ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದ್ದ ಪ್ರದೇಶಗಳನ್ನು ವಿಪತ್ತು ನಿರ್ವಹಣೆ ಕಾಯ್ದೆ ಅಡಿ ಕಂಟೈನ್‍ಮೆಂಟ್ ವಲಯ ಘೋಷಿಸಿ ಕ್ರಮ ಕೈಗೊಳ್ಳಲಾಗಿದೆ.ಜಿಲ್ಲೆಯ ಹೊಸ ಕಂಟೈನ್ ಮೆಂಟ್ ವಲಯಗಳು ಈ ರೀತಿ ಇವೆ.
ರೋಗಿ ಸಂಖ್ಯೆ 51690 ಜಾಲಿನಗರ 1ನೇ ಮೇನ್ 3ನೇ ಕ್ರಾಸ್ ದಾವಣಗೆರೆ
ರೋಗಿ ಸಂಖ್ಯೆ 52551 4ನೇ ಕ್ರಾಸ್ ಸಿದ್ದವೀರಪ್ಪ ಬಡಾವಣೆ ದಾವಣಗೆರೆ
ರೋಗಿ ಸಂಖ್ಯೆ 52680 ಕುವೆಂಪುನಗರ, 21 ನೇ ಮೇನ್ 5ನೇಕ್ರಾಸ್ ದಾವಣಗೆರೆ
ರೋಗಿ ಸಂಖ್ಯೆ 51728 ಬಿ.ಡಿ.ಲೇಔಟ್ ಭಾಷಾನಗರ ದಾವಣಗೆರೆ
ರೋಗಿ ಸಂಖ್ಯೆ 51671 ಭಗತ್‍ಸಿಂಗ್ ನಗರ 1ನೇ ಮೇನ್ 12ನೇಕ್ರಾಸ್ ದಾವಣಗೆರೆ.
ರೋಗಿ ಸಂಖ್ಯೆ 47699, 59748 ಚೌಮುಂಡೇಶ್ವರಿ ಲೇ ಔಟ್ 3ನೇಕ್ರಾಸ್ ದಾವಣಗೆರೆ.
ಈ ಪ್ರದೇಶಗಳನ್ನು ಕಂಟೈನ್‍ಮೆಂಟ್ ವಲಯಗಳೆಂದು ಹಾಗೂ ಈ ಪ್ರದೇಶಗಳ 200 ಮೀಟರ್ ಸುತ್ತಲಿನ ಪ್ರದೇಶಗಳನ್ನು ಬಫರ್ ಝೋನ್ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.



