ಪ್ರಮುಖ ಸುದ್ದಿ
ಶನಿವಾರದ ರಾಶಿ ಭವಿಷ್ಯ
“ಶ್ರೀ ವೀರಾಂಜನೇಯ ಸ್ವಾಮಿ ಪ್ರಸನ್ನ” ಅನುಗ್ರಹದಿಂದ ಶುಭ ಶನಿವಾರದ ದಿನದ ರಾಶಿ ಭವಿಷ್ಯ ತಿಳಿಯೋಣ.
ಶ್ರೀ ವಿಕಾರಿ _ನಾಮ ಸಂವತ್ಸರ, ಉತ್ತರಾ_ಯಣ ,ಶಿಶಿರ__ ಋತು, ಮಾಘ_ಮಾಸ ಕೃಷ್ಣ_ಪಕ್ಷ,ಮಳೆನಕ್ಷತ್ರ_ ಶತಭೀಷ, ಚತುರ್ಥಿ_ ತಿಥಿ ಗಂ19:05, ಶನಿವಾರ, ನಿತ್ಯ ನಕ್ಷತ್ರ_ ಶ್ರವಣ (ಹಗಲು 11:20)
ಒರಿಯ- ಯೋಗ(7:13), ಶಕು ಕರಣ(29:03)
ರಾಹುಕಾಲ:9 ರಿಂದ 10.30
ಗುಳಿಕ ಕಾಲ:6 ರಿಂದ 7.30
ಯಮಗಂಡಕಾಲ: 1 ರಿಂದ 3
ತಮ್ಮ ಸಮಸ್ಯೆಗಳು ಯಾವುದೇ ಇರಲಿ ಮದುವೆ, ಪ್ರೇಮ ವಿವಾಹ, ಹಣಕಾಸು, ಕುಟುಂಬದಲ್ಲಿ ಕಲಹ, ಪತಿ-ಪತ್ನಿ ವಿರಸ, ಸಂತಾನ ನಷ್ಟ, ಶಿಕ್ಷಣ, ವಿದೇಶ ಪ್ರವಾಸ, ಜಿಗುಪ್ಸೆ, ಭಯ ಭೀತಿ, ಶತ್ರುಭಯ, ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ತಾಯಿ ಚಾಮುಂಡೇಶ್ವರಿ ಕೃಪೆಯಿಂದ, ಶ್ರೀ ಸಿಗಂದೂರು ಚೌಡೇಶ್ವರಿ ತಾಯಿ ಕೃಪೆಯಿಂದ, ಮಂತ್ರ ಬ್ರಹ್ಮ ಗುರು ರಾಘವೇಂದ್ರ ಪೂಜಾ ಮೂಲಕ ಸಮಸ್ಯೆಗಳಿಂದ ಮುಕ್ತಿ ಹೊಂದುವಿರಿ. ತಮ್ಮ ಕನಸು ನನಸಾಗಲು ಸಂಪರ್ಕಿಸಿರಿ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.No. 93534 88403
🌻ಮೇಷ ರಾಶಿ🌻
ಅಶ್ವಿನಿ ನಕ್ಷತ್ರ ,ಭರಣಿ ನಕ್ಷತ್ರ ಹಾಗೂ ಕೃತಿಕೆ ನಕ್ಷತ್ರದ ಮೊದಲನೇ ಪಾದದಲ್ಲಿ ಹುಟ್ಟಿರುವವರೆಲ್ಲರೂ ಮೇಷ ರಾಶಿಗೆ ಸೇರಿದವರಾಗಿರುತ್ತಾರೆ..
ಸಮಯ ಪ್ರಜ್ಞೆ ಇಲ್ಲದೆ ಊಟೋಪಚಾರ ಸೇವನೆಯಿಂದ ಉದರ ದೋಷ ಬಳಲುವ ಸಾಧ್ಯತೆ. ಪ್ರಯತ್ನದಲ್ಲಿ ಹಿನ್ನಡೆ. ಕುಟುಂಬದಲ್ಲಿ ಮನಸ್ತಾಪ ಹಾಗೂ ಕಲಹ ವೈಮನಸ್ಸು ತಲೆದೋರಬಹುದು. ಶಾಂತಚಿತ್ತದಿಂದ ಎಲ್ಲವೂ ಆಲಿಸುವುದು ಉತ್ತಮ. ವಿಪರೀತ ಕೆಲಸಗಳಿಂದಾಗಿ ಒತ್ತಡ,ಕೆಲಸಕಾರ್ಯಗಳಲ್ಲಿ ತಪ್ಪಾಗುವ ಸಾಧ್ಯತೆ. ಆರೋಗ್ಯದಲ್ಲಿ ಕೊಂಚ ವ್ಯತ್ಯಾಸವಾಗಬಹುದು. ಹಿರಿಯರ ಸಕಾಲಿಕ ನೆರವಿನ ಭರವಸೆ ಯಿಂದಾಗಿ ತೃಪ್ತಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
Mob.93534 88403
🌻ವೃಷಭ ರಾಶಿ🌻
ಕೃತಿಕೆ ನಕ್ಷತ್ರದ 2,3,4 ನೇ ಪಾದದವರು ಹಾಗೂ ರೋಹಿಣಿ ನಕ್ಷತ್ರ ಮತ್ತು ಮೃಗಶಿರಾ ನಕ್ಷತ್ರದ 1,2 ನೇ ಪಾದದವರು ವೃಷಭ ರಾಶಿಗೆ ಸೇರಿರುತ್ತಾರೆ..
ತಮ್ಮ ಪ್ರಾಮಾಣಿಕ ಪ್ರಯತ್ನದಲ್ಲಿ ಯಶಸ್ಸು ಕಾಣುವಿರಿ. ಮಕ್ಕಳ ಮದುವೆ ಕಾರ್ಯಗಳು ನಿಗದಿ ಮಾಡುವ ಸಮಯ ಬಂದಿದೆ. ಆತ್ಮೀಯ ಸದಸ್ಯರು ಕುಟುಂಬ ಸೇರಲಿದ್ದಾರೆ. ಯಂತ್ರೋಪಕರಣಗಳ ಉದ್ಯಮ ಮಾಡುವವರಿಗೆ ಯಶಸ್ಸು. ಮಾತಾಪಿತೃ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ. ಗ್ರಾಮ ಪಂಚಾಯತಿಯಲ್ಲಿ ನಿಮಗೆ ನ್ಯಾಯ ಸಿಗಲಿದೆ. ಕೆಲಸಕಾರ್ಯಗಳು ತೀವ್ರತೆ ಕಾಣಲಿದೆ. ಸಂಗಾತಿ ಮುದ ನೀಡುವ ಸಮಯ ಬಂದಿದೆ. ಮರದ ವ್ಯಾಪಾರಿಗಳಿಗೆ ಕಿರಿಕಿರಿ. ಪ್ರೇಮಿಗಳಿಗೆ ಸರಸ-ಸಲ್ಲಾಪ ಗಳಿಂದ ಮನೋವೇದನೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
Mob.93534 88403
🌻ಮಿಥುನ ರಾಶಿ🌻
ಮೃಗಷಿರಾ ನಕ್ಷತ್ರದ 3,4 ನೇ ಪಾದ ಹಾಗೂ ಅರಿದ್ರ ನಕ್ಷತ್ರದವರು ಮತ್ತು ಪುನವ ನಕ್ಷತ್ರದ 1,2,3 ನೇ ಪಾದದವರು ಮಿಥುನ ರಾಶಿಗೆ ಸೇರಿರುತ್ತಾರೆ..
ಉದ್ಯೋಗ ಹುಡುಕಾಟ ಮಾಡುವವರಿಗೆ ಯಶಸ್ಸು ಕಾಣಲಿದೆ. ಹಿರಿಯರೊಂದಿಗೆ ಮನಸ್ತಾಪ ದೂರಸರಿಯುವುದು.ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ. ಮಕ್ಕಳ ಸ್ವಭಾವದಿಂದ ಮನಸ್ತಾಪ. ಪತಿ-ಪತ್ನಿ ಸದಾ ಕಿರಿಕಿರಿ. ಕುಟುಂಬ ಸದಸ್ಯರ ವಿರೋಧದ ನಡುವೆಯೂ ಕೆಲಸ ಮಾಡುವಿರಿ. ಅನಗತ್ಯ ಖರ್ಚಿನಿಂದ ಮನಸ್ತಾಪ. ಆತ್ಮೀಯ ಸ್ನೇಹಿತರಿಂದ ಕೊಂಚ ನೆಮ್ಮದಿ. ಮಕ್ಕಳ ಸಂತಾನದ ಸಮಸ್ಯೆ ತಮಗೆ ಕಾಡಲಿದೆ. ಸಂಗಾತಿಯೊಂದಿಗಿನ ಮಧುರ ಸಂಬಂಧ ಅನುಭವಿಸಿ ಪಚ್ಚಾತಾಪ ಪಡುವಿರಿ. ಸಹ ಕುಟುಂಬದೊಂದಿಗೆ ಪ್ರವಾಸ. ಕೃಷಿಕರಿಗೆ ಉತ್ತಮ ಧನಲಾಭ ವಾಗಲಿದೆ. ದಿನಸಿ ವ್ಯಾಪಾರಸ್ಥರಿಗೆ ಪ್ರಗತಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
Mob.93534 88403
🌻ಕಟಕ ರಾಶಿ🌻
ಪುನರ್ವಸು 4 ನೇ ಪಾದದಲ್ಲಿ ಹುಟ್ಟಿದವರು ಹಾಗೂ ಪುಷ್ಯ ಮತ್ತು ಆಶ್ಲೇಷ ನಕ್ಷತ್ರದವರು ಕಟಕ ರಾಶಿಗೆ ಸೇರುತ್ತಾರೆ..
ಮಕ್ಕಳ ವಿಷಯದಲ್ಲಿ ಅಸಮಾಧಾನ ಉಂಟಾಗುವ ಸಾಧ್ಯತೆ. ಆತ್ಮಬಲದ ಕೊರತೆಯಿಂದಾಗಿ ಉದ್ಯೋಗದಲ್ಲಿ ನಿರಾಸಕ್ತಿ. ವಿರೋಧಿಗಳ ಹಿಮ್ಮೆಟ್ಟಿಸುವಲ್ಲಿ ವಿಫಲ. ವ್ಯಾಪಾರ-ವ್ಯವಹಾರಗಳಲ್ಲಿ ಅಧಿಕ ಲಾಭ. ಆರೋಗ್ಯದಲ್ಲಿ ಸುಧಾರಣೆ. ಅಕಾಲ ಭೋಜನದಿಂದ ಅಲಸ್ಯ. ದೇವತಾಕಾರ್ಯದಲ್ಲಿ ಭಾಗವಹಿಸುವ ಸಾಧ್ಯತೆ. ಕೆಲಸಕಾರ್ಯಗಳಲ್ಲಿ ಸಣ್ಣಪುಟ್ಟ ಎಡರುಗಳು ಬರುವವು. ಹಣಕಾಸಿನ ವ್ಯವಹಾರಗಳಲ್ಲಿ ನಷ್ಟ ಸಂಭವಿಸಬಹುದು. ಹಿರಿಯರೊಂದಿಗೆ ಸಮಾಲೋಚನೆಯಿಂದ ತೃಪ್ತಿ. ವಿಚ್ಛೇದನದ ಮಕ್ಕಳ ಮರು ಮದುವೆ ಬಗ್ಗೆ ಚಿಂತನೆ ಮಾಡುವಿರಿ. ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಹೈನುಗಾರಿಕೆಯಲ್ಲಿ ಉತ್ತಮ ಲಾಭ. ಪ್ರೇಮಿಗಳಲ್ಲಿ ಒಡನಾಟದ ಮನಸ್ತಾಪ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
Mob.93534 88403
🌻ಸಿಂಹ ರಾಶಿ🌻
ಮಖ ನಕ್ಷತ್ರ, ಪುಬ್ಬ ನಕ್ಷತ್ರ ಮತ್ತು ಉತ್ತರ ನಕ್ಷತ್ರದ 1 ನೇ ಪಾದದಲ್ಲಿ ಹುಟ್ಟಿರುವವರು ಸಿಂಹ ರಾಶಿಗೆ ಸೇರಿರುತ್ತಾರೆ..
ಕೆಲಸಕಾರ್ಯಗಳು ಸರಳವಾಗಿ ಜರುಗುವವು. ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಸಿಹಿ ಸುದ್ದಿ ಕೇಳಲಿದ್ದೀರಿ. ತುಂಬಾ ದಿನದಿಂದ ಪೆಂಡಿಂಗ್ ಇರುವ ವ್ಯವಹಾರ ಇಂದು ಯಶಸ್ಸು ಕಾಣುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಲಾಭ. ಮಕ್ಕಳ ವಿಷಯದಲ್ಲಿ ಬೇಸರ ಉಂಟು ಮಾಡಬಹುದು. ಅಳಿಯನ ಭವಿಷ್ಯದ ಬಗ್ಗೆ ಚಿಂತನೆ ಕಾಡಲಿದೆ. ಮಕ್ಕಳ ಸಂತಾನದ ಫಲ ನಿರೀಕ್ಷಣೆ ಮಾಡುವಿರಿ. ಜಮೀನಿನಲ್ಲಿ ಬೋರ್ವೆಲ್ ಕೊರೆಯುವ ಚಿಂತನೆ ಮತ್ತು ಯಶಸ್ಸು ಕಾಣುವಿರಿ. ಪತಿ-ಪತ್ನಿ ಸೇರಿ ಮನೆ ಕಟ್ಟುವ ಚಿಂತನೆ. ಪತ್ನಿಯ ಸಹಾಯದಿಂದ ಹಣಕಾಸಿನ ಸಮಸ್ಯೆ ಬಗೆಹರಿಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
Mob.93534 88403
🌻ಕನ್ಯಾ ರಾಶಿ🌻
ಉತ್ತರ ನಕ್ಷತ್ರದ 2,3,4 ನೇ ಪಾದ ಹಾಗೂ ಹಸ್ತ ನಕ್ಷತ್ರದವರು ಮತ್ತು ಚಿತ್ತಾ ನಕ್ಷತ್ರದ 1,2 ನೇ ಪಾದದಲ್ಲಿ ಹುಟ್ಟಿದವರು ಕನ್ಯಾ ರಾಶಿಗೆ ಸೇರಿದವರಾಗಿರುತ್ತಾರೆ…
ಪ್ರೇಮಿಗಳಲ್ಲಿ ಸಣ್ಣಪುಟ್ಟ ವಿಷಯಗಳಲ್ಲಿ ಮನಸ್ತಾಪ ಅತಿದೊಡ್ಡ ಆಗುವುದು. ಪ್ರಯತ್ನ ಮಾಡುವವರಿಗೆ ಕೆಲಸಕಾರ್ಯಗಳು ಸುಗಮ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಪ್ರಗತಿ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ. ಉದ್ಯೋಗದಲ್ಲಿ ಪ್ರಗತಿ. ಮನೆಯವರ ಆರೋಗ್ಯದಲ್ಲಿ ವ್ಯತ್ಯಯ.ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಒಲವು. ವಜ್ರಾಭರಣ ವ್ಯವಹಾರದಲ್ಲಿ ಉತ್ತಮ ಲಾಭ. ಸಾಮಾಜಿಕ ಕೆಲಸಗಳು ಕೀರ್ತಿ ತರುತ್ತವೆ. ದೂರದಿಂದ ಆತ್ಮೀಯರು ಮನೆಗೆ ಬರುವರು. ಲೇವಾದೇವಿಗಾರರ ಉತ್ತಮ ಲಾಭ ಸಿಗಲಿದೆ. ಸಾಲಗಾರರು ತಮ್ಮ ಸಾಲವನ್ನು ತೀರಿಸಲು ಒಂದು ಹಂತಕ್ಕೆ ಬಂದಿರುವಿರಿ, ಇನ್ನು ಮುಂದೆ ತಮಗೆ ಶುಭವಾಗಲಿದೆ. ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
Mob.93534 88403
🌻ತುಲಾ ರಾಶಿ🌻
ಚಿತ್ತಾ ನಕ್ಷತ್ರದ 3,4 ನೇ ಪಾದದವರು ಹಾಗೂ ಸ್ವಾತಿ ನಕ್ಷತ್ರದವರು ಮತ್ತು ವಿಶಾಖ ನಕ್ಷತ್ರದ 1,2,3 ನೇ ಪಾದದಲ್ಲಿ ಹುಟ್ಟಿದವರು ತುಲಾ ರಾಶಿಗೆ ಸೇರಿರುತ್ತಾರೆ..
ಮಾತಾಪಿತೃ ಮತ್ತು ಸೂತರ ನಡುವೆ ಮನಸ್ತಾಪ. ಸೊಸೆಗೆ ಅತ್ತೆಯಿಂದ ಮನಸ್ತಾಪ. ಪತಿ-ಪತ್ನಿ ಮಧ್ಯೆ ಭಿನ್ನಾಭಿಪ್ರಾಯ. ಮಧ್ಯಸ್ಥಿಕೆ ಜನರಿಂದ ಅಶಾಂತಿ. ಹಣಕಾಸಿನ ವ್ಯವಹಾರದಲ್ಲಿ ಏರುಪೇರು. ಆಸ್ತಿ ಖರೀದಿಯ ವಿಚಾರ ಯಶಸ್ಸು. ಹೊಸ ಮನೆ ಕಟ್ಟುವ ವಿಚಾರ ಯಶಸ್ಸು ಕಾಣುವಿರಿ. ಪ್ರೀತಿಸಿ ಮದುವೆಯಾದ ಪ್ರೇಮಿಗಳಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
Mob.93534 88403
🌻ವೃಶ್ಚಿಕ ರಾಶಿ🌻
ವಿಶಾಖ ನಕ್ಷತ್ರದ 4 ನೇ ಪಾದ ಹಾಗೂ ಅನುರಾಧ ನಕ್ಷತ್ರ ಮತ್ತು ಜ್ಯೇಷ್ಠ ನಕ್ಷತ್ರದಲ್ಲಿ ಹುಟ್ಟಿದವರು ವೃಶ್ಚಿಕ ರಾಶಿಗೆ ಸೇರುತ್ತಾರೆ..
ಹೊಸ ವಾಹನ ಖರೀದಿ ಚಿಂತನೆ. ಹಳೆಯ ನಿವೇಶನ ನವೀಕರಣ ಮಾಡುವ ಯೋಜನೆ ಯಶಸ್ಸು. ಆಧುನೀಕರಣ ವ್ಯವಸಾಯಕ್ಕೆ ಒಲವು ತೋರಿಸಿ. ಕೃಷಿ ಯಂತ್ರೋಪಕರಣಗಳ ಖರೀದಿಗೆ ಚಿಂತನೆ. ಸಾಲದಿಂದ ಹಾಗೂ ಜಾಮೀನ್ದಿಂದ ಮನಸ್ತಾಪ. ನಿಮ್ಮ ಮನೆಯಲ್ಲಿ ಶುಭ ಕಾರ್ಯ ನೆರವೇರುವುದು. ಮಕ್ಕಳ ಆರೋಗ್ಯದ ಸಮಸ್ಯೆ ಕಾಡಲಿದೆ.
ಪತಿ-ಪತ್ನಿ ಮಧ್ಯೆ ಅನುಮಾನ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.sc
Mob.93534 88403
🌻ಧನಸ್ಸು ರಾಶಿ🌻
ಮೂಲ ನಕ್ಷತ್ರ ಹಾಗೂ ಪೂರ್ವಾಷಾಡ ನಕ್ಷತ್ರ ಮತ್ತು ಉತ್ತರಾಷಾಡ ನಕ್ಷತ್ರದ 1ನೇ ಪಾದದಲ್ಲಿ ಹುಟ್ಟಿದವರು ಧನಸ್ಸು ರಾಶಿಯವರಾಗಿರುತ್ತಾರೆ..
ದೂರದ ಪ್ರಯಾಣ ಬೇಡ. ಮನೆಯಲ್ಲಿನ ವಾಸ್ತು ದೋಷದಿಂದ ಕಿರಿಕಿರಿ. ಖರೀದಿಸಿರುವ ನಿವೇಶನದಲ್ಲಿ ಗೊಂದಲ. ವ್ಯಾಪಾರಸ್ಥರಿಗೆ ಲಾಭ ಮತ್ತು ಅಧಿಕ ಅವಕಾಶಗಳು ಪ್ರಾಪ್ತಿ. ಆರೋಗ್ಯದಲ್ಲಿ ಶ್ವಾಸ ಸಂಬಂಧಿತ ಕಾಯಿಲೆಗಳು. ಶತ್ರುಗಳ ಭಯ. ಹಿರಿಯರಿಗೆ ಹಣವ್ಯಯ.ವ್ಯಾಪಾರಿಗಳಿಗೆ ಅನುಕೂಲ. ಪ್ರೇಮಿಗಳ ಮಧ್ಯೆ ಚಂಚಲ ಮನಸ್ಸು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
Mony.93534 88403
🌻ಮಕರ ರಾಶಿ🌻
ಉತ್ತರಾಷಾಡ ನಕ್ಷತ್ರದ 2,3,4 ನೇ ಪಾದ ಹಾಗೂ ಶ್ರವಣ ನಕ್ಷತ್ರ ಮತ್ತು ಧನಿಷ್ಟ ನಕ್ಷತ್ರದ 1,2 ನೇ ಪಾದದವರು ಮಕರ ರಾಶಿಗೆ ಸೇರುತ್ತಾರೆ..
ಸಮಾಜದಲ್ಲಿ ಗಣ್ಯ ವ್ಯಕ್ತಿಗಳ ಭೇಟಿಯಿಂದ ಸಂತಸ. ಪ್ರಯಾಣದಲ್ಲಿ ಅಪಘಾತದ ಭಯ. ಮಕ್ಕಳ ಅಪರಾಧಗಳಿಂದ ಸಮಾಜದಲ್ಲಿ ಅಪಮಾನ. ಅಕ್ಕ ಪಕ್ಕದವರಿಂದ ಕಿರಿಕಿರಿ. ಉದ್ಯೋಗದಲ್ಲಿ ಒತ್ತಡ. ಅಧಿಕ ಶ್ರಮದಿಂದ ಕೆಲಸ ಕಾರ್ಯ ಪೂರ್ಣ ಮನಸ್ಸಿಗೆ ಬೇಸರ. ಪತ್ನಿಯ ವೈರಾಗ್ಯ ಮನೋಭಾವ. ಕೆಲವರಿಗೆ ಸ್ತ್ರೀ ವರ್ಗದಿಂದ ಆಕಸ್ಮಿಕ ಧನಲಾಭ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
Mob.93534 88403
🌻ಕುಂಭ ರಾಶಿ🌻
ಧನಿಷ್ಟ ನಕ್ಷತ್ರದ 3,4 ನೇ ಪಾದದಲ್ಲಿ ಹುಟ್ಟಿದವರು ಶತಭಿಷ ನಕ್ಷತ್ರದವರು ಮತ್ತು ಪೂರ್ವಭಾದ್ರ 1,2,3 ನೇ ಪಾದದಲ್ಲಿ ಹುಟ್ಟಿದವರು ಕುಂಭ ರಾಶಿಗೆ ಸೇರುತ್ತಾರೆ..
ಆರ್ಥಿಕ ಪರಿಸ್ಥಿತಿಯಿಂದ ಸ್ವಲ್ಪ ಚೇತರಿಕೆ ಸಮಯ. ಉದ್ಯೋಗಿಗಳಿಗೆ ಅಧಿಕಾರಿಗಳ ಸಹಾಯದಿಂದ ಮನಸ್ಸಿಗೆ ಮುದ. ಉದ್ಯೋಗ ಹುಡುಕಾಟ ಮಾಡುವರಿಗೆ ಒಳ್ಳೆಯ ದಿನ ಬಂದಿದೆ. ನಿಮ್ಮ ಪ್ರಾಮಾಣಿಕ ಪ್ರಯತ್ನ ಹಾಗೂ ಶ್ರಮಕ್ಕೆ ಇಂದು ಶುಭದಾಯಕ. ಸಾಲದಿಂದ ಮುಕ್ತಿ ಹೊಂದುವಿರಿ. ಕೃಷಿಕರಿಗೆ ಧನಲಾಭ. ಪರಸ್ತ್ರೀ ಮೋಜು ಮಸ್ತಿಯಿಂದ ಅವಮಾನ ಹಾಗೂ ಮನಸ್ತಾಪ. ಮಕ್ಕಳ ಮದುವೆ ಚಿಂತನೆ ಸಮಸ್ಯೆ ಕಾಡಲಿದೆ. ಮಾತಾಪಿತೃ ಆರೋಗ್ಯದ ಶಸ್ತ್ರಚಿಕಿತ್ಸೆ. ಪ್ರೇಮಿಗಳ ಕನಸು ನನಸಾಗಲು ಹರಸಾಹಸ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
Mob.93534 88403
🌻 ಮೀನ ರಾಶಿ🌻
ಪೂರ್ವಭಾದ್ರ 4 ನೇ ಪಾದ ಹಾಗೂ ಉತ್ತರಭಾದ್ರ ಮತ್ತು ರೇವತಿ ನಕ್ಷತ್ರದವರು ಮೀನಾ ರಾಶಿಗೆ ಸೇರುತ್ತಾರೆ..
ಹಣ ಇದ್ದರೂ ಮನಸ್ಸಿಗೆ ನೆಮ್ಮದಿ ಇಲ್ಲ. ತಪ್ಪು ನಿರ್ಧಾರಗಳು ಅಧಿಕವಾಗುತ್ತವೆ. ಅನಾವಶ್ಯಕವಾಗಿ ಮನಸ್ತಾಪ. ಜೀವನ ಮತ್ತು ಕುಟುಂಬದ ಬಗ್ಗೆ ತೀವ್ರ ಬೇಸರ. ಕಾರ್ಯವಿಳಂಬ. ವಿವಾಹದಲ್ಲಿ ವಿಳಂಬ . ಸರಕಾರಿ ಸಂದರ್ಶನದಲ್ಲಿ ಅಪಯಶ. ಉದ್ಯೋಗಸ್ಥರಿಗೆ ಹಿಂಬಡ್ತಿ. ಸಹೋದ್ಯೋಗಿಗಳ ಕಿರಿಕಿರಿ. ವ್ಯಾಪಾರಸ್ಥರಿಗೆ ಸಾಲಬಾಧೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
Mob.93534 88403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com