ಜ್ಯೋತಿಷ್ಯ
ಭಾನುವಾರದ ರಾಶಿ ಭವಿಷ್ಯ
ಶ್ರೀಶ್ರೀಶ್ರೀ “ಚೌಡೇಶ್ವರಿ ದೇವಿ” ಮಹೋನ್ನತ ಬಲಿಷ್ಠ ಪೂಜಾ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ತಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವಿದೇಶ ಪ್ರವಾಸ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ ,ಹಣಕಾಸು ,ಪ್ರೇಮ ವಿಚಾರ ,ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ
ಮುಖ್ಯಪ್ರಾಣದೇವರ ಕೃಪಾಕಟಾಕ್ಷದಿಂದ ಪರಿಹಾರಶತಸಿದ್ಧ.
ಸೋಮಶೇಖರ್ ಪಂಡಿತ್B.Sc
Mob.No.__9353488403 ನಿಮ್ಮ ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
“ಮೇಷ ರಾಶಿ”:-
ಅತ್ಯಂತ ಶುಭದಿನ. ಚಿನ್ನ ವ್ಯಾಪಾರಸ್ಥರಿಗೆ ಉತ್ತಮ ಭವಿಷ್ಯ. ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸು. ರಾಜಕೀಯ ವ್ಯಕ್ತಿಗಳಿಗೆ ಆರೋಪಕ್ಕೆ ಗುರಿಯಾಗುವ ಸಾಧ್ಯತೆ.ಸಮಾಜಕ್ಕೆ ಮಾರಕವಾಗುವ ಕೆಲಸಗಳಿಂದ ದೂರವುಳಿಯುವುದು ಒಳ್ಳೆಯದು. ಮಾನಸಿಕ ಕಿರಿಕಿರಿಯಿಂದ ಸಂಕಷ್ಟ. ಬೇರೆಯವರ ಮಾತುಗಳಿಗೆ ಕಿವಿಗೊಡದೆ ಕಾರ್ಯನಿರ್ವಹಿಸಿ. ಮಕ್ಕಳಿಂದ ಸಂತೋಷದ ಸುದ್ದಿ. ದೇವದರ್ಶನ ಭಾಗ್ಯ ಲಭಿಸಲಿದೆ. ದೂರ ಪ್ರಯಾಣ ಶ್ರೇಯಸ್ಕರವಲ್ಲ. ಹೊಸ ವಾಹನ ಖರೀದಿ. ಆಸ್ತಿ ಖರೀದಿ ಅಥವಾ ಮನೆ ಖರೀದಿ ಯಶಸ್ವಿಯಾಗಲಿವೆ. ಪ್ರೇಮ ವಿಚಾರದಲ್ಲಿ ವಿರಹ ಅಂದರೆ ಪ್ರೀತಿ ಕಡಿಮೆಯಾಗುವ ಸಾಧ್ಯತೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.9353 488403
“ವೃಷಭ ರಾಶಿ”:-
ಈ ದಿನ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವುದರಿಂದ ಉತ್ತಮ ಸಂಪರ್ಕಗಳು ಸಿಗುತ್ತವೆ.ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ದೀರ್ಘಕಾಲಿಕ ಹೂಡಿಕೆಗಳನ್ನು ಹಣ ತೊಡಗಿಸಿ ಕೊಳ್ಳುವುದು, ಹೆಚ್ಚು ಲಾಭದಾಯಕವಾಗಲಿದೆ. ಸ್ವಲ್ಪ ಲಾಭಾಂಶ ದಾನ ಧರ್ಮಗಳಿಗೆ ವಿನಿಯೋಗಿಸಿ. ಹೊಸ ಯೋಜನೆಗಳನ್ನು ಕುರಿತು, ಅಪರಿಚಿತರಲ್ಲಿ ಚರ್ಚಿಸುವುದರಿಂದ ಕಾರ್ಯ ವಿಫಲವಾಗುತ್ತದೆ. ವಿಚ್ಛೇದನ ಆದಂತಹ ಮಕ್ಕಳಬಗ್ಗೆ ಮದುವೆ ಚಿಂತನೆ ಯಶಸ್ಸು. ಮಕ್ಕಳ ಸಂತಾನದ ಚಿಂತನೆ ಕಾಡಲಿದೆ. ಪ್ರೇಮ ವಿಚಾರದಲ್ಲಿ ವೇದನೆ ಕಾಡಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್ ಮೊಬೈಲ್ ಸಂಖ್ಯೆ
Mob.9353 488403
“ಮಿಥುನ ರಾಶಿ”:-
ಉದ್ಯೋಗದಲ್ಲಿ ಮಿಶ್ರಫಲ ಅನುಭವಿಸುವ ಯೋಗಫಲ ಗಳಿವೆ. ಉದ್ಯೋಗದಲ್ಲಿ ಉತ್ತಮ ಅವಕಾಶಗಳು ಒದಗಿ ಬರಲಿದ್ದು, ಅವಕಾಶ ದೂರೀಕರಿಸುವ ಸೂಕ್ತವಲ್ಲ. ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿ ಸಾಧನೆ. ಸರ್ಕಾರಿ ನೌಕರಿಗಾಗಿ ಕಷ್ಟಪಡಬೇಕಾಯಿತು. ಧಾನ್ಯ ಬೆಳೆಯುವ ರೈತಾಪಿ ವರ್ಗದವರಿಗೆ ಹೆಚ್ಚಿನ ಆದಾಯ ಸಿಗಲಿದೆ. ಆರೋಗ್ಯದಲ್ಲಿ ಮಿಶ್ರಫಲಗಳಿವೆ. ಹಿರಿಯರ ಪ್ರೋತ್ಸಾಹ ದೊರಕಲಿದೆ. ವಿವಾಹಾಕಾಂಕ್ಷಿಗಳಿಗೆ, ಉತ್ತಮ ಸಂಬಂಧಕ್ಕಾಗಿ ಕಷ್ಟಪಡಬೇಕಾದ ಸಮಯ ಬಂದಿರುತ್ತದೆ.ಆರ್ಥಿಕ ಬಲ ವೃದ್ಧಿಯ ಯೋಗಫಲ ಕಾಣಿಸುತ್ತದೆ. ವ್ಯವಹಾರದಲ್ಲಿ ಅಧಿಕ ಲಾಭ. ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ಕೋಟ ಸಂಬಂಧ ಕಲಹಗಳಲ್ಲಿ ಗೆಲುವು ಲಭಿಸುವ ಸಾಧ್ಯತೆ.ಶಿವನ ಆರಾಧನೆಯಿಂದ ಯಶಸ್ಸು. ಸಂಸಾರದಲ್ಲಿ ಕಲಹ. ಪಿತ್ರಾರ್ಜಿತ ಆಸ್ತಿಯಲ್ಲಿ ಗೊಂದಲ. ವಿರೋಧಿಗಳು ಮಾರಣಾಂತಿಕ ಹಲ್ಲೆ ನಡೆಸುವ ಸಾಧ್ಯತೆ ಇದೆ ಜಾಗೃತಿವಹಿಸಿ. ಪ್ರೇಮ ವಿಚಾರದಲ್ಲಿ ಹಿರಿಯರ ಕಡೆಯಿಂದ ವಿರೋಧ. ಹೆಚ್ಚಿನ ಮಾಹಿತಿಗಾಗಿ ಸೋಮಶೇಖರ್ ಪಂಡಿತ್ B.Scಮೊಬೈಲ್ ಸಂಖ್ಯೆ.
Mob.9353 488403
“ಕರ್ಕಾಟಕ ರಾಶಿ”:-
ಸಂಗಾತಿಯ ಸಹಕಾರ ಪಡೆದು ಧೈರ್ಯದಿಂದ ಮುನ್ನುಗ್ಗಿ ಕಾರ್ಯಸಾಧನೆ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ತಂದುಕೊಡಲಿದೆ. ಸದಾ ಚಿಂತೆಯಿಂದ ಅನಿವಾರ್ಯವಾಗಿ ಆರೋಗ್ಯದಲ್ಲಿ ದುಷ್ಟ ಪರಿಣಾಮ ಬೀರಲಿದೆ. ಮಕ್ಕಳ ಆರೋಗ್ಯದ ಕಡೆ ಗಮನವಿರಲಿ. ಈ ದಿನ ನಿಮ್ಮ ಆದಾಯವು ದ್ವಿಗುಣಗೊಳ್ಳುವ ಅದರಿಂದಾಗಿ ಹೂಡಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಕಾಲವಾಗಿರುತ್ತದೆ. ರಾಜಕೀಯದಲ್ಲಿ ಯಶಸ್ಸು, ಗೌರವವನ್ನು ಕೊಡುತ್ತದೆ. ಆಂತರಿಕ ಸಮಸ್ಯೆಗಳು ಪರಿಹಾರಗೊಂಡು ನೆಮ್ಮದಿ ಮೂಡಿಬರಲಿದೆ. ಹಿರಿಯ ವಯಸ್ಕರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಅಗತ್ಯ. ಮಕ್ಕಳ ಆರೋಗ್ಯದ ಸಮಸ್ಯೆ ತಮಗೆ ಕಾಡಲಿದೆ. ಮಕ್ಕಳ ವಿದ್ಯಾಭ್ಯಾಸದ ಪ್ರಗತಿ ಕಾಣುವಿರಿ. ಹೊಸ ವಸ್ತುಗಳನ್ನು ಖರೀದಿಸುವಿರಿ. ಮಹಿಳೆಯರಿಗೆ ಸಾಮಾಜಿಕ ಗೌರವ ದೊರಕಲಿದೆ. ಹಿರಿಯರ ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಲಿದೆ. ಪ್ರೇಮಿಗಳ ಮದುವೆ ಕಾರ್ಯ ವಿಳಂಬವಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರೀ ಸೋಮಶೇಖರ್ ಪಂಡಿತ್B.Sc ಮೊಬೈಲ್ ಸಂಖ್ಯೆ.
Mob. 9353 488403
“ಸಿಂಹರಾಶಿ”:-
ಉತ್ತಮ ಮಾತುಗಾರಿಕೆಯಿಂದ ಇತರರನ್ನು ಸೆಳೆಯುವ ನೀವು ಸಮಾಜವನ್ನು ಮುನ್ನಡೆಸುವ ಸಾಧ್ಯತೆ.ನಿಮ್ಮ ನಡವಳಿಕೆಗೂ ನಿಜ ವ್ಯಕ್ತಿತ್ವಕ್ಕೂ ಅಜಗಜಾಂತರ ವ್ಯತ್ಯಾಸ ಕಾಣಬಹುದು. ಸಂಶೋಧನಾ ನಿರತರಿಗೆ ಯಶಸ್ಸಿನ ನಿರೀಕ್ಷೆ. ಕಾರ್ಯ ಬಲದಿಂದ ಸಂಸಾರದಲ್ಲಿ ಕಿರಿಕಿರಿ ಅನುಭವಿಸಬೇಕಾದೀತು. ರಕ್ಷಣಾ ಕಾರ್ಯದಲ್ಲಿ ಇರುವವರಿಗೆ ಆತುರ. ಎದುರಾಳಿಗಳು ಕಾರ್ಯಗಳಿಗೆ ಎದುರಾಗುವ ಸಾಧ್ಯತೆ .ನಿಮ್ಮ ಉತ್ತಮ ಆಲೋಚನೆಗಳಿಗೂ ಮುಂದೆ ಉತ್ತಮ ಫಲ ನೀಡುವುದರಲ್ಲಿ ಸಂಶಯವಿಲ್ಲ. ಸಲ್ಲದ ಮಾರ್ಗದಲ್ಲಿ ಆದಾಯದಿಂದ ಆಪತ್ತು ಎದುರಿಸಬೇಕಾಗಿತ್ತು. ಬರವಣಿಗೆಗಳಲ್ಲಿ ತೊಡಗಿದವರಿಗೆ ಉತ್ತಮ ಅವಕಾಶ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಆಹಾರ ವಿಹಾರಗಳಲ್ಲಿ ಎಚ್ಚರಿಕೆವಹಿಸಿ.ಮಾನಸಿಕ ಶಾಂತಿಗಾಗಿ ಅಧ್ಯಾತ್ಮದಲ್ಲಿ ಮನ ಮಾಡುವಿರಿ. ಹೊಸ ಗ್ರಹ ಕಟ್ಟಡ ಯಶಸ್ಸು. ಹಳೆಯ ನಿವೇಶನವನ್ನು ವಾಸ್ತು ಪ್ರಕಾರ ನವೀಕರಣ ಮಾಡುವ ಚಿಂತನೆ. ಪ್ರೀತಿ-ಪ್ರೇಮ ವಿಚಾರದಲ್ಲಿ ಮೊದಲಿದ್ದಂತೆ ಪ್ರೇಮ, ಈಗ ಕಡಿಮೆಯಾಗಿದೆ. ಇದರಿಂದ ಮನಸ್ತಾಪ ಹಾಗೂ ಪಚ್ಚಾತಾಪ ಪಡುವಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.9353 488403
” ಕನ್ಯಾ ರಾಶಿ”:-
ನಿವೇಶನದಲ್ಲಿ ತೊಂದರೆ, ಆರೋಗ್ಯದಲ್ಲಿ ತೊಂದರೆ ,ದೂರದ ಪ್ರಯಾಣ ಬೇಡ .ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಬಂದು ಬಳಗ ಸ್ನೇಹಿತರ ಕಡೆಯಿಂದ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಆಸ್ತಿ ವಿಚಾರದಲ್ಲಿ ತೊಂದರೆ. ಕೋರ್ಟ್ ವಿಚಾರದಲ್ಲಿ ಮುಂದೂಡುವುದು. ದೂರದ ಪ್ರಯಾಣ ಬೇಡ. ತುಂಬಾ ದಿನದಿಂದ ಕಾಡುವ ಸಮಸ್ಯೆಯನ್ನು ಬಗೆಹರಿಸುವ ಸನಿಹ ಬಂದಿರುತ್ತದೆ.ಕುಟುಂಬದಲ್ಲಿ ಕಲಹ ಅಣ್ಣತಮ್ಮಂದಿರಲ್ಲಿ ಕಲಹ ನಂಬಿ ದಲ್ಲಿ ಕಲಹ ಮನಸ್ತಾಪ ಆರೋಗ್ಯದಲ್ಲಿ ಏರುಪೇರು ದೂರದ ಪ್ರಯಾಣ ಬೇಡ ಯಾವುದೇ ವಾಹನ ಆಸ್ತಿ ವಿಚಾರದಲ್ಲಿ ಮನಸ್ತಾಪ ಕೋರ್ಟ್ ವಿಚಾರದಲ್ಲಿ ಮುಂದೆ ಹೋಗುವುದು ಯಾರೋ ಮಾಡಿರುವಂತ ಅಪವಾದಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಪ್ರೀತಿ-ಪ್ರೇಮ-ಪ್ರಣಯ ದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.No._9353 488403
” ತುಲಾ ರಾಶಿ”:-
ಮನೆಯಲ್ಲಿ ಶುಭಮಂಗಲ ಕಾರ್ಯಗಳು ನೆರವೇರುವ ಸಾಧ್ಯತೆ .ನೌಕರಿ ವಿಷಯದಲ್ಲಿ ಉನ್ನತ ಸ್ಥಾನ ಅಥವಾ ಬದಲಾವಣೆ .ಆರ್ಥಿಕ ಅನುಕೂಲತೆ ಉತ್ತಮ. ಮಕ್ಕಳಿಂದ ಸಂತಸ ಸುದ್ದಿ ಬರಲಿವೆ .ಬಂಧುಗಳ ಬರುವ ಸಾಧ್ಯತೆ. ವಿಚ್ಛೇದನದ ಹೆಣ್ಣುಮಗುವಿನ ಮದುವೆ ಬಗ್ಗೆ ಚಿಂತನೆ ಮಾಡುವಿರಿ. ಹಿರಿಯರೊಂದಿಗೆ ವಿನಯದಿಂದ ನಡೆದುಕೊಳ್ಳಿ. ಸಾಮಾಜಿಕ ಕಾರ್ಯಗಳಿಂದ ನೆಮ್ಮದಿ . ಕುಟುಂಬದಲ್ಲಿ ಸಮಸ್ಯೆಗಳು ಎದುರಾಗಬಹುದು. ಆರ್ಥಿಕ ವಿಷಯದಲ್ಲಿ ಯಥಾಸ್ಥಿತಿ. ಕೆಲಸ ಕಾರ್ಯಗಳಲ್ಲಿ ಉತ್ಸಾಹ ಮೂಡಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.No._9353 488403
“ವೃಶ್ಚಿಕ ರಾಶಿ”:-
ಹೊಸ ಯೋಜನೆಗಳು ಚಾಲನೆ ನಿಮ್ಮದಾಗುವುದು. ಮಾನಸಿಕ ಇಷ್ಟಾರ್ಥಗಳನ್ನು ಸಿದ್ಧಿಸಲಿದೆ. ನೆಮ್ಮದಿ ನೀಡುವುದು. ಪಿತ್ರಾರ್ಜಿತ ಆಸ್ತಿ ನಿಮ್ಮದಾಗಲಿದೆ. ವ್ಯವಹಾರ ಕಾರ್ಯದಲ್ಲಿ ಪ್ರಗತಿ. ಗುರು ದೇವತಾ ದರ್ಶನ ಭಾಗ್ಯ.ಆಸ್ತಿ ಅಭಿವೃದ್ಧಿಗಾಗಿ ಹೊಸ ಯೋಜನೆ ಚಾಲನೆ .ಪ್ರಯಾಣ ಸುಖವಾಗಿರಲಿ. ಸಮಾಜ ಸೇವೆಯಲ್ಲಿ ತೊಡಗಿರುವ ನಿಮಗೆ ಕೀರ್ತಿ ಲಾಭ.ಸಂಸಾರಿಕ ಜೀವನದಲ್ಲಿ ಸುಖ ಅನುಭವಿಸುವಿರಿ. ವ್ಯವಸಾಯ ದಿಂದ ಸಂತೃಪ್ತಿ. ಕೃಷಿ ಯಂತ್ರೋಪಕರಣಗಳ ಖರೀದಿ ಸಾಧ್ಯತೆ. ಪ್ರಿಯತಮೆ ಮನಸು ಚಂಚಲವಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.No._9353 488403
“ಧನಸು ರಾಶಿ”:-
ವೃತ್ತಿ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಶತ್ರುಬಾಧೆ ನಿವಾರಣೆಯಾಗುವ ಲಕ್ಷಣಗಳು ಕಂಡುಬರುತ್ತಿವೆ. ಸಂಗಾತಿಯಿಂದ ದೊರೆಯುವ ಸಲಹೆಗಳನ್ನು ಗೌರವಿಸಿ. ಆರೋಗ್ಯದಲ್ಲಿ ಸುಧಾರಣೆ. ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಧಾರ್ಮಿಕ ಸಮಾರಂಭಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಮಾಜಿಕ ಗೌರವಗಳಿಗೆ ಭಾಜನರಾದ ಸಾಧ್ಯತೆ. ನಿವೇಶನ ಖರೀದಿ ವಿಚಾರ ಚರ್ಚೆ. ಮಕ್ಕಳ ಆರೋಗ್ಯದ ಚಿಂತನೆ ಕಾಡಲಿದೆ. ಮನೆ ಕಟ್ಟುವ ವಿಚಾರ ಅರ್ಧಕ್ಕೆ ನಿಲ್ಲುವುದು. ತಮ್ಮ ದುಡ್ಡು ತಮ್ಮ ಕೈ ಸೇರಲು ಹರಸಾಹಸ ಪಡುವಿರಿ. ಮಗಳ ಸಂತಾನದ ಬಗ್ಗೆ ಚಿಂತನೆ ಕಾಡಲಿದೆ. ತಮ್ಮ ಪತ್ನಿಯ ಉದರ ದೋಷ ಸಮಸ್ಯೆ ಕಾಡಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.No._9353 488403
“ಮಕರ ರಾಶಿ”:-
ಮಗನ ನಡವಳಿಕೆಯ ಬಗ್ಗೆ ತಮಗೆ ತುಂಬಾ ಕಣ್ಣೀರುಡಿಸುವುದು. ಸಾಲ ತೆಗೆದವರ ಕಡೆಯಿಂದ ತುಂಬಾ ಹಿಂಸೆ ಅನುಭವಿಸುವಿರಿ. ಹೊಸ ಉದ್ಯಮ ಪ್ರಾರಂಭಿಸುವ ಬಗ್ಗೆ ಕುಟುಂಬ ಸದಸ್ಯರ, ಪತ್ನಿಯ, ಹಾಗೂ ಸ್ನೇಹಿತರ ಸಲಹೆ ಪಡೆದುಕೊಳ್ಳುವಿರಿ. ಗುರಿ ಸಾಧನೆಯ ಕನಸು ಕಾಣುವಿರಿ. ಸರ್ಕಾರಿ ಕಚೇರಿಯಲ್ಲಿನ ಕೆಲಸಕಾರ್ಯಗಳು ತಮಗೆ ಕಾಡಲಿದೆ. ಅದಕ್ಕೆ ಸಂಬಂಧಪಟ್ಟ ವ್ಯಕ್ತಿ ನಿಮಗೆ ಕಾಣಲಿದ್ದಾರೆ. ಕುಟುಂಬ ಸದಸ್ಯರೊಡನೆ ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ. ಜನರ ಜೊತೆ ತಮ್ಮ ಒಡನಾಟ ಸುಂದರವಾಗಿದೆ. ಲೇವಾದೇವಿ, ವ್ಯಾಪಾರಸ್ಥರಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ಉದ್ಯೋಗ ಹುಡುಕಾಟದಲ್ಲಿ ಸ್ನೇಹಿತರ ಕಡೆಯಿಂದ ಸಹಾಯ ಸಿಗಲಿದೆ. ಮಕ್ಕಳ ಮದುವೆ ಕಾರ್ಯ ವಿಳಂಬವಾಗಲಿದೆ. ಆರೋಗ್ಯದಲ್ಲಿ ವೃದ್ಧಿಯಾಗುವುದು. ವ್ಯಾಪಾರಸ್ಥರಿಗೆ ಉತ್ತಮ ಪ್ರಗತಿ ಕಾಣಲಿದೆ. ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣಲಿದೆ. ಅಕ್ಕಪಕ್ಕದ ಮನೆಯ ಕಡೆ ಮತ್ತು ಅಕ್ಕಪಕ್ಕದ ಹೊಲದ ಮಾಲೀಕರ ಕಡೆಯಿಂದ ಮನಸ್ತಾಪವಾಗುವ ಸಾಧ್ಯತೆ ಇದೆ. ಪ್ರೀತಿ ವಿಚಾರದಲ್ಲಿ ಕೊರಗುವಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
9353 488403
ಕುಂಭ ರಾಶಿ”:-
ಸ್ವಚ್ಛಂದ ಬದುಕಿಗೆ ನಾಂದಿ. ವಿದ್ಯಾಭ್ಯಾಸದಲ್ಲಿ ಯಶಸ್ಸು. ಸ್ವಂತ ಉದ್ಯೋಗದಲ್ಲಿ ಉತ್ತಮ ಅವಕಾಶ ವ್ಯವಸಾಯೋತ್ಪನ್ನ ಮಾರಾಟಗಾರರಿಗೆ ಲಾಭದಾಯಕವಾಗಲಿದೆ.ಸಂಧಿ ನೋವು, ಬೆನ್ನು ನೋವಿನಂತಹ ಸಮಸ್ಯೆಗಳಿಂದ ಕಿರಿಕಿರಿ. ಹೈನುಗಾರಿಕೆಯಲ್ಲಿ ಪ್ರಗತಿ ಕಾಣುವಿರಿ. ಕೃಷಿ ಕೆಲಸಗಳಿಂದ ಮುಕ್ತರಾಗುವ ಸಾಧ್ಯತೆ. ಪತ್ನಿ ವರ್ಗದವರ ಸಹಕಾರದಿಂದ ನೆಮ್ಮದಿ ಸಿಗಲಿದೆ. ಸಹೋದರರಿಂದ ಜಮೀನು ಸಂಬಂಧ ತಗಾದೆ ಹೆಚ್ಚುವ ಸಾಧ್ಯತೆ. ಅರಿತು ಬಾಳುವ ಸಂಗಾತಿಯ ಸಹಕಾರದಿಂದ ನೆಮ್ಮದಿಯ ಬದುಕು. ಬಹುದಿನಗಳ ಕೆಲಸ ಒತ್ತಡಗಳಿಂದ ಮುಕ್ತಿದೊರೆತು ನಿರಾಳ. ಉದ್ಯೋಗದಲ್ಲಿ ಬಡ್ತಿ ದೊರಕುವ ಸಾಧ್ಯತೆಗಳು. ಹೆಚ್ಚಾಗಿ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶಗಳು ಸಿಗುತ್ತದೆ. ಆತ್ಮೀಯರಿಂದ ವಂಚನೆ ಸಾಧ್ಯತೆ. ಎಚ್ಚರಿಕೆ ಒಳಿತು. ಹಣಕಾಸಿನಲ್ಲಿ ವಿಚಾರದಲ್ಲಿ ಚೇತರಿಕೆ. ದಾಂಪತ್ಯ ಜೀವನದಲ್ಲಿ ಸಂತೋಷ ಕಾಣುವಿರಿ. ಅಕ್ಕ ಪಕ್ಕದ ಹೊಲದ ಮಾಲೀಕರ ಕಡೆಯಿಂದ ಅಥವಾ ಅಕ್ಕಪಕ್ಕದ ಮನೆಯ ಮಾಲೀಕರ ಕಡೆಯಿಂದ ಮನಸ್ತಾಪವಾಗುವುದು. ಪ್ರೇಮಿಗಳಿಗೆ ವಿರಹದ ನೋವು ಕಾಣಲಿದೆ. ಬೆನ್ನು ನೋವು, ಮಂಡಿ ನೋವು, ಕತ್ತು ನೋವು ಕಾಣಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.no.___9353 488403
“ಮೀನ ರಾಶಿ”:-
ಸರ್ಕಾರಿ ವ್ಯವಹಾರಗಳಲ್ಲಿ ವಿಳಂಬವಾಗುವುದು. ವ್ಯಾಪಾರ-ವ್ಯವಹಾರಗಳಲ್ಲಿ ಮಂದ ಪ್ರಗತಿ ಆಗಲಿದೆ. ತಮ್ಮ ತಿರುಗಾಟವೇ ಹೆಚ್ಚಾಗಲಿದೆ. ಯೋಚನೆ ಹೆಚ್ಚಾಗುವುದು ಸಾಧನೆ ಶೂನ್ಯ ಆಗಲಿದೆ. ಮಂಗಳ ಕಾರ್ಯಗಳು ವಿನಾ ಕಾರಣ ಮುಂದೂಡುವಿರಿ. ರೈತರು ಕೃಷಿಯಲ್ಲಿ ಉತ್ತಮ ಫಲ ನಿರೀಕ್ಷಣೆ ಮಾಡುವಿರಿ. ಹೋಟೆಲ್ ಉದ್ಯಮದಾರರು, ದಿನಿಸಿ ವ್ಯಾಪಾರಸ್ಥರಿಗೆ, ಬಟ್ಟೆ ವ್ಯಾಪಾರಸ್ಥರಿಗೆ, ಕಾಳು ಪದಾರ್ಥ ವ್ಯಾಪಾರಸ್ಥರಿಗೆ ಹಣಕಾಸಿನ ಪರಿಸ್ಥಿತಿ ಸುಧಾರಣೆಯಾಗಲಿದೆ. ಬಂಧು-ಮಿತ್ರರಿಂದ ತಮಗೆ ಸಹಾಯ ಸಿಗಲಿದೆ. ಹೊಸ ಮನೆ ಕಟ್ಟುವ ವಿಚಾರ ಯಶಸ್ವಿಯಾಗಲಿದೆ. ಹೊಸ ನಿವೇಶನ ಅಥವಾ ಜಮೀನು ಖರೀದಿ ಯಶಸ್ವಿಯಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.9353 488403
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com