾಮತಿಗೆ ಮರು ಸೇರ್ಪಡೆಗೊಳಿಸಲು ಸಚಿವರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾರ್ಚಾರ್ಯ ಮನವಿ ಮಾಡಿದರು



