ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ನಿಮ್ಮ ಜಾತಕದಲ್ಲಿ ಕುಜ, ಬುಧ, ಗುರು, ಶುಕ್ರ, ಶನಿ ,ಐದು ಗ್ರಹಗಳು ತಾಯಿಯ ಉದರದಿಂದ ಭೂಮಿಗೆ ಮಗು ಸ್ಪರ್ಶದ ತಕ್ಷಣದಲ್ಲಿ ಯಾವ ರಾಶಿಯಲ್ಲಿದೆ ಎಂದು ಗಮನಿಸಬೇಕು. ನೀವು ಹುಟ್ಟಿದ ಸಮಯಕ್ಕೆ ಲಗ್ನ ಎಂದು ಕರೆಯುವುದುಂಟು. ಲಗ್ನದಿಂದ ಎಷ್ಟನೇ ಸ್ಥಾನದಲ್ಲಿದೆ ಗ್ರಹಗಳು ಎಂಬುದರ ಆಧಾರದಲ್ಲಿ ನಿಮಗೆ ಯೋಗಫಲ ನಿರ್ಧಾರವಾಗುತ್ತದೆ.
ಲಗ್ನದಿಂದ 4, 7 ಹಾಗೂ 10ನೇ ಮನೆ ಈ ನಾಲ್ಕು ಸ್ಥಾನದ ರಾಶಿಯ ಅಧಿಪತಿ ಅಥವಾ ಆ ರಾಶಿಯ ಉಚ್ಚನಾಗುವ ಗ್ರಹವಿದ್ದರೆ ಯೋಗ ಬರುತ್ತದೆ.
1)ಕುಜಗ್ರಹ ನಿಂದ ಸೃಷ್ಟಿಯಾಗುವುದು ರುಚಕ ಯೋಗ
2) ಬುಧ ಗ್ರಹ ನಿಂದ ಸೃಷ್ಟಿಯಾಗುವುದು ಭದ್ರ ಯೋಗ
3) ಗುರುವಿನಿಂದ ಸೃಷ್ಟಿಯಾಗುವುದು ಹಂಸ
4) ಶುಕ್ರನಿಂದ ಸೃಷ್ಟಿಯಾಗುವುದು ಮಾಲವ್ಯ ಯೋಗ
5)ಶನಿ ಗ್ರಹ ದಿಂದ ಸೃಷ್ಟಿಯಾಗುವುದು ಶಶಿ ಯೋಗ
ನಂತರ ಗ್ರಹಗಳ ಸ್ಥಿತಿ, ಬಲ, ಹಾಗೂ ದಶಾಭುಕ್ತಿ ಪಾಪಗ್ರಹಗಳ ದೃಷ್ಟಿ ನೋಡಿ ಸಂಯೋಗವನ್ನು ನೋಡಬೇಕು.




