Connect with us

Dvgsuddi Kannada | online news portal | Kannada news online

ನೂತನ ವಿಜಯನಗರ ಜಿಲ್ಲೆಗೆ 464 ಪೊಲೀಸ್‌ ಹುದ್ದೆ ; ಬಳ್ಳಾರಿಯಿಂದ 121 ಸಿಬ್ಬಂದಿ ಸ್ಥಳಾಂತರ

karnataka police 22

ಪ್ರಮುಖ ಸುದ್ದಿ

ನೂತನ ವಿಜಯನಗರ ಜಿಲ್ಲೆಗೆ 464 ಪೊಲೀಸ್‌ ಹುದ್ದೆ ; ಬಳ್ಳಾರಿಯಿಂದ 121 ಸಿಬ್ಬಂದಿ ಸ್ಥಳಾಂತರ

ನೂತನ ವಿಜಯನಗರ ಜಿಲ್ಲೆಗೆ 464 ಪೊಲೀಸ್‌ ಹುದ್ದೆ ; ಬಳ್ಳಾರಿಯಿಂದ 121 ಸಿಬ್ಬಂದಿ ಸ್ಥಳಾಂತರ

ಹೊಸಪೇಟೆ: ನೂತನ ವಿಜಯನಗರ ಜಿಲ್ಲೆಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ, ಡಿಎಆರ್ ಘಟಕ ಮತ್ತು ವಿಶೇಷ ಘಟಕಗಳಿಗೆ ಸೇರಿ ಒಟ್ಟು 464 ಪೊಲೀಸ್‌ ಹುದ್ದೆಗಳ ಅಗತ್ಯವಿದೆ.  ಇದರಲ್ಲಿ 121 ವಿವಿಧ ಸಿಬ್ಬಂದಿಯನ್ನು ಬಳ್ಳಾರಿಯಿಂದ ಸ್ಥಳಾಂತರಿಸಲು ಒಳಾಡಳಿತ ಇಲಾಖೆ ಆದೇಶ ಹೊರಡಿಸಿದೆ.

ಬಳ್ಳಾರಿ ವಲಯದ ಪೊಲೀಸ್‌ ಮಹಾನಿರ್ದೇಶಕರ ಮನವಿಗೆ  ಸರ್ಕಾರ ಒಪ್ಪಿಗೆ ನೀಡಿದೆ. ಮೊದಲ ಹಂತದಲ್ಲಿ 121 ಹುದ್ದೆಗಳ ಸ್ಥಳಾಂತರ ನಡೆಯುತ್ತದೆ. ಬಳಿಕ 343 ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಿದೆ.

ಬಳ್ಳಾರಿ ಜಿಲ್ಲೆಯಿಂದ ವಿಜಯನಗರಕ್ಕೆ ಪ್ರಥಮ ದರ್ಜೆ ಸಹಾಯಕರು-4, ಬೆರಳಚ್ಚುಗಾರ-1, ಡಿಎಆರ್‌ ಘಟಕದಲ್ಲಿ ಪಿಎಸ್‌ಐ/ಆರ್‌ಎಸ್‌ಐ-1, ಎಎಸ್‌ಐ/ಎಆರ್‌ಎಸ್‌ಐ-15, ಸಿಎಚ್‌ಸಿ/ಎಎಚ್‌ಸಿ-30, ಸಿಪಿಸಿ/ಎಪಿಸಿ-70 ಹುದ್ದೆ ಸ್ಥಳಾಂತರಕ್ಕೆ ಒಪ್ಪಿಗೆ ಸಿಕ್ಕಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top