2020 ನಮ್ಮ ತಲೆಮಾರಿನ ಅತಿ ಕಾರ್ಗತ್ತಲ ಕಾಲ. ಕೊರೊನಾ ಹೆಮಾಧಿಯ ವಜ್ರಾಘಾಥಾತಕ್ಕೆ ಸಿಲುಕಿ ವಿಶ್ವದಾದ್ಯಂತ ಲಕ್ಷಾಂತರ ಪರಿವಾರಗಳು ತಮ್ಮ ಕುಟುಂಬದ ಸದಸ್ಯರನ್ನು, ಬಂಧುಬಾಂಧವರನ್ನು, ಆಪ್ತೇಷ್ಟರನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಈ ದಾರುಣವಾದ ಕಗ್ಗತ್ತಲೆ ದೇವರ ಕೃಪೆಯಿಂದ ಈ ವರ್ಷದೊಂದಿಗೇ ಕೊನೆಗೊಳ್ಳಲಿ ! ಹೊಸವರ್ಷವು ಹೊಸ ಬೆಳಕು, ಹೊಸ ಸುಖ ಸಂತೋಷಗಳನ್ನು ತರುವಂತಾಗಲಿ! ಇಡೀ ಪ್ರಪಂಚವು ಬೇಗನೆ ಸಹಜ ಬದುಕಿಗೆ ಮರಳುವಂತಾಗಲಿ! ಎಂಬುದೇ ನಮ್ಮ ಹಾರೈಕೆ!
– ಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು1108 ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು, ಸಿರಿಗೆರೆ.