ದಾವಣಗೆರೆ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಾಗೂ ಸೃಷ್ಠಿ ಕಬಡ್ಡಿ ಅಕಾಡೆಮಿ, ಇವರುಗಳ ಸಂಯುಕ್ತಾಶ್ರಯದಲ್ಲಿ ಏ. 5 ರಿಂದ 25 ವರೆಗೆ ಬೆಳಿಗ್ಗೆ 6.30 ರಿಂದ 8.00 ರ ವರೆಗೆ ಮತ್ತು ಸಾಯಂಕಾಲ 5.30 ರಿಂದ 7.30 ರವರೆಗೆ ಜಿಲ್ಲಾ ಕ್ರೀಡಾಂಗಣ ಆವರಣದಲ್ಲಿ ಬೇಸಿಗೆ ಕಬಡ್ಡಿ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
ಹೆಚ್ಚಿನ ವಿವರಗಳಿಗಾಗಿ ಕಬಡ್ಡಿ ತರಬೇತುದಾರರು, ಶೈಲ ಎಸ್, ಮೊ.ನಂ: 9448667255, ರಾಕೇಶ್‍ಮೊ.ನಂ: 9448835907, ಶಿವಯೋಗಿ ಮೊ.ನಂ: 9019619900 ಮತ್ತು ನೂರುಲ್ಲಾ ಮೊ.ನಂ: 9740107364 ಸಂಪರ್ಕಿಸಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷೀಬಾಯಿ ತಿಳಿಸಿದ್ದಾರೆ.



