ಭದ್ರಾವತಿ: ಭದ್ರಾವತಿಯಲ್ಲಿ ನಡೆಯಲಿರುವ ತರಳಬಾಳು ಹುಣ್ಣಿಮೆ-2026ರ ನೇರ ಪ್ರಸಾರ (live) ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ..
ಇಂದು ಸರ್ವಧರ್ಮ ಸಮನ್ವಯ ಗೋಷ್ಠಿ ನಡೆಯಲಿದೆ. ಆಶೀರ್ವಚನ: ಸಾಣೇಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯಶ್ರೀ, ತುಮಕೂರು ಶ್ರೀರಾಮಕೃಷ್ಣ ವಿವೇಕಾನಂದ
ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ, ಶ್ರವಣಬೆಳಗೊಳ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಸ್ವಾಮೀಜಿ, ಬೆಂಗಳೂರು ಬೌದ್ಧ ಮಹಾಬೋಧಿ ಸಮಾಜದ ಭಿಕ್ಷು ನ್ಯಾನಾನಂದ ಜಿ, ಮಂಗಳೂರು ಮಸ್ಟರ್
ಎಜು ಮತ್ತು ಚಾರಿಟಿ ಕಾರ್ಯಾಧ್ಯಕ್ಷ ಮೌಲಾನ ಅಬೂಸುಫ್ಯಾನ್ ಮದನಿ, ಶಿವಮೊಗ್ಗ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ ಚರ್ಚ್ ಫಾದರ್ ಸ್ಪ್ಯಾನಿ ಡಿಸೋಜಾ.
ಮುಖ್ಯ ಅತಿಥಿಗಳು: ಡಿಸಿಎಂ ಡಿ.ಕೆ ಶಿವಕುಮಾರ್, ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಬಿ.ಎಲ್.ಸಂತೋಷ್, ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ವಿಧಾನಪರಿಷತ್ ಸದಸ್ಯೆ ಬಲ್ಕಿಶ್ ಬಾನು, ಉಪನ್ಯಾಸ: ಇಂದುಮತಿ ಸಾಲಿಮಠ, ಡಿಸಿ ಪ್ರಭುಲಿಂಗ ಕವಳಿಕಟ್ಟಿ, ಎಸ್ಪಿ ಬಿ.ನಿಖಿಲ್.
ಸಾಂಸ್ಕೃತಿಕ ಕಾರ್ಯಕ್ರಮ: ವಚನಗೀತೆ: ಶಿವಮೊಗ್ಗದ ಪುಟ್ಟರಾಜ ಗವಾಯಿ ಅಂಧ ಮಕ್ಕಳ ಶಾಲೆ, ಜಾನಪದ ನೃತ್ಯ: ಚನ್ನಗಿರಿಯ ತರಳಬಾಳು ಸೆಂಟ್ರಲ್ ಸ್ಕೂಲ್, ವಚನ ನೃತ್ಯ: ಸೂಗೂರಿನ ತರಳಬಾಳು ನರ್ಸರಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ, ಸರ್ವಧರ್ಮ ರೂಪಕ:ಚನ್ನಗಿರಿಯ ತರಳಬಾಳು ಶಾಲೆ.



