ಡಿವಿಜಿ ಸುದ್ದಿ, ದಾವಣಗೆರೆ: ಶ್ರೀ ದುರ್ಗಾ ದೇವಿ ಏಜೆನ್ಸಿಯು ದಾವಣಗೆರೆಯ ಪಿಜಿ ಬಡಾವಣೆಯಲ್ಲಿ ನೂತನವಾಗಿ ಎಲೆಕ್ಟ್ರಿಕ್ ಬೈಕ್ ಶೋ ರೂಮ್ ಆರಂಭಿಸಿದೆ. ಸಂಸದ ಜಿ. ಎಂ ಸಿದ್ದೇಶ್ ಈ ನೂತನ ಶೋ ರೂಮ್ ಉದ್ಘಾಟಿಸಿದರು.

ಶಾಸಕ ಎಸ್ . ಎ. ರವೀಂದ್ರನಾಥ್ , ದೂಡದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ , ಪಾಲಿಕೆ ಸದಸ್ಯರಾದ ಪ್ರಸನ್ನ ಕುಮಾರ್, ಶಿವಕುಮಾರ್, ದುರ್ಗಾ ಏಜೆನ್ಸಿ ಮಾಲೀಕರಾದ ಹೇಮ ಮಲ್ಲಿಕಾರ್ಜುನಪ್ಪ, ಶ್ವೇತ ರಂಗನಾಥ್ , ಇ ಕಾರ್ಬನ್ ನ್ಯೂಟ್ರಲಿಟಿ ಕಂಪನಿಯ ದಿನೇಶ್, ಮುರುಳಿ, ಶೈಲೇಂದರ್ , ಪ್ರತಿಭಾ ಯೊಗೇಶ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.



