ಡಿವಿಜಿ ಸುದ್ದಿ, ದಾವಣಗೆರೆ : ಕೊರೊನಾ ಪಾಸಿಟಿವ್ ವರದಿಯಾಗಿದ್ದ ರೋಗಿ ವಾಸಿಸುತ್ತಿದ್ದ ಪ್ರದೇಶಗಳನ್ನು ವಿಪತ್ತು ನಿರ್ವಹಣೆ ಕಾಯ್ದೆ ಅಡಿ ಕಂಟೈನ್‍ಮೆಂಟ್ ವಲಯಗಳೆಂದು ಘೋಷಿಸಿ ಕ್ರಮ ಕೈಗೊಳ್ಳಲಾಗಿದೆ.
- ರೋಗಿ ಸಂಖ್ಯೆ 87399, 87475 1ನೇ ಮೇನ್ ರೋಡ್ ದೇವರಾಜ್ ಅರಸ್ ಲೇ ಔಟ್ ದಾವಣಗೆರೆ
- ರೋಗಿ ಸಂಖ್ಯೆ 85902,87084 ಎಸ್.ಪಿಎಸ್ ನಗರ ಮತ್ತು ಭಾಷಾ ನಗರ ದಾವಣಗೆರೆ
- ರೋಗಿ ಸಂಖ್ಯೆ 86426,87303,87373 ಸಿದ್ದಗಂಗಾ ಶಾಲೆ ಹತ್ತಿರ ಮತ್ತು ಕೊಟ್ಟುರೇಶ್ವರ ಬಡಾವಣೆ ನಿಟ್ಟುವಳ್ಳಿ ದಾವಣಗೆರೆ
- ರೋಗಿ ಸಂಖ್ಯೆ 75668 ಚಿಗಟೇರಿಗಲ್ಲಿ ದಾವಣಗೆರೆ
- ರೋಗಿ ಸಂಖ್ಯೆ 85221, 85235, 85281 ಚನ್ನಪುರಾ ಗ್ರಾಮ, ಚಿಕ್ಕಬೆನ್ನೂರು ಗ್ರಾಮ, ಚನ್ನಗಿರಿ
- ರೋಗಿ ಸಂಖ್ಯೆ 85273, 86006, 89130 ತನ್ನಿಗೇರಿ ಗ್ರಾಮ, ನಲ್ಲೂರು ಗ್ರಾಮ, ಕಬ್ಬಾ: ಗ್ರಾಮ ಚನ್ನಗಿರಿ
ಈ ಪ್ರದೇಶಗಳನ್ನು ಕಂಟೈನ್‍ಮೆಂಟ್ ವಲಯಗಳೆಂದು ಹಾಗೂ ಈ ಪ್ರದೇಶಗಳ 200 ಮೀಟರ್ ಸುತ್ತಲಿನ ಪ್ರದೇಶಗಳನ್ನು ಬಫರ್ ಝೋನ್ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.



