ಡಿವಿಜಿ ಸುದ್ದಿ, ದಾವಣಗೆರೆ: ನಗರದಲ್ಲಿ ಒಂದೇ ದಿನ 21 ಕೊರೊನಾ ಕೇಸ್ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.
ಇಂದು ಒಟ್ಟು 21 ಕೇಸ್ ನಲ್ಲಿ ಪುರುಷ – 9 , ಮಹಿಳೆಯರು -8 ಬಾಲಕ – 3 , ಬಾಲಕಿ – 1 ಕೊರೊನಾ ಪತ್ತೆಯಾಗಿದೆ. ಕೆಟಿಜೆ ನಗರ , ಬೇತೂರು ರೋಡ್ , ಜಾಲಿನಗರ , ಇಮಾಮ್ ನಗರಕ್ಜೂ ಕೊರೊನೊ ಸೊಂಕು ಹಬ್ಬಿದೆ.
ನಗರದ ಯಾವ ನಗರದಲ್ಲಿ ಕೊರೊನಾ ಕೇಸ್ ?
1) 30 ವರ್ಷದ ಪುರುಷ- ಜಾಲಿ ನಗರ
2) 52 ವರ್ಷದ ಮಹಿಳೆ – ಇಮಾಮ್ ನಗರ
3) 38 ವರ್ಷದ ಪುರುಷ – ಜಾಲಿ ನಗರ
4) 32 ವರ್ಷದ ಮಹಿಳೆ – ಇಮಾಮ್ ನಗರ
5) 35 ವರ್ಷದ ಪುರುಷ – ಇಮಾಮ್ ನಗರ
6) 32 ವರ್ಷದ ಮಹಿಳೆ – ಇಮಾಮ್ ನಗರ
7) 12 ವರ್ಷದ ಬಾಲಕಿ – ಇಮಾಮ್ ನಗರ
8 ) 7 ವರ್ಷದ ಬಾಲಕ- ಇಮಾಮ್ ನಗರ
9) 38 ವರ್ಷದ ಪುರುಷ- ಬೇತೂರು ರೋಡ್
10) 49 ವರ್ಷದ ಮಹಿಳೆ – ಕೆಟಿಜೆನಗರ
11) 27 ವರ್ಷದ ಪುರುಷ – ಜಾಲಿನಗರ
12 ) 25 ಪುರುಷ – ಜಾಲಿ ನಗರ
13) 33 ವರ್ಷ ಪುರುಷ – ಜಾಲಿ ನಗರ
14 ) 62 ಮಹಿಳೆ – ಜಾಲಿ ನಗರ
15) ಮಹಿಳೆ – 34 ವರ್ಷ ಜಾಲಿನಗರ
16 ) 20 ವರ್ಷದ ಮಹಿಳೆ – ಜಾಲಿ ನಗರ
17) 22 ಮಹಿಳೆ ಜಾಲಿನಗರ
18) 6 ವರ್ಷ ಬಾಲಕ
ಜಾಲಿನಗರ
19)70 ವರ್ಷದ ಪುರುಷ – ಜಾಲಿ ನಗರ
20) 42 ಪುರುಷ ಜಾಲಿ ನಗರ
21 ) 11 ವರ್ಷದ ಬಾಲಕ – ಜಾಲಿ ನಗರ