ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ನಿಮ್ಮ ಜನ್ಮ ಜಾತಕವನ್ನು ಕೂಲಂಕುಶವಾಗಿ ಪರೀಕ್ಷಿಸಿ
ಸಿಂಹ ಲಗ್ನದಲ್ಲಿ ರವಿ ಕುಜ ಅಥವಾ ಬೃಹಸ್ಪತಿ ಗುರು ಸಂಯೋಗ ಹೊಂದಿದರೆ ಶ್ರೀಮಂತರಾಗುತ್ತಾರೆ.
ಮೇಷ ಅಥವಾ ವೃಶ್ಚಿಕ ಲಗ್ನದಲ್ಲಿ ಕುಜನಿದ್ದರೆ ಬುಧ, ಶುಕ್ರ, ಶನಿ ಯುತಿ ಅಥವಾ ದೃಷ್ಟಿಯಲ್ಲಿದ್ದರೆ ಜಾತಕದವರು ಕೂಡ ಧನವಂತರಾಗುತ್ತಾರೆ.
ಧನಸ್ಸು ಅಥವಾ ಮೀನ ಲಗ್ನದಲ್ಲಿ ಬುಧ, ಗುರು, ಕುಜ ದೃಷ್ಟಿ ಇದ್ದರೆ ಜಾತಕದವರು ಶ್ರೀಮಂತರಾಗುತ್ತಾರೆ.
ವೃಷಭ ಅಥವಾ ತುಲಾ ಲಗ್ನದಲ್ಲಿ ಶುಕ್ರ, ಶನಿ, ಬುಧ ರಿಂದ ಯುತಿ ಹೊಂದಿದ್ದರೆ ಶ್ರೀಮಂತರಾಗುತ್ತಾರೆ.
ಶನಿ ಪಂಚಮ ಸ್ಥಾನದಲ್ಲಿದ್ದರೆ ಬುಧವು ಲಾಭ ಸ್ಥಾನದಲ್ಲಿರಬೇಕು ಅವರು ಕೂಡ ಶ್ರೀಮಂತರಾಗುತ್ತಾರೆ.
ಶುಕ್ರನು ಸ್ವಗ್ರಹದಲ್ಲಿ ಪಂಚಮ ಸ್ಥಾನದಲ್ಲಿ ಇದ್ದರೆ ಶನಿ ಲಾಭ ಸ್ಥಾನದಲ್ಲಿ ಶನಿ ಇದ್ದರೆ ಅವರು ಕೂಡ ಶ್ರೀಮಂತರಾಗುತ್ತಾರೆ.
ಧನು ಅಥವಾ ಮೀನ ರಾಶಿಯ ಪಂಚಮ ಸ್ಥಾನದಲ್ಲಿದ್ದು ಶನಿ ಮಂಗಳ ಯೋಗ ಇದ್ದರೆ ಅವರು ಕೂಡ ಶ್ರೀಮಂತರಾಗುತ್ತಾರೆ.



