ಡಿವಿಜಿ ಸುದ್ದಿ, ದಾವಣಗೆರೆ: ಇಮಾಮ್ ನಗರದ ಬಿಡಿಒ ಕಚೇರಿ ಕ್ವಾಟರ್ಸ್ ಬಳಿ ಮನೆಯ ಬಾಗಿ ಮರಿದು 1.5 ಲಕ್ಷದ ಚಿನ್ನಾಭರಣ ಹಾಗೂ 56 ಸಾವಿರ ನಗದು ಕಳವು ಮಾಡಿ ಪರಾರಿಯಾಗಿದ್ದಾರೆ.
ಅರುಣ್ ಕುಮಾರ್ ಎಂಬುವರಿಗೆ ಸೇರಿದ ಮನೆಯಲ್ಲಿ ಕಳ್ಳತನವಾಗಿದ್ದು, ಮನೆಯಲ್ಲಿದ್ದ 10 ಗ್ರಾಂ ಚೈನ್ ,10 ಗ್ರಾಂ ಕಿವಿಯೋಲೆ, 5 ಗ್ರಾಂ ಬುಗುಡಿ ಕಳವು ಆಗಿದೆ. ಈ ಬಗ್ಗೆ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



