Connect with us

Dvgsuddi Kannada | online news portal | Kannada news online

ಸೋಮವಾರದ ರಾಶಿ ಭವಿಷ್ಯ

ಪ್ರಮುಖ ಸುದ್ದಿ

ಸೋಮವಾರದ ರಾಶಿ ಭವಿಷ್ಯ

ಶ್ರೀ ದತ್ತಾತ್ರೇಯ ಸ್ವಾಮಿಯ ಕೃಪೆಯನ್ನು ಬೇಡುತ್ತಾ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಯೋಣ.ಅದ್ವಿತೀಯ ಹಾಗೂ ಅಭಿಷ್ಟ ಸಿದ್ಧಿ ಪೂಜಾ ಶಕ್ತಿಗಳಿಂದ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ಪಡೆಯಿರಿ. ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ, ಹಣಕಾಸು, ಪ್ರೇಮ ವಿಚಾರ, ಶತ್ರುಬಾಧೆ, ಭೂ ಸಂಬಂಧಿತ ಸಮಸ್ಯೆಗಳು, ಆಕರ್ಷಣ, ಉಚ್ಚಾಟನ ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.ಇಂದೇ ಕರೆ ಮಾಡಿ.
ಸೋಮಶೇಖರ್ ಪಂಡಿತ್B.Sc
Mob.93534 88403

🌻ಮೇಷ ರಾಶಿ🌻
ಆರ್ಥಿಕ ಪರಿಸ್ಥಿತಿ ಮಧ್ಯಮ ವಾಗಿರುವುದು. ಬಂಧು ಬಳಗದವರು ಸಹಾಯ ಕೇಳಲು ಬರುವವರು ಆದರೆ ನೀವು ನಿಸ್ಸಹಾಯಕರಾಗಿ ನಿಲ್ಲುವಿರಿ. ಪದೇ ಪದೇ ಕಲಹದ ಮಾತುಗಳಿಂದ ಮನಸ್ತಾಪ ವಾಗುವುದು. ಸದ್ಯದ ಪರಿಸ್ಥಿತಿ ಸರಿಯಾಗಿಲ್ಲ ಆದ್ದರಿಂದ ತಟಸ್ಥ ರಾಗುವುದು ಒಳ್ಳೆಯದು. ಶ್ರೀ ದುರ್ಗಾಪರಮೇಶ್ವರಿ ದಿವ್ಯದರ್ಶನ ಪಡೆದರೆ ಒಳಿತು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.No_ 93534 88403

🌻ವೃಷಭ ರಾಶಿ🌻
ವಿಶ್ರಾಂತಿ ಮಾಡದೆ ನಿರಂತರವಾಗಿ ಕೆಲಸಗಳಿಂದ ಆರೋಗ್ಯದ ಸಮಸ್ಯೆ ಕಾಡಲಿದೆ. ಇಂದು ತಮಗೆ ಆತ್ಮವಿಶ್ವಾಸ ಹೆಚ್ಚಾಗಿ ಇರುವುದರಿಂದ ಹೆಚ್ಚಿನ ಲಾಭಾಂಶ ನಿರೀಕ್ಷಣೆ ಮಾಡುವಿರಿ. ತಮ್ಮಲ್ಲಿರುವ ಕೃಷಿ ಉತ್ಪನ್ನ ದವಸಧಾನ್ಯಗಳ ಹೆಚ್ಚಿನ ಬೆಲೆ ಸಿಗಲಿದೆ. ಸರ್ಕಾರಿ ಸಂಬಂಧಿತ ಕಾಗದಪತ್ರಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಅತಿಮುಖ್ಯ ಕಡತಗಳ ಕಳೆದು ಹೋಗದಂತೆ ನೋಡಿಕೊಳ್ಳುವುದು ಉತ್ತಮ. ಹಿರಿಯರ ಆಸ್ತಿಗೆ ಉತ್ತಮ ಬೆಲೆ ಸಿಗಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರೀ ಸೋಮಶೇಖರ್ ಪಂಡಿತ್B.Sc
Mob.No_ 93534 88403

🌻 ಮಿಥುನ ರಾಶಿ🌻
ಅತಿ ತಿರುಗಾಟ ಹಾಗೂ ಮೋಜು-ಮಸ್ತಿ ಒಳ್ಳೆಯದಲ್ಲ. ನಿಮ್ಮ ಭವಿಷ್ಯ ನಿಮಗೆ ವಿರುದ್ಧ ವಾಗುವುದು. ಅನಾವಶ್ಯಕವಾಗಿ ಟೀಕಿಸುವವರ ವಿರುದ್ಧ ಗೊಂದಲ ಸೃಷ್ಟಿ ಮಾಡಬೇಡಿ ಸಾಧನೆ ಮಾಡಿ ತೋರಿಸಿ. ಬಂಧು ಬಳಗದೊಂದಿಗೆ ಪ್ರೀತಿ ವಿಶ್ವಾಸ ತೋರಿ ಮುಂದೆ ಹೆಜ್ಜೆ ಇಡಬೇಕು. ವ್ಯಾಪಾರ ವ್ಯವಹಾರದಲ್ಲಿ ನೀವು ಎಷ್ಟೇ ಜಾಣತನ ತೋರಿಸಿ ವಿಫಲರಾಗುವ ಸಾಧ್ಯತೆ ಇದೆ. ಇದು ನಿಮ್ಮಲ್ಲಿ ಕೋಪ ಹತಾಶ ಉಂಟುಮಾಡುವುದು. ಸಮಾಧಾನವಾಗಿದ್ದರೆ ಒಳಿತು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.No_ 93534 88403

🌻 ಕರ್ಕಾಟಕ ರಾಶಿ🌻
ನೀವು ಯಶಸ್ಸಿನ ಹಾದಿಯಲ್ಲಿ ಸಾಗುವಿರಿ. ನಿಮ್ಮ ಮಕ್ಕಳ ಮದುವೆ ನಿಶ್ಚಿತಾರ್ಥವಾಗಿದೆ, ಆದರೆ ಕಾರಣಾಂತರಗಳಿಂದ ಹೆಣ್ಣು-ಗಂಡಿನ ಮಧ್ಯೆ ವಿರಸ ಸೃಷ್ಟಿಯಾಗಲಿವೆ. ಈ ಹಿಂದೆ ತಮಗೆ ಯಾರೋ ಮೋಸ ಮಾಡಿದ್ದರೆ ಅವರೇ ಮರಳಿ ಪಚ್ಚಾತಾಪಪಟ್ಟು ನಿಮ್ಮಿಂದ ಕ್ಷಮೆ ಕೇಳುವವರು. ಹೊಸ ಉದ್ಯಮ ಪ್ರಾರಂಭ ಮಾಡುವ ಚಿಂತನೆ ಯಶಸ್ವಿಯಾಗುವುದು. ಸಂಗಾತಿಯೊಡನೆ ಮದುವೆ ಕಾರ್ಯ ಯಶಸ್ವಿ ಕಾಣುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.93534 88403

🌻 ಸಿಂಹರಾಶಿ🌻
ನಿಮ್ಮ ಸಮಸ್ಯೆಗೆ ನೀವೇ ಪರಿಹಾರ ಹುಡುಕಿಕೊಳ್ಳಬೇಕು. ರಾಜಕೀಯ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಮಾಡುವವರಿಗೆ ಶುಭದಾಯಕ ವಾಗಲಿದೆ. ಊರಿನ ಸಮಾಜದಲ್ಲಿ ಸಮಸ್ಯೆಗಳಿಗೆ ನಿಮ್ಮಿಂದ ಪರಿಹಾರ ಸಿಗುವುದು. ನಿಮ್ಮ ನೇತೃತ್ವದಲ್ಲಿ ದೇವಸ್ಥಾನ ಪ್ರತಿಷ್ಠಾಪನೆ ವಾಗುವ ಸಾಧ್ಯತೆ ಇದೆ. ಬಿಡುವಿಲ್ಲದೆ ನಿರಂತರವಾಗಿ ಕರ್ತವ್ಯ ಮಾಡುವವರು ಹೆಚ್ಚಿನ ಲಾಭಾಂಶ ನಿರೀಕ್ಷಣೆ ಮಾಡುವಿರಿ. ಸಂಗಾತಿಯೊಡನೆ ಸಂತೋಷದ ಕ್ಷಣಗಳನ್ನು ಕಳೆಯುವುದಕ್ಕಾಗಿ ಪ್ರಯಾಣ ಮಾಡುವಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.93534 88403

🌻ಕನ್ಯಾ ರಾಶಿ🌻
ತಮ್ಮಲ್ಲಿರುವ ಹಣವನ್ನು ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಠೇವಣಿ ಮಾಡಿದರೆ ಒಳಿತು. ಹಿರಿಯರ ಸಲಹೆ ಮತ್ತು ಸಹಕಾರಗಳನ್ನು ಅನುಸರಿಸಿದರೆ ನೆಮ್ಮದಿ ಸಿಗುವುದು. ತಂತ್ರಜ್ಞಾನ ವಿದ್ಯಾವಂತರಿಗೆ ಪ್ರತಿಭೆಗೆ ತಕ್ಕ ಅವಕಾಶ ಖಂಡಿತ ದೊರೆಯಲಿದೆ. ಸ್ನೇಹಿತರ ಕಡೆಯಿಂದ ಅನೇಕ ಕೆಲಸಗಳ ಆಗುವ ಪ್ರಸಂಗ ಬರುವುದು. ಯಾರಿಗೂ ಉಪೇಕ್ಷ ಮಾಡಬಾರದು, ಎಲ್ಲರನ್ನು ಪ್ರೀತಿಯಿಂದ ಗೌರವಿಸಿ ನಿಮ್ಮ ಭವಿಷ್ಯ ಒಳ್ಳೆಯದು. ಪ್ರೇಮಿಗಳಿಗೆ ಮನಸ್ತಾಪ, ಭಯ-ಆತಂಕ ಸೃಷ್ಟಿಯಾಗುವುದು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.93534 88403

🌻 ತುಲಾ ರಾಶಿ🌻
ಪರಸ್ತ್ರೀಯರ ವ್ಯಾಮೋಹ ಬಿಟ್ಟು ಪತ್ನಿಯೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವುದು ಒಳಿತು. ಹೊಸ ಆಲೋಚನೆಗಳು ಪತ್ನಿಯ ಸಹಾಯದಿಂದ ಯಶಸ್ವಿ ಕಾಣುವಿರಿ. ಕಚೇರಿಯಲ್ಲಿ ಎಂತಹದೇ ಪ್ರಸಂಗ ಬಂದರೂ ಅದನ್ನು ನಿಭಾಯಿಸುವ ಎದೆಗಾರಿಕೆ ನಿಮಗಿದೆ ಮತ್ತು ಮೇಲಿನ ಅಧಿಕಾರಿಗಳೊಂದಿಗೆ ಸಂವಹನ ನಡೆಸುವ ನಿಮ್ಮ ಜಾಣತನ ಎಲ್ಲರ ಮೆಚ್ಚುಗೆ ಪಡೆಯಲಿದೆ ಇದರಿಂದ ಉತ್ತಮ ಸ್ಥಾನ ಸಿಗಲಿದೆ. ವಿವಾಹ ಕಾರ್ಯಗಳು ಅಡತಡೆ ಎದುರಿಸುವಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.93534 88403

🌻 ವೃಶ್ಚಿಕ ರಾಶಿ 🌻
ಈ ಹಿಂದೆ ಎಷ್ಟೇ ತಾವು ಪ್ರಯತ್ನಪಟ್ಟರು ಹಿನ್ನಡೆ ಆಗಿದ್ದೀರಿ ಇಂದು ಯಶಸ್ಸಿನ ಗುರಿ ಮುಟ್ಟುವಿರಿ. ನಿಮ್ಮಲ್ಲಿರುವ ಪ್ರಾಮಾಣಿಕತೆ ನಿಮಗೆ ಕಾಪಾಡಲಿದೆ. ಸ್ನೇಹಿತರ ಮತ್ತು ಬಂಧು-ಬಳಗ ಕಡೆಯಿಂದ ಉತ್ತಮ ಕೆಲಸಗಳಿಗೆ ತಮಗೆ ಪ್ರೋತ್ಸಾಹ ನೀಡುವರು ಮತ್ತು ಅದರಲ್ಲಿ ತಮಗೆಲ್ಲಾ ಲಾಭಾಂಶ ಸಿಗಲಿದೆ. ಇಂದು ಅತಿ ಕಾರ್ಯದೊತ್ತಡ ದಿಂದ ಹೊರಬರುವಿರಿ. ನಿಮ್ಮ ಆಸ್ತಿ ಪತ್ರಗಳ ವ್ಯವಹಾರಗಳಲ್ಲಿ ಕಾನೂನು ಸಲಹೆ ಪಡೆಯುವುದು ಒಳಿತು. ಮಗಳ ಮದುವೆ ಚಿಂತನೆ ಕಾಡಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.93534 88403

🌻 ಧನಸ್ಸು ರಾಶಿ 🌻
ಪಿತ್ರಾರ್ಜಿತ ಆಸ್ತಿ ಪಾಲು ಸಮಾಧಾನವಾಗಿ ಬಗೆಹರಿಸಿಕೊಳ್ಳಬೇಕು. ಹಿರಿಯರ ಮಾರ್ಗದರ್ಶನದಲ್ಲಿ ಹೋದರೆ ಒಳ್ಳೆಯದು. ನಿಮ್ಮ ಲೆಕ್ಕಾಚಾರ ಏರುಪೇರು ಆಗುವ ಸಂದರ್ಭ ಬರಲಿದೆ. ತಮ್ಮ ಯೋಚನೆ ತಮಗೆ ಮುಳ್ಳು ಆಗಲಿದೆ. ತಮ್ಮ ವಿರೋಧಿಗಳು ತಮ್ಮ ಬಗ್ಗೆ ಒಳಸಂಚು ರೂಪಿಸಿ ಲಿದ್ದಾರೆ. ಸಂಗಾತಿಯ ಮುಂಗೋಪಕ್ಕೆ ಕಾರಣ ತಿಳಿದು ತಾವು ಉಪಶಮನಗೊಳಿಸಲು ಪ್ರಯತ್ನಿಸಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.93534 88403

🌻 ಮಕರ ರಾಶಿ 🌻
ಕಚೇರಿಯಲ್ಲಿ ಮೇಲಾಧಿಕಾರಿಗಳ ಜೊತೆ ಮಾತನಾಡುವಾಗ ಎಚ್ಚರಿಕೆಯಿಂದ ಇರಿ. ತಪ್ಪಿದ್ದಲ್ಲಿ ಮುಂದೆ ಅದರ ಘೋರ ಪರಿಣಾಮ ಎದುರಿಸಬೇಕಾಗುವುದು. ವ್ಯಾಪಾರಿಗಳು ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಿ, ಸನ್ನಿವೇಶವನ್ನು ನಿಮ್ಮ ತಾಳ್ಮೆ ಪರೀಕ್ಷೆ ಮಾಡಲಿದ್ದು ನೀವು ಮಾತನಾಡುವಾಗ ಉದ್ವೇಗಕ್ಕೆ ಒಳಗಾಗಬೇಡಿ. ಪ್ರೇಮ ವೇದನೆ ಕಾಡಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.93534 88403

🌻 ಕುಂಭ ರಾಶಿ 🌻
ನೀವು ನಿಮ್ಮ ಸ್ವಭಾವ ಬದಲಾಯಿಸಿಕೊಳ್ಳಬೇಕು. ನಿಮ್ಮ ಮಾತಿಗೆ ಪ್ರಾಮುಖ್ಯತೆ ಕೊಟ್ಟಷ್ಟು ಬೇರೊಬ್ಬರ ಮಾತಿಗೆ ಪ್ರಾಮುಖ್ಯತೆ ನೀಡಬೇಡಿ. ಯಾವುದೇ ಯೋಜನೆಗಳನ್ನು ಮತ್ತೊಬ್ಬರ ಭರವಸೆಯೊಂದಿಗೆ ಆರಂಭಿಸಿಬೇಡಿ. ನೀವು ನಂಬಿದ ಗೆಳೆಯರ ತುರ್ತು ಸಂದರ್ಭದಲ್ಲಿ ಸಹಾಯ ಮಾಡಲು ಹಿಂದೇಟು ಹಾಕುವರು,ಅವರಿವರು ತೋರಿಸುವ ಆಸೆ ಆಮಿಷಗಳಿಗೆ ಬಲಿಯಾಗದೆ ಮಹತ್ತರ ಗುರಿಯತ್ತ ಸಾಗುವ ಕಡೆ ಗಮನ ನೀಡಿ. ಮಗನ ಭವಿಷ್ಯದ ಚಿಂತನೆ ಕಾಡಲಿದೆ. ಮಗನ ನಡವಳಿಕೆ ತಮಗೆ ಬೇಸರ ತರಲಿದೆ. ಮಗಳ ಸಂಸಾರದ ಬಗ್ಗೆ ಚಿಂತನೆ ಮಾಡಲಿದ್ದೀರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.93534 88403

🌻 ಮೀನ ರಾಶಿ 🌻
ಹಿತ ಶತ್ರುಗಳ ಕಾಟ ಅಧಿಕ ಮತ್ತು ಒಳಸಂಚು ನಡೆಸುವವರು. ತಮ್ಮ ಸ್ವಂತ ಪ್ರಯತ್ನದಿಂದ ಕೆಲಸಕಾರ್ಯಗಳು ಕೂಡಿ ಬರುತ್ತವೆ. ಮಾತಾಪಿತೃ ಆರೋಗ್ಯದಲ್ಲಿ ಏರುಪೇರು. ತಾವು ಮಾಡುವಂತಹ ಕೆಲಸದ ಜಾಗದಲ್ಲಿ ಕಿರಿಕಿರಿ. ತಮಗೆ ಮೂಲವ್ಯಾದಿ ಮಲಬದ್ಧತೆ ಇತ್ಯಾದಿ ರೋಗಗಳಿಂದ ತೊಂದರೆಯಾಗುವುದು. ಮಕ್ಕಳ ಆರೋಗ್ಯದ ಕಡೆ ಗಮನವಿರಲಿ. ತಮ್ಮ ಆತ್ಮೀಯರ ಸಹಾಯದಿಂದ ಮಕ್ಕಳ ವಿವಾಹ ಕಾರ್ಯಕ್ಕೆ ಸಹಕಾರಿಯಾಗುವುದು. ತುಂಬಾ ದಿನದಿಂದ ಸಂತಾನದ ಸಮಸ್ಯೆ ದೂರವಾಗಲಿದೆ ಹಾಗಾಗಿ ತಮ್ಮ ಕುಟುಂಬಕ್ಕೆ ಹೊಸ ಸದಸ್ಯ ಸೇರಲಿದ್ದಾರೆ. ಹಣಕಾಸಿನಲ್ಲಿ ಸ್ವಲ್ಪ ಸುಧಾರಣೆ ಕಾಣಲಿದೆ. ಹೊಸ ಆಸ್ತಿ ಅಥವಾ ನಿವೇಶನ ಮನೆ ಕಟ್ಟಡ ಬಗ್ಗೆ ಚಿಂತನೆ ಹಾಗೂ ಯಶಸ್ಸು. ಪ್ರೇಮಿಗಳು ಸರಸ-ಸಲ್ಲಾಪ ಗಳಿಂದ ಪ್ರಾಯಶ್ಚಿತ್ತ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.93534 88403

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top