Connect with us

Dvgsuddi Kannada | online news portal | Kannada news online

ದಾವಣಗೆರೆ:ಇಂದು 4 ಕೊರೊನಾ ಸೋಂಕಿತರು, 20 ಡಿಸ್ಚಾರ್ಜ್, ಇನ್ನು 42 ಸಕ್ರಿಯ

ಪ್ರಮುಖ ಸುದ್ದಿ

ದಾವಣಗೆರೆ:ಇಂದು 4 ಕೊರೊನಾ ಸೋಂಕಿತರು, 20 ಡಿಸ್ಚಾರ್ಜ್, ಇನ್ನು 42 ಸಕ್ರಿಯ

ಡಿವಿಜಿ ಸುದ್ದಿ, ದಾವಣಗೆರೆ:  ದಾವಣಗೆರೆಯಲ್ಲಿ  ಇಂದು 4 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 150 ಕ್ಕೆ ಏರಿಕೆಯಾದಂತಾಗಿದೆ.

davanger jilla hospital

ಇಂದು ಪತ್ತೆಯಾದ ಪ್ರಕರಣಗಲ್ಲಿ 24 ವರ್ಷದ ಯುವಕ  ಪಿ-2819 ಸಂಪರ್ಕ ಹೋಂದಿದ್ದು,   45 ವರ್ಷದ ಮಹಿಳೆ ಪಿ-1483  ಸಂಪರ್ಕ,  33 ವರ್ಷದ ಮಹಿಳೆ ಪಿ-926 ರ ಸಂಪರ್ಕ ಹಾಗೂ 35 ವರ್ಷದ ಪುರುಷ ಪಿ-1253 ರ ಸಂಪರ್ಕಿತರಾಗಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ ಗುಣಮುಖರಾದ 104 ಜನರಿಗೆ ಬಿಡುಗಡೆ ಭಾಗ್ಯ ದೊರೆತಿದೆ. ಇಂದು ಗುಣಮುಖರಾದ 20 ಜನರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.  ಗುಣಮುಖರಾದ 619, 754, 914, 917, 1061, 1251, 1252, 1253, 1254, 1255, 1309, 1365, 1366, 1367, 1368, 1369, 1370, 1371, 137 ಮತ್ತು 1373  ಆಸ್ಪತ್ರೆಯಿಂದ ಮನೆ ಸೇರಿದರು. ಜಿಲ್ಲೆಯಲ್ಲಿ ಒಟ್ಟು 150 ಪ್ರಕರಣಗಳ ಪೈಕಿ ಇದುವರೆಗೆ ಒಟ್ಟು 104 ಜನರು ಬಿಡುಗಡೆ ಹೊಂದಿದ್ದಾರೆ. 04 ಸಾವು ಸಂಭವಿಸಿದ್ದು, ಒಟ್ಟು 42 ಸಕ್ರಿಯ ಪ್ರಕರಣಗಳಿವೆ.

 

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top