ಮೇ 28 ,2020 ಶುಭ ಗುರುವಾರ ದಿವಸ “ಗುರು ಪುಷ್ಯ ಯೋಗ”ಕಂಡುಬರಲಿದೆ. ಇದರ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಹತ್ವವೇನು?
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಪುಷ್ಯ ನಕ್ಷತ್ರವು ಗುರುವಾರ ದಿವಸ ಬಂದರೆ ‘ಗುರು ಪುಷ್ಯ ಯೋಗ” ಎಂದು ಕರೆಯುತ್ತಾರೆ. ಅಂದು ಶುಭಯೋಗ ಎಂದು ಕರೆಯುತ್ತಾರೆ. ಅಷ್ಟೇ ಅಲ್ಲ “ಗುರು ಪುಷ್ಯ ಅಮೃತ ಯೋಗ’ ಎಂದು ಕರೆಯುತ್ತಾರೆ. ಗುರುಗ್ರಹಕ್ಕೆ ಇನ್ನೊಂದು ಹೆಸರು ಉಂಟು ಬೃಹಸ್ಪತಿ. ಈ ಬೃಹಸ್ಪತಿಯು ಜ್ಞಾನದ ಸಂಕೇತ ಮತ್ತು ಶುಭಗ್ರಹ ವಾಗಿರುತ್ತದೆ. ಇಲ್ಲಿ ಪುಷ್ಯಾ ನಕ್ಷತ್ರ ಮೃದು ಹಾಗೂ ಶುಭ ಎಂದು ಕರೆಯುವುದುಂಟು.
ಮೇ 28,2 020 ಗುರು ಗ್ರಹ, ಪುಷ್ಯ ನಕ್ಷತ್ರ ಬಂದು ಗುರುವಾರ ದಿನದಂದು ಸಂಯೋಗವಾದರೆ ಇದನ್ನು “ಗುರು ಪುಷ್ಪ, ಯೋಗ “ಇಂದು ಎಲ್ಲಾ ಕಾರ್ಯಗಳಿಗೆ ಚಟುವಟಿಕೆಗಳಿಗೆ ಶುಭದಿವಸ.
ಇದೇ ಪುಷ್ಯ ನಕ್ಷತ್ರ ರವಿವಾರ ದಿವಸ ಬಂದು ಸೇರಿದರೆ “ರವಿ ಪುಷ್ಯ ಯೋಗ “ಎಂದು ಕರೆಯುತ್ತಾರೆ. ಇದನ್ನು ಡಿಸೆಂಬರ್ 31, 2020ರಂದು ಕಾಣುವಿರಿ.
ಯೋಗದಲ್ಲಿ ಯಾವುದೇ ಮದುವೆ ಕಾರ್ಯಗಳು ಮಾಡಬಾರದು. ಇದು “ಶಾಪಗ್ರಸ್ತ ಯೋಗ” ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಬ್ರಹ್ಮನು ತನ್ನ ಸ್ವಂತ ಪುತ್ರಿಯಾದ ಸರಸ್ವತಿಯ ಮದುವೆ ಮಾಡಲು ನಿರ್ಧರಿಸುತ್ತಾನೆ. ಮಗಳ ಸೌಂದರ್ಯಕ್ಕೆ ಆಕರ್ಷಿತನಾಗಿ ಬ್ರಹ್ಮನ ಮೋಹ ಭಂಗವಾಗುತ್ತದೆ. ಇದರಿಂದ ಪುಷ್ಯ ನಕ್ಷತ್ರ ಶಾಪಕ್ಕೆ ಈಡಾಗುತ್ತದೆ. ಈ ಗುರುಪುಷ್ಯ ಯೋಗದಲ್ಲಿ ಮದುವೆಯಾದರೆ ಅವರ ಕುಟುಂಬ ಸುಖಮಯವಾಗಿರುವುದಿಲ್ಲ. ಅದಕ್ಕಾಗಿ ಮದುವೆ ಕಾರ್ಯಗಳು ಆಗುವುದಿಲ್ಲ.
ಈ “ಗುರುಪುಷ್ಯ “ಯೋಗದಲ್ಲಿ ಹೋಮಹವನ ಮಾಡಲಿಕ್ಕೆ ಶುಭಫಲ.
ಬೃಹಸ್ಪತಿ( ಗುರು) ಮಂತ್ರವನ್ನು ಪಠಿಸಬೇಕು.
ಈ ಗುರುಪುಷ್ಯ ಯೋಗದಿಂದ ಲಾಭವೇನು?
1.ಹೊಸ ಮನೆ ನಿರ್ಮಾಣ ಮಾಡಲು ಪಾಯ ಹಾಕಲಿಕ್ಕೆ ಶುಭ ದಿವಸ.
2. ವೇದಪಾಠಶಾಲೆ, ಶಿಕ್ಷಣ ಕಲಿಯಲು.
3. ಹೊಸ ಉದ್ಯಮ,ಅಂಗಡಿ ಕಚೇರಿ ಪ್ರಾರಂಭಿಸಲು. ಹೊಸ ನಿವೇಶನ ಖರೀದಿ ಹಾಗೂ ಸ್ಥಳಾಂತರ.
4. ಬೃಹತ್ ಕೈಗಾರಿಕಾ ಪ್ರಾರಂಭಿಸಲು.
ಸೋಮಶೇಖರ್B.Sc
Mob.9353488403
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.


